Asianet Suvarna News Asianet Suvarna News
3041 results for "

������7 ���������

"
Date of birth number 7 in Love and RomanceDate of birth number 7 in Love and Romance

Numerology: ಪಾದಾಂಕ 7, ಸಹಜ ನಿಮಗೆ ಏಳು ಬೀಳು

ಜ್ಯೋತಿಷ್ಯ ಶಾಸ್ತ್ರದಂತೆಯೇ ಸಂಖ್ಯಾಶಾಸ್ತ್ರದಲ್ಲಿಯೂ ಜನ್ಮ ದಿನಾಂಕ ವನ್ನು ಆಧರಿಸಿ ಭವಿಷ್ಯದ ವಿಚಾರಗಳನ್ನು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಪಾದಾಂಕ 7ರಲ್ಲಿ ಜನಿಸಿದ ವ್ಯಕ್ತಿಗಳಿಗೆ ಈ ವರ್ಷ ಅಂದರೆ 2022ರಲ್ಲಿ ವಿದ್ಯಾಭ್ಯಾಸ, ಹಣಕಾಸು, ವಿವಾಹ ಹೀಗೆ ಇನ್ನಿತರ ವಿಷಯಗಳ ಹೇಗಿರಲಿದೆ ಎಂಬುದನ್ನು ತಿಳಿಯೋಣ...

Festivals Jan 29, 2022, 9:06 AM IST

BJP declared assets worth Rs 4847 crore in the financial year 2019 and 20 highest among all political parties sanBJP declared assets worth Rs 4847 crore in the financial year 2019 and 20 highest among all political parties san

Assets Of Political Parties : 7 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಪಕ್ಷದ ಆಸ್ತಿಯೇ ಗರಿಷ್ಠ!

ಬಿಜೆಪಿಯ ಒಟ್ಟು ಆಸ್ತಿ 4,847.78 ಕೋಟಿ
7 ರಾಷ್ಟ್ರೀಯ ಪಕ್ಷಳ ಪೈಕಿ ಬಿಜೆಪಿಯ ಆಸ್ತಿಯೇ ಅಧಿಕ
ಪ್ರಜಾಪ್ರಭುತ್ವ ಸುಧಾರಣೆಗಳ ಸಂಘಟನೆ  ವರದಿಯಲ್ಲಿ ಬಹಿರಂಗ

Politics Jan 29, 2022, 12:33 AM IST

Mahindra XUV700 delivers 14000 cars in first slot across India just 90 daysMahindra XUV700 delivers 14000 cars in first slot across India just 90 days

Car Delivery 90 ದಿನದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರ XUV700,14 ಸಾವಿರ ಕಾರು ಡೆಲಿವರಿ, 1 ಲಕ್ಷ ಬುಕಿಂಗ್!

ಮಹೀಂದ್ರ ಎಕ್ಸ್‌ಯುವಿ, ತನ್ನ ಭರವಸೆಯನ್ನು ಉಳಿಸಿಕೊಂಡಿದ್ದು, ಮೊದಲ ಹಂತದಲ್ಲಿ 14 ಸಾವಿರ ವಾಹನಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡಿದೆ

Cars Jan 27, 2022, 7:20 PM IST

Mahalingappa Asamanya Kannadiga is Now Padma Shri dplMahalingappa Asamanya Kannadiga is Now Padma Shri dpl
Video Icon

Padma Shri Mahalinga Naik: ಕರ್ನಾಟಕದ 70 ವರ್ಷದ ಮಹಾಲಿಂಗ ಅವರಿಗೆ ಪದ್ಮಶ್ರೀ

ದಕ್ಷಿಣ ಕನ್ನಡ (Dakshina Kannada)ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಬೋಳುಗುಡ್ಡೆಯಲ್ಲಿ ಸುರಂಗ ನಿರ್ಮಿಸಿ, ನೀರು ಹರಿಸಿ ಪುಟ್ಟ ಪುಟ್ಟ ಗಿಡಗಳ ನೆಟ್ಟು ಚಂದದ ಬೆಳೆದ ತೆಗೆದ ಅಪ್ಪಟ ಮಣ್ಣಿನ ಮಗ ಇವರು. ಶಾಲೆ, ಕಾಲೇಜುಗಳಿಗೆ ಹೋಗದಿದ್ದರೂ, ನೀರನೆಮ್ಮದಿಯನ್ನು ಇತರರಿಗೂ ಮಾದರಿಯಾಗಿದ್ದಾರೆ. ಮಹಾಲಿಂಗ ನಾಯ್ಕರ ಸಾಧನೆ ಗಮನಿಸಿ ಅವರನ್ನು ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.

