Asianet Suvarna News Asianet Suvarna News
1819 results for "

������������������ 11

"
Father Son Death Due to Electrocution while Cleaning Water Tank in Bengaluru grgFather Son Death Due to Electrocution while Cleaning Water Tank in Bengaluru grg

Bengaluru: ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್‌ ಶಾಕ್‌: ತಂದೆ-ಮಗ ದಾರುಣ ಸಾವು

*   ಆರ್‌.ಟಿ.ನಗರ ಸಮೀಪ ನಡೆದ ಘಟನೆ
*  ಪ್ರತಿ ತಿಂಗಳಿಗೊಮ್ಮೆ ನೀರಿನ ಸಂಪ್‌ ಕ್ಲೀನಿಂಗ್‌
*  ಈ ಸಂಬಂಧ ಆರ್‌.ಟಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

Karnataka Districts Jan 20, 2022, 5:15 AM IST

Worlds Oldest Man, Passes Away at Spanish Weeks Before his Birthday akbWorlds Oldest Man, Passes Away at Spanish Weeks Before his Birthday akb

ವಿಶ್ವದ ಹಿರಿಯ ವ್ಯಕ್ತಿ ನಿಧನ: ಬರ್ತಡೇಗೆ ವಾರ ಇರುವಾಗ ಅಗಲಿದ 112 ವರ್ಷದ ಶತಾಯುಷಿ

 • 112 ವರ್ಷದ ಶತಾಯುಷಿ ನಿಧನ
 • ಸ್ಯಾಟರ್ನಿನೊ ಗಾರ್ಸಿಯಾ ನಿಧನರಾದ ಶತಾಯುಷಿ
 • ಸ್ಪೇನ್‌ ಮೂಲದ ಸ್ಯಾಟರ್ನಿನೊ ಗಾರ್ಸಿಯಾ

International Jan 19, 2022, 6:01 PM IST

Man holds 11 feet king cobra in Hassan akbMan holds 11 feet king cobra in Hassan akb
Video Icon

11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದ ಭೂಪ ... ಇಲ್ಲಿದೆ ಈ ವಾರದ ವೆರೈಟಿ ಸ್ಪೆಷಲ್ ನ್ಯೂಸ್‌ಗಳು

ಹಾವು ಎಂದರೆ ಎಲ್ಲರೂ ಹೆದರಿ ಮಾರು ದೂರು ಓಡ್ತಾರೆ. ಆದರೆ ಇಲ್ಲೊಬ್ಬರು ಉರಗ ತಜ್ಞರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಈ ಸರ್ಪ ಕಾಣಿಸಿಕೊಂಡಿತ್ತು. ಇದು ಕಾಳಿಂಗ ಸರ್ಪ ಎಂದು ತಿಳಿದ ಗ್ರಾಮದ ಜನ ಬೆಚ್ಚಿಬಿದ್ದಿದ್ದರು. 
 

India Jan 16, 2022, 2:44 PM IST

Ignitron Motocorp unveils 2nd Sports Electric bike Cyborg bob e with 110 KM mileage range ckmIgnitron Motocorp unveils 2nd Sports Electric bike Cyborg bob e with 110 KM mileage range ckm

Electric Bike ಯುವ ಜನತೆಗಾಗಿ ಸೈಬಾರ್ಗ್ ಬಾಬ್ ಇ ಎಲೆಕ್ಟ್ರಿಕ್ ಬೈಕ್ ಅನಾವರಣ, 110KM ಮೈಲೇಜ್!

 • ಸೈಬಾರ್ಗ್ ಬ್ರಾಂಡ್ ನೇಮ್ ಅಡಿ ಎರಡನೇ ಎಲೆಕ್ಟ್ರಿಕ್ ಬೈಕ್
 • ಇಗ್ನಿಟ್ರಾನ್ ಮೋಟೊಕಾರ್ಪ್‌ನಿಂದ ಸೈಬಾರ್ಗ್ ಬಾಂಬ್ ಬೈಕ್ ಅನಾವರಣ
 • ಯುವ ಜನತೆಗಾಗಿ ನಿರ್ಮಾಣಮಾಡಿರುವ ಸೈಬಾರ್ಗ್ ಇ ಬಾಬ್ ಬೈಕ್

Bikes Jan 15, 2022, 5:24 PM IST

Bollywood Ajay Devgan observed these rituals before visiting Sabarimala temple vcsBollywood Ajay Devgan observed these rituals before visiting Sabarimala temple vcs
Video Icon

11 ದಿನ ಬರಿಗಾಲಿನಲ್ಲಿ ನಡೆದು ಶಬರಿಮಲೆ ಅಯ್ಯಪ್ಪ ದರ್ಶನ ಪಡೆದ Ajay Devgan!

