Asianet Suvarna News Asianet Suvarna News
3503 results for "

������20 ������������������������������������

"
boAt Airdopes 111 price Rs 1499 launched in India with 28hour battery life specifications mnjboAt Airdopes 111 price Rs 1499 launched in India with 28hour battery life specifications mnj

boAt Airdopes 111: 28 ಗಂಟೆ ಬ್ಯಾಟರಿ ಲೈಫ್‌ನೊಂದಿಗೆ ರೂ. 1499 ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆ!

ಕಂಪನಿಯು ಭಾರತದಲ್ಲಿ boAt Airdopes 111 ಅನ್ನು ಬಿಡುಗಡೆ ಮಾಡಿದ್ದು ಇಯರ್‌ಬಡ್‌ಗಳು 13mm ಡ್ರೈವರ್, 28-ಗಂಟೆಗಳ ಬ್ಯಾಟರಿ ಬಾಳಿಕೆ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

GADGET Jan 29, 2022, 10:51 AM IST

BJP declared assets worth Rs 4847 crore in the financial year 2019 and 20 highest among all political parties sanBJP declared assets worth Rs 4847 crore in the financial year 2019 and 20 highest among all political parties san

Assets Of Political Parties : 7 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಪಕ್ಷದ ಆಸ್ತಿಯೇ ಗರಿಷ್ಠ!

ಬಿಜೆಪಿಯ ಒಟ್ಟು ಆಸ್ತಿ 4,847.78 ಕೋಟಿ
7 ರಾಷ್ಟ್ರೀಯ ಪಕ್ಷಳ ಪೈಕಿ ಬಿಜೆಪಿಯ ಆಸ್ತಿಯೇ ಅಧಿಕ
ಪ್ರಜಾಪ್ರಭುತ್ವ ಸುಧಾರಣೆಗಳ ಸಂಘಟನೆ  ವರದಿಯಲ್ಲಿ ಬಹಿರಂಗ

Politics Jan 29, 2022, 12:33 AM IST

5G lawsuit Delhi HC reduced the costs imposed on Juhi Chawla from 20 Lakh to 2 lakh mnj5G lawsuit Delhi HC reduced the costs imposed on Juhi Chawla from 20 Lakh to 2 lakh mnj

5G lawsuit: ಜೂಹಿ ಚಾವ್ಲಾ ದಂಡವನ್ನು 20 ಲಕ್ಷ ದಿಂದ 2 ಲಕ್ಷ ರೂ. ಗೆ ಇಳಿಸಿದ ಹೈಕೋರ್ಟ್!

*5G ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಬಹುಭಾಷಾ ನಟಿ
*ನ್ಯಾಯಾಲಯ ಮೆಟ್ಟಿಲೇರಿ ಮುಖಭಂಗ ಅನುಭವಿಸಿದ್ದ ಜೂಹಿ ಚಾವ್ಲಾ
*ನ್ಯಾಯಾಧೀಶರು ಮಾಡಿದ್ದ ಟೀಕೆಗಳನ್ನು ತೆಗೆದುಹಾಕಿದೆ ದೆಹಲಿ ಹೈಕೋರ್ಟ್ 
*ದಂಡವನ್ನು 20 ಲಕ್ಷ ದಿಂದ 2 ಲಕ್ಷ ರೂ. ಗೆ ಇಳಿಸಿದ ಹೈಕೋರ್ಟ್

Cine World Jan 27, 2022, 3:58 PM IST

Bengaluru Jaynagara ACP Srinivas Accused of Abetement to Suicide mnjBengaluru Jaynagara ACP Srinivas Accused of Abetement to Suicide mnj
Video Icon

Abetment to Suicide: ಬೆದರಿಕೆ ಹಾಕಿ ವ್ಯಕ್ತಿ ಆತ್ಮಹತ್ಯೆಗೆ ಕಾರಣವಾದ್ರಾ ಜಯನಗರ ಎಸಿಪಿ ಶ್ರೀನಿವಾಸ್?‌

*ಬೆದರಿಕೆ ಹಾಕಿ ವ್ಯಕ್ತಿ ಆತ್ಮಹತ್ಯೆಗೆ ಕಾರಣವಾದ್ರಾ ಎಸಿಪಿ ಶ್ರೀನಿವಾಸ್?‌
*ಪೊಲೀಸ್ ಟಾರ್ಚರ್‌ನಿಂದ ಪ್ರಾಣ ಬಿಟ್ರಾ ಈಶ್ವರ್ ಕುಮಾರ್?
*14 ಪುಟಗಳ ಡೆತ್‌ ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದ ವ್ಯಕ್ತಿ!

