Asianet Suvarna News Asianet Suvarna News
3447 results for "

������������ ������������������������ 2021

"
At least 8 dead and many injured in stampede outside Cameroon football stadium hosting AFCON 2021 game kvnAt least 8 dead and many injured in stampede outside Cameroon football stadium hosting AFCON 2021 game kvn

ಫುಟ್ಬಾಲ್‌ ಕ್ರೀಡಾಂಗಣಕ್ಕೆ ನುಗ್ಗುವಾಗ ಭೀಕರ ಕಾಲ್ತುಳಿತ: 8 ಮಂದಿ ದುರ್ಮರಣ..!

ಆತಿಥೇಯ ಕೆಮರೂನ್‌ ತಂಡ ಕೊಮೊರೊಸ್‌ ವಿರುದ್ಧ ಆಡುವುದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ಈ ವೇಳೆ ಕ್ರೀಡಾಂಗಣದ ಬಾಗಿಲು ಮುಚ್ಚಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ ಹಲವು ಮಕ್ಕಳೂ ಗಾಯಗೊಂಡಿದ್ದು, ಅಪಾರ ಸಂಖ್ಯೆಯಲ್ಲಿ ಗಾಯಾಳುಗಳು ದಾಖಲಾಗುತ್ತಿರುವ ಕಾರಣ ಆಸ್ಪತ್ರೆಗಳ ಮೇಲೆ ಒತ್ತಡ ಬೀಳುತ್ತಿದೆ ಎಂದು ವರದಿಯಾಗಿದೆ.

Football Jan 26, 2022, 10:57 AM IST

India ranks 85 in corruption perception index of 2021 says Transparency International report sanIndia ranks 85 in corruption perception index of 2021 says Transparency International report san

Corruption Perception Index : ಭ್ರಷ್ಟಾಚಾರ ಸೂಚ್ಯಂಕದಲ್ಲಿ 85ರಲ್ಲೇ ಉಳಿದ ಭಾರತ

147 ದೇಶಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ
ಭಾರೀ ಕುಸಿತ ಕಂಡ ಪಾಕಿಸ್ತಾನ
ದಕ್ಷಿಣ ಸೂಡಾನ್ ಗೆ ಅಂತಿಮ ಸ್ಥಾನ

India Jan 26, 2022, 3:15 AM IST

Karnataka SSLC main Exams Final Time Table Released rbjKarnataka SSLC main Exams Final Time Table Released rbj

SSLC Time Table: ಎಸ್ಎಸ್ಎಲ್‌ಸಿ ಮುಖ್ಯಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

* ಎಸ್‌ಎಸ್‌ಎಲ್‌ಸಿ ಮುಖ್ಯಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
*2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
* ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿ

Education Jan 25, 2022, 6:59 PM IST

Asianet Suvarna Special Boycott China Not Successful in India podAsianet Suvarna Special Boycott China Not Successful in India pod
Video Icon

Boycott China: 2021ರಲ್ಲಿ ಭಾರತದಿಂದ 7 ಲಕ್ಷ ಕೋಟಿ ರೂಪಾಯಿ ದುಡಿದ ಚೀನಾ!

ಬಾಯ್ಕಾಟ್‌ ಚೀನಾ ಅಭಿಯಾನದ ಬಳಿಕವೂ ಡ್ರ್ಯಾಗನ್ ರಾಷ್ಟ್ರದಿಂದಾಗುವ ಆಮದು ಹೆಚ್ಚಾಗಿದೆ. ಚೀನೀ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದ ಭಾರತೀಯರು. 2021ರಲ್ಲಿ ಭಾರತದಿಂದ ಏಳು ಲಕ್ಷ ಕೋಟಿ ರೂಪಾಯಿ ದುಡಿದ ಚೀನಾ. ಆತ್ಮನಿರ್ಭರ, ಸ್ವದೇಶೀ ಕ್ರಾಂತಿ ಆರಂಭಿಸಿದರೂ ಬಾಯ್ಕಾಟ್ ಚೀನಾ ಯಶಸ್ವಿಯಾಗಲಿಲ್ಲವಾ? ಈ ಕುರಿತಾದ ಒಂದು ವರದಿ ಹೀಗಿದೆ ನೋಡಿ. 

