Asianet Suvarna News Asianet Suvarna News
4302 results for "

������������������ ������������������������ ��������������������� 2020

"
Musician Manju To participate in dubai expo 2020 snrMusician Manju To participate in dubai expo 2020 snr

Dubai Expo 2020 : ದುಬೈನಲ್ಲಿ ಕನ್ನಡದ ಕಂಪು ಪಸರಿಸಲಿರುವ ಡ್ರಮ್ಸ್ ಮಂಜು

  • ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಹೆಮ್ಮೆ ಮಂಜು ಡ್ರಮ್ಸ್  ಅವರು ದುಬೈನಲ್ಲಿ ಕನ್ನಡದ ಕಂಪು ಪಸರಿಸಲಿದ್ದಾರೆ.
  • ಈಗಾಗಲೇ ಆರಂಭವಾಗಿರುವ ದುಬೈ ಎಕ್ಸ್ಪೋ  2020

International Nov 25, 2021, 3:34 PM IST

Complaint Against BBMP FDA Mayanna in 2020 to ACB grgComplaint Against BBMP FDA Mayanna in 2020 to ACB grg

ACB Raid: 2020ರಲ್ಲೇ ಮಾಯಣ್ಣ ವಿರುದ್ಧ ದಾಖಲೆ ಸಮೇತ ದೂರು

ಬಿಬಿಎಂಪಿ(BBMP) ಪ್ರಥಮ ದರ್ಜೆ ಸಹಾಯಕ(FDA) ಮಾಯಣ್ಣ ವಿರುದ್ಧ ಜೋಸೆಫ್‌ ಎಂಬಾತ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.
 

state Nov 25, 2021, 7:47 AM IST

Covid 19 Kerala witnesses sharp decline in births during pandemic year podCovid 19 Kerala witnesses sharp decline in births during pandemic year pod

Covid Crisis| ಕೋವಿಡ್‌ ಸಾಂಕ್ರಾಮಿಕ ವೇಳೆ ಕೇರಳದಲ್ಲಿ ಕುಸಿದ ಜನನ ದರ!

* ಕೋವಿಡ್‌ 19 ಸಾಂಕ್ರಾಮಿಕದ ಘೋಷಣೆಯಾದ ನಂತರ ಭಾರತದಲ್ಲಿ ಉಲ್ಟಾ ಆದ ಲೆಕ್ಕಾಚಾರ

* ಕೋವಿಡ್‌ ಸಾಂಕ್ರಾಮಿಕ ವೇಳೆ ಕೇರಳದಲ್ಲಿ ಕುಸಿದ ಜನನ ದರ

* 2020ರ ಜುಲೈನಲ್ಲಿ 37,138 ಮಕ್ಕಳು, 2021ರ ಜುಲೈನಲ್ಲಿ 10,684 ಮಕ್ಕಳು ಜನಿಸಿದ್ದಾರೆ.

India Nov 24, 2021, 4:00 AM IST

India logs 8,488 COVID cases, 249 deaths in 24 hrs Lowest Number Of Infections Recorded In 538 Days podIndia logs 8,488 COVID cases, 249 deaths in 24 hrs Lowest Number Of Infections Recorded In 538 Days pod

India Fights Corona| ಒಂದೂ ಮುಕ್ಕಾಲು ವರ್ಷ ಬಳಿಕ ಬರೀ 8,500 ಕೇಸ್‌!

* 538 ದಿನಗಳ ಕನಿಷ್ಠ ಮಟ್ಟಕ್ಕೆ ಕುಸಿದ ಕೋವಿಡ್‌

* ಒಂದೂ ಮುಕ್ಕಾಲು ವರ್ಷ ಬಳಿಕ ಬರೀ 8,500 ಕೇಸ್‌

* ದೇಶದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ ಅಬ್ಬರ

India Nov 23, 2021, 5:00 AM IST

Indonesia Masters Badminton 2021 Japan Kento Momota wins first title since 2020 car accident kvnIndonesia Masters Badminton 2021 Japan Kento Momota wins first title since 2020 car accident kvn

