������������ ��������������������� 2018

(Search results - 2837)
• Hockey

OTHER SPORTSAug 4, 2021, 5:11 PM IST

ಹಾಕಿಯಿಂದ ಲಾಭವಿಲ್ಲ, ದೂರ ಮಾಡಿದ್ದ ತಂಡಕ್ಕೆ ಆಪತ್ಭಾಂದವನಾಗಿದ್ದು ಪಟ್ನಾಯಕ್!

* ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಜ್ಜಾದ ಭಾರೀಯ ಮಹಿಳಾ ಹಾಕಿ ತಂಡ

* ಹಾಕಿಯಿಂದ ಲಾಭವಿಲ್ಲ ಎಂದು ಉದ್ಯಮಿಗಳು, ಸರ್ಕಾರ ದೂರ ಮಾೆಡಿದ್ದ ತಂಡಕ್ಕೆ ಆಸರೆಯಾಗಿದ್ದು ಒಡಿಶಾ

* ಒಡಿಶಾ ಸರ್ಕಾರ, ಸಿಎಂ ಪಟ್ನಾಯಕ್ ಕೊಡುಗೆ ಸ್ಮರಿಸಿದ ನೆಟ್ಟಿಗರು

• Tiger

IndiaJul 29, 2021, 12:25 PM IST

ಅಂತಾರಾಷ್ಟ್ರೀಯ ಹುಲಿ ದಿನ: ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ!

* ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ

* 51 ಹುಲಿ ಅಭಯಾರಣ್ಯಗಳಿಗೆ ನೆಲೆಯಾದ ಭಾರತ

* ಕಳೆದ 2018ರ ಹುಲಿ ಗಣತಿಯಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿ

Asha

IndiaJul 16, 2021, 11:12 AM IST

ಗಂಡ ಬಿಟ್ಟೋದ್ರೂ ಎದೆಗುಂದಲಿಲ್ಲ, ಕಸ ಗುಡಿಸುವ ಮಹಿಳೆ ಈಗ ಆರ್‌ಎಎಸ್‌ ಅಧಿಕಾರಿ!

* ರಾಜಸ್ಥಾನ ಆಡಳಿತಾತ್ಮಕ ಸೇವೆ (ಆರ್‌ಎಎಸ್‌) 2018ರ ಫಲಿತಾಂಶ ಪ್ರಕಟ

* ಕಸ ಗುಡಿಸುವ ಮಹಿಳೆ ಈಗ ಆರ್‌ಎಎಸ್‌ ಅಧಿಕಾರಿ

* ಜೋಧ್‌ಪುರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಸ್ವೀಪರ್‌ ಆಗಿ ಕೆಲಸ ಮಾಡುತ್ತಿದ್ದರು

Mining

Karnataka DistrictsJul 14, 2021, 9:14 AM IST

ಗಣಿ ನಿಷೇಧಕ್ಕೆ 2018ರಲ್ಲೇ ನೈಸರ್ಗಿಕ ವಿಕೋಪ ಕೇಂದ್ರದ ಶಿಫಾರಸು

ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಕಲ್ಲು ಗಣಿ ಪ್ರದೇಶಗಳಲ್ಲಿನ ಸ್ಫೋಟದಿಂದ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈಗಾಗಲೇ ಮುನ್ಸೂಚನೆ ನೀಡಿದೆ. ಕಾವೇರಿ ನೀರಾವರಿ ನಿಗಮದವರೂ ಗಣಿಗಾರಿಕೆ ನಿಷೇಧಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ರಾಜ್ಯ ಸರ್ಕಾರ ಕೂಡಲೇ ಕೆಆರ್‌ಎಸ್‌ ಅಣೆಕಟ್ಟು ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿ ಚಟುವಟಿಕೆಗಳ ಮೇಲೆ ಶಾಶ್ವತ ನಿರ್ಬಂಧ ವಿಧಿಸಬೇಕು. ಇಲ್ಲದಿದ್ದರೆ ಸ್ಫೋಟಕ ಬಳಕೆಯಿಂದ ಆಣೆಕಟ್ಟು ಬಿರುಕು ಬಿಡುವುದರಲ್ಲಿ ಯಾವ ಅನುಮಾನವೂ ಇಲ್ಲ.

