Asianet Suvarna News Asianet Suvarna News
277 results for "

��������������� ������������������ 250

"
BJP To Win 245 267 Seats Against Samajwadi Party 125 148 podBJP To Win 245 267 Seats Against Samajwadi Party 125 148 pod

UP Elections: ಯುಪಿ ಯಾರ ತೆಕ್ಕೆಗೆ? ಮತ್ತೊಂದು ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ

* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವಿನ ರುಚಿ: ಸಮೀಕ್ಷೆ

* ಕಾಂಗ್ರೆಸ್‌, ಬಿಎಸ್ಪಿಗೂ ಸೋಲಿನ ರುಚಿ: ಝೀ ನ್ಯೂಸ್‌

* ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿರುವ ಎಸ್‌ಪಿಗೆ ವಿಪಕ್ಷ ಸ್ಥಾನ

India Jan 20, 2022, 7:56 AM IST

Samajwadi Party cries foul after 2500 booked for flouting Covid norms at rally podSamajwadi Party cries foul after 2500 booked for flouting Covid norms at rally pod

ಕೊರೋನಾ ನಿಯಮ ಉಲ್ಲಂಘನೆ, 2,500 SP ಕಾರ್ಯಕರ್ತರ ವಿರುದ್ಧ ಎಫ್‌ಐಆರ್!

* ಉತ್ತರ ಪ್ರದೆಶ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರ

* ಸಮಾಜವಾದಿ ಪಕ್ಷದ ಕಾರ್ಯಕ್ರಮದಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆ

* ಸಮಾಜವಾದಿ ಪಕ್ಷದ  2500 ಕಾರ್ಯಕರ್ತರ ವಿರುದ್ಧ ಎಫ್‌ಐಆರ್

India Jan 15, 2022, 9:06 AM IST

Asianet Suvarna News impact Students shifted to Morarji Desai new building in Raichuru district hlsAsianet Suvarna News impact Students shifted to Morarji Desai new building in Raichuru district hls
Video Icon

Impact: ರಾಯಚೂರು ಗಬ್ಬೂರು ಮೊರಾರ್ಜಿ ವಸತಿ ಶಾಲೆಗೆ ಸಿಕ್ತು ಉದ್ಘಾಟನೆಯ ಭಾಗ್ಯ

ಗಬ್ಬೂರು ಮೊರಾರ್ಜಿ Morarji school) ವಸತಿ ಶಾಲೆಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಸಿಕ್ಕಿದೆ. 16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಹೊಸ ವಸತಿ ಶಾಲೆ, 6 ತಿಂಗಳಾದರೂ ಉದ್ಘಾಟನೆಯಾಗದೇ ಮಕ್ಕಳು ಪರದಾಡುತ್ತಿದ್ದರು. 6-10 ನೇ ತರಗತಿಯರೆಗೆ 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

Education Jan 2, 2022, 1:00 PM IST

Ind vs SA Boxing Day Test Pacer Mohammed Shami on Team India declaration plans against South Africa in Centurion Test kvnInd vs SA Boxing Day Test Pacer Mohammed Shami on Team India declaration plans against South Africa in Centurion Test kvn

Ind vs SA, Boxing Day Test: ಟೀಂ ಇಂಡಿಯಾ ಡಿಕ್ಲೇರ್‌ ಪ್ಲಾನ್ ಬಿಚ್ಚಿಟ್ಟ ವೇಗಿ ಮೊಹಮ್ಮದ್ ಶಮಿ..!

ಇಲ್ಲಿನ ಸೂಪರ್ ಸ್ಪೋರ್ಟ್ಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಳ್ಳುವುದಕ್ಕಿಂತ ಮೊದಲು ಕನಿಷ್ಠ 350 ರಿಂದ 400 ರನ್‌ ಗಳಿಸಬೇಕು ಎಂದು ವೇಗಿ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.