ಬಾಲಿವುಡ್ ನಟ ಅಜಯ್ ದೇವಗನ್‌ ಕೇರಳದ ಶಮರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 11 ದಿನಗಳ ಕಾಲ ನೆಲದ ಮೇಲೆ ಮಲಗಿ, ಮಡಿ ಬಟ್ಟೆ ಧರಿಸಿ, ದಿನಕ್ಕೆರಡು ಬಾರಿ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ, ಬೆಳ್ಳುಳ್ಳಿ ಅಥವಾ ಈರುಳ್ಳಿ ಇಲ್ಲದೆ ಕೇವಲ ಸಸ್ಯಹಾರ ಸೇವಿಸಿ ಹೋದಲ್ಲೆಲ್ಲಾ ಬರಿಗಾಲಿನಲ್ಲಿ ನಡೆದಿದ್ದಾರೆ. ಸುಗಂಧ ದ್ರವ್ಯ ಬಳಸದೇ ಮಲಗಿದ್ದರು ಯಾವುದೇ ರೀತಿ ಮದ್ಯಪಾನವನ್ನೂ ಮಾಡಿಲ್ಲ ಎನ್ನಲಾಗಿದೆ. 

Cine World Jan 15, 2022, 4:47 PM IST

Haveri Don 111 No More, Fans Mourn the Death of Champion!Haveri Don 111 No More, Fans Mourn the Death of Champion!
Video Icon

ಆಟ ನಿಲ್ಲಿಸಿದ ಹಾವೇರಿ ಡಾನ್‌ 111... ಸಂಕ್ರಾಂತಿ ಹಬ್ಬಕ್ಕೆ ಸೂತಕದ ಛಾಯೆ

ಡಾನ್‌ 111 ಇನ್ನಿಲ್ಲ. ಹಾವೇರಿ ಜಿಲ್ಲೆಯಲ್ಲಿ ಸಂಕ್ರಾಂತಿ ಬಂದರೆ ಸಾಕು ತಿಂಗಳು ಪೂರ್ತಿ ಹಬ್ಬವೇ ಹಬ್ಬ ಆದರೆ ಹಾವೇರಿ ಹೋರಿ ಹಬ್ಬಕ್ಕೆ ಈ ಬಾರಿ ಸಂಕ್ರಾಂತಿ ಸಿಹಿ ಇಲ್ಲ  ಏಕೆಂದರೆ ಹಾವೇರಿಯ ಜನ ಮೆಚ್ಚುಗೆಯ ಹೋರಿ ಡಾನ್‌ 111 ಅಸುನೀಗಿದೆ.

Karnataka Districts Jan 13, 2022, 8:44 PM IST

Devgn slept on floor walked barefoot for 11 days before visiting Sabarimala temple dplDevgn slept on floor walked barefoot for 11 days before visiting Sabarimala temple dpl

ನೆಲದ ಮೇಲೆ ನಿದ್ರೆ, 11 ದಿನ ಬರಿಗಾಲಲ್ಲಿ ನಡೆದು ಶಬರಿಮಲೆಗೆ ಹೋದ ಬಾಲಿವುಡ್ ನಟ

 • ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಶಬರಿಮಲೆ ಭೇಟಿ
 • ಪ್ರಸಿದ್ಧ ಸನ್ನಿಧಾನಕ್ಕೆ ಭೇಟಿ ಕೊಟ್ಟು ಅಯ್ಯಪ್ಪ ದೇವರ ದರ್ಶನ ಪಡೆದ ನಟ

Cine World Jan 13, 2022, 3:55 PM IST

PM inaugurates 11 new medical colleges and a new campus of CICT in Tamil Nadu sanPM inaugurates 11 new medical colleges and a new campus of CICT in Tamil Nadu san

PM Modi : ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜು ಉದ್ಘಾಟಿಸಿದ ಪ್ರಧಾನಿ ಮೋದಿ!

11 ಹೊಸ ವೈದ್ಯಕೀಯ ಕಾಲೇಜು ಮತ್ತು ಸಿಐಸಿಟಿ ಕ್ಯಾಂಪಸ್ ಉದ್ಘಾಟನೆ
ಕಳೆದ ಏಳು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 596ಕ್ಕೆ ಏರಿದೆ
ಇಂದು ದೇಶದಲ್ಲಿ ಒಟ್ಟು 22 ಏಮ್ಸ್ ಗಳು ಸೇವೆಯಲ್ಲಿದೆ.

