100 ರೂ ನಾಣ್ಯ  

(Search results - 2)
 • Atal Coin

  NEWS24, Dec 2018, 1:15 PM

  ಹೀಗಿದೆ ಅಟಲ್ 100 ರೂ. ನಾಣ್ಯ: ಸಿಕ್ರೆ ಅದೇ ಪುಣ್ಯ!

  ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನದ ಅಂಗವಾಗಿ ಅವರ ಸ್ಮರಣಾರ್ಥ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.

 • Vajpayee

  NEWS13, Dec 2018, 10:19 PM

  ಹಂಚಿ ಮಿಠಾಯಿ: 100 ರೂ. ನಾಣ್ಯದ ಮೇಲೆ ವಾಜಪೇಯಿ!

  ಸಮಸ್ತ ಭಾರತೀಯರಿಗೆ ಅತ್ಯಂತ ಖುಷಿಯ ವಿಚಾರವೊಂದನ್ನು ಕೇಂದ್ರ ಸರ್ಕಾರ ನೀಡಿದೆ. ಅದೇನಪ್ಪ ಅಂತಹ ಖುಷಿ ವಿಚಾರ ಅಂತೀರಾ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ 100 ರೂ. ನಾಣ್ಯಗಳನ್ನು ಟಂಕಿಸಲಿದ್ದು, ಇದರಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಚಿತ್ರ ಮುದ್ರಿಸಲಾಗುತ್ತದೆ.