Karnataka Districts Jan 27, 2022, 2:38 PM IST

20 Officers Suspended Due to HESCOM Scam in Athani Says Sunil Kumar grg20 Officers Suspended Due to HESCOM Scam in Athani Says Sunil Kumar grg

HESCOM Golmal: 86 ಕೋಟಿ ಅಕ್ರಮ: 20 ಮಂದಿ ಸಸ್ಪೆಂಡ್‌: ಸಚಿವ ಸುನಿಲ್‌

*   7 ಅಧಿಕಾರಿಗಳ ವರ್ಗಾವಣೆ: ತನಿಖೆ ನಡೆಸಿ ‘ಶಿಕ್ಷೆ’ ನೀಡಿದ ಇಂಧನ ಸಚಿವ ಸುನಿಲ್‌
*  ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟ
*  ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ 

state Jan 27, 2022, 8:39 AM IST

South Africa Show Some interest in Host IPL 2022 and sends proposal to BCCI to host T20 League says report kvnSouth Africa Show Some interest in Host IPL 2022 and sends proposal to BCCI to host T20 League says report kvn

IPL 2022: ನಮ್ಮಲ್ಲೇ ಐಪಿಎಲ್‌ ನಡೆಸಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಹ್ವಾನ..!

ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಐಪಿಎಲ್‌ ಸ್ಥಳಾಂತರದ ಬಗ್ಗೆ ಈಗಾಗಲೇ ಚರ್ಚೆ ಆರಂಭಿಸಿದ್ದು, ಫೆಬ್ರವರಿ 20ರ ವೇಳೆಗೆ ಬಿಸಿಸಿಐ ತನ್ನ ನಿರ್ಧಾರವನ್ನು ತಿಳಿಸುವುದಾಗಿ ತಂಡಗಳ ಮಾಲಿಕರಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.

Cricket Jan 26, 2022, 12:15 PM IST

Circus performer crashes 20 feet to the ground after stunt goes wrong in Germany akbCircus performer crashes 20 feet to the ground after stunt goes wrong in Germany akb

ಸರ್ಕಸ್‌ ಮಾಡುವ ವೇಳೆ ಗುರಿ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಸ್ಟಂಟ್‌ಮನ್

  • 20 ಅಡಿಯಿಂದ ಕೆಳಕ್ಕೆ ಬಿದ್ದ ಸ್ಟಂಟ್‌ಮನ್
  • ಜರ್ಮನಿಯಲ್ಲಿ ಸರ್ಕಸ್‌ ಮಾಡುವ ವೇಳೆ ಅವಘಡ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

International Jan 25, 2022, 6:47 PM IST

UPSC ESE Prelims Exam 2022 date has been released gowUPSC ESE Prelims Exam 2022 date has been released gow

UPSC ESE Prelims Exam 2022: ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕೇಂದ್ರ ಲೋಕಸೇವಾ ಆಯೋಗ ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ 2022 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗಳು ಫೆಬ್ರವರಿ 20 ರಂದು ನಡೆಯಲಿದೆ. 

Education Jan 25, 2022, 5:16 PM IST

3 idiots Rancho's school is likely to get CBSE affiliation gow3 idiots Rancho's school is likely to get CBSE affiliation gow

Rancho School CBSE Affiliation: 3 ಈಡಿಯಟ್ ಚಿತ್ರದ ರಾಂಚೋ ಸ್ಕೂಲ್‌ಗೆ ಈಗ ಸಿಬಿಎಸ್‌ಇ ಮಾನ್ಯತೆ ಸಾಧ್ಯತೆ

*ಲಡಾಖ್‌ನಲ್ಲಿರುವ ಈ ಸ್ಕೂಲ್ 3 ಈಡಿಯಟ್ ರಾಂಚೋ ಸ್ಕೂಲ್ ಎಂದೇ ಪ್ರಖ್ಯಾತ.
*ಸಿಬಿಎಸ್ಇ ಅಫಿಲಿಯೇಷನ್ ಪಡೆಯಲು ಹಲವು ವರ್ಷಗಳಿಂದ ಶಾಲೆಯ ಪ್ರಯತ್ನ
* ಸಿನಿಮಾ ತೆರೆಕಂಡ ಬಳಿಕ ಈ ಶಾಲೆ  ಸುದ್ದಿಯ ಕೇಂದ್ರ ಬಿಂದುವಾಗಿದೆ

Education Jan 25, 2022, 12:49 PM IST

Alarming Situation in Ballari Covid Positivity Rate Remains Above 20 gvdAlarming Situation in Ballari Covid Positivity Rate Remains Above 20 gvd
Video Icon

Covid-19 Crisis: ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ: ಶೇ.20 ಪಾಸಿಟಿವಿಟಿ!

ಗಡಿನಾಡು ಜಿಲ್ಲೆ ಬಳ್ಳಾರಿಯಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿದ್ದು, ಈ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರವು ವಾರ್ನಿಂಗ್ ನೀಡಿದೆ. ಬಳ್ಳಾರಿ ಸೇರಿ 5 ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿವೆ. 
 

