Asianet Suvarna News Asianet Suvarna News
1325 results for "

������������������������ 17

"
PM Modi to deliver State of the World special addres at World Economic Forum Davos Agenda on jan 17h ckmPM Modi to deliver State of the World special addres at World Economic Forum Davos Agenda on jan 17h ckm

World Economic Forum ದಾವೋಸ್ ಅಜೆಂಡಾ ಸಭೆಯನ್ನುದ್ದೇಶಿ ಜ.17ಕ್ಕೆ ಪ್ರಧಾನಿ ಮೋದಿ ಭಾಷಣ!

 • ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ವರ್ಚುವಲ್ ಸಭೆ
 • ಜಪಾನ್, ಆಸ್ಟ್ರೇಲಿಯಾ, ಇಂಡೋನೇಷಿಯಾ ಸೇರಿದಂತೆ ವಿಶ್ವ ನಾಯಕರು ಭಾಗಿ
 • ಕೊರೋನಾ ಕಾರಣ ಸತತ 2ನೇ ಬಾರಿಗೆ ವರ್ಚುವಲ್ ಸಭೆ

India Jan 16, 2022, 8:03 PM IST

Chandigarh PUBG addict steals Rs 17 lakh from Home buys iphones expensive clothes and shoes mnjChandigarh PUBG addict steals Rs 17 lakh from Home buys iphones expensive clothes and shoes mnj

Gaming Addiction: ಪಬ್‌ಜಿ, ಫ್ರೀ ಫೈರ್ ಗೇಮಿಂಗ್‌ ಐಡಿ ಖರೀದಿಸಲು ಮನೆಯಿಂದಲೇ ₹17ಲಕ್ಷ ಕದ್ದ ಯುವಕ!

ಔಷಧ ಉದ್ಯಮಿ ಹುಕುಂ ಚಂದ್‌  ಅಪ್ರಾಪ್ತ ವಯಸ್ಸಿನ ಮಗ ಪಬ್‌ಜಿ, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ಗಳಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸಿದ್ದಾನೆ. ಅಲ್ಲದೇ ಈ ಗೇಮ್‌ಗಳಲ್ಲಿ ಐಡಿ ಖರೀದಿಸಲು ₹17ಲಕ್ಷ ಮೊತ್ತವನ್ನು ಮನೆಯಿಂದಲೇ ಕದ್ದಿದ್ದಾನೆ ಎಂದು ಪೋಲಿಸರ ತಿಳಿಸಿದ್ದಾರೆ.

CRIME Jan 16, 2022, 2:35 PM IST

Amazon Great Republic Day Sale Offers Revealed deals on Samsung Galaxy M12 OnePlus 9R mnjAmazon Great Republic Day Sale Offers Revealed deals on Samsung Galaxy M12 OnePlus 9R mnj

Amazon Great Republic Day Sale: ಒನ್‌ಪ್ಲಸ್, ಸ್ಯಾಮಸಂಗ್‌ ಸ್ಮಾರ್ಟ್‌ಫೋನ್, ಟಿವಿ ಮೇಲೆ ಭರ್ಜರಿ ರಿಯಾಯಿತಿ!

ಅಮೆಝಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಜನವರಿ 17 ರಂದು ಪ್ರಾರಂಭವಾಗಲಿದೆ ಆದರೆ ಪ್ರಾರಂಭದ ಮೊದಲು, ಇ-ಕಾಮರ್ಸ್ ದೈತ್ಯ ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ದೊಡ್ಡ ಗೃಹೋಪಯೋಗಿ ವಸ್ತುಗಳು ಮತ್ತು ವಿವಿಧ ಅಮೆಝಾನ್-ಬ್ರಾಂಡ್‌ಗಳ ಮೇಲೆ ಕೆಲವು ಪ್ರಮುಖ ಡೀಲ್‌ಗಳನ್ನು ಬಹಿರಂಗಪಡಿಸಿದೆ.

