Asianet Suvarna News Asianet Suvarna News
6477 results for "

������������������������������������������������������������������������ 3

"
Jamapur Village in Koppala Karnataka is alcohol free from last 40 years mnjJamapur Village in Koppala Karnataka is alcohol free from last 40 years mnj

Alcohol Free Village: Karnatakaದ ಈ ಊರಲ್ಲಿ 4 ದಶಕದಿಂದ ಮದ್ಯ ನಿಷೇಧ!

*ಕಾರಟಗಿಯ ಜಮಾಪುರ ಗ್ರಾಮಸ್ಥರದಿಂದ ಕಟ್ಟುನಿಟ್ಟಿನ ನಿಷೇಧ ಪಾಲನೆ
*ಮದ್ಯ ಸೇವಿಸಿದರೆ ಈ ಊರಿಗೆ ಪ್ರವೇಶವಿಲ್ಲ : ಇತರೆ ಹಳ್ಳಿಗಳಿಗೆ ಮಾದರಿ
*ರಾಜಕಾರಣಿಗಳೂ ಚುನಾವಣೆ ವೇಳೆ ಮದ್ಯ ಹಂಚುವಂತಿಲ್ಲ!

state Nov 29, 2021, 7:49 AM IST

New Zealand MP gives birth after cycling to hospital in labour Viral story podNew Zealand MP gives birth after cycling to hospital in labour Viral story pod

Women Power: ಹೆರಿಗೆ ನೋವಲ್ಲೇ ಸೈಕಲ್ ತುಳಿದು ಅಸ್ಪತ್ರೆ ತಲುಪಿದ ಸಂಸದೆ, ನಾರಿ ಶಕ್ತಿಗೆ ತಲೆಬಾಗಿದ ವಿಶ್ವ!

* ನಾರಿ ಶಕ್ತಿಗಿಲ್ಲ ಸರಿಸಾಟಿ

* ಹೆರಿಗೆ ನೋವಿನ ಮಧ್ಯೆ ಸೈಕಲ್ ತುಳಿದು ಆಸ್ಪತ್ರೆ ತಲುಪಿದ ಸಂಸದೆ

* ಸಂಸದೆಯ ಧೈರ್ಯ, ಸಹನೆಗೆ ಭೇಷ್ ಎಂದ ವಿಶ್ವ

India Nov 28, 2021, 8:43 PM IST

80 Women In Telangana, Andhra Pradesh Karnataka Back Men Beating Wives NFHS Survey pod80 Women In Telangana, Andhra Pradesh Karnataka Back Men Beating Wives NFHS Survey pod

NFHS Survey: ಗಂಡ ಹೆಂಡತಿಗೆ ಹೊಡೆಯೋದ್ರಲ್ಲಿ ತಪ್ಪಿಲ್ಲ ಎಂದ ಕರ್ನಾಟಕದ ಶೇ. 77ರಷ್ಟು ಮಹಿಳೆಯರು!

* ಕೌಟುಂಬಿಕ ಹಿಂಸೆ ಅಥವಾ ತಮ್ಮ ಗಂಡನ ದೌರ್ಜನ್ಯವನ್ನು ಸಮರ್ಥಿಸಿಕೊಮಡ ಮಹಿಳೆಯರು

* ಗಂಡ ಹೊಡೆಯೋದು ಸರಿ ಎಂದ ಶೇ 30 ರಿಂದ 80ರಷ್ಟು ವಿವಿಧ ರಾಜ್ಯಗಳ ಮಹಿಳೆಯರು

* ಅತ್ತೆಯ ಅಗೌರವಕ್ಕೆ ಹೆಚ್ಚಿನ ಶಿಕ್ಷೆ

India Nov 28, 2021, 7:04 PM IST

Omicron variant has over 30 mutations may evade vaccine immunity AIIMS chief podOmicron variant has over 30 mutations may evade vaccine immunity AIIMS chief pod

Omicron Varient: ಹೊಸ ತಳಿಯ ವೈರಸ್ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ AIIMS ಮುಖ್ಯಸ್ಥ!

