Asianet Suvarna News Asianet Suvarna News
153 results for "

��������������� ������������ 350

"
Infosys Foundation Inaugurates 350-bed Block at the Jayadeva Hospital Bengaluru mahInfosys Foundation Inaugurates 350-bed Block at the Jayadeva Hospital Bengaluru mah

Infosys Foundation; ನನಗೆ ಹೆರಿಗೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲೇ, ಇಂಥ ಕೆಲಸದಿಂದ ತೃಪ್ತಿ ಇದೆ

103 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ  ಮಾಡಲಾಗಿದೆ.  4 ಅಂತಸ್ತಿನ ಹೊಸ ಆಸ್ಪತ್ರೆಯಲ್ಲಿ ಎರಡು ಕ್ಯಾಥ್ ಲ್ಯಾಬ್ ಇದೆ. ಎರಡು ಆಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಆಪರೇಷನ್ ಥಿಯೇಟರ್ ಇದೆ.

Health Nov 17, 2021, 6:07 PM IST

UP Man Held With 350 Kg Ganja Gets Bail From Allahabad HC dplUP Man Held With 350 Kg Ganja Gets Bail From Allahabad HC dpl

350 Kg ಗಾಂಜಾ ಜೊತೆ ಸಿಕ್ಕಿಬಿದ್ದವನಿಗೆ ಜಾಮೀನು

  • 350 Kg ಗಾಂಜಾ(350 Kg Ganja) ಜೊತೆ ಸಿಕ್ಕಿಬಿದ್ದಾತನಿಗೆ ಜಾಮೀನು(Bail)
  • ಸಿಕ್ಕಿಬಿದ್ದಾತನಿಗೆ ಜಾಮೀನು ನೀಡಿದ ಅಲಹಬಾದ್ ಹೈಕೋರ್ಟ್(Allahabad HC)

India Oct 28, 2021, 2:24 PM IST

Pakistan govt releases 350 activists of banned Tehreek e LabbaikPakistan govt releases 350 activists of banned Tehreek e Labbaik

ಬೆದರಿಕೆಗೆ ಹೆದರಿ ಪಾಕಿಸ್ತಾನ ಸರ್ಕಾರದಿಂದ 350 ಉಗ್ರ ಬೆಂಬಲಿಗರ ಬಿಡುಗಡೆ!

*ನಿಷೇಧಿತ ಉಗ್ರ ಸಂಘಟನೆಯ ಗಡುವಿಗೆ ಬೆದರಿದ ಪಾಕಿಸ್ತಾನ ಸರ್ಕಾರ!
*ಸೋಮವಾರ 350 ಉಗ್ರ ಬೆಂಬಲಿಗರನ್ನು ಬಿಡುಗಡೆ ಮಾಡಿದ ಸರ್ಕಾರ
*ಲಾಹೋರ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಸಂಘಟನೆ
 

International Oct 26, 2021, 11:03 AM IST

3.5 Lakh People Written Test for 3500 Vacancy in Police Department in Karnataka grg3.5 Lakh People Written Test for 3500 Vacancy in Police Department in Karnataka grg

3,500 ಪೇದೆ ಹುದ್ದೆಗೆ 3.5 ಲಕ್ಷ ಜನ ಪರೀಕ್ಷೆ..!

ರಾಜ್ಯ ಪೊಲೀಸ್‌ ಇಲಾಖೆಯ(Police Department) 3,533 ನಾಗರಿಕ ಪೊಲೀಸ್‌ ಕಾನ್ಸ್‌ಟೇಬಲ್‌(Police Constable) ಹುದ್ದೆಗಳ ನೇಮಕ ಸಂಬಂಧ ಭಾನುವಾರ ಸುಗಮವಾಗಿ ಲಿಖಿತ ಪರೀಕ್ಷೆ ನಡೆಸಲಾಯಿತು.
 