Technology Jan 15, 2022, 8:23 AM IST

I Will Be Protest In Front of CM Basavaraj Bommai House on Jan17th Says HD Revanna grgI Will Be Protest In Front of CM Basavaraj Bommai House on Jan17th Says HD Revanna grg

ಸಿಎಂ ಮನೆ ಮುಂದೆ ಏಕಾಂಗಿ ಧರಣಿ: ಎಚ್‌.ಡಿ.ರೇವಣ್ಣ

*  ಹೊಳೆನರಸೀಪುರ ಕಾಲೇಜಿನ ಪ್ರಸ್ತಾವ ತಿರಸ್ಕರಿಸಿದ್ದಕ್ಕೆ ಕಿಡಿ
*  ಯಾವುದೇ ಕಾರಣ ನೀಡದೆ ಪ್ರಸ್ತಾಪ ತಿರಸ್ಕರಿಸಿದ ಉನ್ನತ ಶಿಕ್ಷಣ ಸಚಿವ
*  ಬಿಜೆಪಿ ಸರ್ಕಾರ ಖಾಸಗಿಯವರ ಗುಲಾಮಗಿರಿಯಲ್ಲಿದೆ 

Karnataka Districts Jan 15, 2022, 5:30 AM IST

Bihar Based Accused Arrested For Theft Cases in Bengaluru grgBihar Based Accused Arrested For Theft Cases in Bengaluru grg

Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್‌ ಕದ್ದಿದ್ದವ ಅರೆಸ್ಟ್‌

*   10 ವರ್ಷದಿಂದ ದುಬಾರಿ ವಾಚ್‌ಗಳನ್ನೇ ಕದಿಯುತ್ತಿದ್ದ
*   ದಶಕಗಳಿಂದ ವಾಚ್‌ ಕದಿಯುತ್ತಿದ್ದ ಗ್ಯಾಂಗ್‌
*   ಬಿಹಾರ ಓರ್ವನ ಬಂಧನ,  ನಾಲ್ವರು ನಾಪತ್ತೆ

CRIME Jan 14, 2022, 6:38 AM IST

A teenager gave birth to a premature baby newborn weighed 325 grams akbA teenager gave birth to a premature baby newborn weighed 325 grams akb

325 ಗ್ರಾಂ ತೂಕದ ಅತ್ಯಂತ ಸಣ್ಣ ಮಗುವಿಗೆ ಜನ್ಮ ನೀಡಿದ 17ರ ಬಾಲೆ

 • ಅತ್ಯಂತ ಸಣ್ಣ ಮಗುವಿಗೆ ಜನನ
 •  325 ಗ್ರಾಂ ತೂಕದ ಮಗುವಿಗೆ ಜನ್ಮಕೊಟ್ಟ  17ರ ಬಾಲೆ
 • ಇದು 20 ವರ್ಷಗಳ ನಂತರ ಬ್ರಿಟನ್‌ನಲ್ಲಿ ಜನಿಸಿದ ಅತ್ಯಂತ ಸಣ್ಣ 

Woman Jan 13, 2022, 12:36 AM IST

South Central Railway Recruitment notification for Apply for Sports Quota gowSouth Central Railway Recruitment notification for Apply for Sports Quota gow

South Central Railway Recruitment 2022: ಕ್ರೀಡಾ ಕೋಟದಡಿ SSLC, PUC ಪಾಸಾದವರಿಗೆ ಉದ್ಯೋಗವಕಾಶ

ದಕ್ಷಿಣ ಮಧ್ಯ ರೈಲ್ವೆ  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರೀಡಾ ಕೋಟದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನಾಂಕವಾಗಿದೆ. 

