������������������ ������������ 7

(Search results - 2681)
• undefined

IndiaAug 1, 2021, 10:08 AM IST

ಕಲಾಪ ಬಲಿಯಿಂದ 133 ಕೋಟಿ ರೂ ನಷ್ಟ!

* 2 ವಾರದಲ್ಲಿ ಕೇವಲ 7 ಗಂಟೆ ನಡೆದ ಲೋಕಸಭೆ ಕಲಾಪ

* 53 ಗಂಟೆ ನಡೆಯಬೇಕಿದ್ದ ರಾಜ್ಯಸಭೆ ಕಲಾಪ 11 ಗಂಟೆಗೆ ಸೀಮಿತ

* ಉಳಿದ ಕಾಲಾವಧಿ ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಬಲಿ

Arya

Cine WorldAug 1, 2021, 7:49 AM IST

ನಟ ಆರ್ಯ ವಿರುದ್ಧ 70 ಲಕ್ಷ ವಂಚನೆ ಆರೋಪ; ದೂರು ದಾಖಲಿಸಿದ ಜರ್ಮನಿ ಹುಡುಗಿ!

ಜರ್ಮನಿ ಹುಡುಗಿಯನ್ನು ಮದುವೆಯಾಗಿರುವ ನಟ ಆರ್ಯ. ಸಯೇಷಾ ಎರಡನೇ ಪತ್ನಿ, 6 ತಿಂಗಳಲ್ಲಿ ವಿಚ್ಛೇದನ ನೀಡುವುದಾಗಿ ಭರವಸೆ. ಅಲ್ಲದೆ 70 ಲಕ್ಷ ರೂ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

• undefined

SandalwoodJul 30, 2021, 3:16 PM IST

ಈ 7 ಕಾಮೆಂಟ್‌ಗಳಿಂದ ವೈರಲ್ ಆಗಿದ್ದ ಗಾಯಕ ಸೋನು ನಿಗಮ್!

ಸೋಷಿಯಲ್ ಮೀಡಿಯಾದಲ್ಲಿ ಈ 7 ಕಾಮೆಂಟ್‌ಗಳಿಂದ ಖ್ಯಾತ ಗಾಯಕ ಸೋನು ನಿಗಮ್ ಟ್ರೋಲ್ ಆಗಿ, ಜನರ ವೈಮನಸ್ಸಿಗೆ ಕಾರಣರಾಗಿದ್ದರು.

ಜನಪ್ರಿಯ ರಿಯಾಲಿಟಿ ಶೋ ಫಿನಾಲೆ ಹಂತ ತಲುಪುತ್ತಿದೆ. ಆಗಸ್ಟ್ 7 ಮತ್ತು 8ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

Small ScreenJul 30, 2021, 2:36 PM IST

ಆ.7 ಮತ್ತು 8ರಂದು ಬಿಗ್‌ಬಾಸ್‌ ಸೀಸನ್‌ 8 ಫಿನಾಲೆ!

ಜನಪ್ರಿಯ ರಿಯಾಲಿಟಿ ಶೋ ಫಿನಾಲೆ ಹಂತ ತಲುಪುತ್ತಿದೆ. ಆಗಸ್ಟ್ 7 ಮತ್ತು 8ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

• Srilanka t20

CricketJul 29, 2021, 11:03 PM IST

ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಟಿ20 ಸರಣಿ ಶ್ರೀಲಂಕಾ ಪಾಲು!

• 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಮುಖಭಂಗ
• ಶ್ರೀಲಂಕಾಗೆ 7 ವಿಕೆಟ್ ಭರ್ಜರಿ ಗೆಲುವು
• 2-1 ಅಂತರದಲ್ಲಿ ಟಿ20 ಸರಣಿ ಗೆದ್ದ ಶ್ರೀಲಂಕಾ
• undefined

HealthJul 29, 2021, 4:15 PM IST

ಮಿಸ್ಟೇಕ್ ಮಾಡ್ಕೋಬೇಡಿ, ಈತನಿಗೆ ಮೂವತ್ತಲ್ಲ, ಕೇವಲ 72 ವರ್ಷ!