State Govt Jobs Oct 25, 2021, 7:40 AM IST

Yudh Abhyas Indian Army To Participate With US on joint Military Training Exercise in Alaska ckmYudh Abhyas Indian Army To Participate With US on joint Military Training Exercise in Alaska ckm

ಇಂಡೋ ಯುಎಸ್ ಜಂಟಿ ಯುದ್ಧ ಅಭ್ಯಾಸ; ಅಮೆರಿಕ ನೆಲದಲ್ಲಿ 350 ಭಾರತೀಯ ಯೋಧರಿಗೆ ತರಬೇತಿ!

  • ಅ.15ರಿಂದ ಭಾರತ ಹಾಗೂ ಅಮೆರಿಕ ಜಂಟಿ ಯುದ್ಧ ಅಭ್ಯಾಸ
  • ಅಮೆರಿಕ ತಲುಪಿದ 350 ಭಾರತೀಯ ಯೋಧರು
  • 17ನೇ ಆವೃತ್ತಿ ಜಂಟಿ ಮಿಲಿಟರಿ ಸಮರಾಭ್ಯಾಸ

India Oct 14, 2021, 6:31 PM IST

Bollywood actress Twinkle Khanna reveals interesting facts about Akshay kumar vcsBollywood actress Twinkle Khanna reveals interesting facts about Akshay kumar vcs
Video Icon

350 ಜೋಡಿ ಶೂ: ಅಕ್ಷಯ್ ಕುಮಾರ್ ಬಗ್ಗೆ ಯಾರಿಗೂ ಗೊತ್ತಿರದ ಸೀಕ್ರೆಟ್ ರಿವೀಲ್ ಮಾಡಿದ ಪತ್ನಿ!

ಬಾಲಿವುಡ್ ಸಿರಿವಂತ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರಲ್ಲಿ ಯಾರು ಬೇಗ ರೆಡಿ ಆಗುವುದು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಟ್ವಿಂಕಲ್ ಕೊಟ್ಟ ಉತ್ತರವಿದು.
 

Cine World Oct 12, 2021, 4:31 PM IST

Actor Kiccha Sudeep Kotigobba 3 film release in 350 theatre says Sorappa Babu vcsActor Kiccha Sudeep Kotigobba 3 film release in 350 theatre says Sorappa Babu vcs

350+ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3: ಸೂರಪ್ಪ ಬಾಬು

ಕಿಚ್ಚನ ‘ಕೋಟಿಗೊಬ್ಬ 3’ಗೆ ಯು/ಎ ಸರ್ಟಿಫಿಕೇಟ್‌. ಚಿತ್ರ ಬಿಡುಗಡೆ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು ಮಾತು...

Sandalwood Oct 7, 2021, 10:01 AM IST

IPL 2021 two New teams would go for 3000 to 3500 crores Says Punjab Kings Co Owner Ness Wadia kvnIPL 2021 two New teams would go for 3000 to 3500 crores Says Punjab Kings Co Owner Ness Wadia kvn

ಐಪಿಎಲ್‌ ಹೊಸ ತಂಡಗಳ 3,500 ಕೋಟಿ ರುಪಾಯಿ ಬಿಕರಿ?

ಐಪಿಎಲ್ ತಂಡಗಳನ್ನು ಖರೀದಿಸಲು ಮೂಲ ಬೆಲೆ 2,000 ಕೋಟಿ ರುಪಾಯಿ ಆಗಿದ್ದು, ಕನಿಷ್ಠ ಶೇ.50ರಿಂದ ಶೇ.75ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಡ್‌ ಆಗಲಿದೆ ಎಂದು ಪಂಜಾಬ್‌ ಕಿಂಗ್ಸ್‌ನ ಸಹ ಮಾಲಿಕ ನೆಸ್‌ ವಾಡಿಯಾ ಭವಿಷ್ಯ ನುಡಿದಿದ್ದಾರೆ.