Karnataka Districts Jan 27, 2022, 2:33 PM IST

Indian Air force show its strength by flying on Raja path on 73rd Republic DayIndian Air force show its strength by flying on Raja path on 73rd Republic Day
Video Icon

Republic Day: 75 ವಿಮಾನಗಳಿಂದ ಮನಮೋಹಕ ಪ್ರದರ್ಶನ, ಆಗಸದಿಂದಲೇ ನೇರ ಪ್ರಸಾರ

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಾನಿನಲ್ಲಿಯೇ 75 ವಿಮಾನಗಳು ನಡೆಸಿದ ವಿವಿಧ ವಿನ್ಯಾಸಗಳು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿನಲ್ಲಿ ವಿಮಾನಗಳು ಭಾರತ ಸೇನೆಯ ಶಕ್ತಿಯನ್ನು ಪ್ರದರ್ಶಿಸಿದವು. 4 ಎಂಐ-17 ವಿಮಾನಗಳು ‘ಧ್ವಜ್‌’ ವಿನ್ಯಾಸ ಮಾಡುವುದರೊಂದಿಗೆ ಮೈಮಾನಿಕ ಪ್ರದರ್ಶನ ಆರಂಭವಾಯಿತು. ನಂತರ 4 ಸುಧಾರಿತ ಹಗುರ ಯುದ್ಧ ಹೆಲಿಕಾಪ್ಟರ್‌ಗಳು ‘ರುದ್ರ’ ಮತ್ತು 5 ಹೆಲಿಕಾಪ್ಟರ್‌ಗಳು ‘ರಾಹತ್‌’ ವಿನ್ಯಾಸವನ್ನು ರೂಪಿಸಿದವು. 1971 ತಂಗೈಲ್‌ ಏರ್‌ಡ್ರಾಪ್‌ ಆಪರೇಶನ್‌ಗೆ ಗೌರವ ಸಲ್ಲಿಸಲು 1 ಡಕೋಟ ಮತ್ತು 2 ಡ್ರೋನಿಯರ್‌ ವಿಮಾನಗಳು ಸೇರಿ ‘ವಿಕ್‌’ ವಿನ್ಯಾಸವನ್ನು ರೂಪಿಸದವು. ನಂತರ 5 ರಫೇಲ್‌ ವಿಮಾನಗಳು ‘ವಿನಾಶ್‌’, ‘ಬಾಜ್‌’ ಮತ್ತು ‘ತ್ರಿಶೂಲ’ ವಿನ್ಯಾಸಗಳನ್ನು ರೂಪಿಸಿದವು. 17 ಜಗ್ವಾರ್‌ ವಿಮಾನಗಳು ‘ಅಮೃತ’ ವಿನ್ಯಾಸ ರೂಪಿಸುವುದರೊಂದಿಗೆ ವೈಮಾನಿಕ ಪ್ರದರ್ಶನ ಮುಕ್ತಾಯವಾಯಿತು. ಅಷ್ಟಕ್ಕೂ ಈ ವಿಮಾನಗಳು ಎಲ್ಲಿಂದ ಟೇಕ್ ಆಫ್ ಆಗುತ್ತವೆ? ಬೇರೆ ಬೇರೆ ವಿಮಾನ ನಿಲ್ದಾಣಗಳಿಂದ ಟೇಕ್ ಆಫ್ ಆದರೂ ರಜ್‌ಪಥ್ ಮೇಲೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು ಹೇಗೆ. ಈ ಗಣ ರಾಜ್ಯೋತ್ಸವದಲ್ಲಿ ಭಾರತದ ವೈವಿಧ್ಯತೆ ಮತ್ತು ಆರ್ಥಿಕ ಶಕ್ತಿ ಪ್ರದರ್ಶಿತಗೊಂಡಿದ್ದು ಹೇಗೆ ಹೇಳುತ್ತಾರೆ ಕೇಳಿ ಏರ್ ಮಾರ್ಷಲ್ ಮುರಳೀಯವರು. 

India Jan 27, 2022, 2:10 PM IST

Maharashtra BJP MLA Son Among 7 Medical Students Killed In Car Accident podMaharashtra BJP MLA Son Among 7 Medical Students Killed In Car Accident pod

Maharashtra Road Accident: ಭೀಕರ ಅಪಘಾತ ಬಿಜೆಪಿ ಶಾಸಕನ ಪುತ್ರ ಸೇರಿ 7 ಸಾವು!

* ಶಾಸಕರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

* ಅಪಘಾತದಲ್ಲಿ ಶಾಸಕರ ಪುತ್ರ ಸೇರಿ ಏಳು ವಿದ್ಯಾರ್ಥಿಗಳು ಸಾವು

* ಮಹಾರಾ‍ಷ್ಟ್ರದಲ್ಲಿ ನಡೆದ ಭೀಕರ ಅಪಘಾತ

India Jan 25, 2022, 10:48 AM IST

Bangalore University Awards 73 Marks Out of 70 in Semester Exams puts students into confusion mnjBangalore University Awards 73 Marks Out of 70 in Semester Exams puts students into confusion mnj

Bangalore University ಯಡವಟ್ಟು: ಬಿ.ಕಾಂ ಪರೀಕ್ಷೆ 70 ಅಂಕಗಳಿಗೆ, ಸಿಕ್ಕಿದ್ದು 73 ಮಾರ್ಕ್ಸ್‌!

*ಗರಿಷ್ಠ ಅಂಕಗಳಿಗಿಂತ ಹೆಚ್ಚಿನ ಅಂಕ ನೀಡಿಕೆ: 73 out of 70
*ಹಳೇ ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ಒಂದೇ ಮಾದರಿ ಪ್ರಶ್ನೆಪತ್ರಿಕೆ 
*ಥಿಯರಿ ಪರೀಕ್ಷೆ  70 ಅಂಕಗಳಿಗೆ. ಉಳಿದ 30 ಅಂಕ ಪ್ರಾಯೋಗಿಕ ಪರೀಕ್ಷೆ
 

Karnataka Districts Jan 25, 2022, 7:30 AM IST

Asianet Suvarna Special Boycott China Not Successful in India podAsianet Suvarna Special Boycott China Not Successful in India pod
Video Icon

Boycott China: 2021ರಲ್ಲಿ ಭಾರತದಿಂದ 7 ಲಕ್ಷ ಕೋಟಿ ರೂಪಾಯಿ ದುಡಿದ ಚೀನಾ!

ಬಾಯ್ಕಾಟ್‌ ಚೀನಾ ಅಭಿಯಾನದ ಬಳಿಕವೂ ಡ್ರ್ಯಾಗನ್ ರಾಷ್ಟ್ರದಿಂದಾಗುವ ಆಮದು ಹೆಚ್ಚಾಗಿದೆ. ಚೀನೀ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದ ಭಾರತೀಯರು. 2021ರಲ್ಲಿ ಭಾರತದಿಂದ ಏಳು ಲಕ್ಷ ಕೋಟಿ ರೂಪಾಯಿ ದುಡಿದ ಚೀನಾ. ಆತ್ಮನಿರ್ಭರ, ಸ್ವದೇಶೀ ಕ್ರಾಂತಿ ಆರಂಭಿಸಿದರೂ ಬಾಯ್ಕಾಟ್ ಚೀನಾ ಯಶಸ್ವಿಯಾಗಲಿಲ್ಲವಾ? ಈ ಕುರಿತಾದ ಒಂದು ವರದಿ ಹೀಗಿದೆ ನೋಡಿ. 

International Jan 24, 2022, 10:51 PM IST

Pushpa singer Sid Sriram hikes his remuneration vcsPushpa singer Sid Sriram hikes his remuneration vcs

'ಶ್ರೀವಲ್ಲಿ' ಹಾಡು ಸೂಪರ್ ಹಿಟ್; ಗಾಯಕ Sid Sriram 7 ಲಕ್ಷ ಪಡೆದರಂತೆ?

ಜನಪ್ರಿಯ ಗಾಯಕನ ಸಂಭಾವನೆ ಬಗ್ಗೆ ದೊಡ್ಡ ಚರ್ಚ. ಶ್ರೀವಲ್ಲಿ ಹಾಡಿದ ಹುಡುಗನ ಕಥೆ ಇದು....

Cine World Jan 24, 2022, 4:16 PM IST

National Girl Child Day 2022 7 business leaders every girl can look up toNational Girl Child Day 2022 7 business leaders every girl can look up to

National Girl Child Day: ಪ್ರತಿ ಹೆಣ್ಣಿಗೂ ಸ್ಫೂರ್ತಿಯ ಸೆಲೆ ಉದ್ಯಮ ರಂಗದ ಈ 7 ಮಹಿಳಾ ಸಾಧಕಿಯರು

ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ 2008ರಿಂದ ಪ್ರತಿವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುತ್ತಿದೆ. ದೇಶದ ಹೆಣ್ಣುಮಕ್ಕಳಿಗೆ ಎಲ್ಲ ವಿಧದ ಬೆಂಬಲ ಹಾಗೂ ಅವಕಾಶಗಳನ್ನು ನೀಡೋದು ಈ ದಿನದ ಉದ್ದೇಶ.

