������������������������������ 2020  

(Search results - 4145)
 • Kamalpreet Kaur

  OlympicsAug 2, 2021, 7:03 PM IST

  ಟೋಕಿಯೋ 2020: ಡಿಸ್ಕಸ್‌ ಥ್ರೋವರ್ ಕಮಲ್‌ಪ್ರೀತ್‌ ಕೌರ್ ಪದಕದ ಕನಸು ಭಗ್ನ

  ಫೈನಲ್‌ಗೂ ಮುನ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ 64 ಮೀಟರ್ ದೂರ ಡಿಸ್ಕಸ್ ಥ್ರೋ ಮಾಡುವ ಮೂಲಕ ಗಮನ ಸೆಳೆದಿದ್ದ ಕಮಲ್‌ಪ್ರೀತ್ ಫೈನಲ್‌ನಲ್ಲಿ ಅದೇ ರೀತಿಯ ಪ್ರದರ್ಶನ ತೋರಲು ವೈಫಲ್ಯ ಅನುಭವಿಸಿದರು. ಮೊದಲ ಪ್ರಯತ್ನದಲ್ಲಿ 61.62 ಮೀಟರ್ ದೂರ ಎಸೆದಿದ್ದ ಕಮಲ್‌ಪ್ರೀತ್, ಎರಡನೇ ಪ್ರಯತ್ನವನ್ನು ಪೌಲ್‌ ಮಾಡಿಕೊಂಡರು.

 • undefined

  OlympicsAug 2, 2021, 5:45 PM IST

  ಟೋಕಿಯೋ 2020: ಡಿಸ್ಕಸ್‌ ಥ್ರೋ ಫೈನಲ್‌ಗೆ ಮಳೆ ಅಡ್ಡಿ, 7ನೇ ಸ್ಥಾನಕ್ಕೆ ಕುಸಿದ ಕಮಲ್‌ಪ್ರೀತ್‌

  ಮೊದಲ ಸುತ್ತಿನಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ 61.62 ಮೀಟರ್ ದೂರ ಎಸೆಯುವ ಮೂಲಕ ಆರನೇ ಸ್ಥಾನ ಪಡೆದರು. ಅಮೆರಿಕದ ವಾಲರಿ ಅಲ್ಮನ್‌ 68.98 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರೆ, ಕ್ಯೂಬಾದ ವಿಶ್ವ ಚಾಂಪಿಯನ್‌ ಯೈಮ್‌ ಪೆರೆಜ್ 65.72 ಮೀಟರ್‌ ದೂರ ಎಸೆಯುವ ಮೂಲಕ ಮೊದಲ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು.

 • Kamalpreet Kour

  OlympicsAug 2, 2021, 3:02 PM IST

  ಟೋಕಿಯೋ 2020: ಕಮಾಲ್‌ ಮಾಡುವರೇ ಇಂದು ಕಮಲ್‌ಪ್ರೀತ್..?

  ಡಿಸ್ಕಸ್‌ ಥ್ರೋ ಪಟು ಕಮಲ್‌ಪ್ರೀತ್‌ ಕೌರ್‌ ಫೈನಲ್‌ ಪಂದ್ಯವು ಇಂದು ಸಂಜೆ 4.30ಕ್ಕೆ ಆರಂಭವಾಗಲಿದ್ದು, ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಒಟ್ಟು 31 ಮಂದಿ ಪಾಲ್ಗೊಂಡಿದ್ದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಎರಡನೇಯವರಾಗಿ ಕಮಲ್‌ಪ್ರೀತ್‌ ಫೈನಲ್‌ಗೆ ನೇರ ಅರ್ಹತೆಗಿಟ್ಟಿಸಿಕೊಂಡಿದ್ದರು.

 • undefined

  BUSINESSAug 2, 2021, 2:23 PM IST

  5 ಕೋಟಿ ವಹಿವಾಟಿಗೆ ವಾರ್ಷಿಕ ರಿಟರ್ನ್ಸ್‌ ವೇಳೆ ಸ್ವಯಂ ಪ್ರಮಾಣಪತ್ರ ಸಾಕು!

