������������������ ��������������������� 2019

(Search results - 8045)
• infosys nandan nilekani

BUSINESSJul 27, 2021, 10:37 AM IST

ನೂತನ ಐಟಿ ಪೋರ್ಟಲ್‌ ಅಭಿವೃದ್ಧಿಗೆ ಇಸ್ಫೋಸಿಸ್‌ಗೆ 165 ಕೋಟಿ ರೂ.!

* ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್‌ ಪೋರ್ಟಲ್‌

* ಇಸ್ಫೋಸಿಸ್‌ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್‌ವರೆಗೆ 164.5 ಕೋಟಿ ರು. ಸಂದಾಯ

* ಲೋಕಸಭೆಗೆ ಲಿಖಿತ ಉತ್ತರ ನೀಡಿದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್‌ ಚೌಧರಿ

KPSC

State Govt JobsJul 26, 2021, 11:40 AM IST

ಎಫ್‌ಡಿಎ ಪರೀಕ್ಷೆ: ಕನ್ನಡ ವಿಷಯವನ್ನೇ ಕೈಬಿಟ್ಟ ಕೆಪಿಎಸ್ಸಿ..!

ಡಿಜಿಟಲ್‌ ಮೌಲ್ಯಮಾಪನದಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳಿಂದಲೇ ಅಪಖ್ಯಾತಿಗೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಇದೀಗ ತಾಂತ್ರಿಕ ದೋಷದಿಂದ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ‘ಕಡ್ಡಾಯ ಕನ್ನಡ’ ವಿಷಯದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದೆ.

Petrol diesel

BUSINESSJul 20, 2021, 1:00 PM IST

ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ!

* ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ

* 2020-21ರಲ್ಲಿ ಸುಂಕ ದಾಖಲೆ ಪ್ರಮಾಣ ಏರಿಕೆ

* 2019-20ಕ್ಕಿಂತ ಶೇ.88ರಷ್ಟುಹೆಚ್ಚು ಆದಾಯ

* ಈ ವರ್ಷದ ಮೊದಲ 3 ತಿಂಗಳಲ್ಲಿ 1.01 ಲಕ್ಷ ಕೋಟಿ ಕಲೆಕ್ಷನ್‌

BJP

IndiaJun 24, 2021, 12:49 PM IST

2019-20ರಲ್ಲಿ ಚುನಾವಣಾ ಟ್ರಸ್ಟ್‌ ಮೂಲಕ ಬಿಜೆಪಿಗೆ 276 ಕೋಟಿ ದೇಣಿಗೆ

• ಚುನಾವಣಾ ಟ್ರಸ್ಟ್‌ ಮೂಲಕ ಬಿಜೆಪಿಗೆ 276.45ಕೋಟಿ ರು. ದೇಣಿಗೆ ಸಂಗ್ರಹ
• ಕಾಂಗ್ರೆಸ್‌ಗೆ 58 ಕೋಟಿ, ಎಎಪಿ, ಎಸ್‌ಎಚ್‌ಎಸ್‌, ಜೆಡಿಯು ಸೇರಿದಂತೆ ಇತರೆ 12 ಪಕ್ಷಗಳಿಗೆ 25.46 ಕೋಟಿ ರು. ದೇಣಿಗೆ
• undefined

BUSINESSJun 22, 2021, 8:29 AM IST

ಕೊರೋನಾ ಕಾಲದಲ್ಲೂ ಭಾರತಕ್ಕೆ ಭರ್ಜರಿ ಹೂಡಿಕೆ, 4.8 ಲಕ್ಷ ಕೋಟಿ ಎಫ್‌ಡಿಐ!

* ಕೋವಿಡ್‌ ಹೊರತಾಗಿಯೂ ಭಾರತದಲ್ಲಿ 2020ರಲ್ಲಿ 4.8 ಲಕ್ಷ ಕೋಟಿ ಎಫ್‌ಡಿಐ!

* ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಯಾದ ದೇಶಗಳಲ್ಲಿ ಭಾರತ ನಂ.5

* 2019ಕ್ಕೆ ಹೋಲಿಸಿದರೆ 2020ರಲ್ಲಿ ಎಫ್‌ಡಿಕೆ ಪ್ರಮಾಣ ಶೇ.27ರಷ್ಟು ಏರಿಕೆ

* ವಿಶ್ವದಾದ್ಯಂತ ಇಳಿಕೆ ಗತಿ ಇದ್ದರೂ, ಭಾರತ ಸೇರಿ ಕೆಲ ದೇಶಗಳಲ್ಲಿ ಎಫ್‌ಡಿಐ ಹೆಚ್ಚಳ

• undefined

IndiaJun 19, 2021, 12:31 PM IST

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ!

* ಜಮ್ಮು-ಕಾಶ್ಮೀರ ವಿಚಾ​ರಕ್ಕೆ ಪುನಃ ರಾಜ್ಯ ಸ್ಥಾನಮಾನ ನೀಡುವ ಮಾತುಕತೆ

* ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ?

* 2019ರಲ್ಲಿ ಜಮ್ಮು-ಕಾಶ್ಮೀ​ರ​ಕ್ಕಿದ್ದ ವಿಶೇಷ ಸ್ಥಾನ​ಮಾನ ರದ್ದು​, ಕೇಂದ್ರಾಡಳಿತ ಪ್ರದೇಶ ಅಸ್ತಿತ್ವ

• undefined

IndiaJun 16, 2021, 11:28 AM IST

ಉ. ಪ್ರ ಚುನಾವಣೆಗೆ ಇನ್ನೊಂದೇ ವರ್ಷ: ಮಾಯಾವತಿಗೆ ಸಂಕಟ!

* 9 ಬಿಎಸ್ಪಿ ಶಾಸ​ಕರು ಸಮಾ​ಜ​ವಾದಿ ಪಕ್ಷ​ಕ್ಕೆ ಜಿಗಿ​ತ?

* ಚುನಾ​ವ​ಣೆಗೆ 1 ವರ್ಷ ಬಾಕಿ​ಯಿ​ರು​ವಾ​ಗಲೇ ಈ ಬೆಳ​ವ​ಣಿ​ಗೆ

*  ಉತ್ತರ ಪ್ರದೇಶ ರಾಜ​ಧಾನಿ ಲಖ​ನೌನಲ್ಲಿರುವ ಎಸ್‌ಪಿ ಕಚೇ​ರಿ​ಯಲ್ಲಿ ನಡೆದ ಸಭೆ​

• undefined

IndiaJun 13, 2021, 6:01 PM IST

ಉದ್ಯಮಿಗೆ ಪೋರ್ನ್ ಸಿಡಿ ತೋರಿಸಿ ಕೋಟಿ ಕೋಟಿ ಗುಳುಂ: ಸುಂದರಿಯ ಕರಾಳ ಮುಖ!

ರಾಜಸ್ಥಾನದ ಜಯ್ಪುರದಲ್ಲಿ ಶಾಕಿಂಗ್ ಪ್ರಕರಣವೊಂದು ವರದಿಯಾಗಿದೆ. ಇಲ್ಲಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಾಜಿ ಮಿಸಸ್ ಇಂಡಿಯಾ ರಾಜಸ್ಥಾನ್-2019, ಪ್ರಿಯಾಂಕಾ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಷ್ಠಿತ ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಪ್ರಿಯಾಂಕಾರನ್ನು ಬಂಧಿಸಿದ್ದಾರೆ.

• undefined

IndiaJun 12, 2021, 12:48 PM IST

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರು ಜಾರಿ: ಸಿಂಗ್ ಹೇಳಿಕೆಗೆ ಬಿಜೆಪಿ ಕಿಡಿ!

