Asianet Suvarna News Asianet Suvarna News
7272 results for "

������������������ 2

"
Coronavirus News India Reports 2 51 Lakh Covid 19 New Cases 627 deaths Kerala Reports 352 deaths sanCoronavirus News India Reports 2 51 Lakh Covid 19 New Cases 627 deaths Kerala Reports 352 deaths san

Covid 19 : ಕೋವಿಡ್‌ ಇಳಿಕೆ 2.51 ಲಕ್ಷ ಕೇಸು ದಾಖಲು, 627 ಸಾವು

- ಸಕ್ರಿಯ ಕೇಸು 21 ಲಕ್ಷಕ್ಕೆ, ಪಾಸಿಟಿವಿಟಿ ಶೇ.15ಕ್ಕೆ ಇಳಿಕೆ
* ಕೇರಳದಲ್ಲಿ 54, 537 ಹೊಸ ಕೋವಿಡ್‌ ಕೇಸ್‌, 352 ಸಾವು
 * ಕೋವ್ಯಾಕ್ಸಿನ್‌ ಇಂಟ್ರಾ ನೇಸಲ್‌ ಲಸಿಕೆಯ 3ನೇ ಹಂತದ ಪರೀಕ್ಷೆಗೆ ಅಸ್ತು

India Jan 29, 2022, 4:15 AM IST

Flipkart Samarths Crafted by Bharat boosts the growth of Indias handicraft and handloom makers ckmFlipkart Samarths Crafted by Bharat boosts the growth of Indias handicraft and handloom makers ckm

Crafted by Bharat ಕರಕುಶಲ ವಸ್ತುಗಳಿಗೆ ಭಾರಿ ಡಿಮ್ಯಾಂಡ್, ಫ್ಲಿಪ್ ಕಾರ್ಟ್ ಕ್ರಾಫ್ಟೆಡ್ ಬೈ‌ನಿಂದ 2 ಪಟ್ಟು ಆದಾಯ ಹೆಚ್ಚಳ!

  • ಫ್ಲಿಪ್ ಕಾರ್ಟ್ ಸಮರ್ಥ್ ನ ಮಾರಾಟಗಾರರಿಂದ 1.4 ಪಟ್ಟು ಮಾರಾಟ ಹೆಚ್ಚಳ
  • ಈ ಮಾರಾಟ ಮೇಳದ ವೇಳೆ ಶ್ರೇಣಿ 2 & 3 ನಗರಗಳ ಶೇ.60 ಗ್ರಾಹಕರಿಂದ ಖರೀದಿ
  •  ಭಾರತೀಯ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಉತ್ಪಾದಕರಿಗೆ ಉತ್ತೇಜನ

BUSINESS Jan 28, 2022, 8:47 PM IST

Kannada Darling Krishna Milana Nagaraj funny fight for Love mocktail 2 trailer release vcsKannada Darling Krishna Milana Nagaraj funny fight for Love mocktail 2 trailer release vcs

ನಿಂಗೇನೋ ಬಂದಿರೋದು ದೊಡ್ ರೋಗ?; ಮಿಲನಾ-ಕೃಷ್ಣ ನಡುವೆ ದೊಡ್ಡ ಜಗಳ

ಲವ್‌ ಮಾಕ್ಟೇಲ್ 2 ಚಿತ್ರದಿಂದ ಮಿಲನಾ ಮತ್ತು ಕೃಷ್ಣ ನಡುವೆ ದೊಡ್ಡ ಜಗಳ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. 

Sandalwood Jan 28, 2022, 5:14 PM IST

Tumakuru Computer Operator Gets First Salary After 2 Years hlsTumakuru Computer Operator Gets First Salary After 2 Years hls
Video Icon

Suvarna Impact: ಶಿರಾ ಕಂಪ್ಯೂಟರ್ ಆಪರೇಟರ್‌ಗೆ ಒಂದು ತಿಂಗಳ ಸಂಬಳ ಮಂಜೂರು

 ಶಿರಾ (Sira) ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯ್ತಿ ಕಂಪ್ಯೂಟರ್ ಆಪರೇಟರ್‌ಗೆ 2 ವರ್ಷದ ಸಂಬಳ ಸಿಕ್ಕಿರಲಿಲ್ಲವೆಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು. ಆಪರೇಟರ್ ಜಯಲಕ್ಷ್ಮಿಗೆ 1 ತಿಂಗಳ ಸಂಬಳ ಮಂಜೂರಾಗಿದೆ. 
 

