ಹ್ಯಾರಿಯರ್
(Search results - 29)CarsJan 9, 2021, 2:43 PM IST
ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !
ಭೀಕರ ಅಪಘಾತ, ಆಕ್ಸಿಡೆಂಟ್ ತೀವ್ರತೆಗೆ ಕಾರು ನಾಲ್ಕು ಪಲ್ಟಿಯಾಗಿ ಮುಗುಚಿ ಬಿದ್ದಿದೆ. ಆದರೆ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಹೊರಬಂದ ಬೆನ್ನಲ್ಲೇ ಟಾಟಾಗೆ ಧನ್ಯವಾದ ಹೇಳಿದ್ದಾರೆ.
CarsJan 8, 2021, 2:50 PM IST
ಸ್ಪರ್ಧಾತ್ಮಕ ಬೆಲೆಯಲ್ಲಿ ನೂತನ MG ಹೆಕ್ಟರ್ ಕಾರು ಬಿಡುಗಡೆ!
ಟಾಟಾ ಹ್ಯಾರಿಯರ್ ಹಾಗೂ ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಎಂಜಿ ಮೋಟಾರ್ಸ್ ಕಂಪನಿಯ ಹೆಕ್ಟರ್ ಕೆಲ ಹೆಚ್ಚುವರಿ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಿದೆ. ವಿಶೇಷ ಅಂದರೆ ಈ ಸೆಗ್ಮೆಂಟ್ನಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೂ ಎಂಜಿ ಹೆಕ್ಟರ್ ಪಾತ್ರವಾಗಿದೆ.
CarsJan 7, 2021, 4:52 PM IST
ಐಕಾನಿಕ್ ಟಾಟಾ ಸಫಾರಿ ಎಸ್ಯುವಿ ಮತ್ತೆ ಘರ್ಜನೆಗೆ ಸಿದ್ಧ
ಗ್ರಾವಿಟಾಸ್ ಎಂಬ ಕೋಡ್ನೇಮ್ನಲ್ಲಿ 2020ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಂಡಿದ್ದ ಟಾಟಾದ ಐಕಾನಿಕ್ ಎಸ್ಯುವಿ ಸಫಾರಿ ಮತ್ತೆ ರಸ್ತೆಗಿಳಿದು ಘರ್ಜಿಸಲು ಸಜ್ಜಾಗಿದೆ. ಈ ತಿಂಗಳೊಳಗೆ ಬಿಡುಗಡೆ ಕಾಣಲಿರುವ ಸಫಾರಿ, ಹಲವು ವಿಶೇಷತೆಗಳನ್ನು ಹೊಂದಿದ್ದು, ಪವರ್ಫುಲ್ ಎಂಜಿನ್ನೊಂದಿಗೆ ಗಮನ ಸೆಳೆಯುತ್ತದೆ.
CarsNov 7, 2020, 5:14 PM IST
ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ
ಭಾರತೀಯರ ಗ್ರಾಹಕರ ಅಚ್ಚುಮೆಚ್ಚಿನ ಬ್ರ್ಯಾಂಡ್ ಟಾಟಾ ಇದೀಗ ಮತ್ತೊಂದು ಸ್ಪೆಷಲ್ ಎಡಿಷನ್ ಎಸ್ಯುವಿ ಬಿಡುಗಡೆ ಮಾಡಿದ್ದು, ಹಬ್ಬದ ಸಂದರ್ಭದಲ್ಲಿ ಗ್ರಾಕರನ್ನು ಸೆಳೆಯಲು ಮುಂದಾಗಿದೆ. ಟಾಟಾ ಹ್ಯಾರಿಯರ್ ಎಸ್ಯುವಿ ನೋಡಲು ಸೇನಾ ವಾಹನದಂತೆ ಕಾಣುತ್ತದೆ.