* ಕೊರೋನಾ ವೈರಸ್‌ನ ಹೊಸ ರೂಪಾಂತರವಾದ ಒಮಿಕ್ರಾನ್ ಅಟ್ಟಹಾಸ

* ವಿಶ್ವಾದ್ಯಂತ ಮತ್ತೆ ಆತಂಕ ಸೃಷ್ಟಿಸಿದೆ ಕೊರೋನಾ ಹೊಸ ತಳಿ

* ಒಮಿಕ್ರಾನ್ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ

India Nov 28, 2021, 5:39 PM IST

IPL Auction 2022 Rajasthan Royals to SRH 3 teams that will target Suresh Raina if CSK Released kvnIPL Auction 2022 Rajasthan Royals to SRH 3 teams that will target Suresh Raina if CSK Released kvn

IPL Auction 2022: ಸುರೇಶ್ ರೈನಾ ಖರೀದಿಸಲು ಈ ಮೂರು ತಂಡಗಳ ನಡುವೆ ಪೈಪೋಟಿ..?

ಬೆಂಗಳೂರು: ಮಿಸ್ಟರ್ ಐಪಿಎಲ್ (Mr. IPL) ಎಂದೇ ಗುರುತಿಸಿಕೊಂಡಿರುವ ಎಡಗೈ ಬ್ಯಾಟರ್‌ ಸುರೇಶ್ ರೈನಾ (Suresh Raina), 14ನೇ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರೈನಾ ಅಪರೂಪ ಎನ್ನುವಂತೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಪರ ಸ್ಥಿರ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಈ ಮೂರು ತಂಡಗಳು ಸುರೇಶ್ ರೈನಾ ಅವರನ್ನು ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ. 

Cricket Nov 28, 2021, 1:31 PM IST

Two merchant vessels collide near Gulf of Kutch no casualty or oil spill reported ICG mnjTwo merchant vessels collide near Gulf of Kutch no casualty or oil spill reported ICG mnj

Gulf of Kutch: ಕಛ್‌ ಕೊಲ್ಲಿಯಲ್ಲಿ ಎರಡು ಹಡಗುಗಳ ಡಿಕ್ಕಿ : ICGS Samudra Pavak ಕಾರ್ಯಾಚರಣೆ!

*ಓಖ್ಲಾ  ಸಮೀಪದ ಕಛ್‌ ಕೊಲ್ಲಿಯಲ್ಲಿ  ಎರಡು ಹಡಗುಗಳ ಡಿಕ್ಕಿ
*ಸುದೈವವಶಾತ್‌ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ
*ಐಸಿಜಿಎಸ್ ಸಮುದ್ರ ಪಾವಕ್ ಕಾರ್ಯಾಚರಣೆ ಆರಂಭ!

India Nov 28, 2021, 11:32 AM IST

Aishwarya Rai once served food to 30 people herself recalls Vishal Dadlani dplAishwarya Rai once served food to 30 people herself recalls Vishal Dadlani dpl

Aishwarya Rai Bachchan: ಸರ್ವರ್ ಆದ ಐಶ್ವರ್ಯಾ ರೈ, 30 ಜನಕ್ಕೆ ಊಟ ಬಡಿಸಿದ ಬಿಗ್‌ಬಿ ಸೊಸೆ

30 ಜನಕ್ಕೆ ಸರ್ವರ್ ಆಗಿದ್ದ ಐಶ್ವರ್ಯಾ ರೈ ಬಚ್ಚನ್(Aishwarya rai bachchan) ಮನೆಯಲ್ಲಿ ಹೇಗಿರುತ್ತಾರೆ ಎಂಬ ಕುತೂಹಲ ಇದೆಯಾ ? ಭಾರತೀಯ ಮೌಲ್ಯಗಳನ್ನು ಪ್ರೀತಿಸೋ(Love) ಮಾಜಿ ವಿಶ್ವಸುಂದರಿ ಬಗ್ಗೆ ನೀವರಿಯದ ವಿಚಾರ

Cine World Nov 28, 2021, 10:34 AM IST

Monsoon rains continued to batter several regions of Chennai Tamil Nadu mnjMonsoon rains continued to batter several regions of Chennai Tamil Nadu mnj

Tamil Nadu Rains: ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು: 3 ದಿನದಲ್ಲಿ 5 ಸಾವು!

