Asianet Suvarna News Asianet Suvarna News
2918 results for "

��������������������� 2021

"
Minister ST Somashekar Rape Allegations on bengaluru-congress-mlc-candidate-kgf babu rbjMinister ST Somashekar Rape Allegations on bengaluru-congress-mlc-candidate-kgf babu rbj

MLC Election:ಮಗಳ ಮೇಲೆ ಅತ್ಯಾಚಾರ ಮಾಡಿದವನಿ ಟಿಕೆಟ್, ಕೈ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ

* ಮಗಳ ಮೇಲೆ ಅತ್ಯಾಚಾರ ಮಾಡಿದವನಿ ಟಿಕೆಟ್
* ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ
* ಕೈ ಅಭ್ಯರ್ಥಿಯ ಬಂಡವಾಳ ಬಚ್ಚಿಟ್ಟ ಸಚಿವ ಎಸ್‌ಟಿ ಸೋಮೇಶಖರ್

Politics Nov 29, 2021, 8:22 PM IST

177 Security Personnel Martyred In 1034 Terrorist Attacks During 2019 2021 pod177 Security Personnel Martyred In 1034 Terrorist Attacks During 2019 2021 pod

Parliament Winter Session: 3 ವರ್ಷದಲ್ಲಿ 1,034 ಉಗ್ರ ದಾಳಿ, 177 ಸೈನಿಕರು ಹುತಾತ್ಮ!

* ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಒಟ್ಟು 1,034 ಭಯೋತ್ಪಾದಕ ದಾಳಿ

* ಈ ದಾಳಿಯಲ್ಲಿ ಒಟ್ಟು 177 ಯೋಧರು ಹುತಾತ್ಮ

* 1,033 ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದರೆ, ಒಂದು ದಾಳಿ ದೆಹಲಿ

India Nov 29, 2021, 6:53 PM IST

MECON is recruiting its various manger posts and check detailsMECON is recruiting its various manger posts and check details

MECON ನೇಮಕಾತಿ: ಮ್ಯಾನೇಜರ್‌ ಹುದ್ದೆಗಳಿ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಮೆಕಾನ್ ಲಿ. ಕಂಪನಿಯು ಖಾಲಿ ಇರುವ ನಾನಾ ಮ್ಯಾನೇಜರ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 78 ಹುದ್ದೆಗಳಿಗೆ ಈಗ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

Central Govt Jobs Nov 29, 2021, 6:02 PM IST

Govt ready to answer all questions Opposition must maintain peace PM Modi akbGovt ready to answer all questions Opposition must maintain peace PM Modi akb

Winter Session: ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಪ್ರತಿಪಕ್ಷಗಳಿಗಿರಲಿ ತಾಳ್ಮೆ ಎಂದ ಮೋದಿ

ಸಂಸತ್ತಿನ ಚಳಿಗಾಲದ ಅಧಿವೇಶನ ಈಗಾಗಲೇ ಆರಂಭವಾಗಿದೆ. ಆದರೆ ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಾಗಿದೆ ಹೀಗಾಗಿ ಪ್ರತಿಪಕ್ಷಗಳು ತಾಳ್ಮೆ ಕಳೆದುಕೊಳ್ಳದೇ ಶಾಂತಿಯಿಂದ ವರ್ತಿಸುವಂತೆ ಮನವಿ ಮಾಡಿದರು.

India Nov 29, 2021, 5:53 PM IST

HAL is recruiting Staff nurse Physiotherapist and other postsHAL is recruiting Staff nurse Physiotherapist and other posts

HAL Recruitment: ಸ್ಟಾಫ್ ನರ್ಸ್, ಫಿಜಿಯೋ ಥೆರಪಿಸ್ಟ್ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (Hindustan Aeronautics Limited-HAL) ಕಂಪನಿಯು ಖಾಲಿ ಇರುವ ಸ್ಟಾಫ್ ನರ್ಸ್, ಫಿಜಿಯೋಥೆರಪಿಸ್ಟ್ ಹಾಗೂ ಇತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ಜಾಲತಾಣಕ್ಕೆ ಭೇಟಿ ನೀಡಬಹುದು.

