Asianet Suvarna News Asianet Suvarna News
4331 results for "

������������ ��������������� 2020

"
What harm will learning Hindi do Madras high court asks Tamil Nadu govt mnjWhat harm will learning Hindi do Madras high court asks Tamil Nadu govt mnj

ಹಿಂದಿ ಕಲಿತರೆ ತೊಂದರೆ ಏನಿದೆ?: ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್ ಪ್ರಶ್ನೆ!

*ಹಿಂದಿ ಅಥವಾ ಇನ್ನೊಂದು ಭಾಷೆಯನ್ನು ಕಲಿಯುವುದರಿಂದ ಯಾವುದೇ ಹಾನಿಯಿಲ್ಲ
*ನೂತನ ಶಿಕ್ಷಣ ನೀರಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ

India Jan 26, 2022, 7:52 AM IST

Dolo breaks sales record sells over 350 crore pills during COVID 19 pandemic podDolo breaks sales record sells over 350 crore pills during COVID 19 pandemic pod

Covid Crisis: ಕೊರೋನಾ ಬಂದಾಗಿನಿಂದ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು ಡಬಲ್!

* 2019ರಲ್ಲಿ 530 ಕೋಟಿ ರು.ನಷ್ಟುಲ್ಲಾ ಪ್ಯಾರಾಸಿಟಮಲ್‌ ಮಾತ್ರೆಗಳ ಮಾರಾಟ

* 2021ರಲ್ಲಿ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು 921 ಕೋಟಿ ರು.ಗೆ ಜಿಗಿತ

* ಕೊರೋನಾ ಎಫೆಕ್ಟ್: 350 ಕೋಟಿ

BUSINESS Jan 24, 2022, 7:25 AM IST

Pakistani woman sentenced to death for blasphemous WhatsApp status podPakistani woman sentenced to death for blasphemous WhatsApp status pod

Whatsapp ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ!

* ಪಾಕಿಸ್ತಾನದಲ್ಲಿ ಮಹಿಳೆಯಿಂದ ಧರ್ಮನಿಂದನೆ

* 2020ರಲ್ಲಿ ಧರ್ಮನಿಂದನೆ ಪ್ರಕರಣ ದಾಖಲು

* ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ

International Jan 20, 2022, 12:01 PM IST

Over lakh children lost their parents during the Corona period says NCPCR Report sanOver lakh children lost their parents during the Corona period says NCPCR Report san

NCPCR Report : 2020ರ ಏಪ್ರಿಲ್ ನಿಂದ ಈವರೆಗೂ ಅನಾಥರಾದ ಮಕ್ಕಳ ಸಂಖ್ಯೆ ಇಷ್ಟು!

2020ರ ಏಪ್ರಿಲ್ ನಿಂದ ಈವರೆಗೂ 1.47 ಲಕ್ಷ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ
ಕೋವಿಡ್-19 ಹಾಗೂ ಇತರ ಕಾರಣಗಳಿಂದಾಗಿ ಪೋಷಕರ ಸಾವು
ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ ಎನ್ ಸಿಪಿಸಿಆರ್

India Jan 16, 2022, 9:29 PM IST

India favourite paracetamol Tablet Dolo 650 which has clocked sales of Rs 567 crore during the pandemic from March 2020 sanIndia favourite paracetamol Tablet Dolo 650 which has clocked sales of Rs 567 crore during the pandemic from March 2020 san

Covid-19 : ಡೋಲೋ ಇದ್ರೆ ಚಿಂತೆಯ ಮಾತೆಲ್ಲಿ, ಕೋವಿಡ್ ಟೈಮ್ ಅಲ್ಲಿ ಕಂಪನಿಗೆ ಆದ ಲಾಭ ಇಷ್ಟು!

