������������������������ 2  

(Search results - 7111)
 • Residential Building Collapses At Wilson Garden in Bengaluru hls
  Video Icon

  stateSep 27, 2021, 3:28 PM IST

  ಕುಸಿದು ಬಿತ್ತು ಮೂರಂತಸ್ತಿನ ಕಟ್ಟಡ, ತಪ್ಪಿತು ಭಾರೀ ದುರಂತ

  ವಿಲ್ಸನ್‌ ಗಾರ್ಡನ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. 2 ವರ್ಷಗಳಿಂದ ಈ ಕಟ್ಟಡ ವಾಲಿಕೊಂಡಿತ್ತು. ಇದನ್ನು ಬಿಬಿಎಂಪಿ ತೆರವು ಮಾಡಿಸಬೇಕಿತ್ತು.

 • 2 Killed in Bike and BMTC Accident Bengaluru mah

  CRIMESep 26, 2021, 11:43 PM IST

  ಮೇಲ್ಸೇತುವೆ ಮೇಲೆ ಮತ್ತೊಂದು ಅಪಘಾತ, ದಾವಣಗೆರೆ ಮೂಲದ ಇಬ್ಬರ ದುರ್ಮರಣ

  BMTC ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದ್ದು BMTC ಬಸ್ ಬೈಕ್ ಗೆ  ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರಭಾಕರ್ (25) ಮತ್ತು ಸಹನಾ (24) ಸ್ನೇಹಿತರು ದರ್ಮರಣಕ್ಕೆ ಗುರಿಯಾಗಿದ್ದಾರೆ.

 • Kiccha Sudeep Starrer Kotigobba 3 to hits Screens on 14th October mah
  Video Icon

  SandalwoodSep 26, 2021, 8:15 PM IST

  ಕೋಟಿಗೊಬ್ಬ 3,  ಭಜರಂಗಿ 2 .. ಅಕ್ಟೋಬರ್‌ನಲ್ಲಿ ಸಿನಿಮಾ ಹಬ್ಬ

  ಬೆಂಗಳೂರು(ಸೆ. 24) ಅಕ್ಟೋಬರ್ 14 ರಂದು ಎರಡು ಬಿಗ್  ಬಜೆಟ್ ಸಿನಿಮಾಗಳು ರಿಲೀಸ್  ಆಗುತ್ತಿವೆ.  ಹಲವು ದಿನಗಳ ಸಿನಿಪ್ರಿಯರ ಮತ್ತು ಸ್ಯಾಂಡಲ್‌ವುಡ್(sandalwood) ನ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು   ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100  ಹಾಜರಾತಿಗೆ ಅವಕಾಶ ನೀಡಲಾಗುತ್ತಿದೆ. ಅಕ್ಟೋಬರ್ 14 ರಂದು ವಿಜಯ್ (Duniya Vijay) ಸಲಗ ಮತ್ತು ಕಿಚ್ಚ ಸುದೀಪ್ (Kiccha Sudeep) ಕೋಟಿಗೊಬ್ಬ 3  ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಹಬ್ಬ ಇದೆ.

   

 • PM Modi clocks 20 meetings in his 65 hour stay in America visit high level energy secret revealed ckm

  IndiaSep 26, 2021, 7:53 PM IST

  ಅಮೆರಿಕ ಪ್ರವಾಸದ 65 ಗಂಟೆಯಲ್ಲಿ 20 ಸಭೆ, ಮೋದಿ ದಣಿವರಿಯದ ಸೀಕ್ರೆಟ್ ಬಹಿರಂಗ!

  • ಪ್ರಧಾನಿ ಮೋದಿ 3 ದಿನ ಅಮರಿಕ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್
  • ಅಮೆರಿಕದಲ್ಲಿ 65 ಗಂಟೆಯಲ್ಲಿ 20 ಪ್ರಮುಖ ಸಭೆ ನಡೆಸಿದ ಮೋದಿ
  • ಮೋದಿಯ ದಣಿವರಿಯದ ಸೀಕ್ರೆಟ್ ಬಹಿರಂಗ
 • 2 Big Cinemas on Single Day Duniya Vijay on Salaga Release on 14th October mah
  Video Icon

  SandalwoodSep 26, 2021, 7:50 PM IST

  ಒಂದೇ ದಿನ ಸಲಗ ಮತ್ತು ಕೋಟಿಗೊಬ್ಬ.. ದುನಿಯಾ ವಿಜಯ್  ನಂಬಿಕೆ!

