������������������������������������ 5���������  

(Search results - 5665)
 • Want to impress your in-laws? Here are 5 simple ways

  relationshipSep 22, 2021, 3:56 PM IST

  ನಿಮ್ಮ ಅತ್ತೆ-ಮಾವಂದಿರನ್ನು ಮೆಚ್ಚಿಸಲು ಬಯಸುವಿರಾ? ಇಲ್ಲಿದೆ 5 ಸರಳ ಮಾರ್ಗ

  ನೀವು ಈಗಾಗಲೇ ಇಷ್ಟಪಟ್ಟವರನ್ನೇ ಮದುವೆಯಾಗಿದ್ದೀರಿ. ಭಾರತೀಯ ಮದುವೆ ಎಂದರೆ ಇಡೀ ಕುಟುಂಬವೇ ಜೊತೆಯಾಗುತ್ತಾರೆ. ನೀವು ಸಂಗಾತಿಯನ್ನು ಮಾತ್ರವಲ್ಲದೆ ಅವರ ಇಡೀ ಕುಟುಂಬವನ್ನು ಸಹ ಮದುವೆಯಾಗುತ್ತೀರಿ ಅನ್ನೋ ಮಾತೇ ಜನಪ್ರಿಯವಾಗಿದೆ. ಅದಕ್ಕಾಗಿ ಅತ್ತೆ -ಮಾವನವರ ಜೊತೆ ಪ್ರೀತಿಯಿಂದ ಇರಬೇಕು. ಅವರು ನಿಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಲು ಸುಲಭ ತಂತ್ರಗಳು ಇಲ್ಲಿವೆ...
   

 • Blast Targets Taliban truck in Afghanistan several Dead hls
  Video Icon

  InternationalSep 22, 2021, 2:58 PM IST

  ದೆಹಲಿ ಜೈಲಿನಲ್ಲಿ 5 ವರ್ಷ ಶಿಕ್ಷೆ ಅನುಭವಿಸಿದ್ದ ಉಗ್ರ ಅಫ್ಘನ್‌ನಲ್ಲಿ ಸೂಸೈಡ್ ಬಾಂಬರ್..!

  ಕಾಬೂಲ್‌ನಲ್ಲಿ ನಡೆದ ಭೀಭತ್ಸ ಸರಣಿ ಬಾಂಬ್‌ನ ಸದ್ದು ಇನ್ನೂ ಹಾಗೆ ಗುಂಯ್ ಗುಡುತ್ತಿದೆ. ಆಗಲೇ ಜಲಾಲಾಬಾದ್‌ನಲ್ಲಿ ಮತ್ತೊಂದು ಬಾಂಬ್ ಬ್ಲಾಸ್ಟ್ ಆಗಿದೆ. ಆದರೆ ಸಾವು ನೋವು ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲದಿರುವುದು ಸಮಾಧಾನಕರ ವಿಚಾರ.

 • 5 From Hindu Sena Arrested For Vandalising Asaduddin Owaisi Home Cops pod

  IndiaSep 22, 2021, 2:05 PM IST

  ಓವೈಸಿ ಮನೆ ಮೇಲೆ ದಾಳಿ, ಹಿಂದೂ ಸೇನೆಯ ಐವರು ಅರೆಸ್ಟ್‌!

  * ಓವೈಸಿ ಮನೆ ಮೇಲೆ ದಾಳಿ

  * ಹಿಂದೂ ಸೇನೆಯ ಐವರು ಅರೆಸ್ಟ್

  * ದೊಣ್ಣೆ, ಕೊಡಲಿ ಹಿಡಿದು ದಾಳಿ ನಡೆಸಿದ ದುಷ್ಕರ್ಮಿಗಳು

 • Maha vikas aghadi government to IPL 2021 cricket top 10 News Of september 21 ckm

  NewsSep 21, 2021, 4:49 PM IST

  ಮಹಾ ಮೈತ್ರಿಯೊಳಗೆ ಅಸಮಾಧಾನ, IPL ವೀಕ್ಷಣೆ ನಿಲ್ಲಿಸಲು 5 ಕಾರಣ; ಸೆ.21ರ ಟಾಪ್ 10 ಸುದ್ದಿ!

  ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್‌ ಪತನಗೊಂಡಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಇತ್ತ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೆದ್ದಿದೆ. 45 ಲಕ್ಷದ ಫ್ಲ್ಯಾಟ್‌ ಖರೀದಿಗೆ ಮುದ್ರಾಂಕ ಶುಲ್ಕ ಶೇ.3ಕ್ಕೆ ಇಳಿಸಲಾಗಿದೆ. ಐಪಿಎಲ್ ನೋಡೋದು ನಿಲ್ಲಿಸಲು ಐದು ಕಾರಣ, 18 ಕೊಟಿ ಮುಗಿಯೋಕೆ 18 ಗಂಟೆಯೂ ಬೇಡ ಎಂದ ಸೋನು ಸೇರಿದಂತೆ ಸೆಪ್ಟೆಂಬರ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • IPL 2021 Here are 5 reasons you should STOP watching IPL matches pod

  CricketSep 21, 2021, 4:09 PM IST

  IPL 2021: ಐಪಿಎಲ್ ನೋಡೋದು ನಿಲ್ಲಿಸಲು ಸಾಕು ಈ ಐದು ಕಾರಣಗಳು!

  IPL ಸಂಭ್ರಮ ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ದಿನ ಮುಂದುವರೆಯುತ್ತದೆ. ಕ್ರಿಕೆಟ್‌ ಅಭಿಮಾನಿಗಳಿಗೆ ಇದೊಂದು ಅತ್ಯಂತ ಪವಿತ್ರ ಕಾಲದಂತೆ. ಹೀಗಾಗೆ ಒಂದೂ ಪಂದ್ಯ ತಪ್ಪದೇ ವೀಕ್ಷಿಸುತ್ತಾರೆ. ಆದರೆ ಈ ಐಪಿಎಲ್‌ ಫೀವರ್‌ ಕೂಡಾ ಒಳ್ಳೆಯದಲ್ಲ ಎಂಬ ಮಾತಿದೆ. ಅಷ್ಟಕ್ಕೂ ಯಾಕೆ? ಇಲ್ಲಿವೆ ನೋಡಿ ಐದು ಕಾರಣ

 • Things to keep in mind before fixing wedding date

  FestivalsSep 21, 2021, 1:36 PM IST

  ಮದುವೆ ದಿನಾಂಕ ನಿಗದಿಪಡಿಸುವಾಗ ಈ 5 ತಪ್ಪು ಮಾಡಲೇ ಬೇಡಿ

  ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ. ಅದನ್ನು ಹೆಗೇಗೋ ನಡೆಸಬೇಕು ಎಂದು ಯೋಚನೆ ಮಾಡಿರುತ್ತಾರೆ. ಆದರೆ ಜಾತಕ ನೋಡುವುದು ಮುಖ್ಯ ಎಂದು ಜನರು ಭಾವಿಸುತ್ತಾರೆ. ಅದಕ್ಕಾಗಿ ಸರಿಯಾದ ದಿನಾಂಕ ನೋಡಲು ಜ್ಯೋತಿಷಿಗಳ ಬಳಿ ಹೋಗುತ್ತಾರೆ. ಆದರೆ ದಿನಾಂಕ ನೋಡುವ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. 

 • BSF soldiers from Meghalaya for training to Bengaluru tested Covid19 snr
  Video Icon

  IndiaSep 21, 2021, 1:01 PM IST

  ಟ್ರೈನಿಂಗ್‌ ಸೆಂಟರ್‌ನಲ್ಲಿರುವ ಯೋಧರಿಗೆ ಕೋವಿಡ್ ಸೋಂಕು

  ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದೆ. ಮೇಘಾಲಯದಿಂದ ಬಂದಿದ್ದ 51 ಯೋಧರಿಗೆ ಸೋಂಕು ತಗುಲಿದೆ. ಟ್ರೈನಿಂಗ್‌ಗಾಗಿ 15 ದಿನದ ಹಿಂದೆ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. 

  ಮೇಘಾಲಯದಿಂದ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. ಯಲಹಂಕ ಕಾರಹಳ್ಳಿ ಕ್ಯಾಂಪಲ್ಲಿ  ಸೋಂಕು ಪತ್ತೆಯಾಗಿದೆ. 800 ಮಂದಿ ಟ್ರೈನಿಂಗ್ ಪಡೆಯುತ್ತಿದ್ದು ಇದರಿಂದ ಉಳಿದವರಿಗೂ ಆತಂಕ ಎದುರಾಗಿದೆ. 

