���������������������19

(Search results - 9179)

Anjanadri Hill

Karnataka DistrictsAug 2, 2021, 1:04 PM IST

ಗಂಗಾವತಿ: ಅಂಜನಾದ್ರಿ ಸುತ್ತ ನಿಷೇಧಾಜ್ಞೆ ಬಿಸಿ..!

ಮೂರನೇ ಅಲೆ ರಾಜ್ಯಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್‌ ಕಟ್ಟಿ ಹಾಕಲು ಜಿಲ್ಲೆಯಲ್ಲಿನ ಪ್ರಮುಖ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವೇಶ ನಿಷೇಧ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸುತ್ತಿದೆ. ಈಗಾಗಲೇ ಹುಲಿಗೆಮ್ಮ ದೇವಸ್ಥಾನಕ್ಕೆ ಬೀಗ ಜಡಿದ ಬೆನ್ನಲ್ಲೇ ವಿಶ್ವಪ್ರಸಿದ್ಧ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಅವರು ಆದೇಶ ಹೊರಡಿಸಿದ್ದಾರೆ.

• undefined
Video Icon

stateAug 2, 2021, 11:55 AM IST

ರಾಜ್ಯದ ಪಾಸಿಟಿವಿಟಿ ರೇಟ್, ಸಾವಿನ ಪ್ರಮಾಣ ಏರಿಕೆ: 5 ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್..!

ಕೊರೋನಾ 2 ನೇ ಅಲೆ ತಗ್ಗಿ, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಾಗಲೇ, ಪಾಸಿಟಿವಿಟಿ ದರ ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ನಿನ್ನೆ ರಾಜ್ಯದ ಪಾಸಿಟಿವಿಟಿ ದರ ಶೇ. 1.20 ಕ್ಕೆ ಏರಿಕೆಯಾಗಿದೆ.

• anthony fauci

InternationalAug 2, 2021, 11:40 AM IST

ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಕಾದಿದೆ: ಡಾ.ಫೌಸಿ!

* ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞರ ಎಚ್ಚರಿಕೆ

* ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಕಾದಿದೆ: ಡಾ.ಫೌಸಿ

• undefined
Video Icon

stateAug 2, 2021, 11:34 AM IST

ಕೇರಳದಲ್ಲಿ ಕೊರೋನಾ ಅಬ್ಬರ: ದಕ್ಷಿಣ ಕನ್ನಡದಲ್ಲಿಯೂ ಹೆಚ್ಚಾಗುತ್ತಿದೆ ಕೋವಿಡ್ ಕೇಸ್‌..!

ಕೇರಳದಲ್ಲಿ ಕೋವಿಡ್ ಸೋಂಕಿನ ಅಬ್ಬರ ಮುಂದುವರೆಯುತ್ತಿದ್ದಂತೆ, ಆ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದಲ್ಲಿಯೂ ದೊಡ್ಡ ಮಟ್ಟದಲ್ಲಿ ಸೋಂಕು ಪತ್ತೆಯಾಗುತ್ತಿದೆ.

চলতি মাসের শুরুতে চিনা সংবাদমাধ্যমগুলি জানিয়েছিল, উহান শহরে অন্তত ১০০ জন কোভিড মুক্ত রোগীকে নিয়ে একটি গবেষণা করে দেখা গিয়েছে, ৯০ শতাংশ রোগীরই ফুসফুসের মারাত্মক ক্ষতি হয়েছে কোভিড-এ ফলে।

InternationalAug 2, 2021, 11:19 AM IST

ಚೀನಾಕ್ಕೂ ಡೆಲ್ಟಾ ಶಾಕ್‌: 18 ಪ್ರಾಂತ್ಯಗಳಲ್ಲಿ ಸೋಂಕು ಹೆಚ್ಚಳ!

* ದೇಶದ 18 ಪ್ರಾಂತ್ಯಗಳಲ್ಲಿ ರೂಪಾಂತರಿ ಡೆಲ್ಟಾಹಾವಳಿ

* ಚೀನಾಕ್ಕೂ ಡೆಲ್ಟಾ ಶಾಕ್‌

* ಪ್ರಯಾಣ, ಪ್ರವಾಸ ಸೇರಿದಂತೆ ಹಲವು ನಿರ್ಬಂಧ ಜಾರಿ

Teachers

EducationAug 2, 2021, 10:49 AM IST

ಶಿಕ್ಷಕರಿಗೊಂದು ಸಂತಸದ ಸುದ್ದಿ..!

ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ 2 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಬಿಡುಗಡೆ ಮಾಡಿರುವ ತಲಾ 5000 ರು. ಆರ್ಥಿಕ ನೆರವನ್ನು ಅರ್ಹ ಶಿಕ್ಷಕರ ಬ್ಯಾಂಕ್‌ ಖಾತೆಗಳಿಗೆ ನೇರ ವರ್ಗಾವಣೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

• undefined
Video Icon

Karnataka DistrictsAug 2, 2021, 10:26 AM IST

ಕ್ಷಮಿಸಿ... ನೋ ಸ್ಟಾಕ್: ವ್ಯಾಕ್ಸಿನ್‌ ಸಿಗದೆ ಹಿರಿಯ ಜೀವಗಳ ಪರದಾಟ..!

ಲಸಿಕೆ ಇಲ್ಲದೆ ಜನರು ಮರಳಿ ಹೋಗುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಲಸಿಕಾ ಶಿಬಿರ ಇರುವುದಿಲ್ಲ‌ ಎಂದು ರೆಡ್ ಕ್ರಾಸ್ ಸಂಸ್ಥೆ ಬೋರ್ಡ್‌ ಅಂಟಿಸಿದೆ.

• Suicide

IndiaAug 2, 2021, 9:03 AM IST

3 ವರ್ಷದಲ್ಲಿ 24,000 ಮಕ್ಕಳ ಆತ್ಮಹತ್ಯೆ!

* ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿ, ಡ್ರಗ್ಸ್‌, ಪ್ರೀತಿ ಪಾತ್ರರ ಅಗಲಿಕೆಯಿಂದ ಸಾವು

* 3 ವರ್ಷದಲ್ಲಿ 24000 ಮಕ್ಕಳ ಆತ್ಮಹತ್ಯೆ

• undefined
Video Icon

Karnataka DistrictsAug 2, 2021, 8:56 AM IST

ಧಾರವಾಡದಲ್ಲಿ ಕೋವ್ಯಾಕ್ಸಿನ್ ಖಾಲಿ ಖಾಲಿ: ಜನರ ಪರದಾಟ

ಕೋವ್ಯಾಕ್ಸಿನ್ ಲಸಿಕೆ ಇಲ್ಲದೆ ಜನರು ಪರದಾಡುತ್ತಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆರೋಗ್ಯ ಇಲಾಖೆ ಕೇವಲ 100 ಡೋಸ್ ಕೋವಿಶೀಲ್ಡ್ ಡೋಸ್ ಕೊಟ್ಟಿದೆ.

• Coronavirus

stateAug 2, 2021, 7:56 AM IST

ಕೇರಳ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ಬೆಂಗ್ಳೂರಿಗಿಂತ ಹೆಚ್ಚು ಕೇಸ್‌..!

3ನೇ ಅಲೆಯ ಭೀತಿ ನಡುವೆಯೇ ರಾಜ್ಯದಲ್ಲಿ ಕೊರೋನಾ ಏರುಗತಿ ಮುಂದುವರಿದಿದೆ. ಭಾನುವಾರ 1875 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 1502 ಮಂದಿ ಮಾತ್ರ ಗುಣವಾಗಿದ್ದಾರೆ. ಈ ನಡುವೆ, ಈವರೆಗೆ ಕೋವಿಡ್‌ನಲ್ಲಿ ನಂ.1 ಸ್ಥಾನ ಹೊಂದಿದ್ದ ಬೆಂಗಳೂರನ್ನು ದಕ್ಷಿಣ ಕನ್ನಡವು ದೈನಂದಿನ ಕೇಸಿನಲ್ಲಿ ಹಿಂದಿಕ್ಕಿದೆ. ಇನ್ನು ರಾಜ್ಯದಲ್ಲಿ 25 ಮಂದಿ ಮೃತರಾಗಿದ್ದಾರೆ. ಗುಣಮುಖರ ಸಂಖ್ಯೆ ಇಳಿಕೆ ಕಾರಣ ಸಕ್ರಿಯ ಸೋಂಕಿತರ ಸಂಖ್ಯೆ 24 ಸಾವಿರಕ್ಕೆ ಏರಿದೆ.