  * ವಾರ್ಷಿಕ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿ ಜಿಎಸ್‌ಟಿ ತೆರಿಗೆ ಕಟ್ಟುವ ಉದ್ಯಮಿಗಳು

  * ಇನ್ನು ಮುಂದೆ, ಲೆಕ್ಕ ಪರಿಶೋಧಕರಿಂದ ಕಡ್ಡಾಯ ಲೆಕ್ಕ ಪರಿಶೋಧನೆ ವರದಿ ಸಲ್ಲಿಸುವ ಬದಲು ಸ್ವಯಂ ಪ್ರಮಾಣಪತ್ರ ಒದಗಿಸಿದರೆ ಸಾಕು 

  * ಸಣ್ಣ ಉದ್ಯಮಿಗಳಿಗೆ ಭಾರೀ ಪ್ರಮಾಣದಲ್ಲಿ ನೆರವಾಗಲಿದೆ

 • Savita Punia

  OlympicsAug 2, 2021, 12:37 PM IST

  ಟೋಕಿಯೋ 2020: ಆಸೀಸ್‌ ಎದುರು ಭಾರತದ ಗೆಲುವಿನ ನಿಜವಾದ ರೂವಾರಿ ಸವಿತಾ ಪೂನಿಯಾ

  ಗ್ರೂಪ್‌ ಹಂತದ ಮೊದಲ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದ್ದ ಭಾರತ ಮಹಿಳಾ ಹಾಕಿ ತಂಡವು ಆ ಬಳಿಕ ಎರಡು ಪಂದ್ಯಗಳನ್ನು ಗೆದ್ದು ನಾಕೌಟ್‌ ಹಂತಕ್ಕೇರಿತ್ತು. ಆಸ್ಟ್ರೇಲಿಯಾ ಎದುರು ಗುರ್ಜಿತ್ ಕೌರ್ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರಾದರೂ, ಗೆಲುವಿನ ಸಂಪೂರ್ಣ ಶ್ರೇಯ ಸೇರಬೇಕಾಗಿದ್ದು ಗೋಲ್ ಕೀಪರ್ ಸವಿತಾ ಪೂನಿಯಾ ಅವರಿಗೆ.

 • Mourad Aliev

  OlympicsAug 2, 2021, 9:33 AM IST

  ಟೋಕಿಯೋ 2020: ಅನ್ಯಾಯವಾಗಿದೆ ಎಂದು ರಿಂಗ್‌ನಲ್ಲೇ ಕುಳಿತು ಪ್ರತಿಭಟಿಸಿದ ಬಾಕ್ಸರ್..!

  ಬ್ರಿಟನ್‌ನ ಫ್ರೆಜರ್‌ ಕ್ಲಾರ್ಕ್ ವಿರುದ್ಧ ನಡೆದ ಪಂದ್ಯದಲ್ಲಿ 2 ಸುತ್ತು ಪೂರ್ಣಗೊಳ್ಳಲು 4 ಸೆಕೆಂಡ್‌ ಬಾಕಿ ಇದ್ದಾಗ, ಉದ್ದೇಶಪೂರ್ವಕವಾಗಿಯೇ ಎದುರಾಳಿಗೆ ತಲೆಯಿಂದ ಪಂಚ್‌ ಮಾಡಿದ ಎಂಬ ಕಾರಣಕ್ಕಾಗಿ ಅಲೀವ್‌ನನ್ನು ಪಂದ್ಯದ ರೆಫ್ರಿ ಅನರ್ಹಗೊಳಿಸಿದರು.

 • Indian Women's Hockey

  OlympicsAug 2, 2021, 8:39 AM IST

  ಟೋಕಿಯೋ 2020: ಇತಿಹಾಸ ಬರೆಯುತ್ತಾ ಮಹಿಳಾ ಹಾಕಿ ತಂಡ?