state Jan 28, 2022, 4:18 PM IST

Microsoft Chief Nadella ranked No 1 among CEOs in Brand Finance list Chandrasekhar Anand Mahindra Mukesh Ambani ranked in the listMicrosoft Chief Nadella ranked No 1 among CEOs in Brand Finance list Chandrasekhar Anand Mahindra Mukesh Ambani ranked in the list

Brand Finance List: ಜಗತ್ತಿನ ನಂ.1 ಸಿಇಒ ಸತ್ಯ ನಾದೆಳ್ಲಾ; ಎನ್. ಚಂದ್ರಶೇಖರ್, ಆನಂದ್ ಮಹೀಂದ್ರಾ, ಮುಖೇಶ್ ಅಂಬಾನಿಗೂ ಸ್ಥಾನ

ಬ್ರ್ಯಾಂಡ್ ಗಾರ್ಡಿಯನ್ಶಿಪ್ ಪಟ್ಟಿಯಲ್ಲಿ ಟಾಟಾ ಕಂಪನಿಯ ಎನ್. ಚಂದ್ರಶೇಖರ್  25ನೇ ಸ್ಥಾನದಲ್ಲಿದ್ದಾರೆ. ಮಹೀಂದ್ರಾ & ಮಹೀಂದ್ರಾದ ಆನಂದ್ ಮಹೀಂದ್ರಾ  41 ಹಾಗೂ ರಿಲಾಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ 42ನೇ ಸ್ಥಾನಗಳಲ್ಲಿದ್ದಾರೆ.

BUSINESS Jan 27, 2022, 10:00 PM IST

5G lawsuit Delhi HC reduced the costs imposed on Juhi Chawla from 20 Lakh to 2 lakh mnj5G lawsuit Delhi HC reduced the costs imposed on Juhi Chawla from 20 Lakh to 2 lakh mnj

5G lawsuit: ಜೂಹಿ ಚಾವ್ಲಾ ದಂಡವನ್ನು 20 ಲಕ್ಷ ದಿಂದ 2 ಲಕ್ಷ ರೂ. ಗೆ ಇಳಿಸಿದ ಹೈಕೋರ್ಟ್!

*5G ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಬಹುಭಾಷಾ ನಟಿ
*ನ್ಯಾಯಾಲಯ ಮೆಟ್ಟಿಲೇರಿ ಮುಖಭಂಗ ಅನುಭವಿಸಿದ್ದ ಜೂಹಿ ಚಾವ್ಲಾ
*ನ್ಯಾಯಾಧೀಶರು ಮಾಡಿದ್ದ ಟೀಕೆಗಳನ್ನು ತೆಗೆದುಹಾಕಿದೆ ದೆಹಲಿ ಹೈಕೋರ್ಟ್ 
*ದಂಡವನ್ನು 20 ಲಕ್ಷ ದಿಂದ 2 ಲಕ್ಷ ರೂ. ಗೆ ಇಳಿಸಿದ ಹೈಕೋರ್ಟ್

Cine World Jan 27, 2022, 3:58 PM IST

Virat retires after years of service a look back at elite horse of Presidents Bodyguard akbVirat retires after years of service a look back at elite horse of Presidents Bodyguard akb

ರಾಷ್ಟಪತಿ ಜೊತೆ 2 ದಶಕಗಳ ಕಾಲ ಸೇವೆ ಸಲ್ಲಿಸಿದ ವಿರಾಟ್‌ಗೆ ಭಾವಪೂರ್ಣ ಬೀಳ್ಕೊಡುಗೆ

ಗಣರಾಜ್ಯೋತ್ಸವದಂದು ನಿವೃತ್ತಿಯಾದ ರಾಷ್ಟ್ರಪತಿಯ ಅಂಗ ರಕ್ಷಕ
ಬೆನ್ನು ತಟ್ಟಿ ಬೀಳ್ಕೊಟ್ಟ, ರಾಷ್ಟ್ರಪತಿ, ಪ್ರಧಾನಿ ಹಾಗೂ ರಕ್ಷಣಾ ಸಚಿವರು
ಇಲ್ಲಿದೆ ವಿರಾಟ್‌ನ ವಿರಾಟ್ ಸ್ವರೂಪದ ಚಿತ್ರಣ