International Jan 24, 2022, 10:51 PM IST

Indian opener Smriti Mandhana named ICC Womens Cricketer of the Year for 2021 kvnIndian opener Smriti Mandhana named ICC Womens Cricketer of the Year for 2021 kvn

ICC Womens Cricketer of the Year: ಐಸಿಸಿ ವರ್ಷದ ಆಟಗಾರ್ತಿಯಾಗಿ ಸ್ಮೃತಿ ಮಂಧನಾ ಆಯ್ಕೆ

ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಬ್ಯಾಟರ್‌ ಮಂಧನಾ ಕಳೆದೊಂದು ವರ್ಷದಲ್ಲಿ 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 38.86ರ ಬ್ಯಾಟಿಂಗ್ ಸರಾಸರಿಯಲ್ಲಿ ಒಂದು ಶತಕ ಹಾಗೂ 5 ಅರ್ಧಶತಕ ಸಹಿತ 855 ರನ್‌ ಬಾರಿಸಿದ್ದಾರೆ. ಈ ವರ್ಷ ಭಾರತ ಮಹಿಳಾ ಕ್ರಿಕೆಟ್ ತಂಡವು ಸಾಧಾರಣ ಪ್ರದರ್ಶನ ತೋರಿದರೂ ಸಹಾ, ಭಾರತ ತಂಡದ ಗೆಲುವಿನಲ್ಲಿ ಸ್ಮೃತಿ ಮಂಧನಾ ಅವರ ಬ್ಯಾಟಿಂಗ್ ಮಹತ್ವದ ಪಾತ್ರ ವಹಿಸಿತ್ತು.

Cricket Jan 24, 2022, 6:00 PM IST

ICC Names Pakistan Cricketer Mohammad Rizwan As Mens T20I Player Of The Year 2021 kvnICC Names Pakistan Cricketer Mohammad Rizwan As Mens T20I Player Of The Year 2021 kvn

ICC T20I cricketers of the year: ರಿಜ್ವಾನ್, ಬ್ಯುಮೊಂಟ್ ಐಸಿಸಿ ಟಿ20 ವರ್ಷದ ಆಟಗಾರರು..!

ದಕ್ಷಿಣ ಆಫ್ರಿಕಾದ ಯಾನೆಮಾನ್‌ ಮಲಾನ್‌ ಹಾಗೂ ಪಾಕಿಸ್ತಾನದ ಫಾತಿಮಾ ಸನಾ ಕ್ರಮವಾಗಿ ಪುರುಷ ಹಾಗೂ ಮಹಿಳಾ ಐಸಿಸಿ ವರ್ಷದ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Cricket Jan 24, 2022, 12:10 PM IST

Dolo breaks sales record sells over 350 crore pills during COVID 19 pandemic podDolo breaks sales record sells over 350 crore pills during COVID 19 pandemic pod

Covid Crisis: ಕೊರೋನಾ ಬಂದಾಗಿನಿಂದ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು ಡಬಲ್!

* 2019ರಲ್ಲಿ 530 ಕೋಟಿ ರು.ನಷ್ಟುಲ್ಲಾ ಪ್ಯಾರಾಸಿಟಮಲ್‌ ಮಾತ್ರೆಗಳ ಮಾರಾಟ

* 2021ರಲ್ಲಿ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು 921 ಕೋಟಿ ರು.ಗೆ ಜಿಗಿತ

* ಕೊರೋನಾ ಎಫೆಕ್ಟ್: 350 ಕೋಟಿ

BUSINESS Jan 24, 2022, 7:25 AM IST

India smartphone market records 169 million units in 2021 Counterpoint Research Market Monitor service mnjIndia smartphone market records 169 million units in 2021 Counterpoint Research Market Monitor service mnj

India Smartphone Market: 2021ರಲ್ಲಿ ಭಾರತದಲ್ಲಿ ದಾಖಲೆಯ 17 ಕೋಟಿ ಮೊಬೈಲ್‌ ಮಾರಾಟ!

*2020ರಲ್ಲಿ 1.52 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟವಾಗಿತ್ತು
*2021ರಲ್ಲಿ ದೇಶದಲ್ಲಿ 16.9 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟ
* 10 ಸಾವಿರಕ್ಕಿಂತ ಕಡಿಮೆ ಬೆಲೆಯ ಮಾರಾಟ ಶೇ.5ರಷ್ಟುಕುಸಿತ

Mobiles Jan 23, 2022, 3:45 PM IST

Vodafone Idea  Subscriber Base Declines by Nearly 2 Crore YoY Q3 mnjVodafone Idea  Subscriber Base Declines by Nearly 2 Crore YoY Q3 mnj

Vodafone Idea ಚಂದಾದಾರರ ಸಂಖ್ಯೆ 20 ಮಿಲಿಯನ್ ಕುಸಿತ: Q3 FY22ರಲ್ಲಿ ಕಂಪನಿಗೆ ರೂ.7,231 ಕೋಟಿ ನಷ್ಟ!

ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಡಿಸೆಂಬರ್ 2021ಕ್ಕೆ ಮುಕ್ತಾಯವಾದ ಮೂರನೇ ತ್ರೈಮಾಸಿಕಕ್ಕೆ ತನ್ನ ಏಕೀಕೃತ ನಷ್ಟವನ್ನು ರೂ.7,230.9 ಕೋಟಿ ಎಂದು ಶುಕ್ರವಾರ  ತಿಳಿಸಿದೆ

Technology Jan 22, 2022, 3:27 PM IST

As of December 2021 India has 53 million unemployed people and a huge proportion of them are women nowAs of December 2021 India has 53 million unemployed people and a huge proportion of them are women now

ದೇಶದ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ, ಮಹಿಳೆಯರೇ ಹೆಚ್ಚು!