*ಮಳೆ ಸಂಬಂಧಿತ ಘಟನೆಗಳಲ್ಲಿ 5 ಮಂದಿ ಸಾವು
*ಸಾಮಾನ್ಯಕ್ಕಿಂತ ಶೇ.75ರಷ್ಟುಹೆಚ್ಚುವರಿ ಮಳೆ
*ಸಿಎಂ ಸ್ಟಾಲಿನ್‌ರಿಂದ ರಕ್ಷಣಾ ಕಾರ್ಯಾಚರಣೆಗೆ ಚುರುಕು

India Nov 28, 2021, 9:32 AM IST

Omicron Variant Karnataka on High alert after two south africans test positive news hour video ckmOmicron Variant Karnataka on High alert after two south africans test positive news hour video ckm
Video Icon

Omicron variant ಹೆಚ್ಚುತ್ತಿದೆ ಓಮಿಕ್ರಾನ್ ಭೀತಿ 3 ಜಿಲ್ಲೆ ಸೇರಿ ಕರ್ನಾಟಕದಲ್ಲಿ ಹೈ ಅಲರ್ಟ್!

ಓಮಿಕ್ರಾನ್ ರೂಪಾಂತರಿ ತಳಿ ಜೊತೆಗೆ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನಯೆಲ್ಲಿ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಅದರಲ್ಲೂ ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.   ಆರೋಗ್ಯ ಸಚಿವ ಸುಧಾಕರ್ ಮಹತ್ವದ ಸೂಚನೆ ನೀಡಿದ್ದಾರೆ.  ಜೊತೆಗೆ ಎರಡನೇ ಡೋಸ್ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

India Nov 28, 2021, 12:19 AM IST

umesh katti orders to build at least 30 Percent forest in all district rbjumesh katti orders to build at least 30 Percent forest in all district rbj

Afforestation Drive: ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 30% ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ

* ಪ್ರತಿ ಜಿಲ್ಲೆಯಲ್ಲಿ ಅರಣ್ಯ  ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ
* ಕನಿಷ್ಟ 30% ಅರಣ್ಯ  ನಿರ್ಮಾಣ ಮಾಡುವಂತೆ ಸೂಚನೆ
* ಅರಣ್ಯ ಅಧಿಕಾರಿಗಳಿಗೆ   ಉಮೇಶ್ ಕತ್ತಿ ಆದೇಶ

state Nov 27, 2021, 10:59 PM IST

EPFO Subscribers Should Link UAN With Aadhaar By November 30 podEPFO Subscribers Should Link UAN With Aadhaar By November 30 pod

EPFO Alert, ನೀವಿನ್ನೂ ಈ ಅಪ್ಡೇಟ್‌ ಮಾಡದಿದ್ದರೆ, ಮುಂದಿನ ತಿಂಗಳಿನಿಂದ EPF ಹಣ ಬಂದ್!

* ಇಪಿಎಫ್ ಖಾತೆದಾರರಿಗೆ ಮಹತ್ವದ ಮಾಹಿತಿ

* ಖಾತೆಯಲ್ಲಿ ಈ ಮಾಹಿತಿ ಅಪ್ಡೇಟ್ ಮಾಡದಿದ್ದರೆ ಖಾತೆಗೆ ಹಣ ಬರೋದೇ ನಿಲ್ಲುತ್ತೆ

* ಪಿಎಫ್ ಹಣ ವಿತ್‌ಡ್ರಾ ಮಾಡೋದೂ ಅಸಾಧ್ಯ

BUSINESS Nov 27, 2021, 9:00 PM IST

Nalanda Rape case Court Gives Its Verdict In One Day Juvenile Gets 3 Years Of Jail podNalanda Rape case Court Gives Its Verdict In One Day Juvenile Gets 3 Years Of Jail pod

Rape Case: 4ರ ಕಂದನ ರೇಪ್, ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಕೋರ್ಟ್‌, ಬಾಲಾಪರಾಧಿಗೆ ಜೈಲು!