India Jan 27, 2022, 10:16 AM IST

20 Officers Suspended Due to HESCOM Scam in Athani Says Sunil Kumar grg20 Officers Suspended Due to HESCOM Scam in Athani Says Sunil Kumar grg

HESCOM Golmal: 86 ಕೋಟಿ ಅಕ್ರಮ: 20 ಮಂದಿ ಸಸ್ಪೆಂಡ್‌: ಸಚಿವ ಸುನಿಲ್‌

*   7 ಅಧಿಕಾರಿಗಳ ವರ್ಗಾವಣೆ: ತನಿಖೆ ನಡೆಸಿ ‘ಶಿಕ್ಷೆ’ ನೀಡಿದ ಇಂಧನ ಸಚಿವ ಸುನಿಲ್‌
*  ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟ
*  ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ 

state Jan 27, 2022, 8:39 AM IST

HD Kumaraswamy expresses confidence of forming government hlsHD Kumaraswamy expresses confidence of forming government hls
Video Icon

ಕಲಾಪದಲ್ಲಿ 2 ರಾಷ್ಟ್ರೀಯ ಪಕ್ಷಗಳ ಬಂಡವಾಳ ಬಿಚ್ಚಿಡುತ್ತೇನೆ: ಎಚ್‌ಡಿಕೆ

'2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದರು. 

state Jan 26, 2022, 5:14 PM IST

After a wait of more than two years US couple adopts Indian girl akbAfter a wait of more than two years US couple adopts Indian girl akb

2 ವರ್ಷ ಕಾದು, ಶ್ರವಣ ದೋಷ ಇರೋ ಭಾರತೀಯ ಮಗುವನ್ನು ದತ್ತು ಪಡೆದ ಅಮೆರಿಕನ್ ದಂಪತಿ

  • ಇದಕ್ಕೆ ಋಣಾನುಬಂಧ ಅನ್ನುವುದೋ, ಏನೋ ಗೊತ್ತಿಲ್ಲ. ನಮಗೇ ಹುಟ್ಟುವ ಮಗುವಾದರೂ ಆರೋಗ್ಯವಾಗಿರಲಿ ಅಂತ ಬಯಸುತ್ತೇವೆ. ಅಂಥದ್ರಲ್ಲಿ ದತ್ತು ಪಡೆಯೋ ಮಗುವಿನ ಆರೋಗ್ಯವನ್ನು ನೋಡಿಯೇ ನೋಡುತ್ತಾರೆ. ಆದರೆ, ಈ ಅಮೆರಿಕನ್ ಜೋಡಿ ಶ್ರವಣ ದೋಷ ಇರೋ ಭಾರತೀಯ ಮಗುವನ್ನು ದತ್ತು ಪಡೆದಿದ್ದಾರೆ!

 

International Jan 26, 2022, 3:14 PM IST

Philips 2022 audio TAT2206 TAT2236 TWS earphones TAA4216 sports headphones TAX5206 and TAX3206 party speakers mnjPhilips 2022 audio TAT2206 TAT2236 TWS earphones TAA4216 sports headphones TAX5206 and TAX3206 party speakers mnj

Philips 2022 Audio Range: 2 ಇಯರ್‌ಫೋನ್‌, ಸ್ಪೋರ್ಟ್ಸ್ ಹೆಡ್‌ಫೋನ್‌, 2 ಪಾರ್ಟಿ ಸ್ಪೀಕರ್ಸ್‌ ಲಾಂಚ್!