• undefined

Cine WorldJun 17, 2021, 5:33 PM IST

ಶಾರುಖ್‌ ಖಾನ್‌ ಹಳೇ ಫೋಟೋಗಳು ವೈರಲ್‌!

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ 'ಪಠಾಣ್'  ಈ ದಿನಗಳಲ್ಲಿ ಚರ್ಚೆಯಲ್ಲಿದೆ. ಕೆಲವು ದಿನಗಳ ಹಿಂದೆ, ಪಠಾಣ್ ಸಿನಿಮಾ  ಸೆಟ್‌ನಿಂದ ಶಾರುಖ್ ಅವರ ಕೆಲವು ಫೋಟೋಗಳು ಬಹಿರಂಗಗೊಂಡಿದ್ದವು. ಈ ನಡುವೆ ಶಾರುಖ್ ಅವರ  ರಂಗಭೂಮಿ ಮತ್ತು ನಾಟಕಗಳನ್ನು ಮಾಡುತ್ತಿದ್ದಾಗ ದಿನಗಳ ಪೋಟೋಗಳನ್ನು ಸಂಜಯ್ ರಾಯ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು  ಶಾರುಖ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಜಯ್ ರಾಯ್ ಈಗ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಶಾರುಖ್‌ ಖಾನ್‌ರ ಕೆಲವು ಹಳೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೋವಿಡ್ - 19  ಕಾರಣ ಮನೆಯಿಂದ ಕೆಲಸ ಮಾಡಲು ಆರಂಭಿಸಿದಾಗಿನಿಂದ ಖಿನ್ನತೆಗೆ ಒಳಗಾಗುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಒಬ್ಬಂಟಿಯಾಗಿರುವುದು ಮತ್ತು ಸ್ನೇಹಿತರಿಂದ ದೂರವಾಗಿರುವುದು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ಖಿನ್ನತೆ ಉಂಟಾಗುವುದು ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ.ಈ ಎಲ್ಲಾ ಸ್ಥಿತಿಯಿಂದ ಹೊರ ಬರಲು ನೀವು ಒಂದಿಷ್ಟು ಪರಿಹಾರ ಮಾರ್ಗಗಳನ್ನೂ ಅನುಸರಿಸಬೇಕು.

Private JobsJun 5, 2021, 1:27 PM IST

ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ?

ಫಿಲಿಪ್ಪಿನ್ಸ್‌ನಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ಈ ಮಸೂದೆಯು ನೌಕರರಿಗೆ ಮೆಂಟೆಲ್ ವೆಲ್‌ನೆಸ್ ರಜೆ ಪಡೆಯಲು  ಅವಕಾಶ ಮಾಡಿಕೊಡುತ್ತದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ನೌಕರರಲ್ಲಿ ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದ್ದು, ಈ ರಜೆಯಿಂದ ಅವರ ಮಾನಸಿಕ ಆರೋಗ್ಯ ಸಮಾಲೋಚನೆಗೆ ನೆರವು ದೊರೆಯಲಿದೆ.

NIA, Pakistan, Terrorists, NIA in Delhi, NIA in Kerala, NIA in Karnataka

IndiaMay 29, 2021, 9:35 AM IST

ತಮಿಳ್ನಾಡಲ್ಲಿ ಶಂಕಿತ ಐಸಿಸ್‌ ಉಗ್ರ ಮಹಮ್ಮದ್‌ ಬಂಧನ!

* ಸಿರಿಯಾ ಮೂಲದ ಐಸಿಸ್‌ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕಿತ ಉಗ್ರ

* ತಮಿಳ್ನಾಡಲ್ಲಿ ಶಂಕಿತ ಐಸಿಸ್‌ ಉಗ್ರ ಮಹಮ್ಮದ್‌ ಬಂಧನ

* 2018ರಲ್ಲಿ ಕೊಯಮತ್ತೂರಿನಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣ

Ab de Villiers

CricketApr 16, 2021, 5:45 PM IST

ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ಎಬಿಡಿಗೆ ಬಾಗಿಲು ತೆರೆದಿದೆ: ಮಾರ್ಕ್‌ ಬೌಷರ್

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನವೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿಡಿ ಜತೆ ಚರ್ಚೆ ನಡೆಸಿರುವುದಾಗಿ ದಕ್ಷಿಣ ಆಫ್ರಿಕಾ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬೌಷರ್ ತಿಳಿಸಿದ್ದಾರೆ.

