Asianet Suvarna News Asianet Suvarna News
3554 results for "

��������������������������������������������������������������� 6

"
Priest with 60 complaints from women held in UP Rae Bareli podPriest with 60 complaints from women held in UP Rae Bareli pod

Uttar Pradesh: ಮಹಿಳೆಯರ ಜೊತೆ ಅರ್ಚಕನ ಅಶ್ಲೀಲ ಮಾತು, 60ಕ್ಕೂ ಅಧಿಕ ದೂರಿನ ಬೆನ್ನಲ್ಲೇ ಅರೆಸ್ಟ್!

* ಅರ್ಚಕನ ಅಶ್ಲೀಲ ಮಾತಿನಾಟ

* ಅರ್ಚಕನ ಮಾತಿಗೆ ಬೆಸತ್ತು ದೂರು ಕೊಟ್ಟ ಅರ್ವತ್ತಕ್ಕೂ ಹೆಚ್ಚು ಮಹಿಳೆಯರು

* ದೂರಿನ ಬೆನ್ನಲ್ಲೇ ಅರ್ಚಕನ ಬಂಧನ

India Dec 7, 2021, 2:09 PM IST

Council Fight JDS likely to announce its support snrCouncil Fight JDS likely to announce its support snr
Video Icon

Council Election Karnataka : ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ..?

ರಾಜ್ಯದಲ್ಲಿ ಡಿಸೆಂಬರ್10 ರಂದು ವಿಧಾನ ಪರಿಷತ್  ಸ್ಥಾನಗಳುಗೆ ಚುನಾವಣೆ ನಡೆಯಲಿದ್ದು, ಜೆಡಿಎಸ್ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ಎನ್ನುವ ಬಗ್ಗೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇತ್ತ ಬಿಜೆಪಿ ನಾಯಕರು ನಮಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸದಲ್ಲಿ ಇದ್ದಾರೆ. ಕುಮಾರಸ್ವಾಮಿಯವರೂ ಸಹ ಬಿಜೆಪಿಗೆ ಬೆಂಬಲ ಎಂದು ಹೇಳಿದ್ದರು.

Politics Dec 7, 2021, 12:00 PM IST

Man wanting to clear his e challan dues ended up losing Rs 60000 in cyber fraud in Mumbai mnjMan wanting to clear his e challan dues ended up losing Rs 60000 in cyber fraud in Mumbai mnj

Cyber Fraud:‌ ಟ್ರಾಫಿಕ್‌ ಪೋಲಿಸರಿಗೆ ಆನಲೈನ್‌ನಲ್ಲಿ ದಂಡ ಪಾವತಿಸಲು ಹೋಗಿ ₹60,000 ಕಳೆದುಕೊಂಡ ವ್ಯಕ್ತಿ!

*ಇ-ಚಲನ್ ಮೂಲಕ  ಟ್ರಾಫಿಕ್ ಪೋಲೀಸ್‌ರಿಗೆ ಹಣ ಪಾವತಿ
*Transaction ಸಮಸ್ಯೆ ಎಂದು ಕಸ್ಟಮರ್‌ ಕೇರ್‌ಗೆ ಕಾಲ್‌
*Customer Care ಹೆಸರಿನಲ್ಲಿ ವಂಚಕರಿಂದ ಮೋಸ!

Technology Dec 7, 2021, 10:39 AM IST

Jasprit Bumrah to RP Singh 6 Team India Cricketers Celebrates Birthday on December 6 kvnJasprit Bumrah to RP Singh 6 Team India Cricketers Celebrates Birthday on December 6 kvn

Happy Birthday: ಬುಮ್ರಾ, ಜಡೇಜಾ, ಕರುಣ್ ನಾಯರ್ ಸೇರಿ ಐವರು ಟೀಂ ಇಂಡಿಯಾ ಕ್ರಿಕೆಟಿಗರಿಗಿಂದು ಹುಟ್ಟುಹಬ್ಬದ ಸಂಭ್ರಮ..!