Cricket Dec 29, 2021, 12:24 PM IST

Kanpur Businessman Piyush Jain who Hoarded over rs 200 Crore hlsKanpur Businessman Piyush Jain who Hoarded over rs 200 Crore hls
Video Icon

IT Raid: ಮಾಡೋದು ಪರ್ಫ್ಯೂಮ್ ಬ್ಯುಸಿನೆಸ್, ಕೋಟಿ ಕುಬೇರ, ಓಡಾಡೋದು ಹಳೇ ಸ್ಕೂಟರ್‌ನಲ್ಲಿ!

 ಸುಗಂಧ ದ್ರವ್ಯ ಹಾಗೂ ಪಾನ್‌ ಮಸಾಲಾ ಉದ್ಯಮಿ ಪೀಯೂಷ್‌ ಜೈನ್‌ (Piyush Jain) ಮನೆ ಮೇಲೆ ಐಟಿ ದಾಳಿ ಮುಂದುವರೆದಿದ್ದು, ಜಪ್ತಿಯಾದ ನಗದಿನ ಪ್ರಮಾಣ ಭರ್ಜರಿ 194 ಕೋಟಿ ರು.ಗೆ ಏರಿಕೆಯಾಗಿದೆ.

BUSINESS Dec 28, 2021, 11:20 AM IST

IT raid continued in UP 250 Crore Found in Businessman Piyush Jain house arrested akbIT raid continued in UP 250 Crore Found in Businessman Piyush Jain house arrested akb

UP IT Raid Updates: 250 ಕೋಟಿ ಜಪ್ತಿ, ಉದ್ಯಮಿಯ ಬಂಧನ

 

 • ಸುಗಂಧ ದ್ರವ್ಯ ಹಾಗೂ ಪಾನ್‌ ಮಸಾಲಾ ಉದ್ಯಮಿ ಪೀಯೂಷ್‌ ಜೈನ್‌ ಬಂಧನ
 • ಮನೆ ಹಾಗೂ ಕಾರ್ಖಾನೆಯಲ್ಲಿ 250 ಕೋಟಿ ಹಣ ಜಪ್ತಿ
 • ಹಣ ಲೆಕ್ಕ ಮಾಡಲು ಮೆಷಿನ್‌ ಬಳಸಿದ್ದ ಅಧಿಕಾರಿಗಳು

India Dec 27, 2021, 11:11 AM IST

Monkeys Kill 250 Dogs in India in Revenge massacre hlsMonkeys Kill 250 Dogs in India in Revenge massacre hls
Video Icon

Viral News: ತಿಂಗಳಲ್ಲಿ 250 ನಾಯಿ ಮರಿಗಳನ್ನು ಕೊಂದ ಕೋತಿಗಳು, ಹೊರಗೆ ಓಡಾಡಲು ಜನರಿಗೆ ಭಯ

ಮನುಷ್ಯರು ಸೇಡಿಗಾಗಿ ಏನೇನೋ ಮಾಡ್ತಾರೆ. ಮಾಮವೀಯತೆಯನ್ನೇ ಮರೆತು ಮೃಗಗಳಂತೆ ವರ್ತಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಕೋತಿಗಳ (Monkeys) ದ್ವೇಷ ಅದೆಷ್ಟಿದೆಯೆಂದರೆ ಒಂದೇ ತಿಂಗಳಲ್ಲಿ ಬರೋಬ್ಬರಿ 250 ನಾಯಿಮರಿಗಳನ್ನು ಕೊಂದಿವೆ.

India Dec 20, 2021, 9:44 AM IST

In Beed district Of maharashtra Monkeys kill 250 puppy to take revenge after dog kills baby monkey sanIn Beed district Of maharashtra Monkeys kill 250 puppy to take revenge after dog kills baby monkey san

Monkey Revenge : ಮಂಗನ ಸೇಡು ಕಂಡು ಜನರಿಗೆ ಮಹಾ ಅಚ್ಚರಿ!