  ಸೋಮವಾರವಾದ ಇಂದು ನಡೆಯಲಿರುವ ನಾಕೌಟ್ ಹಂತದ ಪಂದ್ಯದಲ್ಲಿ ರಾಣಿ ರಾಂಪಾಲ್‌ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

 • fouaad mirza

  OlympicsAug 2, 2021, 8:17 AM IST

  ಟೋಕಿಯೋ 2020: ಫೈನಲ್‌ ಲೆಕ್ಕಾಚಾರದಲ್ಲಿ ಕರ್ನಾಟಕದ ಮಿರ್ಜಾ

  ಬೆಂಗಳೂರಿನ ಫೌಹಾದ್‌ ಮಿರ್ಜಾ 11.20 ಪೆನಾಲ್ಟಿ ಅಂಕಗಳೊಂದಿಗೆ, 8 ನಿಮಿಷ 13 ಸೆಕೆಂಡ್‌ನಲ್ಲಿ ಕಾಸ್‌ ಕಂಟ್ರಿ ಸುತ್ತು ಪೂರೈಸಿದರು. ಸದ್ಯ ಮಿರ್ಜಾ ಖಾತೆಯಲ್ಲಿ 39.20 ಪೆನಾಲ್ಟಿ ಪಾಯಿಂಟ್‌ಗಳಿವೆ.

 • PV Sindhu

  OlympicsAug 1, 2021, 6:05 PM IST

  ಟೋಕಿಯೋ ಒಲಿಂಪಿಕ್ಸ್ 2020: ಕಂಚಿನ ಪದಕ ಗೆದ್ದು ಬೀಗಿದ ಪಿ.ವಿ. ಸಿಂಧು

  ಮೊದಲ ಗೇಮ್‌ನಲ್ಲಿ ಸಿಂಧು ಸತತ 4 ಅಂಕಗಳನ್ನು ಕಲೆಹಾಕುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಆದರೆ ಚೀನಾದ ಹೀ ಬಿಂಗ್ ಜಿಯಾವೋ ಕಮ್‌ಬ್ಯಾಕ್‌ ಮಾಡುವ ಮೂಲಕ 5-5ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

 • Lovlina Borgohain

  OlympicsAug 1, 2021, 4:22 PM IST

  ಟೋಕಿಯೋ 2020: ಲೊವ್ಲಿನಾ ಬೊರ್ಗೊಹೈನ್ ಊರಿಗೆ ಹೊಸ ರಸ್ತೆ ಗಿಫ್ಟ್‌ ಕೊಟ್ಟ ಶಾಸಕ..!

  ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬಾರೊಮುಖಿಯಾ ಜಿಲ್ಲೆಯ ನಿವಾಸಿಯಾಗಿರುವ ಲೊವ್ಲಿನಾ ಮಹಿಳಾ ವಾಟರ್‌ವಾಲ್ಟ್‌ ಬಾಕ್ಸಿಂಗ್ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಈಗಾಗಲೇ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದು, ಚಿನ್ನ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಲೊವ್ಲಿನಾ ಪದಕ ಗೆಲ್ಲುತ್ತಿದ್ದಂತೆ ಅಲ್ಲಿನ ಸ್ಥಳೀಯ ಶಾಸಕರು ರಾಜ್ಯ ಸರ್ಕಾರದ ಸಹಯೋಗದೊಂದಿಗೆ 3.5 ಕಿಲೋಮೀಟರ್‌ ಮಣ್ಣಿನ ರಸ್ತೆಯನ್ನು ಅಭಿವೃದ್ದಿಪಡಿಸಲು ಹಗಲಿರುಳು ಶ್ರಮಿಸುತ್ತಿದೆ.
   

 • Indian Women's Hockey

  OlympicsAug 1, 2021, 12:50 PM IST

  ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ರಾಣಿ ರಾಂಪಾಲ್ ಪಡೆ

  ಗ್ರೂಪ್‌ ಹಂತದ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದ್ದ ಭಾರತೀಯ ಮಹಿಳಾ ಹಾಕಿ ತಂಡದ ನಾಕೌಟ್‌ ಭವಿಷ್ಯ ಗ್ರೇಟ್‌ ಬ್ರಿಟನ್‌ ಹಾಗೂ ಐರ್ಲೆಂಡ್ ನಡುವಿನ ಪಂದ್ಯದ ಫಲಿತಾಂಶ ದ ಮೇಲೆ ನಿರ್ಧಾರವಾಗಿತ್ತು. ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವು 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಐರ್ಲೆಂಡ್ ತಂಡವನ್ನು ಮಣಿಸಿತ್ತು. 