* ನಾಲ್ಕು ವರ್ಷದ ಕಂದನ ಅತ್ಯಾಚಾರ

* ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಕೋರ್ಟ್‌

* ಶಿಕ್ಷೆಗೊಳಗಾದ ಬಾಲಾಪರಾಧಿಗೆ 14 ವರ್ಷ

India Nov 27, 2021, 7:27 PM IST

Tata in talks with 3 southern states to set up $300 million semiconductor assembly unit anuTata in talks with 3 southern states to set up $300 million semiconductor assembly unit anu

Tata Group: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪ್ರವೇಶ, ಘಟಕ ಸ್ಥಾಪನೆಗೆ ಕರ್ನಾಟಕದಲ್ಲೂ ಸ್ಥಳ ಪರಿಶೀಲನೆ

ಟಾಟಾ ಗ್ರೂಪ್ ಪ್ರತಿ ಕ್ಷೇತ್ರದಲ್ಲೂ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದು,ಅದರ ಭಾಗವಾಗಿಯೇ ಈಗ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮುಂದಾಗಿದೆ. 

BUSINESS Nov 27, 2021, 3:24 PM IST

Ind vs NZ Kanpur Test Axar Patel gets 3 Wickets Team India Comeback Strongly On Day 3 kvnInd vs NZ Kanpur Test Axar Patel gets 3 Wickets Team India Comeback Strongly On Day 3 kvn

Ind vs NZ Kanpur Test: ಅಕ್ಷರ್ ಮೋಡಿ, ಕಮ್‌ಬ್ಯಾಕ್ ಮಾಡಿದ ಟೀಂ ಇಂಡಿಯಾ..!

ಮೂರನೇ ದಿನದಾಟದ ಮೊದಲ ಸೆಷನ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಪ್ರವಾಸಿ ನ್ಯೂಜಿಲೆಂಡ್ ತಂಡವು ಎರಡನೇ ಸೆಷನ್‌ನಲ್ಲಿ ರನ್‌ಗಳಿಸಲು ಪರದಾಡಿತು. ಎರಡನೇ ಸೆಷನ್‌ನಲ್ಲಿ 32 ಓವರ್ ಎದುರಿಸಿ ನ್ಯೂಜಿಲೆಂಡ್ 4 ವಿಕೆಟ್ ಕಳೆದುಕೊಂಡು ಕೇವಲ 52 ರನ್ ಗಳಿಸಲಷ್ಟೇ ಶಕ್ತವಾಯಿತು. 

Cricket Nov 27, 2021, 2:27 PM IST

Ind vs NZ Kanpur Test Umesh Yadav Strikes New Zealand Lose Kane Williamson At Stroke Of Lunch on Day 3 kvnInd vs NZ Kanpur Test Umesh Yadav Strikes New Zealand Lose Kane Williamson At Stroke Of Lunch on Day 3 kvn

Ind vs NZ Kanpur Test: ಕಿವೀಸ್‌ನ ಎರಡು ವಿಕೆಟ್ ಪತನ..!

ಇಲ್ಲಿನ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡುವತ್ತ ನ್ಯೂಜಿಲೆಂಡ್ ತಂಡವು ದಿಟ್ಟ ಹೆಜ್ಜೆಯಿಟ್ಟಿದೆ. ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 129 ರನ್‌ ಗಳಿಸಿದ್ದ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದಲ್ಲಿ ತನ್ನ ಖಾತೆಗೆ 22 ರನ್‌ ಜೋಡಿಸಿತು.

Cricket Nov 27, 2021, 11:54 AM IST