ಡಿಸೆಂಬರ್ 2021ರ ವೇಳೆಗೆ ಭಾರತದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ ತಲುಪಿದೆ. ಅದರಲ್ಲಿ ಮಹಿಳೆಯರೇ ಹೆಚ್ಚು ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ ಹೇಳಿದೆ.

Private Jobs Jan 21, 2022, 7:02 PM IST

India Republic Day 2021 History importance significance and why is it celebrate podIndia Republic Day 2021 History importance significance and why is it celebrate pod

Republic Day: ಇತಿಹಾಸ, ಪ್ರಾಮುಖ್ಯತೆ ಏನು? ಆಚರಣೆ ಯಾಕೆ ಮಾಡುತ್ತಾರೆ?

* 72 ನೇ ಗಣರಾಜ್ಯೋತ್ಸವ ಆಚರಣೆಯ ಸಿದ್ಧತೆಯಲ್ಲಿದೆ ಭಾರತ

* ಗಣರಾಜ್ಯೋತ್ಸವ ಆಚರಣೆ ಮಾಡೋದೇಕೆ? ಪ್ರಾಮುಖ್ಯತೆ ಏನು?

* ಬೀಟಿಂಗ್ ದಿ ರಿಟ್ರೀಟ್ ಮೂಲಕ ಔಪಚಾರಿಕವಾಗಿ ಗಣರಾಜ್ಯ ಸಂಭ್ರಮ ಅಂತ್ಯ

India Jan 21, 2022, 9:57 AM IST

ICC announce Test Team of the year 2021 three Indian Cricket players included in the Squad kvnICC announce Test Team of the year 2021 three Indian Cricket players included in the Squad kvn

ICC Test Team Of The Year: ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ, 3 ಭಾರತೀಯರಿಗೆ ಸ್ಥಾನ..!

ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ವತಿಯಿಂದ ಓರ್ವ ಬ್ಯಾಟರ್, ಓರ್ವ ವಿಕೆಟ್ ಕೀಪರ್ ಹಾಗೂ ಒಬ್ಬ ಬೌಲರ್ ಆಯ್ಕೆಯಾಗಿರುವುದು ವಿಶೇಷ. ಹೌದು, 2021ರ ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಸ್ಐಆನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Cricket Jan 20, 2022, 6:23 PM IST

Karnataka SSLC preparatory exam Time Table here Is details rbhKarnataka SSLC preparatory exam Time Table here Is details rbh

SSLC Exam ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

* 2021-22ನೇ ಸಾಲಿನ SSLC ಪರೀಕ್ಷೆ
* SSLC ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ
* ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
* ಫೆಬ್ರವರಿ 21 ರಿಂದ 26 ರವರೆಗೆ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ

Education Jan 20, 2022, 3:28 PM IST

Sri Lanka started selling gold to avoid bankruptcy gave the example of India sanSri Lanka started selling gold to avoid bankruptcy gave the example of India san

Sri Lanka Bankrupt : ಭಾರತದ ಉದಾಹರಣೆ ನೀಡಿ, 3.6 ಟನ್ ಚಿನ್ನ ಮಾರಾಟ ಮಾಡಿದ ಶ್ರೀಲಂಕಾ!

ದಿವಾಳಿಯಿಂದ ಪಾರಾಗಲು ಶ್ರೀಲಂಕಾದ ಕೊನೆಯ ಪ್ರಯತ್ನ
ಮೀಸಲು ಚಿನ್ನವನ್ನು ಮಾರಾಟ ಮಾಡಲು ನಿರ್ಧಾರ
2021ರ ಆರಂಭದಿಂದ ಈವರೆಗೂ 3.6 ಟನ್ ಚಿನ್ನ ಮಾರಾಟ ಮಾಡಿರುವ ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್

International Jan 19, 2022, 2:14 PM IST

Global Smartphone Shipments Q4 2021 Apple on top Samsung Second Amid Chip Shortage mnjGlobal Smartphone Shipments Q4 2021 Apple on top Samsung Second Amid Chip Shortage mnj

Global Smartphone Shipments : Q4 2021ರಲ್ಲಿ ಸ್ಯಾಮಸಂಗ್‌ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್

ಸಪ್ಲೈ ಚೈನ್ ಸಮಸ್ಯೆಗಳು ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹೊರತಾಗಿಯೂ ಕಳೆದ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟ 22 ಪ್ರತಿಶತವನ್ನು ಬೆಳವಣಿಗೆ ಕಂಡಿದೆ

Mobiles Jan 19, 2022, 8:51 AM IST