 • BCCI announces hike in match fee for domestic cricketers pod

  CricketSep 21, 2021, 9:59 AM IST

  ದೇಸಿ ಕ್ರಿಕೆಟಿಗರ ವೇತನ ಏರಿಕೆ: ಕಿರಿಯ, ಮಹಿಳಾ ಕ್ರಿಕೆಟಿಗರಿಗೂ BCCI ಬಂಪರ್‌!

  * ದಿನಕ್ಕೆ 35000 ಇದ್ದ ವೇತನ 60000 ವರೆಗೂ ಏರಿಕೆ

  * ಕಿರಿಯ, ಮಹಿಳಾ ಕ್ರಿಕೆಟಿಗರಿಗೂ ಬಿಸಿಸಿಐ ಬಂಪರ್‌

  * ದೇಸಿ ಕ್ರಿಕೆಟಿಗರ ವೇತನ ಏರಿಕೆ

 • Indian Navy recruits SSC officers and check details

  Central Govt JobsSep 20, 2021, 6:19 PM IST

  ನೌಕಾಪಡೆ ಎಸ್‌ಎಸ್‌ಸಿ 181 ಅಧಿಕಾರಿಗಳ ನೇಮಕಾತಿಗೆ ಶುರು

  ನೌಕಾಪಡೆಯು ನೇಮಕಾತಿಯನ್ನು ಆರಂಭಿಸಿದೆ. ಶಾರ್ಟ್ ಸರ್ವೀಸ್ ಕಮಿಷನ್(ಎಸ್‌ಎಸ್‌ಸಿ) ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಒಟ್ಟು 181 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

 • IPL These 5 Cricketer Can replace Virat Kohli As a RCB Captain kvn

  CricketSep 20, 2021, 4:44 PM IST

  ವಿರಾಟ್ ಕೊಹ್ಲಿ ಬಳಿಕ RCB ನಾಯಕರಾಗೋರು ಯಾರು..? ಇಲ್ಲಿವೆ 5 ಉತ್ತಮ ಆಯ್ಕೆಗಳು..!

  ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಮುಗಿದ ಬಳಿಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಆದರೆ ತಾವು ನಿವೃತ್ತಿಯಾಗುವವರೆಗೂ ಆರ್‌ಸಿಬಿ ತಂಡವನ್ನೇ ಪ್ರತಿನಿಧಿಸುವುದಾಗಿ ಕೊಹ್ಲಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕೊಹ್ಲಿ ಬಳಿಕ ಆರ್‌ಸಿಬಿ ತಂಡವನ್ನು ಮುನ್ನಡೆಸುವವರು ಯಾರು ಎನ್ನುವ ಕುತೂಹಲ ಜೋರಾಗಿದೆ. ಮುಂಬರುವ ದಿನಗಳಲ್ಲಿ ಈ ಐವರು ಆಟಗಾರರು ಆರ್‌ಸಿಬಿ ತಂಡವನ್ನು ಮುನ್ನಡೆಸಬಹುದು. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Girl Climbs up a wall like Spider Man Video Goes Viral hls
  Video Icon

  IndiaSep 20, 2021, 2:43 PM IST

  ಸ್ಪೈಡರ್ ಮ್ಯಾನ್‌ನಂತೆ ಸರಸರ ಗೋಡೆ ಹತ್ತುತ್ತಾಳೆ ಈ ಪುಟ್ಟ ಬಾಲೆ, ಎಂಥಾ ಕೌಶಲ್ಯ ರೀ..!

  ಇಲ್ಲೊಬ್ಬ 5 ವರ್ಷದ ಪುಟ್ಟ ಬಾಲೆ ಸ್ಪೈಡರ್ ಮ್ಯಾನ್ ರೀತಿ, ಸರಸರ ಅಂತ ಗೋಡೆ ಹತ್ತುತ್ತಾಳೆ. ಅದೆಷ್ಟು ಸಲೀಸಾಗಿ ಗೋಡೆ ಹತ್ತುತ್ತಾಳೆ ಎಂದರೆ ನೋಡುಗರಿಗೆ ಅಚ್ಚರಿಯಾಗುತ್ತದೆ. 

 • Anguished at political events of last 5 months did my best as CM Amarinder Singh to Sonia Gandhi

  IndiaSep 20, 2021, 10:46 AM IST

  5 ತಿಂಗಳ ವಿದ್ಯ​ಮಾ​ನ, ಅಮ​ರೀಂದರ್‌ ಬೇಸ​ರ: ರಾಜೀನಾಮೆಗೂ ಮುನ್ನ ಸೋನಿಯಾಗೆ ಪತ್ರ!