Central Govt Jobs Jan 12, 2022, 6:54 PM IST

Covid 19 Patients prefer Private Over Government Hospital in Bengaluru mnjCovid 19 Patients prefer Private Over Government Hospital in Bengaluru mnj

Covid 19 Beds in Bengaluru: ಸರ್ಕಾರಿ ಆಸ್ಪತ್ರೆ ಖಾಲಿ: ಖಾಸಗಿ ಆಸ್ಪತ್ರೆಗಳತ್ತ ಸೋಂಕಿತರ ಒಲವು!

*ಸರ್ಕಾರಿ ಆಸ್ಪತ್ರೆಯಲ್ಲಿ ಶೇ.90ರಷ್ಟುಹಾಸಿಗೆ ಖಾಲಿ 
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಆರೈಕೆಗೆ ಬೇಡಿಕೆ ಹೆಚ್ಚಳ
*ಸರ್ಕಾರಿ ಆಸ್ಪತ್ರೆಗೆ 170 ಸೋಂಕಿತರು ದಾಖಲು, 1661 ಬೆಡ್‌ಗಳು ಖಾಲಿ
*ಖಾಸಗಿಯಲ್ಲಿ 577 ಮಂದಿ ದಾಖಲು

Bengaluru-Urban Jan 9, 2022, 5:20 AM IST

173 passengers found Covid positive on flight from Italy to Amritsar gvd173 passengers found Covid positive on flight from Italy to Amritsar gvd

Coronavirus: ಇಟಲಿಯಿಂದ ಬಂದ 173 ಜನರಿಗೆ ಕೋವಿಡ್‌ ಪಾಸಿಟಿವ್‌

ಇಟಲಿಯ ರೋಮ್‌ನಿಂದ ಪಂಜಾಬಿನ ಅಮೃತಸರಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ 173 ಪ್ರಯಾಣಿಕರಿಗೆ ಶುಕ್ರವಾರ ಕೋವಿಡ್‌ ಸೋಂಕು (Coronavirus) ತಗುಲಿರುವುದು ಖಚಿತಪಟ್ಟಿದೆ. ‘ರಿಸ್ಕ್‌’ ದೇಶಗಳ ಪಟ್ಟಿಯಲ್ಲಿದ್ದ ಕಾರಣ ಇಟಲಿಯಿಂದ ಬಂದ ಎಲ್ಲ 285 ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
 

India Jan 8, 2022, 9:01 AM IST

17 policemen test positive for COVID-19 in a single day snr17 policemen test positive for COVID-19 in a single day snr

Covid Crisis : ಒಂದೇ ದಿನ ಎಸ್‌ಐ ಸೇರಿ 17 ಪೊಲೀಸರಿಗೆ

 • ಸಿಲಿಕಾನ್‌ಸಿಟಿಯಲ್ಲಿ ಒಂದೇ ದಿನಕ್ಕೆ ಕೊರೋನಾ ಹೊಸ ಪ್ರಕರಣಗಳು ಶೇ.20ರಷ್ಟುಹೆಚ್ಚಳ
 • ಒಂದೇ ದಿನ ಎಸ್‌ಐ ಸೇರಿ 17 ಪೊಲೀಸರಿಗೆ  ಕೊರೋನಾ ಸೋಂಕು ದೃಢ

Karnataka Districts Jan 7, 2022, 7:52 AM IST

Toyoto Volkswagen to beat tesla: to invest heavily in electric vehiclesToyoto Volkswagen to beat tesla: to invest heavily in electric vehicles

Electric Vehicles ಟೆಸ್ಲಾಗೆ ವೋಕ್ಸ್‌ವ್ಯಾಗನ್, ಟೊಯೋಟಾ ಸೆಡ್ಡು, ಎಲೆಕ್ಟ್ರಿಕ್ ವಾಹನಕ್ಕೆ 170 ಬಿಲಿಯನ್ ಡಾಲರ್ ಹೂಡಿಕೆ!

