��������������������� Xi ������������������  

(Search results - 373)
 • T20 World Cup Former Cricketer Gautam Gambhir picks India XI against Pakistan kvn

  CricketSep 15, 2021, 5:49 PM IST

  T20 World Cup: ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಬಲಿಷ್ಠ ಟೀಂ ಇಂಡಿಯಾ ಹೆಸರಿಸಿದ ಗಂಭೀರ್

  ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಯುಎಇ ಹಾಗೂ ಓಮನ್‌ನಲ್ಲಿ ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Shakib Al Hasan Picks All Time IPL XI No Place for AB De Villiers Chris Gayle kvn

  CricketSep 14, 2021, 4:05 PM IST

  ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಪ್ರಕಟಿಸಿದ ಶಕೀಬ್ ಅಲ್ ಹಸನ್‌; ಗೇಲ್‌, ಎಬಿಡಿಗಿಲ್ಲ ಸ್ಥಾನ..!

  ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಬಾಂಗ್ಲಾದೇಶದ ಅನುಭವಿ ಆಲ್ರೌಂಡರ್ ಶಕೀಬ್‌ ಅಲ್ ಹಸನ್‌ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡವನ್ನು ಹೆಸರಿಸಿದ್ದು, ಮಹೇಂದ್ರ ಸಿಂಗ್ ಧೋನಿಗೆ ನಾಯಕ ಪಟ್ಟ ಕಟ್ಟಿದ್ದಾರೆ. ಸಾಕಷ್ಟು ಅಳೆದು-ತೂಗಿ ಸಾರ್ವಕಾಲಿಕ ಐಪಿಎಲ್‌ ತಂಡವನ್ನು ಶಕೀಬ್‌ ಪ್ರಕಟಿಸಿದ್ದಾರೆಯಾದರೂ, ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯುನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್ ಹಾಗೂ ಎಬಿ ಡಿವಿಲಿಯರ್ಸ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಶಕೀಬ್‌ ಕನಸಿನ ಐಪಿಎಲ್‌ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Redmi 10 Prime smartphone will launch on Sept 3 and check details

  MobilesAug 24, 2021, 6:51 PM IST

  ಸೆ.3ಕ್ಕೆ ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್

  ಶಿಯೋಮಿ ಕಂಪನಿಯು ರೆಡ್‌ಮಿ ಬ್ರ್ಯಾಂಡ್‌ನಡಿ ಮತ್ತೊಂದು ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 3ರಂದು ಲಾಂಚ್ ಆಗಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಒಂದಿಷ್ಟು ಮಾಹಿತಿಯಗಳನ್ನು ಹಂಚಿಕೊಂಡಿದೆ. 

 • RedmiBook 15 Specifications and other information leaked

  GADGETJul 30, 2021, 12:49 PM IST

  ಬಹುನಿರೀಕ್ಷಿತ ರೆಡ್‌ಮಿ ಬುಕ್ 15 ಬೆಲೆ ಹದಿನೈದು ಸಾವಿರ ರೂಪಾಯಿನಾ?

  ಬಹುನಿರೀಕ್ಷೆಯ ಶಿಯೋಮಿ ಕಂಪನಿಯ ರೆಡ್‌ಮಿಬುಕ್ 15 ಆಗಸ್ಟ್ 3ರಂದು ಬಿಡುಗಡೆಯಾಗಲಿದೆ. ಆದರೆ, ಬಿಡುಗಡೆ ಮುನ್ನವೇ ರೆಡ್‌ಮಿಬುಕ್ ಬಗೆಗಿನ ಒಂದಿಷ್ಟು ಮಾಹಿತಿಗಳು ಸೋರಿಕೆಯಾಗಿವೆ. ಈ ರೆಡ್‌ಮಿಬುಕ್‌ ಹೊಂದಿರುವ ವಿಶೇಷತೆಗಳು, ಕಾರ್ಯಕ್ಷಮತೆ, ಬೆಲೆ ಸೇರಿದಂತೆ ಹಲವು ಮಾಹಿತಿಗಳು ಆಸಕ್ತಿಕರವಾಗಿವೆ.

 • Meet 70-Year-Old Iron Grandpa Chinese Body Builder Yang Xinmin

  HealthJul 29, 2021, 4:15 PM IST

  ಮಿಸ್ಟೇಕ್ ಮಾಡ್ಕೋಬೇಡಿ, ಈತನಿಗೆ ಮೂವತ್ತಲ್ಲ, ಕೇವಲ 72 ವರ್ಷ!

  ಈತನ ಬಾಡಿ ನೋಡಿ ಮೋಸ ಹೋಗಬೇಡಿ. ಇವನ ವಯಸ್ಸು 72 ವರ್ಷ. ಹಲವರು ಈತನಿಗೆ ಅಷ್ಟು ವಯಸ್ಸಾಗಿರಲಿಕ್ಕಿಲ್ಲ ಅಂತಲೇ ಹೇಳುತ್ತಾರೆ. 