  * ವಿದ್ಯ​ಮಾ​ನ​ಗಳು ಪಂಜಾಬ್‌ ಹಿತ ಕಾಪಾ​ಡು​ವು​ದಿ​ಲ್ಲ

  * ರಾಜ್ಯದ ಸ್ಥಿರತೆ ಮೇಲೆ ಈ ಬೆಳ​ವ​ಣಿ​ಗೆ​ಗಳ ಪರಿ​ಣಾ​ಮ

  * ರಾಜೀನಾಮೆಗೂ ಮುನ್ನ ಸೋನಿಯಾಗೆ ಸಿಂಗ್‌ ಪತ್ರ

  * 5 ತಿಂಗಳ ವಿದ್ಯ​ಮಾ​ನದ ಬಗ್ಗೆ ಅಮ​ರೀಂದರ್‌ ಬೇಸ​ರ

 • Raped on Five Year Old Girl in Bengaluru grg

  CRIMESep 20, 2021, 8:52 AM IST

  ಬೆಂಗಳೂರು: 5 ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

  ಐದು ವರ್ಷದ ಬಾಲಕಿ ಮೇಲೆ ಉತ್ತರ ಭಾರತ ಮೂಲದ ಯುವಕನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿ ಠಾಣೆ ಬಳಿ ಜಮಾಯಿಸಿ ಆಕ್ರೋಶ ಹೊರ ಹಾಕಿರುವ ಘಟನೆ ಸಂಜಯನಗರ ಠಾಣೆ ಎದುರು ಭಾನುವಾರ ರಾತ್ರಿ ನಡೆಯಿತು.
   

 • bc nagesh Reacts about 1 to 5th School Classes reopen rbj

  EducationSep 19, 2021, 10:10 PM IST

  1ರಿಂದ 5ನೇ ತರಗತಿ ಪ್ರಾರಂಭ ಯಾವಾಗ? ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಸಚಿವ ನಾಗೇಶ್

  * ರಾಜ್ಯದಲ್ಲಿ 1ರಿಂದ 5ರ ವರೆಗೆ ತರಗತಿಗಳ ಪ್ರಾರಂಭದ ಬಗ್ಗೆ ಶಿಕ್ಷಣ ಸಚಿವರ ಮಾತು
  * 1ರಿಂದ 5ನೇ ತರಗತಿ ಸದ್ಯಕ್ಕಿಲ್ಲ ಎಂದ ಶಿಕ್ಷಣ ಸಚಿವ ಬಿಸಿ ನಾಗೇಶ್
  * ಅಧಿವೇಶನದ ಬಳಿಕ ಚರ್ಚಿಸಿ ಅಂತಿಮ ನಿರ್ಧಾರ

 • vastu tips it is very inauspicious if these 5 things gets over in the kitchen

  VaastuSep 19, 2021, 2:10 PM IST

  ಅಡುಗೆ ಮನೆಯಲ್ಲಿ ಎಂದೂ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ!

  ಮನೆಯ ಏಳಿಗೆಗೆ, ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಕೃಪೆ ಬಹಳ ಮುಖ್ಯ. ಅಂದರೆ ಲಕ್ಷ್ಮೀ ದೇವಿಯನ್ನು ಸಂತುಷ್ಟಗೊಳಿಸಿದರೆ ಹಣಕಾಸಿನ ತೊಂದರೆ ಯಾವತ್ತು ಎದುರಾಗುವುದೇ ಇಲ್ಲ. ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕಾದರೆ, ಕೆಲವು ಅಭ್ಯಾಸಗಳಿಂದ ದೂರವಿರಬೇಕು. ಇಂದು ಅಡುಗೆ ಮನೆಗೆ ಸಂಬಂಧಿಸಿದ  ಕೆಲವು ವಿಷಯಗಳ ಬಗ್ಗೆ ತಿಳಿಸಲಿದ್ದೇವೆ. ಅಡುಗೆ ಮನೆಯಲಿ ನಡೆಯುವ  ಈ ವಿಷಯಗಳು ಲಕ್ಷ್ಮೀಗೆ ಇಷ್ಟವಾಗುವುದಿಲ್ಲವಂತೆ.