  ಅಕ್ಟೋಬರ್ 14 ರಂದು ಎರಡು ಬಿಗ್  ಬಜೆಟ್ ಸಿನಿಮಾಗಳು ರಿಲೀಸ್  ಆಗುತ್ತಿವೆ.  ಹಲವು ದಿನಗಳ ಸಿನಿಪ್ರಿಯರ ಮತ್ತು ಸ್ಯಾಂಡಲ್‌ವುಡ್ ನ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು   ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100  ಹಾಜರಾತಿಗೆ ಅವಕಾಶ ನೀಡಲಾಗುತ್ತಿದೆ ಸಲಗ ರಿಲೀಸ್ ಆಗುತ್ತಿದ್ದು ನಟ-ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದ್ದಾರೆ. ಅದೇ ದಿನ ಕಿಚ್ಚ ಸುದೀಪ್ ಕೋಟಿಗೊಬ್ಬ 3  ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಹಬ್ಬ ಇದೆ. ದಸರಾ ರಜೆ ಕಾರಣಕ್ಕೆ ತೆರೆಗೆ ಚಿತ್ರಗಳು ಅಪ್ಪಳಿಸುತ್ತಿವೆ.

   

   

  Good News for Sandalwood Karnataka theatres to operate with 100 percent occupancy from October 1 

  ಸ್ಯಾಂಡಲ್‌ವುಡ್ ಗೆ ಶುಭಸುದ್ದಿ;  ಒಂದಾದ ಮೇಲೆ ಒಂದು ಸಿನಿಮಾ ತೆರೆಗೆ

  Coronavirus ,Sandalwood, Duniya Vijay, Karnataka Govt, Salaga, ಕೊರೋನಾ ವೈರಸ್, ಸ್ಯಾಂಡಲ್‌ವುಡ್, ಸಲಗ, ದುನಿಯಾ ವಿಜಯ್

   

 • IPL 2021 Ravindra Jadeja Super Batting Helps CSK beat KKR by 2 Wicket in Abu Dhabi kvn

  CricketSep 26, 2021, 7:40 PM IST

  IPL 2021: ಜಡೇಜಾ ಹೀರೋ, ಕೆಕೆಆರ್ ಎದುರು ರೋಚಕ ಜಯ ಸಾಧಿಸಿದ ಸಿಎಸ್‌ಕೆ..!

  ಕೋಲ್ಕತ ನೈಟ್ ರೈಡರ್ಸ್‌ ನೀಡಿದ್ದ 172 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಫಾಫ್ ಡುಪ್ಲೆಸಿಸ್‌ ಹಾಗೂ ಋತುರಾಜ್ ಗಾಯಕ್ವಾಡ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 74 ರನ್‌ಗಳ ಜತೆಯಾಟವಾಡುವ ಮೂಲಕ ಸಿಎಸ್‌ಕೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು. 

 • Bengaluru 2 Killed in Car Accident Near Hosur mah
  Video Icon

  CRIMESep 26, 2021, 4:30 PM IST

  ಬೆಂಗಳೂರು; ರಾಂಗ್ ರೂಟ್ ನಲ್ಲಿ  ಬಂದ ಕಾರು ಡಿಕ್ಕಿ, ಇಬ್ಬರ ದುರ್ಮರಣ

  ಬೆಂಗಳೂರಿನಲ್ಲಿ(Bengaluru) ಅಪಘಾತ(Accident) ಸರಣಿಗೆ ಕೊನೆ ಇಲ್ಲದಂತೆ ಆಗಿದೆ.  ಹೊಸೂರಿನಲ್ಲಿ(Hosur) ಕಾರು ಮುಖಾ ಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಂಡಿಕಾ ಕಾರ್ ಗೆ ರಾಂಗ್  ರೂಟ್ ನಲ್ಲಿ  ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿಗೆ ಇದು ಸಾವಿನ ಸೆಪ್ಟೆಂಬರ್ ಎಂಬಂತೆ ಆಗಿದೆ. ಕೋರಮಂಗಲದ ಕಾರು ಅಪಘಾತ, ಅಗ್ನಿ ಅವಘಡ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲಿನ ಅಪಘಾತ ಹೀಗೆ ಸರಣಿ ಸರಣಿ ಸರಣಿ ಅಪಘಾತಗಳು ಬೆಂಗಳೂರನ್ನು ಕಾಡುತ್ತಿದೆ. 