Central Govt Jobs Nov 29, 2021, 5:08 PM IST

Farmer Leader Rakesh Tikait Says Will Not Leave Protest Site Before Discussion On MSP podFarmer Leader Rakesh Tikait Says Will Not Leave Protest Site Before Discussion On MSP pod

Farm Laws Repeal Bill 2021: ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ಟಿಕಾಯತ್!

* ಕೃಷಿ ಕಾನೂನು ವಾಪಸಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

* ಕೃಷಿ ಕಾನೂನು ಹಿಂಪಡೆಯಲು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದ ರೈತರು

* ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ರೈತ ನಾಯಕ ಟಿಕಾಯತ್

India Nov 29, 2021, 3:53 PM IST

Farm Laws Repeal Bill passed by both Houses amid sloganeering by Opposition podFarm Laws Repeal Bill passed by both Houses amid sloganeering by Opposition pod

Farm Laws Repeal Bill 2021: ವಿಪಕ್ಷಗಳ ಗದ್ದಲದ ನಡುವೆ ಕೃಷಿ ಕಾನೂನು ರದ್ದು!

* ಗದ್ದಲದ ನಡುವೆ ಸಂಸತ್ತಿನಲ್ಲಿ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಮಂಡನೆ

* ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಕೃಷಿ ಕಾನೂನು ಅಂಗೀಕಾರ

* ಮಧ್ಯಾಹ್ನ 2 ಗಂಟೆವರೆಗೆ ಲೋಕಸಭಾ ಕಲಾಪ ಮುಂದೂಡಿಕೆ

India Nov 29, 2021, 2:27 PM IST

Odisha tribal ASHA worker featured in Forbes India akbOdisha tribal ASHA worker featured in Forbes India akb

women empowerment: ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಒಡಿಶಾದ ಆಶಾ ಕಾರ್ಯಕರ್ತೆ

 ಫೋರ್ಬ್ಸ್‌ ಪ್ರತಿ ವರ್ಷ ವಿಶ್ವದ ಪ್ರಭಾವಶಾಲಿ ನಾಯಕರು, ಮಹಿಳೆಯರು ಹಾಗೂ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡುತ್ತದೆ.  ವಿಶ್ವದ ಪ್ರತಿಷ್ಠಿತ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಳಿಸುವುದು ಅಷ್ಟು ಸುಲಭವಲ್ಲ. ಆದರೆ ಒಡಿಶಾ ಮೂಲದ ಆಶಾ ಕಾರ್ಯಕರ್ತೆಯೊಬ್ಬರು ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 
 

India Nov 29, 2021, 12:22 PM IST

Indian Super League 2021 22 Bengaluru FC And Kerala Blasters End Equals In Thrilling Clash kvnIndian Super League 2021 22 Bengaluru FC And Kerala Blasters End Equals In Thrilling Clash kvn

ISL 2021-22: ಬೆಂಗಳೂರು ಎಫ್‌ಸಿ-ಕೇರಳ ಪಂದ್ಯ ಡ್ರಾನಲ್ಲಿ ಅಂತ್ಯ..!

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ದ್ವಿತೀಯಾರ್ಧದ ಕೊನೆಯಲ್ಲಿ ಆಶಿಕ್‌ ಕುರುನಿಯಾನ್‌ 84ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. ಆದರೆ 88ನೇ ನಿಮಿಷದಲ್ಲಿ ಆಶಿಕ್‌ ಸ್ವಯಂಗೋಲು ಬಾರಿಸುವುದರೊಂದಿಗೆ ಕೇರಳ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿ, ಪಂದ್ಯ ಡ್ರಾ ಮಾಡಿಕೊಂಡಿತು.

Football Nov 29, 2021, 8:45 AM IST

Daily Panchanga of 29 November 2021 in Kannada hlsDaily Panchanga of 29 November 2021 in Kannada hls
Video Icon

Panchanga: ಕಾರ್ತೀಕ ಕಡೆಯ ಸೋಮವಾರ, ಈಶ್ವರನ ಆರಾಧನೆಯಿಂದ ಎಲ್ಲವೂ ಒಳಿತಾಗುವುದು

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರ ನಕ್ಷತ್ರ, ಇಂದು ಸೋಮವಾರ. 

