ಹ್ಯಾರಿ

(Search results - 122)

Haris

Karnataka Districts17, Sep 2020, 8:25 AM

ಕಾಂಗ್ರೆಸ್ ಸಭೆಯಲ್ಲಿದ್ದಾಗಲೇ ಶಾಸಕ ಹ್ಯಾರಿಸ್‌ಗೆ ಅನಾರೋಗ್ಯ

ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಆಗಮಿಸಿದ್ದ ವೇಳೆಯೇ ಶಾಸಕ ಹ್ಯಾರಿಸ್ ಅವರಿಗೆ ಅನಾರೋಗ್ಯ ಕಾಡಿದೆ.

Ali Khan

IPL12, Sep 2020, 4:05 PM

IPL 2020: KKR ತಂಡದಿಂದ ಹೊರಬಿದ್ದ ಇಂಗ್ಲೆಂಡ್ ವೇಗಿ..!

ಇದೀಗ ಕೋಲ್ಕತ ನೈಟ್‌ ರೈಡರ್ಸ್‌ ತಂಡದಿಂದ ಇಂಗ್ಲೆಂಡ್ ವೇಗಿ ಹ್ಯಾರಿ ಗುರ್ನೆ ಹೊರಬಿದ್ದಿದ್ದಾರೆ. ಹ್ಯಾರಿ ಗುರ್ನೆ ಭುಜದ ನೋವಿಗೆ ತುತ್ತಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಕೆಕೆಆರ್ ತಂಡದಿಂದ ಹೊರಗುಳಿಯುವುದಾಗಿ ತಿಳಿಸಿದ್ದಾರೆ.

tata harrier Gift

Automobile6, Sep 2020, 2:40 PM

ಲಂಡನ್‌ನಲ್ಲಿರುವ ಪುತ್ರ ತಂದೆಗೆ ಟಾಟಾ ಹ್ಯಾರಿಯರ್ ಕಾರು ಗಿಫ್ಟ್; ಭಾವುಕರಾದ ಪೋಷಕರು!

ಪೋಷಕರಿಗೆ ಸರ್ಪ್ರೈಸ್ ಕಾರು ಗಿಫ್ಟ್ ನೀಡಿದ ಹಲವು ಊದಾಹರಣೆಗಳಿವೆ. ಆದರೆ ಈ ಬಾರಿ ಲಂಡನ್‌ನಲ್ಲಿ ಉದ್ಯೋಗದಲ್ಲಿರುವ ಪುತ್ರ, ತನ್ನ ತಂದೆಗೆ ಟಾಟಾ ಹ್ಯಾರಿಯರ್ ಕಾರು ಗಿಫ್ಟ್ ಮಾಡಿದ್ದರು. ಪುತ್ರನ ಸರ್ಪ್ರೈಸ್ ಗಿಫ್ಟ್‌ಗೆ ಪೋಷಕರು ಭಾವುಕರಾಗಿದ್ದಾರೆ.

Tata Motors launches Harrier XT+

Automobile4, Sep 2020, 8:34 PM

ಟಾಟಾ ಹ್ಯಾರಿಯರ್ XT+ ವೇರಿಯೆಂಟ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!

ಟಾಟಾ ಮೋಟಾರ್ಸ್ ತನ್ನ ಕಾರುಗಳನ್ನು ಅಪ್‌ಗ್ರೇಡ್ ಮಾಡಿ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡುತ್ತಿದೆ. ನೆಕ್ಸಾನ್ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಹ್ಯಾರಿಯರ್ XT+ ವೇರಿಯೆಂಟ್ ಲಾಂಚ್ ಮಾಡಿದೆ.  ಟಾಟಾ ಹ್ಯಾರಿರ್ಸ್ XT+ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.

Haris, muthalik

Karnataka Districts4, Sep 2020, 4:33 PM

'ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ : ಇದ್ರ ಹಿಂದೆ ಇರೋರೆ ಬೇರೆ'

ರಾಜ್ಯದಲ್ಲಿ ಡ್ರಗ್ ಮಾಫಿಯಾ ಎನ್ನೋದು ಸಾಕಷ್ಟು ಸದ್ದು ಮಾಡುತ್ತಿದ್ದು, ಇದರ ಹಿಂದೇ ಇರೋರೆ ಬೇರೆ ಎಂದು ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ.

Indrajit Lankesh N A Haris

state4, Sep 2020, 10:02 AM

ಡ್ರಗ್ಸ್‌ ದಂಧೆ: ಇಂದ್ರಜಿತ್‌ ಲಂಕೇಶ್‌ಗೆ ಶಾಸಕ ಹ್ಯಾರಿಸ್‌ ಬೆಂಬಲ

ಡ್ರಗ್ಸ್‌ ದಂಧೆ ವಿಚಾರದಲ್ಲಿ ನಿರ್ಮಾಪಕ ಇಂದ್ರಜಿತ್‌ ಲಂಕೇಶ್‌ ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದು ಸರ್ಕಾರ ಈ ದಂಧೆ ಮಟ್ಟ ಹಾಕಲು ಕ್ರಮಕೈಗೊಳ್ಳಬೇಕೆಂದು ಶಾಸಕ ಎನ್‌.ಎ.ಹ್ಯಾರಿಸ್‌ ಆಗ್ರಹಿಸಿದ್ದಾರೆ.