ವಿಶ್ವದ ಅತಿ ದೊಡ್ಡ ಕಾರು ತಯಾರಕ ಕಂಪನಿಗಳಾದ ವೋಕ್ಸ್‌ವ್ಯಾಘನ್‌ ಎಜಿ ಮತ್ತು ಟೊಯೋಟೊ ಮೋಟಾರ್‌ ಕಾರ್ಪ್‌ ಟೆಸ್ಲಾಗೆ ಸೆಡ್ಡು ಹೊಡೆಯಲು ಮುಂದಾಗಿವೆ..

Cars Jan 6, 2022, 12:15 PM IST

Tennis Legend Novak Djokovic Heading To Australian Open With Covid 19 vaccination Exemption Permission kvnTennis Legend Novak Djokovic Heading To Australian Open With Covid 19 vaccination Exemption Permission kvn

Australian Open 2022: ನೊವಾಕ್ ಜೋಕೋವಿಚ್ ಸ್ಪರ್ಧೆ ಖಚಿತ..!

‘ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯಿತಿ ಸಿಕ್ಕಿದ್ದು, ಹೀಗಾಗಿ ಆಸ್ಪ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳುತ್ತೇನೆ’ ಎಂದಿದ್ದಾರೆ. ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದರೆ ಓಪನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜೋಕೋವಿಚ್‌ ಷರತ್ತು ಹಾಕಿದ್ದರು.

OTHER SPORTS Jan 5, 2022, 10:06 AM IST

Ban vs NZ 1st Test Bangladesh Cricket Team Eyes on Historic Victory in New Zealand Soil kvnBan vs NZ 1st Test Bangladesh Cricket Team Eyes on Historic Victory in New Zealand Soil kvn

Ban vs NZ: ಕಿವೀಸ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಗೆಲುವಿನ ಹೊಸ್ತಿಲಲ್ಲಿ ಬಾಂಗ್ಲಾದೇಶ..!

ಬೇ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 401 ರನ್ ಬಾರಿಸಿದ್ದ ಬಾಂಗ್ಲಾದೇಶ ತಂಡವು, ನಾಲ್ಕನೇ ದಿನದಾಟದಲ್ಲಿ ಚುರುಕಿನ ರನ್ ಗಳಿಕೆಗೆ ಮುಂದಾಯಿತು. ಏಳನೇ ವಿಕೆಟ್‌ಗೆ ಮೆಹದಿ ಹಸನ್ ಹಾಗೂ ಯಾಸಿರ್ ಅಲಿ ಜೋಡಿ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Jan 4, 2022, 12:40 PM IST

KAPL recruitment for manager posts Apply Offline before January 17th gowKAPL recruitment for manager posts Apply Offline before January 17th gow

KAPL Recruitment 2022: ಮಾಸಿಕ 87,000 ರೂ ವೇತನ , ಆಯುಷ್ ವಿಭಾಗದಲ್ಲಿ ಮ್ಯಾನೇಜರ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್  ಆಯುಷ್ ವಿಭಾಗದಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

State Govt Jobs Jan 3, 2022, 3:13 PM IST

Cricket South Africa Sunday announced the national 17 man squad for three match ODI series against India sanCricket South Africa Sunday announced the national 17 man squad for three match ODI series against India san

SA vs India ODI series : ದಕ್ಷಿಣ ಆಫ್ರಿಕಾ ಏಕದಿನ ತಂಡ ಪ್ರಕಟ, ಟೆಂಬಾ ಬವುಮಾ ಕ್ಯಾಪ್ಟನ್!

ಭಾರತ ವಿರುದ್ಧ ಸರಣಿಗೆ 17 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ
ಟೆಂಬಾ ಬವುಮಾ ತಂಡಕ್ಕೆ ನಾಯಕ, ಕೇಶವ್ ಮಹಾರಾಜ್ ಉಪನಾಯಕ
ಮಾರ್ಕೋ ಜಾನ್ಸೆನ್ ಏಕದಿನ ತಂಡದ ಹೊಸಮುಖ
 

Cricket Jan 2, 2022, 11:35 PM IST