Cricket Oct 6, 2021, 6:04 PM IST

BCCI announces hike in match fee for domestic cricketers podBCCI announces hike in match fee for domestic cricketers pod

ದೇಸಿ ಕ್ರಿಕೆಟಿಗರ ವೇತನ ಏರಿಕೆ: ಕಿರಿಯ, ಮಹಿಳಾ ಕ್ರಿಕೆಟಿಗರಿಗೂ BCCI ಬಂಪರ್‌!

* ದಿನಕ್ಕೆ 35000 ಇದ್ದ ವೇತನ 60000 ವರೆಗೂ ಏರಿಕೆ

* ಕಿರಿಯ, ಮಹಿಳಾ ಕ್ರಿಕೆಟಿಗರಿಗೂ ಬಿಸಿಸಿಐ ಬಂಪರ್‌

* ದೇಸಿ ಕ್ರಿಕೆಟಿಗರ ವೇತನ ಏರಿಕೆ

Cricket Sep 21, 2021, 9:59 AM IST

Bollywood actor Salman Khan to get 350 crore Rs remuneration for Biggboss 15 dplBollywood actor Salman Khan to get 350 crore Rs remuneration for Biggboss 15 dpl

ಬಿಗ್‌ಬಾಸ್‌15 ನಡೆಸಲು ಸಲ್ಮಾನ್‌ಗೆ ಬರೋಬ್ಬರಿ 350 ಕೋಟಿ ಸಂಭಾವನೆ

ಬಿಗ್‌ಬಾಸ್ ಸೀಸನ್ 15ರ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಶುರುವಾಗಿದೆ. ಬಿಗ್‌ಬಾಸ್ ಒಟಿಟಿ ಮಧ್ಯೆಯೇ 15ರ ಸೀಸನ್‌ಗಾಗಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಂದ ಹಾಗೆ ಶೋ ನಡೆಸಿಕೊಡೋದು ಎಂದಿನಂತೆ ಸಲ್ಮಾನ್ ಖಾನ್ ಅವರೇ.

Cine World Sep 18, 2021, 4:58 PM IST

Bollywood actress Madhuri Dixit is elegance in a traditional Paithani saree worth Rs 35000 dplBollywood actress Madhuri Dixit is elegance in a traditional Paithani saree worth Rs 35000 dpl

ಮಹಾರಾಷ್ಟ್ರದ ಸೀರೆಯಲ್ಲಿ ಮಾಧುರಿ: ನೋಡೋಕಷ್ಟೆ ಸಿಂಪಲ್, ಬೆಲೆ ಭಾರೀ ದುಬಾರಿ

  • ಮಹಾರಾಷ್ಟ್ರದ ಪ್ರಸಿದ್ಧ ಸೀರೆಯಲ್ಲಿ ಮಾಧುರಿ ದೀಕ್ಷಿತ್
  • ಪೈಥಾನಿ ಸೀರೆಯಲ್ಲಿ ಮಿಂಚಿದ ಬಾಲಿವುಡ್‌ನ ಮೋಹಕ ಸುಂದರಿ

Fashion Sep 8, 2021, 2:13 PM IST

Royal Enfield all-new Classic 350 motorcycle lunchedRoyal Enfield all-new Classic 350 motorcycle lunched

ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್

ಭಾರತೀಯ ರಸ್ತೆಗಳಲ್ಲಿ ಬಹು ಜನಪ್ರಿಯವಾಗಿರುವ ಬುಲೆಟ್ ದ್ವಿಚಕ್ರವಾಹನ ರಾಯಲ್‌ ಎನ್‌ಫೀಲ್ಡ್‌ನ ಹೊಸ ಕ್ಲಾಸಿಕ್ 350 ಲಾಂಚ್ ಆಗಿದೆ. ಮತ್ತಷ್ಟು ಆಧುನಿಕ ತಂತ್ರಜ್ಞಾನ ಹಾಗೂ ಸಾಕಷ್ಟು ಹೊಸ  ಫೀಚರ್‌ಗಳಿಂದ ಈ ಬುಲೆಟ್ ಹೆಚ್ಚು ಗಮನ ಸೆಳೆಯುತ್ತದೆ. ಈಗಾಗಲೇ ಈ ಬುಕ್ಕಿಂಗ್ ಕೂಡ ಆರಂಭವಾಗಿದೆ.