ಟೀಂ ಇಂಡಿಯಾ ಮಾಜಿ ವೇಗಿ ರುದ್ರಪ್ರತಾಪ್ ಸಿಂಗ್(ಆರ್‌ಪಿ ಸಿಂಗ್), ಜಸ್ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ, ಕರುಣ್ ನಾಯರ್ ಹಾಗೂ ಶ್ರೇಯಸ್‌ ಅಯ್ಯರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಎಲ್ಲಾ ಕ್ರಿಕೆಟಿಗರು ಭಾರತ ತಂಡಕ್ಕೆ ತನ್ನದೇ ಆದ ಮಹತ್ವದ ಕಾಣಿಕೆ ನೀಡಿದ್ದಾರೆ.

Cricket Dec 6, 2021, 5:05 PM IST

Karnataka Rain alert to Omicron Guidelines to School top 10 News of december 6 ckmKarnataka Rain alert to Omicron Guidelines to School top 10 News of december 6 ckm

2 ದಿನ ಮಳೆ ಭೀತಿಯಲ್ಲಿ ಕರ್ನಾಟಕ , ಓಮಿಕ್ರಾನ್‌ನಿಂದ ಶಾಲೆ ಮುಚ್ಚುವ ಆತಂಕ; ಡಿ.6ರ ಟಾಪ್ 10 ಸುದ್ದಿ!

ಏಷ್ಯಾದ ನಾಲ್ಕನೇ ಶಕ್ತಿಶಾಲಿ ದೇಶವಾಗಿ ಭಾರತ ಹೊರಹೊಮ್ಮಿದೆ. ಇತ್ತ ಶಿಯಾ ಬೋರ್ಡ್ ಮಾಜಿ ಅಧ್ಯಕ್ಷ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಂಡೆದ್ದ ಕಾಂಗ್ರೆಸ್ ನಾಯಕನ ಹೊಸ ಪಕ್ಷದ ಸುಳಿವು ನೀಡಿದ್ದಾರೆ. ಇನ್ನೆರಡು ದಿನ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ. ಭಾರತಕ್ಕೆ ಟೆಸ್ಟ್ ಸರಣಿ ಗೆಲುವು, ಪುನೀತ್ ರಾಜ್‌ಕುಮಾರ್ ಕನಸು ನನಸು ಸೇರಿದಂತೆ ಡಿಸೆಂಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Dec 6, 2021, 4:31 PM IST

Check gold silver price in major cities of India Dec 6 2021 anuCheck gold silver price in major cities of India Dec 6 2021 anu

Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ?

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿಇಂದು ಚಿನ್ನದ ದರ ಸ್ಥಿರವಾಗಿದೆ. ಬೆಳ್ಳಿ ಮಾತ್ರ ಕೊಂಚ ಏರಿಕೆ ದಾಖಲಿಸಿದೆ.

BUSINESS Dec 6, 2021, 12:30 PM IST

Todays Petrol, Diesel price in major cities of Karnataka Dec 6 2021 anuTodays Petrol, Diesel price in major cities of Karnataka Dec 6 2021 anu

Petrol Rate:ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆಯಾ? ಇಲ್ಲಿದೆ ಮಾಹಿತಿ

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಂದು (ಡಿ.6) ಯಾವುದೇ ಬದಲಾವಣೆ ಕಂಡುಬಂದಿಲ್ಲ. 