ತನ್ನ ಮರಿಯನ್ನು ಸಾಯಿಸಿದ್ದಕ್ಕೆ ಮಂಗಗಳ ಸೇಡು
250 ನಾಯಿಮರಿಗಳನ್ನು ಸಾಯಿಸಿರುವ ಕೋತಿಗಳು
ಮಹಾರಾಷ್ಟ್ರದ ಭೀಡ್ ಜಿಲ್ಲೆಯಲ್ಲಿ ನಡೆದ ಘಟನೆ

News Dec 18, 2021, 7:53 PM IST

Kerala Govt announces Rs 25,000 incentive for child labour Alerts akbKerala Govt announces Rs 25,000 incentive for child labour Alerts akb

25000 To Child Labour Informer: ಬಾಲ ಕಾರ್ಮಿಕರ ಮಾಹಿತಿ ಕೊಟ್ಟವರಿಗೆ ಭಾರಿ ಗಿಫ್ಟ್‌

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ವಿನೂತನ ಯೋಜನೆ
ಬಾಲ ಕಾರ್ಮಿಕರ ಮಾಹಿತಿ ನೀಡಿದವರಿಗೆ 25000 ಗಿಫ್ಟ್‌
ಕೇರಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿರ್ಧಾರ

India Dec 15, 2021, 10:49 AM IST

Simple energy invest up to Rs 2500 crore to set up world largest electic scooter production unit ckmSimple energy invest up to Rs 2500 crore to set up world largest electic scooter production unit ckm

Simple Electric Scooter ಓಲಾ ಹಿಂದಿಕ್ಕಿಲು ಸಿಂಪಲ್ ಎನರ್ಜಿ ಪ್ಲಾನ್, ಆರಂಭವಾಗುತ್ತಿದೆ ವಿಶ್ವದ ಅತೀ ದೊಡ್ಡ ಉತ್ಪಾದನಾ ಘಟಕ!

 • ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಸ್ಕೂಟರ್ ಕಂಪನಿಯಿಂದ ಮಹತ್ವದ ಹೆಜ್ಜೆ
 • ಓಲಾಗಿಂತ ದೊಡ್ಡ, ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪದಾನ ಘಟಕ
 • ಮೈಲೇಜ್‌, ಬೆಲೆಯಲ್ಲಿ ಓಲಾ ಹಿಂದಿಕ್ಕಿರುವ ಸಿಂಪಲ್ ಒನ್ ಸ್ಕೂಟರ್, ನಿರ್ಮಾಣದಲ್ಲೂ ನಂ.1

Bikes Dec 11, 2021, 5:32 PM IST

Mi 17 V 5 which crashed with CDS Rawat on board latest in military transport helicopters podMi 17 V 5 which crashed with CDS Rawat on board latest in military transport helicopters pod

IAF Chopper Crash: ವಾಯುಸೇನೆಯ ವಿಶ್ವಾಸಾರ್ಹ MI-17 ಹೆಲಿಕಾಪ್ಟರ್, 26/11 ದಾಳಿಯಲ್ಲಿ ಮಹತ್ವದ ಪಾತ್ರ!

ತಮಿಳುನಾಡಿನ ಕೂನೂರಿನ ಅರಣ್ಯದಲ್ಲಿ ಸೇನೆಯ ಎಂಐ-17 ಹೆಲಿಕಾಪ್ಟರ್ ಪತನಗೊಂಡಿದೆ. ಇದರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 14 ಸೇನಾ ಅಧಿಕಾರಿಗಳು ವಿಮಾನದಲ್ಲಿದ್ದರು. MI-17 ಅನ್ನು ಸುರಕ್ಷಿತ ಹೆಲಿಕಾಪ್ಟರ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಇದನ್ನು ವಿವಿಐಪಿ ಸಂಚಾರಕ್ಕೆ ಬಳಸುತ್ತಾರೆ. ಎಂಐ-17 ಹೆಲಿಕಾಪ್ಟರ್ ನ ವಿಶೇಷತೆ ಎಂದರೆ ಅದರ ಗರಿಷ್ಠ ವೇಗ ಗಂಟೆಗೆ 250 ಕಿ.ಮೀ. ಇದರೊಂದಿಗೆ ಇದು ಗರಿಷ್ಠ 6000 ಮೀಟರ್ ಎತ್ತರದವರೆಗೆ ಹಾರಬಲ್ಲದು. ಇದು ಒಂದೇ ಬಾರಿಗೆ 580 ಕಿ.ಮೀ. ದೂರ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.

