Asianet Suvarna News Asianet Suvarna News
2017 results for "

������������ ���30

"
Vicky Kaushal Sara Ali Khan movie Meet Indore royal familyVicky Kaushal Sara Ali Khan movie Meet Indore royal family

Shooting in Royal Palace: 300 ವರ್ಷ ಹಳೆಯ ಆರಮನೆಯಲ್ಲಿ ವಿಕ್ಕಿ ಸಾರಾ ಶೂಟಿಂಗ್‌

ಬಾಲಿವುಡ್ ನಟರಾದ ವಿಕ್ಕಿ ಕೌಶಲ್ (Vicky Kaushal) ಮತ್ತು ಸಾರಾ ಅಲಿ ಖಾನ್ (Sara Ali Khan) ಅಭಿನಯದ ಲುಕಾ ಚುಪ್ಪಿ-2 ( Luka Chuppi2) ಸಿನಿಮಾದ ಶೂಟಿಂಗ್ ಇಂದೋರ್ ನಗರದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯುತ್ತಿದೆ. ಇಂದೋರ್‌ನ ಬಡಾ ರಾವ್ಲಾ ಪ್ಯಾಲೇಸ್‌ನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.ಇದು ಮಾಂಡ್ಲೋಯ್ ಜಮೀನುದಾರರ ಮನೆಯಾಗಿದೆ. ಏಷ್ಯಾನೆಟ್ ನ್ಯೂಸಬಲ್ ವರದರಾಜ್ ಮಂಡ್ಲೋಯಿ ಜಮೀನ್ದಾರರೊಂದಿಗೆ ವಿಶೇಷ ಸಂವಾದ ನಡೆಸಿ ಕುಟುಂಬದ ವೈಭವದ ಗತವೈಭವದ ಬಗ್ಗೆ ತಿಳಿಸಿದರು.

Cine World Jan 21, 2022, 5:32 PM IST

Couple Arrested For Honey trapping Priest in Mangaluru hlsCouple Arrested For Honey trapping Priest in Mangaluru hls
Video Icon

Honey Trap: ಪೂಜೆ ನೆಪದಲ್ಲಿ ಪುರೋಹಿತರಿಗೆ ಹನಿ ಟ್ರ್ಯಾಪ್, ದಂಪತಿ ಅರೆಸ್ಟ್

ಪೂಜೆ ನೆಪದಲ್ಲಿ ಪುರೋಹಿತರ ಹನಿ ಟ್ರ್ಯಾಪ್ ಮಾಡಿದ ದಂಪತಿ ಅರೆಸ್ಟ್ ಪೊಲೀಸರ ಅತಿಥಿಯಾಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆಯ ಭವ್ಯ(30) ಹಾಗೂ ಹಾಸನ ಜಿಲ್ಲೆ ಅರಕಲಗೂಡಿನ ಕುಮಾರ್ (35) ಬಂಧಿತ ದಂಪತಿ.  

CRIME Jan 21, 2022, 2:21 PM IST

In a FIRST in 75 years Republic Day parade to start 30 minutes late podIn a FIRST in 75 years Republic Day parade to start 30 minutes late pod

75 ವರ್ಷದಲ್ಲಿ ಮೊದಲ ಬಾರಿ, 30 ನಿಮಿಷ ತಡವಾಗಿ ಆರಂಭವಾಗುತ್ತೆ Republic Day ಪರೇಡ್!

* ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಗಣರಾಜ್ಯೋತ್ಸವ

* 75 ವರ್ಷದಲ್ಲಿ ಮೊದಲ ಬಾರಿ, 30 ನಿಮಿಷ ತಡವಾಗಿ ಆರಂಭವಾಗುತ್ತೆ Republic Day ಪರೇಡ್

* ಈ ವರ್ಷ 10.30ಕ್ಕೆ ಆರಂಭವಾಗಲಿದೆ ಐತಿಹಾಸಿಕ ಪರೇಡ್

India Jan 21, 2022, 9:35 AM IST

30 Thousand Applications the post of Karnataka Guest Lecturer On jan 20rbj30 Thousand Applications the post of Karnataka Guest Lecturer On jan 20rbj

Guest Lecturers: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ

* ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ 
* ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ
* ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮಾಹಿ

Private Jobs Jan 20, 2022, 9:42 PM IST

Car Driver Obstructs Ambulance Movement in Near Mangalore Act Caught in Camera ckmCar Driver Obstructs Ambulance Movement in Near Mangalore Act Caught in Camera ckm
Video Icon

Driver Obstructs Ambulance ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕ, ತುರ್ತು ಸೇವೆಗೆ ಬರೋಬ್ಬರಿ 30 ಕಿ.ಮೀ ಅಡ್ಡಿ!

ತುರ್ತು ಸೇವೆಗಳಿಗೆ ಅಡ್ಡಿಪಡಿಸುವುದು ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ. ಆದರೂ ಹಲವು ಘಟನೆಗಳು ವರದಿಯಾಗುತ್ತಲೇ ಇದೆ. ಇದೀಗ ಮಂಗಳೂರಿನಲ್ಲಿ ಆ್ಯಂಬುಲೆನ್ಸ್‌ಗೆ ಬರೋಬ್ಬರಿ 30 ಕಿಲೋಮೀಟರ್ ದಾರಿ ಬಿಡ್ಡದೆ ಅಡ್ಡಿಮಾಡಿದ ಘಟನೆ ನಡೆದಿದೆ. 

Dakshina Kannada Jan 20, 2022, 6:17 PM IST

UGC urges students perform Surya namaskar on Republic DayUGC urges students perform Surya namaskar on Republic Day

Surya Namaskara: ಗಣರಾಜ್ಯೋತ್ಸವಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಸೂರ್ಯ ನಮಸ್ಕಾರಕ್ಕೆ ಯುಜಿಸಿ ಸೂಚನೆ

*ಅಜಾದಿ ಕಾ ಅಮೃತ್ ಮಹತ್ಸೋವದ ಹಿನ್ನೆಲೆಯಲ್ಲಿ ಈ ಸೂರ್ಯ ನಮಸ್ಕಾರ ಆಚರಣೆ
*30 ರಾಜ್ಯಗಳಲ್ಲಿ 750 ಮಿಲಿಯನ್ ಸೂರ್ಯ ನಮಸ್ಕಾರ ಕೈಗೊಳ್ಳಲು ಪ್ಲ್ಯಾನ್
*ಸುಮಾರು 3 ಲಕ್ಷಕ್ಕೂ ಅಧಿಕಾರಿಗಳು ಈ ವಿಶಿಷ್ಟ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ

Education Jan 20, 2022, 5:42 PM IST

IGNOU Starts new course MA in Corporate Social Responsibility programIGNOU Starts new course MA in Corporate Social Responsibility program

IGNOU MACSR: ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಎಂಎ ಕೋರ್ಸ್ ಆರಂಭ

* MACSR ಕೋರ್ಸ್ ಅನ್ನು ಇಗ್ನೋ ಜನವರಿ ಮತ್ತು ಜುಲೈ ಎರಡೂ ಅವಧಿಗಳಲ್ಲೂ ನೀಡುತ್ತಿದೆ.
*  ಈ ಹೊಸ MACSR ಕೋರ್ಸ್ ಎರಡು ವರ್ಷ ಅವಧಿಯದ್ದಾಗಿದೆ
*  ಹೆಚ್ಚಿನ ವಿವರಗಳಿಗಾಗಿ ignou.ac.in ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.

Education Jan 20, 2022, 5:15 PM IST

UP polls Modi Nadda lead BJP star campaigners Varun Maneka excluded podUP polls Modi Nadda lead BJP star campaigners Varun Maneka excluded pod

UP Elections: ಮೊದಲ ಹಂತದ ಚುನಾವಣೆಗೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ!

* ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಸಿದ್ಧತೆ

* ಮೊದಲ ಹಂತದ ಚುನಾವಣೆಗೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

* ಮೋದಿ, ಅಮಿತ್ ಶಾ ಸೇರಿದಂತೆ 30 ನಾಯಕರ ಹೆಸರು

India Jan 19, 2022, 4:56 PM IST

Captaincy Resignation No Negative impact on Brands Value with Virat Kohli kvnCaptaincy Resignation No Negative impact on Brands Value with Virat Kohli kvn

Virat Kohli ನಾಯಕತ್ವ ಕಳೆದುಕೊಂಡ ಬಳಿಕವೂ ಕಂಪೆನಿಗಳಿಗೆ ವಿರಾಟ್ ಕೊಹ್ಲಿಯೇ ಫೇವರಿಟ್‌..!

ಹಲವು ಕಂಪೆನಿಗಳ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ, ಅದರ ಮೂಲಕವೇ 2021ರಲ್ಲಿ ಸುಮಾರು 178.77 ಕೋಟಿ ಗಳಿಸಿದ್ದಾರೆ ಎಂದು ತಿಳಿದುಬಂದಿದೆ. ಕೊಹ್ಲಿ ಪೂಮಾ, ಎಂಆರ್‌ಎಫ್‌, ಅಮೆರಿಕನ್‌ ಟೂರಿಸ್ಟರ್‌ ಸೇರಿದಂತೆ ವಿವಿಧ ಪ್ರಮುಖ 30 ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

Cricket Jan 19, 2022, 3:29 PM IST

UP Elections 2022 Get 300 units of electricity free Samajwadi Partys campaign from tomorrow sanUP Elections 2022 Get 300 units of electricity free Samajwadi Partys campaign from tomorrow san

UP Elections : 300 ಯುನಿಟ್ ಉಚಿತ ವಿದ್ಯುತ್ ಬೇಕೆ, ಹೀಗೆ ಮಾಡಿ ಅಂದ್ರು ಅಖಿಲೇಶ್ ಯಾದವ್!

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ ಅಭಿಯಾನ
ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್, ಆದ್ರೆ ಷರತ್ತುಗಳು ಅನ್ವಯ
3-4 ತಿಂಗಳಿನಿಂದ ಯೋಗಿ ಆದಿತ್ಯನಾಥ್ ಸರ್ಕಾರ ವಿದ್ಯುತ್ ಬಿಲ್ ನೀಡಿಲ್ಲ

India Jan 18, 2022, 6:32 PM IST

Covid Cases Are Decreasing But Positivity rate Is Increasing In India podCovid Cases Are Decreasing But Positivity rate Is Increasing In India pod

India Fights Corona: ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ!

* ಕೇಸ್‌ ಇಳಿಕೆ, ಪಾಸಿಟಿವಿಟಿ ಏರಿಕೆ

* 2.58 ಲಕ್ಷ ಕೇಸು, 385 ಸಾವು

* ಪಾಸಿಟಿವಿಟಿ ದರ ಶೇ.19.65ಕ್ಕೇರಿಕೆ

* ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ

* 466 ಒಮಿಕ್ರೋನ್‌ ಪ್ರಕರಣ ದಾಖಲು

India Jan 18, 2022, 7:30 AM IST

3000 Grama One Service centres to be Setup in Karataka to begin in 12 Districts mnj3000 Grama One Service centres to be Setup in Karataka to begin in 12 Districts mnj

Grama One: 3000 ಸೇವಾಕೇಂದ್ರ ತೆರೆಯಲು ನಿರ್ಧಾರ: ಜ.26ರಿಂದ 12 ಜಿಲ್ಲೆಗಳಲ್ಲಿ ಜಾರಿ!