ಈತನ ಬಾಡಿ ನೋಡಿ ಮೋಸ ಹೋಗಬೇಡಿ. ಇವನ ವಯಸ್ಸು 72 ವರ್ಷ. ಹಲವರು ಈತನಿಗೆ ಅಷ್ಟು ವಯಸ್ಸಾಗಿರಲಿಕ್ಕಿಲ್ಲ ಅಂತಲೇ ಹೇಳುತ್ತಾರೆ.

তবে কাশ্মীর নিয়ে উদ্বেগ প্রকাশ করার পাশাপাশি আমেরিকা, চিনা আগ্রাসনের মোকোবিলায় ভারত-মার্কিন সুসম্পর্ক গড়ে তোলার উপরই জোর দিয়েছে। মার্কিন ফরেন এফেরার্স কমিটি লিখেছে, ভারত-কে যখন চিনা আগ্রাসনের মুখোমুখি হতে হচ্ছে, সেই সময় আমেরিকা ও ভারতের মধ্যে একটা দৃঢ় অংশীদারিত্ব অত্যন্ত গুরুত্বপূর্ণ। ভারতে চিনা আগ্রাসন বেজিং-এর ভারত-প্রশান্ত মহাসাগরীয় অঞ্চলে অবৈধ এবং আগ্রাসী সম্প্রসারণবাদী নীতিরই একটি অংশ বলেই দাবি করেছে আমেরিকা। সার্বভৌমত্ব এবং আঞ্চলিক ঐক্য রক্ষায় ভারতের প্রচেষ্টাকে সবসময় আমেরিকা সমর্থন জানাবে বলেও আশ্বস্ত করেছে ওয়াশিংটন।

IndiaJul 29, 2021, 1:37 PM IST

ಟ್ರಂಪ್ ದುರಾದೃಷ್ಟ, ಮೋದಿಯೇ ಈಗ ಅತ್ಯಂತ ಜನಪ್ರಿಯ ನಾಯಕ!

* ವಿಶ್ವದ ಜನಪ್ರಿಯ ನಾಯಕರಲ್ಲಿ ಮೋದಿ ಟಾಪ್

* ಟ್ವಿಟರ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್

* ಮೋದಿಗೀಗ  70 ಮಿಲಿಯನ್ ಫಾಲೋವರ್ಸ್

Coronavirus

IndiaJul 28, 2021, 7:41 AM IST

ಪಾಸಿಟಿವಿಟಿ ಹೆಚ್ಚಳ, ಕೇಸು ಏರಿಕೆಗೆ ಕೇಂದ್ರ ಆತಂಕ!

* 12 ರಾಜ್ಯಗಳ 54 ಜಿಲ್ಲೆಗಳಲ್ಲಿ ಶೇ.10 ಪಾಸಿಟಿವಿಟಿ

* 7 ರಾಜ್ಯಗಳ 22 ಜಿಲ್ಲೆಗಳಲ್ಲಿ ಸೋಂಕು ಏರಿಕೆ

* ಪಾಸಿಟಿವಿಟಿ ಹೆಚ್ಚಳ, ಕೇಸು ಏರಿಕೆಗೆ ಕೇಂದ್ರ ಆತಂಕ

• undefined

Private JobsJul 27, 2021, 3:04 PM IST

7 ತಿಂಗಳ ಶ್ರಮ: Googleನಲ್ಲಿ 2 ಕೋಟಿ ರೂ. ವೇತನದ ಉದ್ಯೋಗ ಪಡೆದ ಹಳ್ಳಿ ಪ್ರತಿಭೆ!