   

 • India vs County XI Practice Match ends in Draw in Durham kvn

  CricketJul 23, 2021, 10:52 AM IST

  ಭಾರತ-ಕೌಂಟಿ ಇಲೆವನ್‌ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

  ಮೊದಲ ಇನಿಂಗ್ಸ್‌ನಲ್ಲಿ ಕೆ.ಎಲ್ ರಾಹುಲ್ ಆಕರ್ಷಕ ಶತಕ ಹಾಗೂ ರವೀಂದ್ರ ಜಡೇಜಾ ಅರ್ಧಶತಕದ ನೆರವಿನಿಂದ ಭಾರತ ತಂಡವು 311 ರನ್‌ ಬಾರಿಸಿ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಕೌಂಟಿ ಇಲೆವನ್‌, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ 220 ರನ್‌ಗಳಿಗೆ ಆಲೌಟ್ ಆಗಿತ್ತು.
   

 • Practice Match Umesh Yadav Shine as Team India Driver Seat against County XI kvn

  CricketJul 22, 2021, 9:24 AM IST

  ಅಭ್ಯಾಸ ಪಂದ್ಯ: ಉಮೇಶ್-ಸಿರಾಜ್ ಬೌಲಿಂಗ್‌ ಝಲಕ್‌ ಭಾರತ ಮೇಲುಗೈ

  ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟ್‌ ಭಾರತ, ಬಳಿಕ ಹಸೀಬ್‌ ಹಮೀದ್‌ (112) ಶತಕದ ಹೊರತಾಗಿಯೂ ಎದುರಾಳಿ ತಂಡಕ್ಕೆ ಮುನ್ನಡೆ ಪಡೆಯಲು ಅವಕಾಶ ನೀಡಲಿಲ್ಲ. 2ನೇ ದಿನದಂತ್ಯಕ್ಕೆ ಕೌಂಟಿ ಇಲೆವೆನ್‌ 9 ವಿಕೆಟ್‌ ನಷ್ಟಕ್ಕೆ 220 ರನ್‌ ಗಳಿಸಿದ್ದು, ಇನ್ನೂ 91 ರನ್‌ಗಳ ಹಿನ್ನಡೆಯಲ್ಲಿದೆ. 

 • Practice Match Team India Cricketer KL Rahul shines with Century on opening day against County XI kvn

  CricketJul 21, 2021, 8:27 AM IST

  ಅಭ್ಯಾಸ ಪಂದ್ಯ: ಕೆ.ಎಲ್‌. ರಾಹುಲ್ ಆಕರ್ಷಕ ಶತಕ

  ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ಮೊದಲ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 306 ರನ್‌ ಗಳಿಸಿತು. ರಾಹುಲ್‌ 150 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್‌ನೊಂದಿಗೆ 101 ರನ್‌ ಗಳಿಸಿ ಬ್ಯಾಟಿಂಗ್‌ನಿಂದ ನಿವೃತ್ತಿ ಪಡೆದರು.

 • Virat Kohli Led Team India Take On Practice Match against County XI in Durham kvn

  CricketJul 20, 2021, 8:50 AM IST

  ಇಂದಿನಿಂದ ಕೌಂಟಿ ಇಲೆವೆನ್‌ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ

  ಮಂಗಳವಾರ(ಜು.20)ದಿಂದ ಭಾರತ ತಂಡ, ಕೌಂಟಿ ಇಲೆವೆನ್‌ ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಅಧಿಕೃತವಾಗಿ ಸಿದ್ಧತೆ ಆರಂಭಿಸಲಿದೆ. ನ್ಯೂಜಿಲೆಂಡ್‌ ವಿರುದ್ಧ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೋತಿದ್ದ ವಿರಾಟ್‌ ಕೊಹ್ಲಿ ಪಡೆ, 2021-23ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡುವ ಗುರಿ ಹೊಂದಿದೆ.
   

 • China developing airbase for fighter aircraft operations close to Eastern Ladakh ckm

  IndiaJul 19, 2021, 7:23 PM IST

  ಲಡಾಖ್ ಗಡಿ ಸಮೀಪ ಚೀನಾದಿಂದ ಯುದ್ದ ವಾಯು ನೆಲೆ ನಿರ್ಮಾಣ!