ಕೋವಿಡ್ ಟೈಮ್ ಅಲ್ಲಿ ಭರ್ಜರಿ ಲಾಭ ಗಳಿಸಿದ ಬೆಂಗಳೂರು ಮೂಲದ ಕಂಪನಿ
2020ರ ಮಾರ್ಚ್ ನಿಂದ ಈವರೆಗೂ 567 ಕೋಟಿ ರೂಪಾಯಿಯ ಡೋಲೋ ಮಾರಾಟ
ಸೋಷಿಯಲ್ ಮೀಡಿಯಾದಲ್ಲೂ ಡೋಲೋ 650 ಮೀಮ್ಸ್ ಗಳು ಸಖತ್ ಫೇಮಸ್
 

BUSINESS Jan 15, 2022, 4:17 PM IST

PM Security Lapse 2020 viral Video hints Narendra Modi Punjab attack pre Planned ckmPM Security Lapse 2020 viral Video hints Narendra Modi Punjab attack pre Planned ckm
Video Icon

PM Security Lapse 11 ತಿಂಗಳ ಹಿಂದೆ ಮೋದಿ ದಾಳಿಗೆ ಸ್ಕೆಚ್, ಪಂಜಾಬ್ ಕುತಂತ್ರ ವಿಡಿಯೋ ವೈರಲ್!

 ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ಲೋಪ ಹಿಂದೆ ಹಲವು ಷಡ್ಯಂತ್ರ ಅಡಗಿದೆ ಅನ್ನೋ ಮಾಹಿತಿಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಜನವರಿ 5 ರಂದು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ಮೋದಿ ಫ್ಲೈವರ್ ಮೇಲೆ 20 ನಿಮಿಷ ಸಿಲುಕಿದ್ದರು. ಪ್ರತಿಭಟನಾಕಾರರ ನಡುವೆ ಸಿಲುಕಿದ್ದ ಮೋದಿ ಅತೀ ದೊಡ್ಡ ಗಂಡಾತರದಿಂದ ಪಾರಾಗಿದ್ದಾರೆ. ಮೋದಿಯನ್ನು ಹೀಗೆ ಫ್ಲೈಓವರ್ ಮೇಲಿ ಸಿಲುಕಿಸಿ ದಾಳಿ ಮಾಡುವ ಸ್ಕೆಚ್ ವಿಡಿಯೋ 11 ತಿಂಗಳ ಹಿಂದೆ ಯೂಟ್ಯೂಬ್‌ಗೆ ಅಪ್ಲೋಡ್ ಆಗಿದೆ. ಈ ವಿಡಿಯೋ ನೋಡಿದರೆ ಎಂತವರ ರಕ್ತ ಕುದಿಯುತ್ತದೆ.
 

India Jan 9, 2022, 7:18 PM IST

UPSC ESE Result 2020 Reserve list released gowUPSC ESE Result 2020 Reserve list released gow

UPSC ESE Result 2020: ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ರಿಸರ್ವ್ ಲಿಸ್ಟ್‌ ಬಿಡುಗಡೆ

ಕೇಂದ್ರ ಲೋಕಸೇವಾ ಆಯೋಗ ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ 2020 ರ ರಿಸರ್ವ್ ಲಿಸ್ಟ್‌ ಅನ್ನು ಬಿಡುಗಡೆ ಮಾಡಲಾಗಿದೆ

Education Jan 8, 2022, 10:26 PM IST

Irrfan Khan left so much property for wife and both children even before deathIrrfan Khan left so much property for wife and both children even before death