निश्चित ब्याज दर नहीं

प्रधानमंत्री मुद्रा योजना (PMMY) के तहत ब्याज की दर निश्चित नहीं है। अलग-अलग बैंक इस योजना के तहत दिए गए कर्ज के लिए अलग-अलग दर से ब्याज वसूल कर सकते हैं। किस कारोबार के लिए लोन लिया जा रहा है और उसमें कितना जोखिम है, इसे देखते हुए भी ब्याज की दर तय की जाती है। आम तौर पर न्यूनतम ब्याज दर 12 फीसदी है।

BUSINESSApr 7, 2021, 5:22 PM IST

ಪ್ರಧಾನಮಂತ್ರಿ ಮುದ್ರಾ ಯೋಜನೆ ಅಂದ್ರೇನು? ಲಾಭವೇನು? ಇಲ್ಲಿದೆ ಸಂಪೂರ್ಣ ವಿವರ

ಪಿಎಂಎಂವೈ ಪ್ರಾರಂಭವಾದಾಗಿನಿಂದ ಬ್ಯಾಂಕುಗಳು, ಎನ್‌.ಬಿ.ಎಫ್‌.ಸಿ ಮತ್ತು ಎಂ.ಎಫ್‌.ಐ.ಗಳಿಂದ 14.96 ಲಕ್ಷ ಕೋಟಿ ರೂ. ಮೊತ್ತದ 28.68 ಕೋಟಿ ಸಾಲ ಮಂಜೂರು| 2015 ರಿಂದ 2018 ರವರೆಗೆ 1.12 ಕೋಟಿ ನಿವ್ವಳ ಹೆಚ್ಚುವರಿ ಉದ್ಯೋಗ ಸೃಜನೆಗೆ ಪಿಎಂಎಂವೈ ನೆರವು

H D Kumaraswamy

Karnataka DistrictsMar 23, 2021, 11:42 AM IST

'2018ರಂತೆ ಮತ್ತೆ 2023ಕ್ಕೆ ಎಚ್‌ಡಿಕೆ ಕಾಲು ಹಿಡಿಯುವ ಸ್ಥಿತಿ' : ಮತ್ತೆ ಸಿಎಂ ಪಟ್ಟ?

ಮತ್ತೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಭವಿಷ್ಯ ನುಡಿಯಲಾಗುತ್ತಿದೆ. 2023ಕ್ಕೆ ಎಚ್‌ಡಿಕೆಯವರನ್ನೇ ಈ ಮುಖಂಡ ಕಾಲು ಹಿಡಿಯುತ್ತಾರೆ. ಅಲ್ಲದೇ ತಮಗೂ ಟಿಕೆಟ್ ಸಿಗೋದು ಖಚಿತ ಎನ್ನುವಂತೆ ಮಾತನಾಡಿದ್ದಾರೆ.

आरके सिंह बिहार कैडर के चर्चित आईएएस थे। वो 2000 से 2005 तक गृह मंत्रालय में संयुक्त सचिव के पद पर भी रहे। 2011 से 2013 तक गृह मंत्रालय में सचिव पद पर काम किया। लेकिन, रिटायरमेंट के बाद बीजेपी जॉइन कर ली। सांसद बने और मोदी कैबिनेट में उन्हें मंत्री भी बनाया गया।

IndiaMar 13, 2021, 6:46 PM IST

2018ರಲ್ಲಿ ರಾಜಕೀಯ ಸನ್ಯಾಸ, 2021ರಲ್ಲಿ ಟಿಎಂಸಿ ಸೇರ್ಪಡೆ: ಯಶವಂತ್ ಸಿನ್ಹಾ ಅಂದು-ಇಂದು!