Karnataka Districts Jan 25, 2022, 10:54 AM IST

Australian Open 2022 Never Give up Attitude 63rd try Alize Cornet makes Grand Slam quarter finals kvnAustralian Open 2022 Never Give up Attitude 63rd try Alize Cornet makes Grand Slam quarter finals kvn

Australian Open: 63ನೇ ಯತ್ನದಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಕಾರ್ನೆಟ್

2005ರಲ್ಲಿ ಫ್ರೆಂಚ್‌ ಓಪನ್‌ಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆಯುವ ಮೊದಲ ಮೊದಲ ಗ್ರ್ಯಾನ್‌ ಸ್ಲಾಂ ಆಡಿದ್ದ ಅವರು, 5 ಬಾರಿ 4ನೇ ಸುತ್ತಿನಲ್ಲಿ ಸೋತಿದ್ದರು. 2009ರ ಆಸ್ಪ್ರೇಲಿಯನ್‌ ಓಪನ್‌ನ 4ನೇ ಸುತ್ತಿನಲ್ಲಿ ಮ್ಯಾಚ್‌ ಪಾಯಿಂಟ್‌ ಗಳಿಸುವ ವರೆಗೂ ತಲುಪಿದ್ದರೂ ಕ್ವಾರ್ಟರ್‌ ಫೈನಲ್‌ಗೇರಿರಲಿಲ್ಲ. 

OTHER SPORTS Jan 25, 2022, 9:50 AM IST

Budget 2022 What all to expect for Railways Budget details hereBudget 2022 What all to expect for Railways Budget details here

Budget 2022 Expectations: ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಯಾವೆಲ್ಲ ಘೋಷಣೆಗಳಾಗಬಹುದು? ನಿರೀಕ್ಷೆಗಳೇನು?

ಕಳೆದ ವರ್ಷ ರೈಲ್ವೆಗೆ ಕೇಂದ್ರ ಸರ್ಕಾರ 1,10,055 ಕೋಟಿ ರೂ. ಮೀಸಲಿಟ್ಟಿತ್ತು. ಈ ಬಾರಿ ಸುಮಾರು  2.5 ಲಕ್ಷ ಕೋಟಿ ರೂ. ಮೀಸಲಿಡೋ ಸಾಧ್ಯತೆಯಿದೆ. ಬಜೆಟ್ಗೆ ಪೂರ್ವಭಾವಿಯಾಗಿ ರೈಲ್ವೆಗೆ ಸಂಬಂಧಿಸಿದ ಅನೇಕ ವಲಯಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.
 

BUSINESS Jan 25, 2022, 9:41 AM IST

Vivo T1 India Launch priced under Rs 20000  with Qualcomm Snapdragon 695 SoC mnjVivo T1 India Launch priced under Rs 20000  with Qualcomm Snapdragon 695 SoC mnj

20 ಸಾವಿರಕ್ಕಿಂತ ಕಡಿಮೆ ಬೆಲೆಯ Vivo T1 ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಲಾಂಚ್?

Vivo T1 ಭಾರತದಲ್ಲಿ Qualcomm Snapdragon 695 SoC ಯೊಂದಿಗೆ ಬಿಡುಗಡೆಯಾಗಲಿದೆ ಮತ್ತು ಇದರ ಬೆಲೆ ರೂ.20,00ಕ್ಕಿಂತ ಕಡಿಮೆ ಇರಲಿದೆ ಎಂದು ವರದಿಗಳು ತಿಳಿಸಿವೆ

Mobiles Jan 24, 2022, 2:00 PM IST

Bengaluru Based Oben set to launch 200 km mileage range Electric bike in India Soon ckmBengaluru Based Oben set to launch 200 km mileage range Electric bike in India Soon ckm

Electric Bike ಬೆಂಗಳೂರಿನ ಮತ್ತೊಂದು ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ರೆಡಿ, 200 ಕಿ.ಮೀ ಮೈಲೇಜ್ ನೀಡಲಿದೆ ಒಬೆನ್ ಇವಿ!

  • ಬೆಂಗಳೂರು ಮೂಲದ ಒಬೆನ್ ಎಲೆಕ್ಟ್ರಿಕ್ ಬೈಕ್
  • ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಒಬೆನ್ ಎಲೆಕ್ಟ್ರಿಕ್ ಬೈಕ್
  • 2 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ ಬೈಕ್
  • ಹಲವು ವಿಶೇಷತೆಯ ಒಬೆನ್ ಬೈಕ್ ಹೆಚ್ಚಿನ ಮಾಹಿತಿ ಇಲ್ಲಿದೆ

Bikes Jan 22, 2022, 9:45 PM IST

IPL Auction 2022 Purse Remaining of IPL Franchise after retention kvnIPL Auction 2022 Purse Remaining of IPL Franchise after retention kvn

IPL Auction 2022: ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೆ (IPL Mega Auction) ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಇನ್ನು ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ(BCCI) ಅವಕಾಶ ನೀಡಿತ್ತು. ಇನ್ನು ಹೊಸ 2 ಫ್ರಾಂಚೈಸಿಗಳಿಗೆ ಗರಿಷ್ಠ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಇದೀಗ ಆ ಪ್ರಕ್ರಿಯೆ ಮುಗಿದಿದ್ದು, ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳ ಪರ್ಸ್‌ನಲ್ಲಿ ಎಷ್ಟು ಹಣ ಉಳಿದುಕೊಂಡಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Jan 22, 2022, 4:32 PM IST