Asianet Suvarna News Asianet Suvarna News
124 results for "

.blackmail

"
Bengaluru Police arrests Two Over nude photo viral black mail to his Friend rbjBengaluru Police arrests Two Over nude photo viral black mail to his Friend rbj

Crime News:3 ವರ್ಷಗಳಿಂದ ಬೆತ್ತಲೆ ಫೋಟೋ ಬೆದರಿಕೆ ಹಾಕಿದ್ದ ಸ್ನೇಹಿತರಿಗೆ ಗತಿ ಕಾಣಿಸಿದ ಯುವತಿ..!

* 3 ವರ್ಷಗಳಿಂದ ಬೆತ್ತಲೆ ಫೋಟೋ ಅಂಜಿಕೆ
* ಕೊನೆಗೆ ಸ್ನೇಹಿತರಿಗೆ ಒಂದು ಗತಿ ಕಾಣಿಸಿದ ಯುವತಿ..!
* ಮೂರು ವರ್ಷಗಳಿಂದ ಬ್ಲ್ಯಾಕ್‌​ಮೇಲ್‌ ಮಾಡುತ್ತಿದ್ದ ಪ್ರಕರಣಕ್ಕೆ ಅಂತ್ಯ ಹಾಡಿದ ಪೊಲಿಸರು 

CRIME Dec 4, 2021, 7:00 PM IST

Bengaluru Police Arrest man Threats and blackmail Lover to leak explicit photos podBengaluru Police Arrest man Threats and blackmail Lover to leak explicit photos pod

Bengaluru| ಪ್ರೀತಿಸಿದಾಕೆಗೆ ಖಾಸಗಿ ಕ್ಷಣಗಳ ಫೋಟೋ ತೋರಿಸಿ ಬ್ಲ್ಯಾಕ್‌ ಮೇಲ್‌, ಬಂಧನ!

* ದೂರವಾಗಿದ್ದಕ್ಕೆ ಹಣಕ್ಕೆ ಕಿರುಕುಳ ಯುವಕನಿಗೆ ಹಲ್ಲೆ ಮಾಡಿಸಿದ್ದ ಯುವತಿ

* ಗೆಳತಿಯ ಖಾಸಗಿ ಕ್ಷಣಗಳ ಫೋಟೋ ತೋರಿಸಿ ಬ್ಲ್ಯಾಕ್‌ ಮೇಲ್‌: ಬಂಧನ

CRIME Nov 23, 2021, 4:00 AM IST

Uttar Pradesh College Professor Running Sex Racket Blackmailing His students podUttar Pradesh College Professor Running Sex Racket Blackmailing His students pod

Sex Racket ನಡೆಸುತ್ತಿದ್ದ ಮಹಿಳಾ ಕಾಲೇಜಿನ ಪ್ರೊಫೆಸರ್, ವಿದ್ಯಾರ್ಥಿನಿ ಬಾಯ್ಬಿಟ್ಟಿದ್ದೇ ಪರಾರಿ!

* ಶಿಕ್ಷಣ ಕೊಡಬೇಕಾದ ಪ್ರಾಧ್ಯಾಪಕನಿಂದ ಇದೆಂತಹಾ ನೀಚ ಕೃತ್ಯ

* ವಿದ್ಯಾರ್ಥಿಗಳನ್ನೇ ಸೆಕ್ಸ್ Racketಗೆ ಬಳಸಿಕೊಂಡಿದ್ದ ಗುರು

* ಬಣ್ಣ ಬಯಲಾಗುತ್ತಿದ್ದಂತೆಯೇ ಪರಾರಿಯಾದ ಪ್ರೊಫೆಸರ್

CRIME Nov 23, 2021, 12:59 AM IST

Good morning messages cost man Rs 5.91 lakh Cybercrime Bengaluru mahGood morning messages cost man Rs 5.91 lakh Cybercrime Bengaluru mah

Cybercrime; ಗುಡ್ ಮಾರ್ನಿಂಗ್ 'ಮಾಯಾಂಗನೆ '  ಬೆಂಗ್ಳೂರು 50ರ ಪುರುಷ ಕಳಕೊಂಡಿದ್ದು 5 ಲಕ್ಷ!