AutomobileSep 6, 2020, 2:40 PM IST
ಲಂಡನ್ನಲ್ಲಿರುವ ಪುತ್ರ ತಂದೆಗೆ ಟಾಟಾ ಹ್ಯಾರಿಯರ್ ಕಾರು ಗಿಫ್ಟ್; ಭಾವುಕರಾದ ಪೋಷಕರು!
ಪೋಷಕರಿಗೆ ಸರ್ಪ್ರೈಸ್ ಕಾರು ಗಿಫ್ಟ್ ನೀಡಿದ ಹಲವು ಊದಾಹರಣೆಗಳಿವೆ. ಆದರೆ ಈ ಬಾರಿ ಲಂಡನ್ನಲ್ಲಿ ಉದ್ಯೋಗದಲ್ಲಿರುವ ಪುತ್ರ, ತನ್ನ ತಂದೆಗೆ ಟಾಟಾ ಹ್ಯಾರಿಯರ್ ಕಾರು ಗಿಫ್ಟ್ ಮಾಡಿದ್ದರು. ಪುತ್ರನ ಸರ್ಪ್ರೈಸ್ ಗಿಫ್ಟ್ಗೆ ಪೋಷಕರು ಭಾವುಕರಾಗಿದ್ದಾರೆ.
AutomobileSep 4, 2020, 8:34 PM IST
ಟಾಟಾ ಹ್ಯಾರಿಯರ್ XT+ ವೇರಿಯೆಂಟ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!
ಟಾಟಾ ಮೋಟಾರ್ಸ್ ತನ್ನ ಕಾರುಗಳನ್ನು ಅಪ್ಗ್ರೇಡ್ ಮಾಡಿ ಹೆಚ್ಚುವರಿ ಫೀಚರ್ಸ್ನೊಂದಿಗೆ ಬಿಡುಗಡೆ ಮಾಡುತ್ತಿದೆ. ನೆಕ್ಸಾನ್ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಹ್ಯಾರಿಯರ್ XT+ ವೇರಿಯೆಂಟ್ ಲಾಂಚ್ ಮಾಡಿದೆ. ಟಾಟಾ ಹ್ಯಾರಿರ್ಸ್ XT+ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
AutomobileAug 30, 2020, 8:41 PM IST
ಮಹೀಂದ್ರ XUV 500 ಆಟೋಮ್ಯಾಟಿಕ್ ಕಾರು ಬಿಡುಗಡೆ!
ಮಹೀಂದ್ರ XUV 500 ಡೀಸೆಲ್ ಆಟೋಮ್ಯಾಟಿಕ್ ಕಾರು ಬಿಡುಗಡೆಯಾಗಿದೆ. ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ, ಎಂಜಿ ಮೋಟಾರ್ಸ್, ಕಿಯಾ ಸೆಲ್ಟೊಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರ XUV 500 ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ.
AutomobileAug 5, 2020, 3:53 PM IST
ವಿದೇಶಿ ಕಂಪನಿಗೆ ಪ್ಯಾಸೆಂಜರ್ ವಾಹನ ಮಾರಾಟವಿಲ್ಲ: ಟಾಟಾ ಸ್ಪಷ್ಟನೆ
ಟಾಟಾ ಮೋಟಾರ್ಸ್ ಕಳೆದ ಹಲವು ವರ್ಷಗಳಿಂದ ಪ್ಯಾಸೆಂಜರ್ ವಾಹನ ಕಡೆಗೂ ಹೆಚ್ಚಿನ ಒಲವು ತೋರಿದೆ. ಈ ಮೂಲಕ ಅತ್ಯುತ್ತಮ ಕಾರುಗಳಾದ ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ ಸೇರದಂತೆ ಹಲವು ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಆದರೆ ಇತ್ತೀಚೆಗೆ ಪ್ಯಾಸೆಂಜರ್ ವೆಹಿಕಲ್ ವಿಭಾಗದ ಶೇಕಡಾ 49 ರಷ್ಟು ಪಾಲು ಮಾರಾಟ ಮಾಡುವ ಕುರಿತು ಹಲವು ಮಾಧ್ಯಗಳಲ್ಲಿ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಸ್ಪಷ್ಟನೆ ನೀಡಿದೆ.