• undefined

Automobile30, Aug 2020, 8:41 PM

ಮಹೀಂದ್ರ XUV 500 ಆಟೋಮ್ಯಾಟಿಕ್ ಕಾರು ಬಿಡುಗಡೆ!

ಮಹೀಂದ್ರ XUV 500 ಡೀಸೆಲ್ ಆಟೋಮ್ಯಾಟಿಕ್ ಕಾರು ಬಿಡುಗಡೆಯಾಗಿದೆ. ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ, ಎಂಜಿ ಮೋಟಾರ್ಸ್, ಕಿಯಾ ಸೆಲ್ಟೊಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ  ಮಹೀಂದ್ರ XUV 500 ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ.

Ryan Harris, Delhi Capitals

IPL25, Aug 2020, 7:09 PM

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ಆಸೀಸ್ ಮಾಜಿ ವೇಗಿ ನೇಮಕ..!

ಜೇಮ್ಸ್ ಹೋಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ವೈಯುಕ್ತಿಕ ಕಾರಣಗಳಿಂದಾಗಿ ಬೌಲಿಂಗ್ ಕೋಚ್ ಹುದ್ದೆಯಿಂದ ಹಿಂದೆ ಸರಿದಿದ್ದರಿಂದ ಇದೀಗ ಹ್ಯಾರಿಸ್ ಆ ಸ್ಥಾನವನ್ನು ತುಂಬಲಿದ್ದಾರೆ. 40 ವರ್ಷದ ರೆಯಾನ್ ಹ್ಯಾರಿಸ್ ಈಗಾಗಲೇ ಬೌಲಿಂಗ್ ಕೋಚ್‌ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ.

21 top10 stories

News21, Aug 2020, 5:09 PM

ದುಬೈಗೆ ಹಾರಿದ ಕೊಹ್ಲಿ ಬಾಯ್ಸ್, ಬಿಡುಗಡೆಯಾಯ್ತು ಟಾಪ್ ನಟಿಯರ ಲಿಸ್ಟ್: ಆ.21ರ ಟಾಪ್ 10 ಸುದ್ದಿ!

ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಸಿದ್ದ ಧಂಗೆಕೋರರ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಯ ನಾಮನಿರ್ದೇಶನವನ್ನು ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಐಪಿಎಲ್ ಟೂರ್ನಿಗಾಗಿ ಆರ್‌ಸಿಬಿ ತಂಡ ದುಬೈಗೆ ಹಾರಿದೆ. ಆದರೆ ಈ ವಿಮಾನದಲ್ಲಿ ನಾಯಕ ವಿರಾಟ್ ಕೊಹ್ಲಿ ಇರಲಿಲ್ಲ. ಭಾರತದ ನಂ.1 ನಟಿ, ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಸಿಎಂ ಯಡಿಯೂರಪ್ಪ ಸೇರಿದಂತೆ ಆಗಸ್ಟ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

kamala

International21, Aug 2020, 10:46 AM

ಅಮೆರಿಕದ ಉಪಾಧ್ಯಕ್ಷ ಹುದ್ದೆ ಸ್ಪರ್ಧಿಯಾಗಿ ಕಮಲಾ ಅಧಿಕೃತ ಆಯ್ಕೆ!

ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ| ಅಮೆರಿಕದ ಉಪಾಧ್ಯಕ್ಷ ಹುದ್ದೆ ಸ್ಪರ್ಧಿಯಾಗಿ ಕಮಲಾ ಅಧಿಕೃತ ಆಯ್ಕೆ| ನ್ಮೂಲಕ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಪ್ರಮುಖ ಪಕ್ಷವೊಂದರಿಂದ ಸ್ಪರ್ಧಿಸುತ್ತಿರುವ ಪ್ರಥಮ ಭಾರತೀಯ ಮೂಲದ ಹಾಗೂ ಕಪ್ಪು ಮಹಿಳೆಯಾಗಿ ದಾಖಲೆ