50  ವರ್ಷದ ವ್ಯಕ್ತಿ ಗೋವಿಂದಪುರ ಪೊಲೀಸರಿಗೆ ದೂರು ನೀಡಿದ್ದಾರೆ.  ಕಳೆದ ಎರಡು ವರ್ಷಗಳಿಂದ ಗೊತ್ತಿಲ್ಲದ ಸಂಖ್ಯೆಯಿಂದ ನಿರಂತರವಾಗಿ ಮೆಸೇಜ್ ಬರುತ್ತಲೇ ಇತ್ತು.  ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಮೆಸೇಜ್ ಗಳ ಸ್ವೀಕಾರ ಆಗುತ್ತಲೇ ಇತ್ತು.  ಎರಡು ವರ್ಷದಲ್ಲಿ ಈ ಬೆಗೆ ಇಪ್ಪತ್ತು ಮೆಸೇಜ್ ಬಂದಿರಬಹುದು. 

 

CRIME Nov 6, 2021, 12:23 AM IST

Two youths forced to strip with girl blackmailed with obscene video Uttar Pradesh mahTwo youths forced to strip with girl blackmailed with obscene video Uttar Pradesh mah

ಪಾರ್ಟಿ ನೆಪದಲ್ಲಿ ಕರೆಸಿ ಹುಡುಗಿಯೊಂದಿಗೆ ಬೆತ್ತಲೆ ವಿಡಿಯೋ ಮಾಡಿಕೊಂಡ್ರು!

ಪಾರ್ಟಿ ಹೆಸರಿನಲ್ಲಿ ಕರೆದು ಮೋಜು ಮಸ್ತಿ ಮಾಡಿದ ತಂಡ ಇಬ್ಬರು ಯುವಕರ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ ವಿಡಿಯೋ ಮಾಡಿಕೊಂಡು ಹಣ ಕೇಳಿದೆ. ಹಣ ನೀಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತೇವೆ ಎಂದು  ಬೆದರಿಕೆ ಹಾಕಿದೆ.

CRIME Nov 3, 2021, 4:12 PM IST

Sextortion Racket operating through Stripchat busted by Ghaziabad Police mahSextortion Racket operating through Stripchat busted by Ghaziabad Police mah

'ಸ್ಟ್ರಿಪ್ ಚಾಟ್' ಲೈವ್ ವಿಡಿಯೋ ತೋರಿಸಿ ಹಣ ದೋಚುತ್ತಿದ್ದರು...ವಹಿವಾಟು 3 ಕೋಟಿ!

ರಾಜ್ ಕೋಟ್ ಪೊಲೀಸರಿಂದ ನಮಗೆ ಮಾಹಿತಿ ಲಭ್ಯವಾಗಿತ್ತು. ವ್ಯಕ್ತಿಯೊಬ್ಬ ಎಂಭತ್ತು ಲಕ್ಷ ಕಳೆದುಕೊಂಡಿದ್ದ ಪ್ರಕರಣ ದಾಖಲಾಗಿತ್ತು. ಸೈಬರ್ ದಳ ಮತ್ತು ನಂದಗ್ರಾಮ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ವಂಚಕರು ಸಿಕ್ಕಿಬಿದ್ದರು. 

CRIME Oct 24, 2021, 12:45 AM IST

Miscreants Harass Lovers in Hoskote Blackmail With Videos hlsMiscreants Harass Lovers in Hoskote Blackmail With Videos hls
Video Icon

ಹುಷಾರ್! ಏಕಾಂತದಲ್ಲಿದ್ದ ಪ್ರೇಮಿಗಳ ವಿಡಿಯೋ ಮಾಡಿ, ಬ್ಲ್ಯಾಕ್‌ಮೇಲ್ ಮಾಡುತ್ತೆ ಈ ಗ್ಯಾಂಗ್!