ಇದು ನನ್ನ ಕೊನೆಯ ಚುನಾವಣೆ. ರಾಜಕೀಯ ನಾಯಕರ ಈ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾರಣ ಈ ರೀತಿ ಹೇಳಿದವರೆಲ್ಲಾ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಗೆದ್ದಿದ್ದಾರೆ, ಸೋತಿದ್ದಾರೆ. ಆದರೆ ರಾಜಕೀಯ ನಿವೃತ್ತಿ ಘೋಷಿಸಿ, ಮತ್ತೆ ಬೆರೋಂದು ಪಕ್ಷ ಸೇರಿದವರ ಊದಾಹರಣೆ ಕೊಂಚ ಕಡಿಮೆ. ಆದರೆ ಟಿಎಂಸಿ ಸೇರಿಕೊಂಡಿರುವ ಯಶವಂತ್ ಸಿನ್ಹಾ ಇದೇ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.

sabarimala

IndiaMar 12, 2021, 8:54 AM IST

ಶಬ​ರಿ​ಮ​ಲೆ ಅಯ್ಯಪ್ಪ ಮಂದಿರಕ್ಕೆ ಸ್ತ್ರೀ ಪ್ರವೇ​ಶ : ಸಚಿವರ ವಿಷಾದ

ಶಬ​ರಿ​ಮಲೆ ಅಯ್ಯಪ್ಪ ಸ್ವಾಮಿ ಮಂದಿ​ರಕ್ಕೆ ಮಹಿ​ಳೆ​ಯರ ಪ್ರವೇ​ಶದ ವೇಳೆ ಎದುರಾದ ಸಮಸ್ಯೆಗಳ ಬಗ್ಗೆ ಕೇರಳ ಸಚಿವ ವಿಷಾದ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ದೇಗುಲ  ಪ್ರವೇಶದ ವಿಚಾರದಲ್ಲಿ ಪ್ರತಿಭಟನೆ ಗಲಭೆಗಳೇ ನಡೆದಿದ್ದವು.

Udupi

Video Icon

stateMar 10, 2021, 10:07 AM IST

ಕೊಲ್ಲೂರಿನಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ, ದೇವರಿಗೆ ಅರ್ಪಣೆಯಾದ ಚಿನ್ನವೇ ಮಾಯ!

ಶಕ್ತಿಪೀಠ ಕೊಲ್ಲೂರಿನಲ್ಲಿ ಕೋಟಿ ಕೋಟಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.  2018 - 19 ರವರೆಗೆ ಪಡೆದ ದೇಣಿಗೆಯ ಲೆಕ್ಕಾಚಾರವೇ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ.

rukmini

Karnataka DistrictsMar 8, 2021, 11:19 AM IST

ಸತತ ಮೂರು ವರ್ಷದಿಂದ ಮಹಿಳೆಯರ ದರ್ಬಾರ್

ಸತತ ಮೂರು ವರ್ಷದಿಂದಲೂ ಮೈಸೂರು ಮಹಾ ನಗರ ಪಾಲಿಕೆಯ ನೇತೃತ್ವವನ್ನು ಮಹಿಳೆಯರೇ ವಹಿಸಿಕೊಂಡಿದ್ದಾರೆ. ಮಹಿಳೆಯರೇ ಆಡಳಿತ ನಡೆಸುತ್ತಿದ್ದಾರೆ.

crime women alone lonely

InternationalFeb 25, 2021, 9:27 AM IST

ಜಪಾನಿನಲ್ಲಿ ಜನರ ಒಂಟಿತನ ನಿವಾರಣೆಗೆ ಸಚಿವ ಹುದ್ದೆ ಸೃಷ್ಟಿ!

ಜಪಾನಿನಲ್ಲಿ ಕೊರೋನಾ ವೈರಸ್‌ನಿಂದಾಗಿ ಜನರಲ್ಲಿ ಖಿನ್ನತೆ| ಜನರ ಒಂಟಿತನ ನಿವಾರಣೆಗೆ ಸಚಿವ ಹುದ್ದೆ ಸೃಷ್ಟಿ| 2018ರಲ್ಲಿ ಬ್ರಿಟನ್‌ ಇಂತಹುದೇ ಒಂದು ಸಚಿವ ಹುದ್ದೆ