 • BBMP Planning Random Tests To Contain Spread of Covid 19 Post Festive Season hls
  Video Icon

  stateSep 26, 2021, 1:23 PM IST

  ಸೋಂಕು ಏರಿಕೆ ಸಾಧ್ಯತೆ: ಬೆಂಗಳೂರಿನ ಎಲ್ಲಾ ಕಡೆ ಬಿಬಿಎಂಪಿಯಿಂದ ರ್ಯಾಂಡಮ್‌ ಟೆಸ್ಟ್

   ಗೌರಿ ಗಣೇಶ ಹಬ್ಬ ಮುಗಿದು 2 ವಾರಗಳ ಬಳಿಕ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವಂತೆ ಕಾಣಿಸುತ್ತಿದೆ. ಅಪಾಯದ ಮುನ್ಸೂಚನೆಯಿಂದ ಎಚ್ಚೆತ್ತ ಬಿಬಿಎಂಪಿ ಟೆಸ್ಟಿಂಗ್ ಪ್ಲ್ಯಾನ್‌ಗೆ ಮುಂದಾಗಿದೆ.

 • Karnataka Ex Ministers Yet To Vacate Official Residence hls
  Video Icon

  stateSep 26, 2021, 11:42 AM IST

  2 ತಿಂಗಳಾದ್ರೂ ಸರ್ಕಾರಿ ನಿವಾಸ ಬಿಡುತ್ತಿಲ್ಲ ಮಾಜಿ ಸಚಿವರು, ಹೊಸ ಸಚಿವರಿಗೆ ಸಿಕ್ತಿಲ್ಲ ಮನೆ!

  ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇಂದಿಗೆ 2 ತಿಂಗಳು ಪೂರ್ಣವಾಗುತ್ತಿದೆ. ಬಿಎಸ್‌ವೈ ಸರ್ಕಾರದ ಮಂತ್ರಿಗಳು ಮಾಜಿಗಳಾಗಿ 2 ತಿಂಗಳಾಯ್ತು. ಆದರೂ ಮಾಜಿ ಸಚಿವರು ಮನೆಯನ್ನು ಖಾಲಿ ಮಾಡಿಲ್ಲ.

 • gulab cyclone effect 2 days rain Bengaluru snr

  Karnataka DistrictsSep 26, 2021, 7:40 AM IST

  ಗುಲಾಬ್‌ ಚಂಡಮಾರುತ ಎಫೆಕ್ಟ್ : ಬೆಂಗಳೂರಲ್ಲಿ 2 ದಿನ ಮಳೆ

  • ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ‘ಗುಲಾಬ್‌’ ಚಂಡಮಾರುತದ ಪ್ರಭಾವ
  • ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ   ಸೆ.27ರವರೆಗೂ ಮಳೆ
 • Samantha Ruth Prabhu Naga Chaitanya divorce Shocking alimony actress will get

  Cine WorldSep 25, 2021, 6:18 PM IST

  ಡಿವೋರ್ಸ್‌ ನಂತರ ಸಮಂತಾಗೆ ಜೀವನಾಂಶ ಕೋಟಿಗಟ್ಟಲೆ ಸಿಗುತ್ತಂತೆ!