  • ಲಡಾಖ್ ಗಡಿ ಬಳಿ ಉದ್ಧಟತನ ತೋರುತ್ತಿರುವ ಚೀನಾದಿಂದ ಮತ್ತೊಂದು ನಡೆ
  • ಗಡಿ ಸಮೀಪ ಯುದ್ಧ ವಾಯು ನಲೆ ನಿರ್ಮಾಣಕ್ಕೆ ಚೀನಾ ಸಿದ್ಧತೆ
  • ಶೀಘ್ರದಲ್ಲೇ ವಾಯು ನೆಲೆ ಬಳಕೆಗೆ ಪೂರ್ಣ, ಗಡಿಯಲ್ಲಿ ಹೆಚ್ಚಿದ ಆತಂಕ
 • Xiaomi is now worlds No 2 smartphone maker says canalys report

  MobilesJul 18, 2021, 12:18 PM IST

  ಆಪಲ್ ಹಿಂದಿಕ್ಕಿರುವ ಶಿಯೋಮಿ, ಈಗ ಜಗತ್ತಿನ 2ನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ

  ಚೀನಾ ಮೂಲದ, ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ 2021ರ ಸಾಲಿನ ಎರಡನೇ  ತ್ರೈಮಾಸಿಕದಲ್ಲಿ ಅಮೆರಿಕ ಮೂಲದ ಆಪಲ್‌ ಕಂಪನಿಯನ್ನು ಹಿಂದಿಕ್ಕಿದೆ. ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಸ್ಯಾಮ್ಸಂಗ್ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ವಿವೋ ಮತ್ತು ಒಪ್ಪೋ ಕಂಪನಿಗಳು ಮುಂದುವರಿದಿವೆ. 

 • Redmi Note 10T 5G smartphone will launched in India and Teaser confirms it

  MobilesJul 9, 2021, 11:19 AM IST

  ಸೂಪರ್ ಫೀಚರ್ಸ್: Redmi Note 10T 5G ಫೋನ್ ಭಾರತದಲ್ಲಿ ಬಿಡುಗಡೆ ಪಕ್ಕಾ

  ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಖಚಿತವಾಗಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಬಗ್ಗೆ ರೆಡ್‌ಮಿ ಇಂಡಿಯಾ ಟ್ವೀಟ್ ಮಾಡಿ ಖಚಿತಪಡಿಸಿದೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಕುತೂಹಲ ಕೂಡ ಮಾಡಲು ಕಾರಣವಾಗಿದೆ.

 • Mi notebook pro x 15 launched in China and check details

  GADGETJul 5, 2021, 1:18 PM IST

  ಪ್ರೀಮಿಯಂ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?

  ಚೀನಾ ಮೂಲದ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯಲ್ಲಿ ದೊಡ್ಡ ಕಂಪನಿಯಾಗಿದ್ದು, ಲ್ಯಾಪ್‌ಟ್ಯಾಪ್ ಉತ್ಪಾದನೆಯಲ್ಲೂ ಮುಂದಿದೆ. ಶಿಯೋಮಿ ಇದೀಗ ಪ್ರೀಮಿಯಂ ಲ್ಯಾಪ್‌ಟ್ಯಾಪ್ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲಾಂಚ್ ಮಾಡಿದೆ. ಈ ಲ್ಯಾಪ್‌ಟ್ಯಾಪ್ ಬಹಳಷ್ಟು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. 

 • Team India to face Select County XI in 3 day practice match before England Test series kvn

  CricketJul 3, 2021, 9:44 AM IST

  ಆಯ್ದ ಆಟಗಾರರನ್ನೊಳಗೊಂಡ ಕೌಂಟಿ ತಂಡದ ಜತೆ ಟೀಂ ಇಂಡಿಯಾ ಅಭ್ಯಾಸ ಪಂದ್ಯ

  ಬಯೋ ಬಬಲ್‌ ನಿರ್ವಹಣೆ ಹಾಗೂ ‘ದಿ ಹಂಡ್ರೆಡ್‌’ ಟೂರ್ನಿಯ ನೆಪ ಹೇಳಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಅಭ್ಯಾಸ ಪಂದ್ಯಕ್ಕೆ ತಂಡವನ್ನು ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ ಬಿಸಿಸಿಐ ಮತ್ತೊಮ್ಮೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವು ಕೌಂಟಿಗಳ ಆಟಗಾರರನ್ನು ಸೇರಿಸಿ ತಂಡವೊಂದನ್ನು ರಚಿಸಲು ಇಸಿಬಿ ಒಪ್ಪಿಗೆ ನೀಡಿದ್ದು, ಡರ್ಹಮ್‌ನಲ್ಲಿ 3 ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ.

 • World test Championshiop final Team India announce playing XI against New zealand match ckm

  CricketJun 17, 2021, 8:21 PM IST

  ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ಲೇಯಿಂಗ್ 11 ಪ್ರಕಟಿಸಿದ ಭಾರತ; ಅಶ್ವಿನ್, ಜಡ್ಡುಗೆ ಸ್ಥಾನ!

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟ
  • ನ್ಯೂಜಿಲೆಂಡ್ ವಿರುದ್ಧ ಜೂನ್ 18 ರಿಂದ ಫೈನಲ್ ಪಂದ್ಯ
  • ಅಶ್ವಿನ್, ಜಡೇಜಾ ಸೇರಿದಂತೆ ಬಲಿಷ್ಠ ತಂಡ ಪ್ರಕಟಿಸಿದ ಭಾರತ