ಹೊಸಕೋಟೆ ತಾ. ಹಂದೇನಹಳ್ಳಿಯ ಲೇಔಟ್‌ನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ದೌರ್ಜನ್ಯಕ್ಕೆ ಯತ್ನ ನಡೆದಿದೆ.

CRIME Sep 29, 2021, 11:01 AM IST

Army physiotherapist honey trapped by Kanpur woman blackmailed with obscene video mahArmy physiotherapist honey trapped by Kanpur woman blackmailed with obscene video mah

ಸೋಶಿಯಲ್ ಮೀಡಿಯಾ ದೋಸ್ತಿ.. ಆಮೇಲೆ ಮಸ್ತಿ..  ಹನಿಟ್ರ್ಯಾಪ್ ಬಲೆಗೆ ಸೇನಾಧಿಕಾರಿ!

ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದವರನ್ನು ಮಹಿಳೆ ಬಲೆಗೆ ಕೆಡವಿದ್ದಾಳೆ.  ಎರಡು ವರ್ಷದ ಹಿಂದೆ ಅಧಿಕಾರಿಯನ್ನು ಓರಿಸ್ಸಾಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು.  ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಇಸ್ಟಾಗ್ರ್ಯಾಮ್ ಮೂಲಕ ಅಧಿಕಾರಿಗೆ ಮಹಿಳೆ ಪರಿಚಯವಾಗಿದೆ. ಇಬ್ಬರು ಸ್ನೇಹಿತರಾಗಿದ್ದಾರೆ.

CRIME Sep 21, 2021, 4:13 PM IST

Miscreants Blackmail to Professor of Karnatak University for Money in Dharwad grgMiscreants Blackmail to Professor of Karnatak University for Money in Dharwad grg

ಧಾರವಾಡ: ಕರ್ನಾಟಕ ವಿವಿ ಪ್ರೊಫೆಸರ್‌ ಮೊಬೈಲ್‌ ಹ್ಯಾಕ್‌, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್‌ವೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಹಣಕ್ಕಾಗಿ ಕಿಡಿಗೇಡಿಗಳು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಕೆಯುಡಿ ಆಂಗ್ಲ ವಿಭಾಗದ ಪ್ರೊ. ಅಶೋಕ ಹುಲಿಬಂಡಿ ಅವರಿಗೆ ಹಣಕ್ಕಾಗಿ ಕಿಡಿಗೇಡಿಗಳು ಕಾಟ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 

CRIME Sep 12, 2021, 3:54 PM IST

Woman learns about mother s affair by hacking her WhatsApp blackmails her lover for money mahWoman learns about mother s affair by hacking her WhatsApp blackmails her lover for money mah

ಅಮ್ಮನ ಅನೈತಿಕ ಸಂಬಂಧವನ್ನೇ ತನ್ನ ಬಂಡವಾಳ ಮಾಡಿಕೊಂಡ ಕಿಲಾಡಿ ಪುತ್ರಿ!

ತನ್ನ ಪ್ರಿಯಕರನ ಮೂಲಕ ಯುವತಿ ಕಾರ್ಯಾಚರಣೆ ನಡೆಸಿದ್ದಾಳೆ. ಈಗ ಹದಿನೈದು ಲಕ್ಷ ನಂತರ ತಿಂಗಳಿಗೆ ಒಂದು ಲಕ್ಷ ರೂ. ನೀಡಬೇಕು ಎಂದು ಮಾತುಕತೆಯನ್ನು ಮಾಡಿಸಿದ್ದಾಳೆ. ಇಲ್ಲವಾದರೆ ವಿಡಿಯೋ ಮತ್ತು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಭಯ ಹುಟ್ಟಿಸಲು ಹೇಳಿದ್ದಾಳೆ.