  ಸೌತ್‌ ಸಿನಿಮಾ (South Cinema)ದ ಫೇವರೇಟ್‌ ಕಪಲ್‌ ಸಮಂತಾ (Samantha Ruth Prabhu) ಮತ್ತು ನಾಗ ಚೈತನ್ಯ (Naga Chiatanya) ಈ ದಿನಗಳಲ್ಲಿ ಸಕತ್‌ ಸುದ್ದಿಯಲ್ಲಿದ್ದಾರೆ. ಈ ಜೋಡಿಯ ಬ್ರೇಕಪ್‌ ರೂಮರ್‌ಗಳು ಫ್ಯಾನ್ಸ್‌ಗೆ ಶಾಕ್‌ ನೀಡಿದೆ. ಈ  ಸುದ್ದಿಯ ಬೆನ್ನಲ್ಲೇ  ಡಿವೋರ್ಸ್‌ (Divorce) ನಂತರ  ಸಮಂತಾ ಪಡೆಯಲಿರುವ ದೊಡ್ಡ ಮೊತ್ತದ ಜೀವನಾಂಶದ ಬಗ್ಗೆ ವರದಿಗಳು ಹರಿದಾಡುತ್ತಿವೆ. ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಸಮಂತಾರಿಗೆ ಸಿಗಲಿರುವ ಅಲಿಮನಿ (Alimony) ಎಷ್ಷು ನೋಡಿ?

 • Congress Preparation to Vidhan Parishat Election grg

  PoliticsSep 25, 2021, 3:12 PM IST

  ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್‌ ತಯಾರಿ

  ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ(Vidhan Parishat) 2 ಸ್ಥಾನಗಳ ಅವಧಿ 2022ರ ಜನವರಿಯಲ್ಲಿ ಮುಕ್ತಾಯವಾಗಲಿದೆ. ಕಾಂಗ್ರೆಸ್‌ನಲ್ಲಿ ಈಗಿನಿಂದಲೇ ತಯಾರಿ ಬಲುಜೋರಾಗಿದೆ. ಟಿಕೆಟ್‌ಗಾಗಿ ಪೈಪೋಟಿ ಕೂಡ ಜೋರಾಗಿದೆ.
   

 • Jaggesh Sruthi Naidu to begin Premier Padmini part 2 shooting vcs

  SandalwoodSep 25, 2021, 2:02 PM IST

  ಸೆಟ್ಟೇರಲಿದೆ ಪ್ರೀಮಿಯರ್‌ ಪದ್ಮಿನಿ 2; ಮತ್ತೆ ಜತೆಯಾದ ಶ್ರುತಿ ನಾಯ್ಡು, ಜಗ್ಗೇಶ್‌!

  ಪ್ರೀಮಿಯರ್ ಪದ್ಮಿನಿ ಸೂಪರ್ ಹಿಟ್ ಆದಂತೆ ಎರಡನೇ ಭಾಗ ನೋಡಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದ ಅಭಿಮಾನಿಗಳಿಗೆ ಸಿಕ್ಕಿದೆ ಗುಡ್ ನ್ಯೂಸ್. ಮತ್ತೆ ಒಂದಾದ ಜಗ್ಗೇಶ್ ಆ್ಯಂಡ್ ಪ್ರಮೋದ್....
   

 • Diesel Price hikes after 2 Month snr

  BUSINESSSep 25, 2021, 8:05 AM IST

  2 ತಿಂಗಳ ನಂತರ ಡೀಸೆಲ್‌ ಬೆಲೆ ಏರಿ​ಕೆ : ಪೆಟ್ರೋಲ್‌ ಬೆಲೆ ಏರಿಕೆ ಇಲ್ಲ

  • ಕಳೆದ 2 ತಿಂಗಳುಗಳಿಂದ ತಟಸ್ಥವಾಗಿದ್ದ ಡೀಸೆಲ್‌ ಬೆಲೆಯಲ್ಲಿ ಶುಕ್ರವಾರ ಲೀಟರ್‌ಗೆ 20 ಪೈಸೆ ಏರಿಕೆ\
  • ಪೆಟ್ರೋಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ
 • 2.5 Crore Drugs In Champagne Bottle in Bengaluru grg

  CRIMESep 25, 2021, 7:39 AM IST

  ಶಾಂಪೇನ್‌ ಬಾಟಲ್‌ನಲ್ಲಿತ್ತು 2.5 ಕೋಟಿ ಡ್ರಗ್‌..!

  ಶಾಂಪೇನ್‌ ಬಾಟಲಿಗಳಲ್ಲಿ ಮಾದಕವಸ್ತು ತುಂಬಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.