BUSINESS Jan 24, 2022, 2:23 PM IST

Allahabad University student collect RS 7 lakh through crowd funding for cousin operation gowAllahabad University student collect RS 7 lakh through crowd funding for cousin operation gow

AU Student Crowdfunding: ಕಸಿನ್ ಚಿಕಿತ್ಸೆಗೆ 7 ಲಕ್ಷ ರೂ ಸಂಗ್ರಹಿಸಿದ LLB ವಿದ್ಯಾರ್ಥಿನಿ

*ತನ್ನ ಸಹೋದರ ಸಂಬಂಧಿ ಶಸ್ತ್ರಚಿಕಿತ್ಸೆಗಾಗಿ ವಿಶಿಷ್ಟ ಐಡಿಯಾ ಮೂಲಕ ಹಣ ಸಂಗ್ರಹಿಸಿದ ವಿದ್ಯಾರ್ಥಿನಿ
*ಕ್ರೌಡ್‌ಫಂಡಿಂಗ್ ಮೂಲಕ ಈವರೆಗೆ 7  ಲಕ್ಷ ಸಂಗ್ರಹ 
*ಕಾನೂನು ವಿದ್ಯಾರ್ಥಿನಿಯದ ಪ್ರಯತ್ನಕ್ಕೆ ಎಲ್ಲರಿಂದಲೂ ವ್ಯಾಪಕ ಮೆಚ್ಚುಗೆ

Education Jan 24, 2022, 1:59 PM IST

Research Centre Imarat  DRDO to recruit candidates for Apprentice posts gowResearch Centre Imarat  DRDO to recruit candidates for Apprentice posts gow

DRDO Apprentice Recruitment 2022: ಆರ್‌ಸಿಐ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ DRDO

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇಮಾರತ್ ಸಂಶೋಧನಾ ಕೇಂದ್ರದಲ್ಲಿ  ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Central Govt Jobs Jan 24, 2022, 1:17 PM IST

Oppo Reno 7 Pro launch India 4 February Flipkart sale may begin February 8 mnjOppo Reno 7 Pro launch India 4 February Flipkart sale may begin February 8 mnj

ಕ್ಯಾಮೆರಾ ಕೇಂದ್ರಿತ Oppo Reno 7 Pro, Reno 7 ಭಾರತದಲ್ಲಿ ಫೆ.4 ರಂದು ಬಿಡುಗಡೆ ಸಾಧ್ಯತೆ!

Oppo ಮುಂದಿನ ತಿಂಗಳು ಭಾರತದಲ್ಲಿ Reno 7 Pro ಮತ್ತು Reno 7 ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಂಪನಿಯು ಎರಡೂ ಮೊಬೈಲ್‌ಗಳ  ಪ್ರಚಾರವನ್ನು ಕಳೆದ ವಾರ ಪ್ರಾರಂಭಿಸಿದೆ. 

Mobiles Jan 24, 2022, 11:21 AM IST

Koo and Vokals parent Bombinate Technologies posted a loss of Rs35 Cr in FY21 mnjKoo and Vokals parent Bombinate Technologies posted a loss of Rs35 Cr in FY21 mnj

Koo App FY21: ಜಾಹೀರಾತುಗಳಿಗಾಗಿ ರೂ. 7 ಕೋಟಿ ಖರ್ಚು ಮಾಡಿದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್!

Koo ಹಾಗೂ Vokal ಮಾತೃ ಸಂಸ್ಥೆ Bombinatate Technologies ಮಾರ್ಚ್ 31, 2021 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ತೆರಿಗೆಯ ನಂತರ ರೂ. 35.18 ಕೋಟಿ ನಷ್ಟ ಅನುಭವಿಸಿದೆ ಎಂದು ತಿಳಿಸಿದೆ. 

Technology Jan 24, 2022, 9:38 AM IST

Dolo breaks sales record sells over 350 crore pills during COVID 19 pandemic podDolo breaks sales record sells over 350 crore pills during COVID 19 pandemic pod

Covid Crisis: ಕೊರೋನಾ ಬಂದಾಗಿನಿಂದ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು ಡಬಲ್!

* 2019ರಲ್ಲಿ 530 ಕೋಟಿ ರು.ನಷ್ಟುಲ್ಲಾ ಪ್ಯಾರಾಸಿಟಮಲ್‌ ಮಾತ್ರೆಗಳ ಮಾರಾಟ

* 2021ರಲ್ಲಿ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು 921 ಕೋಟಿ ರು.ಗೆ ಜಿಗಿತ

* ಕೊರೋನಾ ಎಫೆಕ್ಟ್: 350 ಕೋಟಿ

BUSINESS Jan 24, 2022, 7:25 AM IST