AutomobileAug 3, 2020, 1:31 PM IST
ಭಾರತದ ಹೆಮ್ಮೆಯ ಟಾಟಾ ಮೋಟಾರ್ಸ್ನಿಂದ ಶೀಘ್ರದಲ್ಲಿ 4 ಕಾರು ಬಿಡುಗಡೆ!
ಗರಿಷ್ಠ ಸುರಕ್ಷತೆ, ಅತ್ಯುತ್ತಮ ದಕ್ಷತೆ, ಆಕರ್ಷಕ ಶೈಲಿ, ಕಡಿಮೆ ಬೆಲೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಇತರ ಕಾರುಗಳಿಂದ ಟಾಟಾ ಮೋಟಾರ್ಸ್ ಕಾರುಗಳ ಬೆಸ್ಟ್ ಎನಿಸಿಕೊಂಡಿದೆ. ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ, ಅಲ್ಟ್ರೋಜ್, ಟಿಗೋರ್ ಸೇರಿದಂತೆ ಹಲವು ಕಾರುಗಳು ಭಾರತದಲ್ಲಿ ಸಂಚಲನ ಮೂಡಿಸಿದೆ. ಇದೀಗ ಟಾಟಾ ಮೋಟಾರ್ಸ್ 4 ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಭಾರತದ ಕಾರು ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ.
AutomobileJul 23, 2020, 7:14 PM IST
ಬುಕಿಂಗ್ನಲ್ಲಿ ದಾಖಲೆ ಬರೆದ ಟೊಯೋಟ ಹ್ಯಾರಿಯರ್ SUV!
ಟೊಯೋಟಾ ಹ್ಯಾರಿಯರ್ SUV ಕಾರು ಹೊಸ ದಾಖಲೆ ಬರೆದಿದೆ. 2020ರ ಎಪ್ರಿಲ್ ತಿಂಗಳಲ್ಲಿ ಪರಿಚಯಿಸಲಾದ ಟೊಯೋಟಾ ಹ್ಯಾರಿಯರ್ SUV ಕಾರು ಕೆಲ ತಿಂಗಳಲ್ಲಿ ದಾಖಲೆ ಬರೆದಿದೆ. SUV ಕಾರುಗಳ ಪೈಕಿ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಕಾರಿನ ವಿವರ ಇಲ್ಲಿದೆ.
AutomobileMay 24, 2020, 7:05 PM IST
ಬಿಡುಗಡೆಗೆ ಸಜ್ಜಾಗುತ್ತಿದೆ ಟಾಟಾ ಗ್ರಾವಿಟಾಸ್, ಇಲ್ಲಿದೆ 7 ಸೀಟರ್ ಕಾರಿನ ವಿಶೇಷತೆ!
ಲಾಕ್ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಟಾಟಾ ಮೋಟಾರ್ಸ್ ಚಟುವಟಿಕೆ ಆರಂಭಗೊಂಡಿದೆ. 2020ರ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿದ್ದ ಟಾಟಾ ಗ್ರಾವಿಟಾಸ್ ಕಾರು 7 ಸೀಟಿನ ಸಾಮರ್ಥ್ಯ ಹೊಂದಿದೆ. ಟಾಟಾ ಹ್ಯಾರಿಯರ್ ಕಾರು ಇದಾಗಿದ್ದು, ಗಾತ್ರ ಹಾಗೂ ಸೀಟ್ ಸಾಮರ್ಥ್ಯ ಹೆಚ್ಚಿದೆ. ನೂತನ ಕಾರು ಬಿಡುಗಡೆಗೆ ಸಜ್ಜಾಗಿದೆ.
AutomobileFeb 9, 2020, 7:02 PM IST
ಅನಾವರಣವಾಯ್ತು 16 ಸೀಟಿನ ಟಾಟಾ ವಿಂಗರ್, ಫೋರ್ಸ್ಗೆ ಟಕ್ಕರ್!