• Basavaraj bommai

stateAug 2, 2021, 7:46 AM IST

ಬಿಎಸ್‌ವೈ ಅವಧಿಯ 19 ಮಂದಿ ಅಧಿಕಾರಿಗಳಿಗೆ ಸಿಎಂ ಗೇಟ್‌ಪಾಸ್‌

• ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯ 19 ಅಧಿಕಾರಿಗಳಿಗೆ ಗೇಟ್ ಪಾಸ್
• ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಗೇಟ್ ಪಾಸ್
• ಕಾರ್ಯಮುಕ್ತಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ
• undefined

EducationAug 2, 2021, 7:27 AM IST

ಮತ್ತೆ ಹೆಚ್ಚಾದ ವೈರಸ್‌ ಕಾಟ: ಇಂದಿನಿಂದ ಶಾಲೆ ಆರಂಭಿಸುವ ನಿರ್ಧಾರ ವಾಪಸ್‌

ಸರ್ಕಾರ ಜುಲೈ ಅಂತ್ಯದೊಳಗೆ ಶಾಲೆ ಆರಂಭಕ್ಕೆ ಅನುಮತಿ ನೀಡದಿದ್ದರೆ ಆಗಸ್ಟ್‌ 2ರಿಂದ ಸ್ವಯಂ ಪ್ರೇರಿತವಾಗಿ ಶಾಲೆ ಆರಂಭಿಸುವುದಾಗಿ ಹೇಳಿದ್ದ ಕೆಲ ಖಾಸಗಿ ಶಾಲಾ ಸಂಘಟನೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖಡಕ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿವೆ.

• Kalaburagi
Video Icon

Karnataka DistrictsAug 1, 2021, 3:39 PM IST

ಕಲಬುರಗಿ: ಕಳ್ಳದಾರಿಯಲ್ಲೇ ರಾಜ್ಯ ಪ್ರವೇಶ, ಡಿಸಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು..!

ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರಿಗೆ ಕೋವಿಡ್‌ ನೆಗೆಟಿವ್ ರಿಪೋರ್ಟ್‌ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ರೆ ಮಹಾರಾಷ್ಟ್ರದಿಂದ ಬರುವವರನ್ನ ಜಿಲ್ಲೆಯ ಒಳಗಡೆ ಸೇರಿಸೋದಿಲ್ಲ. ಆದ್ರೆ ಕಳ್ಳ ಮಾರ್ಗದ ಮೂಲಕ ಸಾವಿರಾರು ಜನ ನಿತ್ಯವೂ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ.

Congress flag

Karnataka DistrictsAug 1, 2021, 2:22 PM IST

ಮಂಗಳೂರು: ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದ ಕಾಂಗ್ರೆಸ್‌ ನಾಯಕರು..!

ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ರಾಜಕೀಯ ಸಮಾರಂಭ ನಡೆಸದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ, ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ ಕಾಂಗ್ರೆಸ್ ಪಕ್ಷ ಭರ್ಜರಿ ರಾಜಕೀಯ ಸಮಾರಂಭವೊಂದನ್ನ ಮಾಡುವ ಮೂಲಕ ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿದೆ.

• vaccine

Karnataka DistrictsAug 1, 2021, 1:01 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಲಕ್ಷ ಡೋಸ್‌ ಲಸಿಕೆ ಕೊರತೆ

ಕೊರೋನಾ ಸೋಂಕಿನಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿರುವಂತೆಯೇ ದ.ಕ.ದಲ್ಲೂ ಕೋವಿಡ್‌ ಲಸಿಕೆ ಕೊರತೆ ತಲೆದೋರಿದೆ. ಒಟ್ಟು 18 ಲಕ್ಷ ಮಂದಿ ಪೈಕಿ 12 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ 6 ಲಕ್ಷ ಮಂದಿಗೆ ಲಸಿಕೆ ಬೇಕಾಗಿದೆ. ತಕ್ಷಣಕ್ಕೆ ಯಾವುದೇ ಲಸಿಕೆ ದಾಸ್ತಾನು ಇಲ್ಲ. ಆ.1ರಂದು 49 ಸಾವಿರ ಡೋಸ್‌ ಲಸಿಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಆರೋಗ್ಯ ಇಲಾಖೆಯ ನೋಡೆಲ್‌ ಅಧಿಕಾರಿಗಳು ಹೇಳುತ್ತಾರೆ.