ಶಿಕ್ಷಣದ ಬಳಿಕ ಅತ್ಯುತ್ತಮ ಕಂಪನಿಯಲ್ಲಿ ಕೆಲಸ ಪಡೆಯುವುದು, ಉತ್ತಮ ಸಂಬಳ ಗಳಿಸುವುದು ಪ್ರತಿಯೊಬ್ಬ ಯುವಕರ ಕನಸಾಗಿರುತ್ತದೆ. ಹೀಗಂತ ತಾವಿಷ್ಟಪಟ್ಟ ಕೆಲಸ ಪಡೆಯುವ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ಆದರೆ ಹರಿಯಾಮಾದ ಚಾರ್ಖಿ-ದಾದ್ರಿ ನಿವಾಸಿ ಜಿತೇಂದ್ರ ಫೋಗಾಟ್ ಜೀವನದಲ್ಲಿ ಇಂತಹುದ್ದೊಂದು ಪವಾಡ ನಡೆದಿದೆ.  ಹೌದು ಕಠಿಣ ಪರಿಶ್ರಮದಿಂದ ಅವರು ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವಾರ್ಷಿಕ ಆದಾಯ 1.8 ಕೋಟಿ ರೂಪಾಯಿ ಆಗಿದೆ. ಅಷ್ಟಕ್ಕೂ ಈ ಹಳ್ಳಿ ಪ್ರತಿಭೆಗೆ ಈ ಉದ್ಯೋಗ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ

Rain

IndiaJul 26, 2021, 6:22 PM IST

ಭಾರೀ ಮಳೆ, ಪ್ರವಾಹ: ಸರ್ಕಾರಿ ಹಣ ರಕ್ಷಿಸಲು ಬಸ್ ತುದಿಯಲ್ಲೇ ಉಳಿದ ವ್ಯಕ್ತಿ

• ಭೀಕರ ಮಳೆ, ಪ್ರವಾಹ ಹೆಚ್ಚಾದ್ರೂ ಕರ್ತವ್ಯ ಬಿಟ್ಟು ಓಡಲಿಲ್ಲ
• ಎಲ್ಲೆಡೆ ನೀರು ತುಂಬಿ ಬರೋಬ್ಬರಿ 7 ಗಂಟೆ ಬಸ್ ತುದಿಯಲ್ಲೇ ಕುಳಿತ ವ್ಯಕ್ತಿ

RCB Fans

CricketJul 26, 2021, 1:18 PM IST

IPL 2021 ಭಾಗ 2: ಆರ್‌ಸಿಬಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಕೋವಿಡ್‌ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಭಾಗ 2ಕ್ಕೆ ಬಿಸಿಸಿಐ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟವಾಗಿದೆ. ಇನ್ನುಳಿದ ಐಪಿಎಲ್‌ ಪಂದ್ಯಾವಳಿಗಳನ್ನು ಬಿಸಿಸಿಐ ಈಗಾಗಲೇ ಯುಎಇಗೆ ಸ್ಥಳಾಂತರಿಸಿದ್ದು, ಇನ್ನುಳಿದ 31 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಐಪಿಎಲ್‌ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 15ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಇನ್ನೂ 7 ಪಂದ್ಯಗಳನ್ನು ಆಡಬೇಕಿದೆ. ಇನ್ನುಳಿದ 7 ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