2007ರಲ್ಲಿ ಬಿಡುಗಡೆಯಾದ ಟಾಟಾ ವಿಂಗರ್ ಇದೀಗ ಹೊಸ ರೂಪ ಹೆಚ್ಚುವರಿ ಫೀಚರ್ಸ್ಗಳೊಂದಿಗೆ ಅನಾವರಣಗೊಂಡಿದೆ. 16 ಸೀಟಿನ ಈ MPV ವಾಹನ ಟಾಟಾ ಹ್ಯಾರಿಯರ್ ಕಾರಿನಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ. BS6 ಎಂಜಿನ್ ವಿಂಗರ್ ಕಾರಿನ ಹೆಚ್ಚಿನ ವಿವರ ಇಲ್ಲಿದೆ.
AutomobileFeb 1, 2020, 5:42 PM IST
ಕೊರೊನಾ ವೈರಸ್ನಿಂದ ಭಾರತದಲ್ಲಿ MG ಹೆಕ್ಟರ್ ಕಾರು ಮಾರಾಟ ಕುಸಿತ?
MG ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ MG ಹೆಕ್ಟರ್ ಕಾರು ಮಾರಾಟದಲ್ಲಿ ದಾಖಲೆ ಬರೆದಿತ್ತು. ಆದರೆ ಚೀನಾದಲ್ಲಿನ ಕೊರೊನಾ ವೈರಸ್ನಿಂದ ಭಾರತದಲ್ಲಿ ಹೆಕ್ಟರ್ ಕಾರು ಮಾರಾಟದಲ್ಲಿ ಕುಸಿತ ಕಂಡಿದೆ.
AutomobileJan 9, 2020, 7:03 PM IST
ಬರೋಬ್ಬರಿ 26 ವಾಹನ ಪರಿಚಯಿಸಲು ಸಜ್ಜಾದ ಟಾಟಾ ಮೋಟಾರ್ಸ್!
ಭಾರತದಲ್ಲಿ ಟಾಟಾ ಮೋಟಾರ್ಸ್ ಆಟೋ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಟಾಟಾ ನೆಕ್ಸಾನ್, ಟಾಟಾ ಟಿಯಾಗೋ , ಟಾಟಾ ಹ್ಯಾರಿಯರ್ ಯಶಸ್ಸಿನ ಬಳಿಕ ಇದೀಗ ಟಾಟಾ ಬರೋಬ್ಬರಿ 26 ವಾಹನ ಅನಾವರಣ ಮಾಡುತ್ತಿದೆ. ಈ ಮೂಲಕ ದಾಖಲೆ ಬರೆಯಲು ಸಜ್ಜಾಗಿದೆ.
AutomobileDec 30, 2019, 9:04 PM IST
ಟಾಟಾ ಮೋಟಾರ್ಸ್ ಕ್ರಾಂತಿ; ಬಿಡುಗಡೆಯಾಗಲಿದೆ 12 ಹೊಸ ಕಾರು!
ಟಾಟಾ ಮೋಟಾರ್ಸ್ ನೆಕ್ಸಾನ್ ಕಾರಿನ ಮೂಲಕ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಕ್ರಾಂತಿ ಮಾಡಿದ್ದರೆ, ಹ್ಯಾರಿಯರ್ ಮೂಲಕ ಅತ್ಯಂತ ಆಕರ್ಷಕ ಹಾಗೂ ಲಕ್ಸುರಿ ಕಾರಿನಲ್ಲೂ ಸೈಎನಿಸಿಕೊಂಡಿದೆ. ಇದೀಗ ಬರೋಬ್ಬರಿ 12 ಕಾರು ಬಿಡುಗಡೆ ಮಾಡಲು ಟಾಟಾ ಮುಂದಾಗಿದೆ. ಈ ಮೂಲಕ ಇತರ ಎಲ್ಲಾ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಟಾಟಾ ರೆಡಿಯಾಗಿದೆ.