* ಎರಡು ವರ್ಷದ ಹಿಂದೆ ರದ್ದಾಗಿದ್ದ ಆರ್ಟಿಕಲ್ 370

* ಆರ್ಟಿಕಲ್ 370 ವಿಚಾರವಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟ ದಿಗ್ವಿಜಯ್ ಸಿಂಗ್

* ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ರದ್ದು ಹಿಂಪಡೆಯುವ ಮಾತು

* ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

nusrat

IndiaJun 9, 2021, 3:28 PM IST

ಮದುವೆಯೇ ಆಗಿಲ್ಲ: ಮಗು ನನ್ನದಲ್ಲ ಎಂದ ಗಂಡನಿಗೆ ಶಾಕ್‌ ಕೊಟ್ಟ ನುಸ್ರತ್!

ಟಿಎಂಸಿ ಸಂಸದೆ ಹಾಗೂ ನಟಿ ಸುಸ್ರತ್ ಜಹಾಂ ಇತ್ತೀಚೆಗೆ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾಗಿರುವ ನುಸ್ರತ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೀಗಿದ್ದರೂ ಈವರೆಗೆ ಸುಸ್ರತ್ ಆಗಲೀ, ಅವರ ಕುಟುಂಬ ಸದಸ್ಯರಾಗಲೀ ಯಾವುದೇ ಮಾಹಿತಿ ನೀಡಿಲ್ಲ. ನುಸ್ರತ್ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಅಚ್ಚರಿಪಡುವಂತದ್ದಲ್ಲವಾದರೂ, ಅವರ ಗಂಡ ನಿಖಿಲ್ ಜೈನ್‌ ತಾವಿಬ್ಬರೂ ಒಟ್ಟಿಗೆ ಇಲ್ಲವೆಂದಾಗ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನಿಸಿರುವುದೇ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ನುಸ್ರತ್ ಜಹಾಂ, ಬೋಡ್ರಮ್ ಟೌನ್‌ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್‌ 19 ರಂದು ಮದುವೆಯಾಗಿದ್ದರು. ಖುದ್ದು ನುಸ್ರತ್ ತಮ್ಮ ಮದುವೆ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೀಗ ಅವರೇ ಈ ಮದುವೆ ಮಾನ್ಯವಲ್ಲ ಎನ್ನುತ್ತಿದ್ದಾರೆ.

• undefined

BUSINESSJun 9, 2021, 8:40 AM IST

2ನೇ ದಿನವೂ ತೆರೆಯಲಿಲ್ಲ ಆದಾಯ ತೆರಿಗೆ ಪೋರ್ಟಲ್: ಇನ್ಫಿ ವಿರುದ್ಧ ನಿರ್ಮಲಾ ಗರಂ!

* ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್‌ ಗೊಂದಲ

* 2ನೇ ದಿನವೂ ತೆರೆಯಲಿಲ್ಲ ಆದಾಯ ತೆರಿಗೆ ವೆಬ್‌

* ವೆಬ್‌ಸೈಟ್‌ ಆಧುನೀಕರಿಸಿದ್ದ ಇಸ್ಫೋಸಿಸ್‌ ಮತ್ತು ಅದರ ಮುಖ್ಯಸ್ಥ ನಂದನ್‌ ನಿಲೇಕಣಿ ವಿರುದ್ಧ ನಿರ್ಮಲಾ ಗರಂ

• undefined
Video Icon

IndiaJun 8, 2021, 4:54 PM IST

ಮತ್ತೊಂದು ಮಹಾ ಬದಲಾವಣೆಗೆ ಜಮ್ಮು ಕಾಶ್ಮೀರ ಸಜ್ಜು?

ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆಯಾಗುತ್ತಿದ್ದು, ಸಾಕಷ್ಟುವದಂತಿ ಮತ್ತು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ. 2019ರಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವ ವೇಳೆಯೂ ಇದೇ ರೀತಿಯ ಸೇನಾ ಜಮಾವಣೆ ಆಗಿತ್ತು. ಹೀಗಾಗಿ ಸ್ಥಳೀಯ ರಾಜಕೀಯ ನಾಯಕರು ಮತ್ತು ಜನಸಾಮಾನ್ಯರಲ್ಲಿ ಈ ಸೇನಾ ಜಮಾವಣೆ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