Laura Harris, Delissa Kimmince

Cricket18, Aug 2020, 10:11 AM

ಸಲಿಂಗ ವಿವಾಹ ಮಾಡಿಕೊಂಡ ಆಸ್ಪ್ರೇಲಿಯಾ ಮಹಿಳಾ ಕ್ರಿಕೆಟ​ರ್ಸ್

ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾಗಿದ್ದು, ಜಾಲತಾಣಗಳಲ್ಲಿ ವಿಷಯ ಬಹಿರಂಗಪಡಿಸಿದ್ದಾರೆ. ಈ ಜೋಡಿ ಬ್ರಿಸ್ಬೇಟ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಾರೆ. ಈ ಆಟಗಾರ್ತಿಯರ ಅಮೋಘ ಪ್ರದರ್ಶನದ ನೆರವಿನಿಂದ ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

sabrina singh And Kamala Harris

International17, Aug 2020, 10:10 PM

ಭಾರತ ಮೂಲದವರಿಗೆ ಮಣೆ; ಚುನಾವಣೆಗೂ ಮುನ್ನವೇ ಟ್ರಂಪ್‌ಗೆ ಕಮಲಾ ಠಕ್ಕರ್

ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್‌ ಇದೀಗ ತಮ್ಮ ಪತ್ರಿಕಾ ಕಾರ್ಯದರ್ಶಿಯನ್ನಾಗಿ ಭಾರತ ಮೂಲದ ಸಬ್ರಿನಾ ಸಿಂಗ್‌ ಅವರನ್ನು ನೇಮಕ ಮಾಡಿಕೊಂಡಿದ್ದಾರೆ.

Trump

International16, Aug 2020, 7:53 AM

ಕಮಲಾ ಹ್ಯಾರಿಸ್‌ಗಿಂತ ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಟ್ರಂಪ್‌

ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಭಾರತೋಯ ಮೂಲದ ಕಮಲಾ ಹ್ಯಾರಿಸ್‌|  ಕಮಲಾ ಹ್ಯಾರಿಸ್‌ ಸ್ಪರ್ಧೆ ಬೆನ್ನಲ್ಲೇ ಟ್ರಂಪ್ ಟಾಂಗ್| ಹೆಚ್ಚು ಭಾರತೀಯರ ಬೆಂಬಲ ನನಗಿದೆ ಎಂದ ಟ್ರಂಪ್

ভারতীয় বংশোদ্ভূত কমলা হ্যারিসকে ডেমোক্র্যাটিক দলের ভাইস-প্রেসিডেন্ট পদপ্রার্থী হিসেবে ঘোষণা করলেন জো বাইডেন। মার্কিন ইতিহাসে প্রথম কৃষ্ণাঙ্গ মহিলা এবং ভারতীয় বংশোদ্ভূত হিসেবে কোনও প্রধান রাজনৈতিক দলের হয়ে প্রেসিডেন্ট নির্বাচনে লড়াই করতে চলেছেন ক্যালিফোর্নিয়ার সেনেটর।

International12, Aug 2020, 9:00 PM

ಕಮಲಾ ಹ್ಯಾರಿಸ್, ಇಡ್ಲಿ ತಿಂದು ಬೆಳೆದ ಭಾರತೀಯ ಸಂಜಾತೆ ಇಂದು ಯುಎಸ್‌ ಉಪಾಧ್ಯಕ್ಷ ಸ್ಪರ್ಧಿ!

ಬೆಂಗಳೂರು, ವಾಷಿಂಗ್ ಟನ್(ಆ. 12)   ಅಮೆರಿಕದಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರದ್ದೇ ದೊಡ್ಡ ಚರ್ಚೆ.  ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ 78 ವರ್ಷದ ಜೊ ಬಿಡನ್ ನಿನ್ನೆ  ಉಪಾಧ್ಯಕ್ಷ ಹುದ್ದೆಗೆ ಭಾರತೀಯ ಮೂಲದ ಸೆನೆಟರ್ ಕಮಲಾ ದೇವಿ ಹ್ಯಾರಿಸ್ ಅವರ ಘೋಷಣೆ ಮಾಡಿದ ಮೇಲೆ ಹೊಸ ಆಯಾಮ ಸಿಕ್ಕಿದೆ.

tata cars

Automobile5, Aug 2020, 3:53 PM

ವಿದೇಶಿ ಕಂಪನಿಗೆ ಪ್ಯಾಸೆಂಜರ್ ವಾಹನ ಮಾರಾಟವಿಲ್ಲ: ಟಾಟಾ ಸ್ಪಷ್ಟನೆ

ಟಾಟಾ ಮೋಟಾರ್ಸ್ ಕಳೆದ ಹಲವು ವರ್ಷಗಳಿಂದ ಪ್ಯಾಸೆಂಜರ್ ವಾಹನ ಕಡೆಗೂ ಹೆಚ್ಚಿನ ಒಲವು ತೋರಿದೆ. ಈ ಮೂಲಕ ಅತ್ಯುತ್ತಮ ಕಾರುಗಳಾದ ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ ಸೇರದಂತೆ ಹಲವು ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಆದರೆ ಇತ್ತೀಚೆಗೆ ಪ್ಯಾಸೆಂಜರ್ ವೆಹಿಕಲ್ ವಿಭಾಗದ ಶೇಕಡಾ 49 ರಷ್ಟು ಪಾಲು ಮಾರಾಟ ಮಾಡುವ ಕುರಿತು ಹಲವು ಮಾಧ್ಯಗಳಲ್ಲಿ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಸ್ಪಷ್ಟನೆ ನೀಡಿದೆ.