CRIME Sep 10, 2021, 12:19 AM IST

BJP leader Blackmailed BY team name of nude video snrBJP leader Blackmailed BY team name of nude video snr

ಬೆತ್ತಲೆ ವಿಡಿಯೋ ಇದೆ ಎಂದು ಬಿಜೆಪಿ ಮುಖಂಡಗೆ ಬೆದರಿಕೆ : ದೂರು

 • ನಿಮ್ಮ ಬೆತ್ತಲೆ ವಿಡಿಯೋ ಇದೆ ಎಂದು ಬಿಜೆಪಿ ಮುಖಂಡಗೆ ಬೆದರಿಕೆ
 • ಬೆದರಿಸಿ ಮಹಿಳೆಯೊಬ್ಬಳು 31 ಸಾವಿರ ರುಪಾಯಿ ಸುಲಿಗೆ ಮಾಡಿರುವ ಘಟನೆ 

Karnataka Districts Aug 22, 2021, 12:51 PM IST

Government doctor records nurse taking bath, blackmails her for sexual favour Uttar Pradesh mahGovernment doctor records nurse taking bath, blackmails her for sexual favour Uttar Pradesh mah

ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುವ ವಿಡಿಯೋ ಮಾಡಿದ  ಕಾಮಿ ಡಾಕ್ಟರ್!

ಈ ಪ್ರಕರಣಕ್ಕೆ ಎರಡು ಕೋನವಿದೆ. ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುತ್ತಿರುವಾಗ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಸರ್ಕಾರಿ ವೈದರೊಬ್ಬರ ಮೇಲೆ ಕೇಳಿ ಬಂದಿದೆ.

CRIME Aug 20, 2021, 10:38 PM IST

Youth commits suicide after blackmailed by 4 boys use private video snrYouth commits suicide after blackmailed by 4 boys use private video snr

ಸೆಕ್ಸ್ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ : ಯುವಕ ಆತ್ಮಹತ್ಯೆ

 • ಯುವತಿ ಜೊತೆಗೆ ಇದ್ದ ಖಾಸಗಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಬ್ಲ್ಯಾಕ್‌ ಮೇಲ್
 • ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದರಿಂದ ನೊಂದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

Karnataka Districts Aug 14, 2021, 11:17 AM IST

OBC resatvation Panchamasali blackmail is not fair says g parameshwar snrOBC resatvation Panchamasali blackmail is not fair says g parameshwar snr

ಬ್ಲಾಕ್‌ಮೇಲ್‌ ಮಾಡುವುದು ಸರಿಯಲ್ಲ : ಕೈ ನಾಯಕ ಪರಮೇಶ್ವರ್

 • ಪಂಚಮಸಾಲಿಗಳು ಸೆಪ್ಟೆಂಬರ್‌ ಒಳಗಡೆ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿ ಅನ್ನುವುದು ಬ್ಲಾಕ್‌ಮೇಲ್‌
 • ಹಾಗೆ ಎಲ್ಲರೂ ಬ್ಲಾಕ್‌ಮೇಲ್‌ ಮಾಡಲು ಹೋದರೆ ಸಂವಿಧಾನಕ್ಕೆ ಬೆಲೆ ಇರುವುದಿಲ್ಲ

Karnataka Districts Aug 12, 2021, 12:20 PM IST

Delhi shocker Woman constable drugged raped and blackmailed by sub-inspector mahDelhi shocker Woman constable drugged raped and blackmailed by sub-inspector mah

ವಿಶೇಷ ಸೆಲ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ  ಅತ್ಯಾಚಾರ ಎಸಗಿದ ಇನ್ಸ್‌ಪೆಕ್ಟರ್

ದೆಹಲಿಯ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬ ಅತ್ಯಾಚಾರ ಎಸಗಿದ್ದೂ ಅಲ್ಲದೇ ಮಹಿಳಾ ಪೇದೆಯ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಶುರು ಹಚ್ಚಿಕೊಂಡಿದ್ದ.  ಒಂಭತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಸಂದರ್ಭದಲ್ಲಿ ಈ ಪ್ರಕರಣವೂ ಬೆಳಕಿಗೆ ಬಂದಿದೆ.

CRIME Aug 8, 2021, 4:12 PM IST