BUSINESS Dec 6, 2021, 10:47 AM IST

Krishna Janmabhoomi Shahi Eidgah issue Mathura Police issue traffic advisory for December 6 dplKrishna Janmabhoomi Shahi Eidgah issue Mathura Police issue traffic advisory for December 6 dpl

High Alert in Mathura: ಮಸೀದಿಗೆ ದಾಳಿ ಭೀತಿ: ಮಥುರಾದಲ್ಲಿ ಹೈಅಲರ್ಟ್‌

 • ಶಾಹಿ ಈದ್ಗಾ ಮಸೀದಿಯಲ್ಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ ಹಿನ್ನೆಲೆ
 • ನಗರದಾದ್ಯಂತ ಭಾರಿ ಬಿಗಿಬಂದೋಬಸ್ತ್: ನಗರದಲ್ಲಿ ನಿಷೇಧಾಜ್ಞೆ

International Dec 6, 2021, 4:00 AM IST

Russian president Vladimir Putin visit to India for 21st India-Russia Annual SummitRussian president Vladimir Putin visit to India for 21st India-Russia Annual Summit

India-Russia Annual Summit: ಡಿ.6ರಂದು ಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್

 • ಡಿಸೆಂಬರ್ 6 ರಂದು ನಡೆಯಲಿರುವ ಭಾರತ ಹಾಗೂ ರಷ್ಯಾ 21ನೇ ಶೃಂಗಸಭೆ
 • ಭಾರತಕ್ಕೆ ಬರಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮೋದಿ ಜೊತೆ ಮಾತುಕತೆ
 • ಮಹತ್ವದ ಸಭೆಯಲ್ಲಿ ಹಲವು ಕ್ಷೇತ್ರಗಳ ಒಪ್ಪಂದಗಳಿಗೆ ಉಭಯ ನಾಯಕರು ಸಹಿ 
   

India Dec 5, 2021, 8:02 PM IST

Cyclone Jawad effect Heavy rain lashes in Odisha and west BengalCyclone Jawad effect Heavy rain lashes in Odisha and west Bengal

Cyclone Jawad: ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವರುಣನ ಆರ್ಭಟ!

 • ಆಂಧ್ರಪ್ರದೇಶ, ಪ.ಬಂಗಾಳ ಮತ್ತು ಒಡಿಶಾದಲ್ಲಿ ಚಂಡಮಾರುತ ಭೀತಿ
 • ಜವಾದ್ ಮತ್ತಷ್ಟು ದುರ್ಬಲಗೊಳ್ಳಲಿದ್ದು ಪುರಿ ತಲುಪುವ ಸಾಧ್ಯತೆ 
 • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಜವಾದ್

India Dec 5, 2021, 5:29 PM IST

Tata Motors delivers 60 Ultra urban Electric bus to Ahmedabad BRTS Gujarat CM Bhupendra flagged off ckmTata Motors delivers 60 Ultra urban Electric bus to Ahmedabad BRTS Gujarat CM Bhupendra flagged off ckm

Tata Electric Bus: ದೇಶದ ಈ ನಗರಕ್ಕೆ 60 ಎಲೆಕ್ಟ್ರಿಕ್ ಬಸ್ ವಿತರಿಸಿದ ಟಾಟಾ ಮೋಟಾರ್ಸ್!

 • 24 ಆಸನಗಳ ಝೀರೋ ಕಾರ್ಬನ್ ಬಸ್ ವಿತರಿಸಿದ ಟಾಟಾ
 • ಅಹಮ್ಮದಾಬಾದ್‌ಗೆ BRTSಗೆ ಟಾಟಾದಿಂದ 60 ಎಲೆಕ್ಟ್ರಿಕ್ ಬಸ್
 • ದೇಶ ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ದಾಪುಗಾಲು

Deal on Wheels Dec 4, 2021, 9:47 PM IST

Bengaluru Garbage Puts Tumakuru Villages in Hardship hlsBengaluru Garbage Puts Tumakuru Villages in Hardship hls
Video Icon

Bengaluru Garbage: ಈ ಗ್ರಾಮಗಳ ಯುವಕರಿಗೆ ಹೆಣ್ಣು ಕೋಡೊದಿಲ್ವಂತೆ, ಕಂಕಣಭಾಗ್ಯ ಕಸಿದ ಕಸ!