Indonesia Masters Badminton: ಆಕ್ಸಿಡೆಂಟ್ ಬಳಿಕ ಮೊದಲ ಪ್ರಶಸ್ತಿ ಗೆದ್ದ ಕೆಂಟೊ ಮೊಮೊಟೊ

ಭಾನುವಾರ ಮುಕ್ತಾಯಗೊಂಡ ಇಂಡೋನೇಷ್ಯಾ ಮಾಸ್ಟ​ರ್ಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮೊಮೊಟಾ ಹೊರಹೊಮ್ಮಿದರು. ಫೈನಲ್‌ನಲ್ಲಿ ಡೆನ್ಮಾರ್ಕ್ನ ಆ್ಯಂಡೆ​ರ್ಸ್‌ ಆ್ಯಂಟೋನ್ಸೆನ್‌ ವಿರುದ್ಧ ಮೊಮಟಾ 21-17, 21-11 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 

OTHER SPORTS Nov 22, 2021, 9:51 AM IST

Karnataka becomes first state to implement NEP National Education Policy mahKarnataka becomes first state to implement NEP National Education Policy mah

NEP Karnataka; 'ಈಶಾನ್ಯದಲ್ಲಿ ಮೊಳಗಿದ ಕನ್ನಡ' ಹೊಸ ಶಿಕ್ಷಣ ನೀತಿ ಮೊದಲ ಹೆಜ್ಜೆ ಕರ್ನಾಟಕದಿಂದ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಆರಂಭವಾಗಿದೆ. ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಹೊರಟಾಗ ಆರಂಭದಲ್ಲಿ ಎದುರಾದ ಪ್ರಶ್ನೆಗಳು, ಅನುಮಾನಗಳು, ಅವುಗಳಿಗೆ ಉತ್ತರ ಕಂಡುಕೊಳ್ಳಲಾದ ಬಗೆ ಇನ್ನಿತರ ವಿಷಯಗಳ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ.

India Nov 21, 2021, 10:11 PM IST

Chief Ministers medal for 25 forest staff  snrChief Ministers medal for 25 forest staff  snr

CM Medal 25 ಅರಣ್ಯ ಅಧಿಕಾರಿ, ಸಿಬ್ಬಂದಿಗೆ ಸಿಎಂ ಪದಕ

  • 2020ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ 
  •  ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ವನ್ಯಜೀವಿಗಳಿಂದ ಮಾನವರ ರಕ್ಷಣೆ ಮತ್ತು ಅರಣ್ಯ ಸಂಪತ್ತು ಕಾಪಾಡುವಲ್ಲಿ ಶ್ರಮಿಸಿರುವ ಸುಮಾರು 25 ಮಂದಿಯನ್ನು ಆಯ್ಕೆ

state Nov 20, 2021, 7:58 AM IST

Global wealth Report China overtakes America to become richest nation in world ckmGlobal wealth Report China overtakes America to become richest nation in world ckm

World richest nation;ಅಮೆರಿಕ ಹಿಂದಿಕ್ಕಿ ವಿಶ್ವದ ಶ್ರೀಮಂತ ದೇಶವಾಗಿ ಹೊರಹೊಮ್ಮಿದ ಚೀನಾ!

  • ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಶಾಕ್ ನೀಡಿದ ಡ್ರ್ಯಾಗನ್ ರಾಷ್ಟ್ರ
  • ವಿಶ್ವದ ಶ್ರೀಮಂತ ದೇಶ ಹಣೆ ಪಟ್ಟಿ ಚೀನಾ ಪಾಲು
  • 120 ಟ್ರಿಲಿಯನ್ ಡಾಲರ್‌ ಏರಿಕೆ ಕಂಡ ಚೀನಾ ಸಂಪತ್ತು

BUSINESS Nov 17, 2021, 12:44 AM IST

15 Percent Private School Fees Reduction in Karnataka Last Year grg15 Percent Private School Fees Reduction in Karnataka Last Year grg

Education| ಕಳೆದ ವರ್ಷದ ಖಾಸಗಿ ಶಾಲಾ ಶುಲ್ಕ 15% ಕಡಿತ

ಹೈಕೋರ್ಟ್‌(Highcourt) ಆದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶೇ. 15ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ, ಶೇ. 85ರಷ್ಟು ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕ(Fees) ಪಡೆದಿದ್ದರೆ ವಾಪಸ್‌ ನೀಡಬೇಕು, ಇನ್ನುಳಿದ ಯಾವುದೇ ಶುಲ್ಕ ಪಡೆಯಬಾರದೆಂದು ರಾಜ್ಯ ಸರ್ಕಾರ(Government Of Karnataka) ಆದೇಶ ಹೊರಡಿಸಿದೆ.
 