India Dec 8, 2021, 4:36 PM IST

iPhone 12 Pro selling at a discount of Rs 25000 on Amazon exchange offer available mnjiPhone 12 Pro selling at a discount of Rs 25000 on Amazon exchange offer available mnj

Amazon Offers: iPhone 12 Pro ಖರೀದಿ ಮೇಲೆ ಭರ್ಜರಿ ರಿಯಾಯಿತಿ! ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

*ಐಫೋನ್‌ 12 ಪ್ರೋ ಮೇಲೆ ಭರ್ಜರಿ ಡಿಸ್ಕೌಂಟ್‌
*ಹಳೆ ಮೊಬೈಲ್‌ ವಿನಿಮಯಕ್ಕೆ ಮತ್ತೊಂದು ಆಫರ್‌
*ಅಮೆಜಾನ್‌ ನೀಡುತ್ತಿದೆ ಭಾರೀ ರಿಯಾಯಿತಿ

Mobiles Dec 5, 2021, 12:28 PM IST

Bajaj decide to grant free Pulsar 250 bike for instagram user with one condition ckmBajaj decide to grant free Pulsar 250 bike for instagram user with one condition ckm

Bajaj Pulsar 250: ಇನ್‌ಸ್ಟಾಗ್ರಾಂ ಯೂಸರ್‌ಗೆ ಹೊಸ ಬಜಾಜ್ ಪಲ್ಸರ್ 250 ಉಚಿತ, ಆದರೆ ಒಂದು ಕಂಡೀಷನ್!

 • ಇತ್ತೀಚೆಗೆ ಬಿಡುಗಡೆಯಾದ ಹೊಚ್ಚ ಹೊಸ ಬಜಾಜ್ ಪಲ್ಸರ್ 250
 • ಇನ್‌ಸ್ಟಾಗ್ರಾಂ ಬಳಕೆದಾರನಿಗೆ ಉಚಿತ ಬೈಕ್ ಆಫರ್ ನೀಡಿದ ಬಜಾಜ್
 • ಒಂದು ಕಂಡೀಷನ್ , ಷರತ್ತು ಒಕೆಯಾದರೆ ಉಚಿತ ಬೈಕ್

Bikes Dec 4, 2021, 9:14 PM IST

250 KM range India first electric cruiser bike called Komaki Ranger set to launch soon ckm250 KM range India first electric cruiser bike called Komaki Ranger set to launch soon ckm

Electric Cruiser Bike: ಭಾರತದ ಮೊದಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಕೋಮಾಕಿ ಶೀಘ್ರದಲ್ಲೇ ಬಿಡುಗಡೆ, 250 KM ಮೈಲೇಜ್!

 • ಭಾರತದ ಮೊದಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ರೆಡಿ
 • ಸಂಪೂರ್ಣ ಚಾರ್ಜ್‌ಗೆ 250 ಕಿ.ಮೀ ಮೈಲೇಜ್
 • 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್, ಅತ್ಯಾಕರ್ಷಕ ಬೈಕ್

Bikes Dec 2, 2021, 9:05 PM IST

Airtel to hike prices of prepaid plans from Nov 26 podAirtel to hike prices of prepaid plans from Nov 26 pod

Airtel ಗ್ರಾಹಕರಿಗೆ ಶಾಕ್: ನ.26 ರಿಂದ ಎಲ್ಲವೂ ಬದಲು!

* ಶೀಘ್ರ ಮೊಬೈಲ್‌ ಕರೆ, ಇಂಟರ್ನೆಟ್‌ ದುಬಾರಿ?

* ಏರ್‌ಟೆಲ್‌ನಿಂದ 20%-25% ದರ ಏರಿಕೆ

* ವೊಡಾಫೋನ್‌ನಿಂದಲೂ ಹೆಚ್ಚಳ ಸಾಧ್ಯತೆ

India Nov 23, 2021, 4:30 AM IST