ಹೆಂಡತಿ ಮತ್ತು ಮಕ್ಕಳಿಗಾಗಿ ಕೋಟಿ ಮೌಲ್ಯದ ಆಸ್ತಿ ಬಿಟ್ಟಿರುವ Irrfan Khan

ಇಂದು ಬಾಲಿವುಡ್‌ (Bollywood)ನ ಬಹುಮುಖ ನಟ ಇರ್ಫಾನ್ ಖಾನ್  (Irrfan Khan) ಅವರ 55 ನೇ ಹುಟ್ಟುಹಬ್ಬ. ಜನವರಿ 7, 1967 ರಂದು ರಾಜಸ್ಥಾನದ ಟೋಂಕ್‌ನಲ್ಲಿ ಜನಿಸಿದ ಇರ್ಫಾನ್ ಖಾನ್ ಏಪ್ರಿಲ್ 29, 2020 ರಂದು ಮುಂಬೈನಲ್ಲಿ ನಿಧನರಾದರು. ಇರ್ಫಾನ್ ದೀರ್ಘಕಾಲದಿಂದ ನ್ಯೂರೋಎಂಡೋಕ್ರೈನ್ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಇರ್ಫಾನ್ ಪತ್ನಿ ಸುತಾಪ ಸಿಕ್ದರ್ ಬಾಬಿಲ್ ಮತ್ತು ಅಯಾನ್ ಎಂಬ ಇಬ್ಬರು ಮಕ್ಕಳನ್ನು ಆಗಲಿದ್ದಾರೆ. ಇರ್ಫಾನ್ ತಮ್ಮ  ಹೆಂಡತಿ ಮತ್ತು ಮಕ್ಕಳಿಗಾಗಿ ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟಿದ್ದಾರೆ. ಸಿನಿಮಾ ಸಂಭಾವನೆಯ ಹೊರತಾಗಿ ಇರ್ಫಾನ್ ಬೇರೆ ಬೇರೆ ವ್ಯವಹಾರಗಳಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದರು.

 

Cine World Jan 7, 2022, 7:50 PM IST

UPSC CAPF 2020 Final Result announced 187 candidates selected for posts gowUPSC CAPF 2020 Final Result announced 187 candidates selected for posts gow

UPSC CAPF 2020 Final Result: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 2020ನೇ ಸಾಲಿನ ನೇಮಕಾತಿಯ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ   2020ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ಫಲಿತಾಂಶವನ್ನು UPSC ಬಿಡುಗಡೆ ಮಾಡಿದೆ. ಒಟ್ಟು 187 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Central Govt Jobs Jan 5, 2022, 6:15 PM IST

Auto Sales MG motors sells 40273 units in 2021  registering a growth of 43 per cent over 2020Auto Sales MG motors sells 40273 units in 2021  registering a growth of 43 per cent over 2020

Auto Sales: 2021ರಲ್ಲಿ 40,273 ಎಂಜಿ ಮೋಟಾರ್ಸ್ ವಾಹನಗಳ ಮಾರಾಟ!

ಎಂಜಿ ಮೋಟಾರ್‌ ಇಂಡಿಯಾ 2021ನೇ ಸಾಲಿನಲ್ಲಿ ಗಣನೀಯ ಮಾರುಕಟ್ಟೆಯ ಪಾಲು ಪಡೆದುಕೊಂಡಿದ್ದು, ಅದರ ಹೆಕ್ಟರ್‌ ಶೇ.21.5ರಷ್ಟು ಹಾಗೂ ಝೆಡ್‌ ಎಸ್‌ ಇವಿ  ಶೇ.145ರಷ್ಟು ಹಾಗೂ ಗ್ಲೊಸ್ಟರ್‌ ಶೇ.252 ರಷ್ಟು ಮಾರಾಟದ ಪ್ರಗತಿ ದಾಖಲಿಸಿದೆ.

Cars Jan 2, 2022, 11:54 AM IST

Nearly 31000 complaints of crimes against women received in 2021 over half from Uttar Pradesh NCW podNearly 31000 complaints of crimes against women received in 2021 over half from Uttar Pradesh NCW pod

ಯೋಗಿ ನಾಡಲ್ಲಿ ಮಹಿಳಾ ದೌರ್ಜನ್ಯಕ್ಕಿಲ್ಲ ಲಗಾಮು, ದೇಶದ ಶೇ. 50ರಷ್ಟು ಕೇಸ್‌ ಯುಪಿಯಲ್ಲಿ!

* ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು

* ದೇಶದ ಶೇ. 50ರಷ್ಟು ಕೇಸ್‌ಗಳು ಯುಪಿಯಲ್ಲಿ

* ಮಹಿಳಾ ದೌರ್ಜನ್ಯದ ಕುರಿತಾದ ವರದಿ ಬಿಡುಗಡೆ

India Jan 2, 2022, 9:52 AM IST

CBSE invites applications for merit scholarship single girl child gowCBSE invites applications for merit scholarship single girl child gow

CBSE Merit Scholarship Scheme: ಒಬ್ಬಳೇ ಹೆಣ್ಣು ಮಗಳಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ

ಕೇಂದ್ರ ಪ್ರೌಢಶಿಕ್ಷಣ ಮಂಡಳಿ  ಪೋಷಕರಿಗೆ ಒಬ್ಬಳೆ ಹೆಣ್ಣು ಮಗಳಾದ ವಿದ್ಯಾರ್ಥಿಗಳಿಂದ ಮೆರಿಟ್‌ ವಿದ್ಯಾರ್ಥಿ ವೇತನ ಸ್ಕೀಮ್‌ಗೆ ಅರ್ಜಿ ಆಹ್ವಾನಿಸಿದೆ. 2020ರ ವಿದ್ಯಾರ್ಥಿ ವೇತನಕ್ಕೆ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಿದೆ.

Education Jan 1, 2022, 8:49 PM IST

Dubai Expo 2020 warns of temporary closures as UAE Covid 19 cases spike podDubai Expo 2020 warns of temporary closures as UAE Covid 19 cases spike pod

Covid Threat: ದುಬೈ ಎಕ್ಸ್‌ಪೋನ ಕೆಲವು ಘಟಕ ಬಂದ್‌ ಸಾಧ್ಯತೆ!

* ಅರಬ್‌ ಸಂಯುಕ್ತ ಸಂಸ್ಥಾನ ರಾಷ್ಟ್ರದದಲ್ಲೂ ಕೊರೋನಾ ವೈರಸ್‌ ಸ್ಫೋಟ

* ದುಬೈ ಎಕ್ಸ್‌ಪೋನ ಕೆಲವು ಘಟಕ ಬಂದ್‌ ಸಾಧ್ಯತೆ

* ವಿಶ್ವದ ಬಹುಕೋಟಿ ಡಾಲರ್‌ ವ್ಯವಹಾರದ ದುಬೈ ಎಕ್ಸ್‌ಪೋ

International Dec 31, 2021, 7:59 AM IST

Looking Back at Dharwad District in 2021 grgLooking Back at Dharwad District in 2021 grg

Look Back at 2021: ಧಾರವಾಡ ಜನತೆಗೆ ಸಿಹಿ-ಕಹಿ ಉಣಬಡಿಸಿದ 2021..!

*   ಈ ವರ್ಷ ಕಾಡಿದ ಕೋವಿಡ್‌ಗೆ ಲಸಿಕೆಯೇ ಮದ್ದು
*   ವರ್ಷದಲ್ಲಿ 717 ಸೋಂಕಿತರ ಸಾವು, 39,622 ಪಾಸಿಟಿವ್‌ ಪ್ರಕರಣ
*   ಮೇ ತಿಂಗಳಲ್ಲಿ ಲಾಕ್‌ಡೌನ್‌, ಮತ್ತೆ ಆರ್ಥಿಕತೆಗೆ ತೊಂದರೆ

Karnataka Districts Dec 31, 2021, 7:56 AM IST

GST returns filing deadline for businesses extended till Feb 28 anuGST returns filing deadline for businesses extended till Feb 28 anu

GST Returns: 2020-21ನೇ ಆರ್ಥಿಕ ಸಾಲಿನ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಗಡುವು ಫೆಬ್ರವರಿ 28ರ ತನಕ ವಿಸ್ತರಣೆ

ವಾರ್ಷಿಕ 2ಕೋಟಿ ರೂ.ಗಿಂತಲೂ ಅಧಿಕ ವಹಿವಾಟು ನಡೆಸೋ ಉದ್ಯಮಗಳು ವಾರ್ಷಿಕ GST ರಿಟರ್ನ್ಸ್ ಅಂದ್ರೆ GSTR-9 ಸಲ್ಲಿಸೋದು ಕಡ್ಡಾಯ. ಇನ್ನು  5ಕೋಟಿ ರೂ.ಗಿಂತ ಅಧಿಕ ವಹಿವಾಟು ನಡೆಸೋ ಉದ್ಯಮಗಳು ಮಾತ್ರ GSTR-9C ಸಲ್ಲಿಸಬೇಕು. 

BUSINESS Dec 30, 2021, 3:47 PM IST