*ಬೆಂಗಳೂರು ಒನ್‌, ಕರ್ನಾಟಕ ಒನ್‌ ರೀತಿ ಒಂದೇ ಸೂರಿನಡಿ 100 ಸೇವೆ
*3000 ಗ್ರಾಮ ಒನ್‌ ಸೇವಾಕೇಂದ್ರ ತೆರೆಯಲು ಸಿಎಂ ಸಭೆಯಲ್ಲಿ ನಿರ್ಧಾರ
*ಇಲ್ಲಿಯವರೆಗೆ 5,85,000ಕ್ಕೂ ಹೆಚ್ಚು ಅರ್ಜಿ ಸ್ವೀಕಾರ

state Jan 18, 2022, 4:26 AM IST

Theatre Artists Faces Problems Due to Weekend Curfew in Dharwad grgTheatre Artists Faces Problems Due to Weekend Curfew in Dharwad grg
Video Icon

ವೀಕೆಂಡ್ ಕರ್ಪ್ಯೂನಿಂದ ಬೀದಿಗೆ ಬಂದ ಕಲಾವಿದರ ಬದುಕು: ಮಕ್ಕಳ ಸ್ಕೂಲ್ ಫೀಸ್ ಕಟ್ಟಲೂ ಪರದಾಟ

 *  ಇನ್ನೇನು ಬದುಕು ಹಳಿಗೆ ಬಂತು ಎನ್ನುವಷ್ಟರಲ್ಲಿ ಮತ್ತೊಂದು ಆಘಾತ
*   ನಾಟಕದ ಮೂಲಕ ಮನರಂಜಿಸುವವರ ಮನಕಲಕುವ ಕಥೆ 
*   50-50 ನಿಯಮ ಫಾಲೋ ಮಾಡಿ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ 
 

Karnataka Districts Jan 17, 2022, 11:49 AM IST

Telangana and Uttar Pradesh schools colleges to remain shut till Jan 30 podTelangana and Uttar Pradesh schools colleges to remain shut till Jan 30 pod

Covid Crisis: ಉ.ಪ್ರ., ತೆಲಂಗಾಣದಲ್ಲಿ ಶಾಲೆ ಬಂದ್‌, ತಮಿಳ್ನಾಡಲ್ಲಿ ಪರೀಕ್ಷೆ ಮುಂದೂಡಿಕೆ!

* ದೇಶದಲ್ಲಿ ಕೋವಿಡ್‌ ಕೇಸ್‌ಗಳು ಉಲ್ಬಣ

* ಉ.ಪ್ರ., ತೆಲಂಗಾಣದಲ್ಲಿ ಶಾಲೆ ಬಂದ್‌, ತಮಿಳ್ನಾಡಲ್ಲಿ ಪರೀಕ್ಷೆ ಮುಂದೂಡಿಕೆ

* ಈ ಮೊದಲು ಜ. 16ರ ವರೆಗೆ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು

India Jan 17, 2022, 8:52 AM IST

climate change are exacerbating and can no longer be ignored in Karnataka Report mnjclimate change are exacerbating and can no longer be ignored in Karnataka Report mnj

Climate Change Karnataka: ರಾಜ್ಯದಲ್ಲಿ ಇನ್ನು 30 ವರ್ಷ ನೆರೆ, ಸೆಖೆಯ ಅಬ್ಬರ: ಕಾದಿದೆ ಅಪಾಯ!

*3 ದಶಕದ ಕಾಲ ರಾಜ್ಯದಲ್ಲಿ ಅನೇಕ ಹವಾಮಾನ ಸ್ಥಿತ್ಯಂತರ:
*ತಜ್ಞರ ಅಧ್ಯಯನದಲ್ಲಿ ಆಪತ್ತಿನ ಮುನ್ಸೂಚನೆ
*ಬೇಸಿಗೆಯಲ್ಲಿ 1.5 ಡಿಗ್ರಿ ಗರಿಷ್ಠ ಉಷ್ಣಾಂಶ ಏರಿಕೆ
*ಚಳಿಗಾಲದಲ್ಲಿ 2 ಡಿಗ್ರಿ ಕನಿಷ್ಠ ಉಷ್ಣಾಂಶ ಹೆಚ್ಚಳ

SCIENCE Jan 16, 2022, 8:19 AM IST