Education Nov 14, 2021, 6:54 AM IST

physical education mandatory In NEP Says Ashwath narayan rbjphysical education mandatory In NEP Says Ashwath narayan rbj

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯೇತರ ಚಟುವಟಿಕೆ ಕಡ್ಡಾಯ: ಅಶ್ವತ್ಥ್ ನಾರಾಯಣ

* ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯೇತರ ಚಟುವಟಿಕೆ ಕಡ್ಡಾಯ
* ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ ಮಾಹಿತಿ
* ಕನ್ನಡಿಗರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು ಎಂದ ಅಶ್ವತ್ಥ್ ನಾರಾಯಣ

Education Nov 13, 2021, 7:32 PM IST

Padma Award 2020 Winners from karnataka Kannadigas hlsPadma Award 2020 Winners from karnataka Kannadigas hls
Video Icon

Padma Award 2020: ಕನ್ನಡದ ಹೆಮ್ಮೆ ಹೆಚ್ಚಿಸಿದ ಸಾಧಕರು, 9 ಕನ್ನಡಿಗರಿಗೆ ಪದ್ಮ ಪ್ರಶಸ್ತಿ ಗೌರವ

ವಿವಿಧ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ 9 ಮಂದಿ ಕನ್ನಡಿಗರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದರು.

state Nov 13, 2021, 8:45 AM IST

Padma Shree Sanjeev Bikhchandani Tweets Picture with PM Narendra Modi podPadma Shree Sanjeev Bikhchandani Tweets Picture with PM Narendra Modi pod

Padma Award: ಪುರಸ್ಕೃತರನ್ನು ಭೇಟಿಯಾದ ಮೋದಿ, ಅಚ್ಚರಿಯ ವಿಚಾರ ಶೇರ್ ಮಾಡಿದ naukri.com ಸಂಸ್ಥಾಪಕ!

* 2020ನೇ ಸಾಲಿನ ಪದ್ಮ ಪ್ರಶಸ್ತಿ ರಾಷ್ಟ್ರಪತಿ ಭವನದಲ್ಲಿ ಪ್ರದಾನ

* ಸಮಾರಂಭದ ಬಳಿಕ ಪ್ರಶಸ್ತಿ ಪುರಸ್ಕೃತರ ಭೇಟಿಯಾದ ಮೋದಿ

* ಯಾರ ಸಹಾಯವೂ ಇಲ್ಲದೆ ಎಲ್ಲರೊಂದಿಗೆ ಮೋದಿ ಆಪ್ತ ಮಾತು

BUSINESS Nov 9, 2021, 3:09 PM IST

Five Years Since Demonetisation Value Of Cash In Circulation Up 64pc podFive Years Since Demonetisation Value Of Cash In Circulation Up 64pc pod

Demonetisation| ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಏರಿಕೆ!

* 500 ಮತ್ತು 1000 ರು. ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿದ್ದ ಕೇಂದ್ರ

* ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಹೆಚ್ಚಳ

BUSINESS Nov 8, 2021, 8:50 AM IST

UPSC 2020 Topper Shivakshi Dixit From Lucknow Asianet News Exclusive Interview podUPSC 2020 Topper Shivakshi Dixit From Lucknow Asianet News Exclusive Interview pod

ಮೊದಲ ಬಾರಿ ಪ್ರಿಲಿಮ್ಸ್ ಪಾಸಾಗಲಿಲ್ಲ, 2ನೇ ಯತ್ನದಲ್ಲಿ ತಂತ್ರಗಾರಿಕೆಯಿಂದ UPSC ಟಾಪರ್ ಆದ ಶಿವಾಕ್ಷಿ!

* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ

* ಸರಣಿಯ 13ನೇ ಸಂಚಿಕೆಯಲ್ಲಿ ಶಿವಾಕ್ಷಿ ದೀಕ್ಷಿತ್ ಜೊತೆ ಸಂವಾದ

* ಮೊದಲ ಬಾರಿ ಪ್ರಿಲಿಮ್ಸ್ ಪಾಸಾಗಲಿಲ್ಲ, 2ನೇ ಯತ್ನದಲ್ಲಿ ತಂತ್ರಗಾರಿಕೆಯಿಂದ UPSC ಟಾಪರ್

Central Govt Jobs Nov 3, 2021, 4:09 PM IST

kannada Rajyotsava award 2021 announced By Karnataka Govt rbjkannada Rajyotsava award 2021 announced By Karnataka Govt rbj

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪ್ರಾಣೇಶ್ ಸೇರಿದಂತೆ 66 ಸಾಧಕರು ಆಯ್ಕೆ

* 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
 * ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ
 * ಒಟ್ಟು 66 ಸಾಧಕರನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

state Oct 31, 2021, 5:20 PM IST