Panchanga Nov 29, 2021, 8:23 AM IST

5 days Laksha Deepotsava 2021 to begin in  Dharmasthala Beltangadi from Monday mnj5 days Laksha Deepotsava 2021 to begin in  Dharmasthala Beltangadi from Monday mnj

Dharmasthala Laksha Deepotsava : ಇಂದಿನಿಂದ 5 ದಿನ ಧರ್ಮಸ್ಥಳ ಲಕ್ಷ ದೀಪೋತ್ಸವ!

*ಮೊದಲ ದಿನ 20 ಸಾವಿರ ಜನರಿಂದ ಶ್ರೀಕ್ಷೇತ್ರಕ್ಕೆ ಪಾದಯಾತ್ರೆ
*ಡಿ.2ಕ್ಕೆ ಸರ್ವಧರ್ಮ ಸಮ್ಮೇಳನ : 89ನೇ ಸಾಹಿತ್ಯ ಸಮ್ಮೇಳನ
*ಅಧಿವೇಶನ  ಉದ್ಘಾಟಿಸಲಿರುವ ರಾಜ್ಯಪಾಲ ಗೆಹಲೋತ್‌ 
 

state Nov 29, 2021, 6:37 AM IST

Daily horoscope of November 29th 2021 in Kannada SKRDaily horoscope of November 29th 2021 in Kannada SKR

Daily Horoscope: ಈ ರಾಶಿಯವರ ಅದೃಷ್ಟ ಪರೀಕ್ಷೆಗೆ ಸುದಿನ

29 ನವೆಂಬರ್ 2021, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಯಾರಿಗೆ ಶುಭ ಸೋಮವಾರ? ಯಾರಿಗೆಲ್ಲ ವಿಹಿತ?

Today's Nov 29, 2021, 5:06 AM IST

All Guru Raghavendra Bank depositors to be benefitted by DICGC Bill podAll Guru Raghavendra Bank depositors to be benefitted by DICGC Bill pod

Guru Raghavendra Bank: ಗುರು ರಾಘವೇಂದ್ರ ಬ್ಯಾಂಕ್‌ ಗ್ರಾಹಕರಿಗೆ ಇಂದಿನಿಂದ ಹಣ ಮರುಪಾವತಿ ಆರಂಭ!

* ಕ್ಲೇಮ್‌ ಸಲ್ಲಿಸಿದವರಿಗೆ ಗರಿಷ್ಠ .5 ಲಕ್ಷದವರೆಗೆ ಹಣ ಮರುಪಾವತಿ

* ಗುರು ರಾಘವೇಂದ್ರ ಬ್ಯಾಂಕ್‌ ಗ್ರಾಹಕರಿಗೆ ಇಂದಿನಿಂದ ಹಣ ಮರುಪಾವತಿ ಆರಂಭ

India Nov 29, 2021, 5:00 AM IST

MP Sumalatha Ambareesh Talks abut Mandya MLC Election rbjMP Sumalatha Ambareesh Talks abut Mandya MLC Election rbj

MLC Election:ಮಂಡ್ಯದಲ್ಲಿ ಸುಮಲತಾ ಬೆಂಬಲ ಯಾವ ಪಕ್ಷಕ್ಕೆ ಎನ್ನುವ ಕುತೂಹಲಕ್ಕೆ ತೆರೆ

* ರಂಗೇರಿದೆ ವಿಧಾನಪರಿಷತ್ ಚುನಾವಣೆ
* ಸಕ್ಕರೆ ನಾಡು ಮಂಡ್ಯದಲ್ಲಿ ವಿಧಾನ ಪರಿಷತ್ ರಾಜಕೀಯ ಬಿರುಸು
( ಸುಮಲತಾ ಅಂಬರೀಶ್​ ಬೆಂಬಲ ಯಾರಿಗೆ ಎಂಬ ಕುತೂಹಲಕ್ಕೆ ತೆರೆ

Politics Nov 28, 2021, 11:44 PM IST

After Two Years  Bengaluru Kadlekai Parishe 2021 Held from Nov 19 to Dec 1st rbjAfter Two Years  Bengaluru Kadlekai Parishe 2021 Held from Nov 19 to Dec 1st rbj

Kadlekai Parishe: 2 ವರ್ಷಗಳ ಬಳಿಕ ಕಡಲೇಕಾಯಿ ಪರಿಷೆ, ವೆರೈಟಿ ಬಡವರ ಬಾದಾಮಿ ರುಚಿ ನೋಡಿ

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

state Nov 28, 2021, 11:06 PM IST