Education Jan 12, 2022, 11:17 PM IST

10800 New Coronavirus Cases on Jan 11th in Bengaluru grg10800 New Coronavirus Cases on Jan 11th in Bengaluru grg

Covid 19 Spike: ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 10,800 ಮಂದಿಗೆ ಸೋಂಕು

*   ಒಂದೇ ದಿನ 10,800 ಸೋಂಕಿತ ಪತ್ತೆ 226 ದಿನದ ಬಳಿಕ ಅಧಿಕ ಕೇಸ್‌
*   ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.10.40ಕ್ಕೆ ಏರಿಕೆ
*   9 ವರ್ಷದೊಳಗಿನ 295 ಮಕ್ಕಳಲ್ಲಿ ಸೋಂಕು

Karnataka Districts Jan 12, 2022, 6:40 AM IST

Microsoft Intruduce Surface Pro X in India with Windows 11 an 8 core processor ckmMicrosoft Intruduce Surface Pro X in India with Windows 11 an 8 core processor ckm

Microsoft Laptop ಹಲವು ವಿಶೇಷತೆಗಳ ಸರ್ಫೇಸ್ Pro X ಲ್ಯಾಪ್‌ಟಾಪ್ ಪರಿಚಯಿಸಿದ ಮೈಕ್ರೋಸಾಫ್ಟ್

 • ಒಂದು ದಿನವಿಡಿ ಬಳಸಬಹುದಾದ ಬ್ಯಾಟರಿ 
 • 13 ಇಂಚಿನ ಪರದೆ, ಕೇವಲ 744 ಗ್ರಾಂ ತೂಕ
 • 5 ಎಂಪಿ ಫ್ರಂಟ್ ಕ್ಯಾಮೆರಾ, 1080p HD ವೀಡಿಯೊ ಸಪೋರ್ಟ್
 • ಹಲವು ಫೀಚರ್ಸ್, ಅತ್ಯಾಧುನಿಕ ಟೆಕ್ನಾಲಜಿ ಲ್ಯಾಪ್‌ಟಾಪ್

GADGET Jan 11, 2022, 3:21 PM IST

Check Gold Silver rate in Bengaluru and major cities of India January 11 2022 podCheck Gold Silver rate in Bengaluru and major cities of India January 11 2022 pod

Gold Silver Price: ಬಂಗಾರ ಮತ್ತಷ್ಟು ಅಗ್ಗ, ಗ್ರಾಹಕರಿಗೆ ಆನಂದ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 10, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 11, 2022, 2:08 PM IST

Daily Panchanga of 11 January 2022 in Kannada hlsDaily Panchanga of 11 January 2022 in Kannada hls
Video Icon

Panchanga: ಮಂಗಳವಾರ, ನವಮಿ, ದುರ್ಗಾಸಪ್ತಶತಿ ಪಾರಾಯಣಕ್ಕೆ ಎಲ್ಲಿಲ್ಲದ ಮಹತ್ವವಿದೆ

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಮಂಗಳವಾರ.  ಮಂಗಳವಾರ ಅಶ್ವಿನಿ ನಕ್ಷತ್ರ ಬಂದಿರುವುದು ಅಮೃತಸಿದ್ಧಿಯೋಗವಿದೆ. 

Panchanga Jan 11, 2022, 8:36 AM IST

Daily horoscope of January 11th 2022 in Kannada SKRDaily horoscope of January 11th 2022 in Kannada SKR

Daily Horoscope: ಈ ರಾಶಿಯ ಸ್ತ್ರೀ ಸಂಬಂಧಿ ಅವ್ಯವಹಾರಗಳು ಬಯಲಾಗಲಿವೆ..!

11 ಜನವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ಷೇರು ವ್ಯವಹಾರದಲ್ಲಿ ಲಾಭ

Today's Jan 11, 2022, 5:00 AM IST

Covid Situation Becomes More Dangerous in Half Off Karnataka podCovid Situation Becomes More Dangerous in Half Off Karnataka pod

Covid Threat: ಅರ್ಧ ರಾಜ್ಯದಲ್ಲಿ ಕೊರೋನಾ ಗಂಭೀರ ಸ್ಥಿತಿ!

* ಬೆಂಗಳೂರು ಮಾತ್ರವಲ್ಲ, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಕೊರೋನಾ ಅಬ್ಬರ

* ನಿಯಂತ್ರಣ ಮೀರಿದ ಸೋಂಕು

*  11 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

* ಇನ್ನೂ 4 ಜಿಲ್ಲೆಯಲ್ಲಿ ಶೇ.5ರ ಹತ್ತಿರ

state Jan 11, 2022, 4:23 AM IST

Rolls Royce Hits Record Sales In 117 Year History akbRolls Royce Hits Record Sales In 117 Year History akb

117 ವರ್ಷಗಳ ಇತಿಹಾಸದಲ್ಲೇ ದಾಖಲೆಯ ಮಾರಾಟ ಕಂಡ ರೋಲ್ಸ್‌ ರಾಯ್ಸ್‌


ದಾಖಲೆಯ ಮಾರಾಟ ಕಂಡ ರೋಲ್ಸ್‌ ರಾಯ್ಸ್‌
ಕೋವಿಡ್‌ ಸಾಂಕ್ರಾಮಿಕದ ಮಧ್ಯೆಯೂ ದಾಖಲೆಯ ಮಾರಾಟ
117 ವರ್ಷಗಳ ಇತಿಹಾಸದಲ್ಲೇ ಮೊದಲು

India Jan 10, 2022, 11:01 PM IST