Bikes Sep 4, 2021, 4:16 PM IST

New Sri Raghavendra Swami Museum Inaugurated at Mantralaya snrNew Sri Raghavendra Swami Museum Inaugurated at Mantralaya snr
Video Icon

ಮಂತ್ರಾಲಯದಲ್ಲಿ ಬಹುಕೋಟಿ ವೆಚ್ಚದ ಮ್ಯೂಸಿಯಂ ಉದ್ಘಾಟನೆ

ರಾಯರ 350ನೇ ಆರಾಧನಾ ಮಹೋತ್ಸವ ಹಿನ್ನೆಲೆ ಬಹುಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ.  ರಾಯರ ಭಕ್ತರ ಬೇಡಿಕೆ ಮೇರೆಗೆ ಮಂತ್ರಾಲಯದಲ್ಲಿ ದಾಸ ಸಾಹಿತ್ಯ ಸಾರುವ ಹೊಸ ಮ್ಯೂಸಿಯಂ ಅತ್ಯಾಕರ್ಷಕವಾಗಿದೆ.  ಎರಡು ಅಂತಸ್ತಿನ ಕಟ್ಟಡದಲ್ಲಿ ಮ್ಯೂಸಿಯಂ‌ ಸಿದ್ಧವಾಗಿದ್ದು ರಾಯರ ದರ್ಶನ ಬಳಿಕ ಮ್ಯೂಸಿಯಂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 

ಎರಡು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಸನಾತನ ಧರ್ಮದ ಹತ್ತಾರು ವಿಷಯಗಳು, ವಿಷ್ಣು ಪಾದ, ಗೋ ಮಾತೆ, ದಾಸ ಸಾಹಿತ್ಯ ಸಾರುವಂತಹ ವಸ್ತುಗಳ ವೀಕ್ಷಣೆ ಮಾಡಬಹುದಾಗಿದೆ.  ಈ ಮೂಲಕ ಭಕ್ತಿ ವಿಚಾರದ ಜೊತೆಗೆ ಜ್ಞಾನ ಭಂಡಾರವನ್ನು ಸಾರಲಾಗುತ್ತಿದೆ.

Karnataka Districts Aug 31, 2021, 9:01 AM IST

Producer Jayanna talks about Dr Shivarajkumar Bhajarangi 2 release on september 10th vcsProducer Jayanna talks about Dr Shivarajkumar Bhajarangi 2 release on september 10th vcs

ಗಣೇಶ ಹಬ್ಬಕ್ಕೆ 350 ಚಿತ್ರಮಂದಿರಗಳಲ್ಲಿ ಭಜರಂಗಿ 2: ಜಯಣ್ಣ

ಶಿವರಾಜ್‌ಕುಮಾರ್‌ ನಟನೆಯ, ಎ ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರ ಗಣೇಶ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಜಯಣ್ಣ, ಭೋಗೇಂದ್ರ ನಿರ್ಮಾಣದ ಈ ಸಿನಿಮಾ ಬಿಡುಗಡೆ ಕುರಿತು ಜಯಣ್ಣ ಸಂದರ್ಶನ.
 

Interviews Aug 27, 2021, 9:10 AM IST

Special pooja offered to Sri Raghavendra with golden vessels in Mantralaya grgSpecial pooja offered to Sri Raghavendra with golden vessels in Mantralaya grg
Video Icon

ಆರಾಧನಾ ಮಹೋತ್ಸವ: ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ

ರಾಯರ 350ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ ನೆರವೇರಿಸಲಾಗಿದೆ. 

Karnataka Districts Aug 25, 2021, 9:37 AM IST