ದೊಡ್ಡಬಳ್ಳಾಪುರ-ಕೊರಟಗೆರೆ (Doddaballapur Koratagere) ಕ್ಷೇತ್ರದ ಗಡಿರೇಖೆಯ ಮೇಲಿರುವ ಎಂಎಸ್‌ಜಿಪಿ ಇನ್ ಪ್ರಾ ಟೇಕ್ ಘನತ್ಯಾಜ್ಯ ವಿಲೇವಾರಿ ಘಟಕ  ದೊಡ್ಡಬಳ್ಳಾಪುರ, ಕೊರಟಗೆರೆ ಕ್ಷೇತ್ರದ ರೈತರ ಬದುಕಿಗೆ 6 ವರ್ಷದಿಂದ ಮಾರಕ ಆಗಿದೆ..

Karnataka Districts Dec 4, 2021, 5:41 PM IST

Pm modi to visit gorakhpur to Mamata as a formidable PM candidate top 10 news of December 4 ckmPm modi to visit gorakhpur to Mamata as a formidable PM candidate top 10 news of December 4 ckm

ಯೋಗಿ ಕ್ಷೇತ್ರಕ್ಕೆ ತೆರಳಲಿದ್ದಾರೆ ಮೋದಿ, ಮುಂದಿನ ಪ್ರಧಾನಿ ಅಭ್ಯರ್ಥಿ ದೀದಿ: ಡಿ.4ರ ಟಾಪ್ 10 ಸುದ್ದಿ!

ಕನ್ನಡದ ಹಿರಿಯ ನಟ ಶಿವರಾಂ ನಿಧನರಾಗಿದ್ದಾರೆ. ಡಿಸೆಂಬರ್ 7 ರಂದು ಗೋರಖ್ ಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ. 15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ ನೀತಿ ಜಾರಿಯಾಗಿದೆ.  62 ರನ್‌ಗೆ ನ್ಯೂಜಿಲೆಂಡ್ ಆಲೌಟ್, ಮಮತಾಗೆ ಮುಂದಿನ ಪ್ರಧಾನಿ ಅಭ್ಯರ್ಥಿ ಇಂಗಿತ ಸೇರಿದಂತೆ ಡಿಸೆಂಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Dec 4, 2021, 5:09 PM IST

IND vs NZ Team India restrict New zealand by 62 runs first innings in mumbai test day 2 ckmIND vs NZ Team India restrict New zealand by 62 runs first innings in mumbai test day 2 ckm

IND vs NZ Test:ನ್ಯೂಜಿಲೆಂಡ್ 62 ರನ್‌ಗೆ ಆಲೌಟ್, ಭಾರತ ವಿರುದ್ಧ ಅತೀ ಕಡಿಮೆ ಮೊತ್ತಕ್ಕೆ ಕುಸಿದ ಕಿವೀಸ್!

 • ಸಿರಾಜ್, ಅಶ್ವಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್
 • ಮುಂಬೈ ಟೆಸ್ಟ್ ಮೊದಲ ಇನ್ನಿಂಗ್ಸ್‌ನಲ್ಲಿ ಕಿವಿಸ್ 62 ರನ್‌ಗೆ ಆಲೌಟ್
 • ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ಗೆ ರನ್ ಹಿನ್ನಡೆ

Cricket Dec 4, 2021, 3:52 PM IST

Ind vs NZ Mumbai Test India at top as New Zealand go 6 down for 38 on Day 2 Tea Break kvnInd vs NZ Mumbai Test India at top as New Zealand go 6 down for 38 on Day 2 Tea Break kvn

Ind vs NZ Mumbai Test: ಸಿರಾಜ್ ಬಿರುಗಾಳಿ, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಕಿವೀಸ್‌..!

ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು 325 ರನ್‌ಗಳಿಗೆ ಆಲೌಟ್‌ ಮಾಡಿ, ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ನ್ಯೂಜಿಲೆಂಡ್ ತಂಡಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಶಾಕ್ ನೀಡಿದರು. ಇಶಾಂತ್ ಶರ್ಮಾ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಮೊಹಮ್ಮದ್ ಸಿರಾಜ್ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Cricket Dec 4, 2021, 3:00 PM IST