सर रिचर्ड डार्लोवे ने कहा कि उन्होंने वो डॉक्युमेंट्स देखे हैं, जिसमें ये साफ़ पता चल रहा है कि ये वायरस नैचुरली नहीं आया। इसे चीन के लैब में तैयार किया गया। लेकिन इसके बाद इसे फैलाया गया।

InternationalJun 8, 2021, 4:03 PM IST

ಚೀನಾ ಬೇಜವಾಬ್ದಾರಿ ನಡೆಗೆ ಪ್ರಜಾಪ್ರಭುತ್ವ ರಾಷ್ಟ್ರಗಳು ಪಾಠ ಕಲಿಸಲು ಅವಕಾಶ!

* ಇಡೀ ಜಗತ್ತಿಗೆಡ ಕೊರೋನಾ ಹಬ್ಬಿದ ಚೀನಾ ಬೇಜಹವಾಬ್ದಾರಿ ನಡೆಗೆ ಪಾಠ ಕಲಿಸಲು ಸೂಕ್ತ ಸಮಯ

* ಬೈಡೆನ್ ನೇತೃತ್ವದಲ್ಲಿ ಒಕ್ಕೂಟ ರಚಿಸಲು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಅವಕಾಶ

* ಈಗ ಬೇಡ ಮುಂದೆ ಎಂದರೆ, ಬಹಳ ತಡವಾಗುತ್ತದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ

• undefined

InternationalJun 4, 2021, 8:04 PM IST

ವುಹಾನ್ ಅನಾರೋಗ್ಯ ಸಿಬ್ಬಂದಿ ವೈದ್ಯಕೀಯ ದಾಖಲೆ ಕೇಳಿದ ಅಮೆರಿಕ; ಹೆಚ್ಚಾಯ್ತು ಚೀನಾ ಆತಂಕ!

• ವುಹಾನ್ ಲ್ಯಾಬ್‌ನಿಂದಲೇ ಕೊರೋನಾ ವೈರಸ್ ಸೋರಿಕೆ ಅನುಮಾನಕ್ಕೆ ಮತ್ತಷ್ಟು ಬಲ
• 2019ರಲ್ಲಿ ವುಹಾನ್ ಸಂಶೋಧರು ಅನಾರೋಗ್ಯ ಕಾರಣ ಆಸ್ಪತ್ರೆ ದಾಖಲು
• ಸಿಬ್ಬಂದಿಗಳ ವೈದ್ಯಕೀಯ ರಿಪೋರ್ಟ್ ಬಿಡುಗಡೆಗೆ ಅಮೆರಿಕ ಆಗ್ರಹ

Tata Sky Bing OTT

GADGETJun 3, 2021, 6:34 PM IST

ಮೊಬೈಲ್‌ಗಳಲ್ಲೂ ಟಾಟಾ ಸ್ಕೈ ಬಿಂಜ್ ಒಟಿಟಿ ಕಂಟೆಂಟ್ ಸರ್ವೀಸ್!

ಒಟಿಟಿ ಕಂಟೆಂಟ್ ಒದಗಿಸುವ ಟಾಟಾ ಸ್ಕೈ ಬಿಂಜ್ ಆಪ್ ಸೇವೆ ಇನ್ನು ಮೊಬೈಲ್ ಸಾಧನಗಳಲ್ಲೂ ದೊರೆಯಲಿದೆ. 149 ರೂ. ಪ್ಲ್ಯಾನ್‌ನಲ್ಲಿ ಬಳಕೆದಾರರು 10 ಒಟಿಟಿ ವೇದಿಕೆಗಳಿಗೆ ಅಕ್ಸೆಸ್ ಪಡೆದುಕೊಳ್ಳಬಹುದು. ಅದೇ ರೀತಿ 299 ರೂ. ಪ್ಲ್ಯಾನ್‌ನಲ್ಲಿ ಟಿವಿ ಹಾಗೂ ಮೊಬೈಲ್‌ಗಳಲ್ಲಿ ಅಕ್ಸೆಸ್ ಪಡೆಯಲು ಸಾಧ್ಯವಾಗಲಿದೆ.