ಫಿಲಿಪ್ಸ್ 2022 ಆಡಿಯೊ ಶ್ರೇಣಿಯು ಎರಡು ಟ್ರು ವೈರ್‌ಲೆಸ್ ಸ್ಟಿರಿಯೊ  ಇಯರ್‌ಫೋನ್‌ಗಳು, ಒಂದು ಸ್ಪೋರ್ಟ್ಸ್ ಹೆಡ್‌ಫೋನ್‌ಗಳು ಮತ್ತು ಎರಡು ಪಾರ್ಟಿ ಸ್ಪೀಕರ್‌ಗಳನ್ನು ಒಳಗೊಂಡಿದೆ.
 

GADGET Jan 26, 2022, 10:09 AM IST

RRB NTPC CBT 2 Exam 2022 dates have been released gowRRB NTPC CBT 2 Exam 2022 dates have been released gow

RRB NTPC CBT 2 Exam 2022 : ರೈಲ್ವೆ ನೇಮಕಾತಿಯ ಸಿಬಿಟಿ-2 ಪರೀಕ್ಷೆಯ ದಿನಾಂಕ ಬಿಡುಗಡೆ

ರೈಲ್ವೆ ನೇಮಕಾತಿ ಮಂಡಳಿ 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ  ಹುದ್ದೆಗಳ ಅಧಿಸೂಚನೆಯ ಸಿಬಿಟಿ-2 ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 15 ರಿಂದ 19 ರವರೆಗೆ ಪರೀಕ್ಷೆ ನಡೆಯಲಿದೆ.

Central Govt Jobs Jan 25, 2022, 10:23 PM IST

Circus performer crashes 20 feet to the ground after stunt goes wrong in Germany akbCircus performer crashes 20 feet to the ground after stunt goes wrong in Germany akb

ಸರ್ಕಸ್‌ ಮಾಡುವ ವೇಳೆ ಗುರಿ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಸ್ಟಂಟ್‌ಮನ್

  • 20 ಅಡಿಯಿಂದ ಕೆಳಕ್ಕೆ ಬಿದ್ದ ಸ್ಟಂಟ್‌ಮನ್
  • ಜರ್ಮನಿಯಲ್ಲಿ ಸರ್ಕಸ್‌ ಮಾಡುವ ವೇಳೆ ಅವಘಡ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

International Jan 25, 2022, 6:47 PM IST

2 Karnataka BJP Ministers in Touch With Congress rbj2 Karnataka BJP Ministers in Touch With Congress rbj
Video Icon

Karnataka Politics ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಯತ್ನಾಳ್‌ ಕೊಟ್ಟ ಸುಳಿವು

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಟ್ಟ ಸುಳಿವು ರಾಜ್ಯ ಬಿಜೆಪಿಯಲ್ಲಿ ಭಾರೀ ಸಂಚಲನ ಮೂಡಿಸಿದೆ.

Politics Jan 25, 2022, 4:13 PM IST

Pro Kabaddi League Schedule rearranged after sudden outbreak of Covid 19 in 2 teams kvnPro Kabaddi League Schedule rearranged after sudden outbreak of Covid 19 in 2 teams kvn

Pro Kabaddi League: ಪ್ರೊ ಕಬಡ್ಡಿಗೂ ಶುರುವಾಯ್ತು ಕೋವಿಡ್ ಕಾಟ, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!

ಮಂಗಳವಾರದಿಂದ ಶುಕ್ರವಾರದ(ಜನವರಿ 25 ರಿಂದ ಜನವರಿ 28ರ)ವರೆಗೆ ಪ್ರತಿದಿನ ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದೆ. ಇನ್ನು ಶನಿವಾರ(ಜ.29) ಒಟ್ಟು 3 ಪಂದ್ಯಗಳ ಬದಲಿಗೆ ಎರಡು ಪಂದ್ಯಗಳು ನಡೆಯಲಿವೆ. ಇನ್ನು ಸೋಂಕಿಗೆ ಒಳಗಾದ ಆಟಗಾರರು ಯಾರು ಹಾಗೂ ಯಾವ ತಂಡದವರು ಎನ್ನುವ ಮಾಹಿತಿಯನ್ನು ಆಯೋಜಕರು ಬಹಿರಂಗಪಡಿಸಿಲ್ಲ.

OTHER SPORTS Jan 25, 2022, 1:49 PM IST