• Jagadish Shettar

Karnataka DistrictsJul 25, 2021, 3:22 PM IST

75 ವರ್ಷದವರು ಸಿಎಂ ಹುದ್ದೆಯಲ್ಲಿರಬಾರದು ಎಂಬ ನಿಯಮ ಬಿಜೆಪಿಯಲ್ಲಿ ಇಲ್ಲ: ಶೆಟ್ಟರ್‌

ನಾವೇನು ಭಾರತ–ಪಾಕಿಸ್ತಾನದವರಲ್ಲ, ಪರಸ್ಪರ ಭೇಟಿಯಾಗದಿರೋಕೆ. ಒಂದೇ ಪಕ್ಷದಲ್ಲಿದ್ದೇವೆ, ಪರಸ್ಪರ ಭೇಟಿಯಾಗುತ್ತಿರುತ್ತೇವೆ. ಆದರೆ ಈಗ ಯಾಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಕುರಿತು ಪ್ರಶ್ನೆ ಮಾಡುತ್ತಿದ್ದೀರಿ?. ನಾನು ಹತ್ತಾರು ಬಾರಿ ಆರ್‌ಎಸ್‌ಎಸ್‌ ಕಚೇರಿಗೆ ಹೋಗಿ ಬಂದಿದ್ದೇನೆ. ನಿನ್ನೆಯ ಕೇಶವ ಕುಂಜ ಭೇಟಿಗೆ ಅಷ್ಟೊಂದು ಮಹತ್ವ ಏಕೆ ಕಲ್ಪಿಸುತ್ತಿದ್ದೀರಿ ಎಂದು ಮಾಧ್ಯಮದವರಿಗೆ ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

• undefined

IndiaJul 25, 2021, 1:15 PM IST

ಮಾಂಸ ನಿಷೇಧ ಜನರ ಮೂಲಭೂತ ಹಕ್ಕಿನ ವಿಷಯ: ಹೈಕೋರ್ಟ್‌!

* ಹರಿದ್ವಾರದಲ್ಲಿ ಖಸಾಯಿಖಾನೆಗಳನ್ನು ನಿಷೆಧಿಸಬೇಕು ಎಂದು ಸಲ್ಲಿಸಲಾದ ಎರಡು ಅರ್ಜಿಗಳ ವಿಚಾರಣೆ

* ದೇಶದಲ್ಲಿ ಶೇ.70ರಷ್ಟು ಜನಸಂಖ್ಯೆ ಮಾಂಸಾಹಾರ ಸೇವನೆ

* ಮಾಂಸ ಮಾರಾಟ ನಿಷೇಧವು ಜನರ ಮೂಲಭೂತ ಹಕ್ಕುಗಳ ಕುರಿತಾದ ಕಳವಳಕ್ಕೆ ಸಂಬಂಧಿಸಿದ ವಿಷಯ

• undefined

IndiaJul 25, 2021, 12:06 PM IST

ದೈನಿಕ್‌ ಭಾಸ್ಕರ್‌ ಸಮೂಹದ 700 ಕೋಟಿ ತೆರಿಗೆ ವಂಚನೆ ಪತ್ತೆ!

* 6 ವರ್ಷದಿಂದ ತೆರಿಗೆ ಪಾವತಿಸದೇ ವಂಚನೆ: ತೆರಿಗೆ ಇಲಾಖೆ

* ದೈನಿಕ್‌ ಭಾಸ್ಕರ್‌ ಸಮೂಹದ 700 ಕೋಟಿ ತೆರಿಗೆ ವಂಚನೆ ಪತ್ತೆ

Almatti Dam

stateJul 25, 2021, 8:47 AM IST

ವ್ಯಾಪಕ ಮಳೆ: ರಾಜ್ಯದ ಪ್ರಮುಖ ಜಲಾಶಯಗಳು ಶೇ.70 ಭರ್ತಿ..!

ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ರಾಜ್ಯದ 13 ಪ್ರಮುಖ ಜಲಾಶಯಗಳು ಸಂಗ್ರಹ ಸಾಮರ್ಥ್ಯದ ಶೇ. 70ರಷ್ಟು ಭರ್ತಿಯಾಗಿವೆ. ಕಳೆದ ಒಂದು ವಾರದಲ್ಲೇ ಒಟ್ಟು ಸಾಮರ್ಥ್ಯದ ಶೇ.25ರಷ್ಟು ನೀರು ಜಲಾಶಯಗಳಿಗೆ ಹರಿದು ಬಂದಿದೆ.