 • Indian Hockey Team

  OlympicsAug 1, 2021, 11:44 AM IST

  ಟೋಕಿಯೋ 2020: ಭಾರತ ಹಾಕಿ ತಂಡಕ್ಕಿಂದು ಕ್ವಾರ್ಟರ್‌ನಲ್ಲಿ ಬ್ರಿಟನ್ ಸವಾಲು

  1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ, 1984ರ ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದಾದ ಬಳಿಕ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವಲ್ಲೂ ವಿಫಲಗೊಂಡಿತ್ತು. 2016 ರಿಯೋ ಒಲಿಂಪಿಕ್ಸ್‌ನಲ್ಲೂ ಕೊನೆಯ ಸ್ಥಾನ ಪಡೆದಿತ್ತು.

 • Satish Kumar

  OlympicsAug 1, 2021, 10:30 AM IST

  ಟೋಕಿಯೋ 2020: ರಕ್ತ ಜಿನುಗುತ್ತಿದ್ದರೂ ಛಲದಿಂದ ಹೋರಾಡಿ ಸೋತ ಸತೀಶ್‌ ಕುಮಾರ್..!

  ಜಮೈಕಾದ ರಿಕಾರ್ಡೊ ಬ್ರೌನ್ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಸತೀಶ್‌ ಕುಮಾರ್‌ಗೆ ಪ್ರಬಲ ಪೈಪೋಟಿ ಎದುರಾಯಿತು. ಈ ಹಿಂದಿನ ಎರಡು ಮುಖಾಮುಖಿಯಲ್ಲಿಯೂ ಉಜ್ಬೇಕಿಸ್ತಾನದ ಬಾಕ್ಸರ್‌ಗೆ ಶರಣಾಗಿದ್ದ ಸತೀಶ್‌ ಮತ್ತೊಮ್ಮೆ ಸೋಲು ಕಾಣಬೇಕಾಯಿತು. 

 • Atanu Das

  OlympicsAug 1, 2021, 8:06 AM IST

  ಟೋಕಿಯೋ ಒಲಿಂಪಿಕ್ಸ್‌: ಆತನು ದಾಸ್‌ ಬರಿಗೈಲಿ ವಾಪಸ್‌

  ಎಲಿಮಿನೇಷನ್‌ ಸುತ್ತಿನಲ್ಲಿ ಲಂಡನ್‌ ಒಲಿಂಪಿಕ್ಸ್‌ ಚಿನ್ನದ ಪ್ರಕ ವಿಜೇತ ಓ ಜಿನ್‌ ಹೈಕ್‌ ವಿರುದ್ಧ ಜಯ ಸಾಧಿಸಿದ ಅತನು ದಾಸ್‌, ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜಪಾನ್‌ನ ತಕಹರು ಪುರುಕಾವ ವಿರುದ್ಧ 6-4 ಅಂತರದಿಂದ ಸೋಲುಂಡರು. 

 • PV Sindhu

  OlympicsJul 31, 2021, 4:52 PM IST

  ಟೋಕಿಯೋ 2020: ಸೆಮೀಸ್‌ನಲ್ಲಿ ಮುಗ್ಗರಿಸಿದ ಪಿ.ವಿ. ಸಿಂಧು..!

  ಮೊದಲ ಗೇಮ್‌ನಲ್ಲೇ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಹಾಗೂ ಪಿ.ವಿ. ಸಿಂಧು ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಪರಿಣಾಮ 11-11, 14-14, 18-18 ಸಮಬಲದ ಹೋರಾಟ ಕಂಡು ಬಂದಿತು.