ಹ್ಯಾಂಗ್‌ಓವರ್  

(Search results - 1)
  • Non vegetarian suffer less during hangover than vegetarian

    Health27, Dec 2019, 9:42 AM IST

    ಇದನ್ನ ತಿಂದ್ರೆ ಹ್ಯಾಂಗ್ ಓವರ್‌ನಿಂದ ಪಾರಾಗ್ತೀರ!

    ನ್ಯೂ ಇಯರ್ ಪಾರ್ಟಿಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ? ಡ್ಯಾನ್ಸ್, ಡ್ರಿಂಕ್ಸ್ ಎಂದು ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡುವ ಆ ದಿನವನ್ನು ತುದಿಗಾಲಲ್ಲಿ ನಿಂತು ನಿರೀಕ್ಷಿಸುತ್ತಿದ್ದೀರಾ? ಆದರೆ, ಡ್ರಿಂಕ್ಸ್ ಮಾಡಿದ ಬಳಿಕ ಮರುದಿನ ಕಾಡುವ ಹ್ಯಾಂಗ್‍ಓವರ್ ಬಗ್ಗೆ ಯೋಚಿಸಿದ್ದೀರಾ? ಅಂದ ಹಾಗೇ ಇಲ್ಲೊಂದು ಅಧ್ಯಯನ ನೀವು ತಿನ್ನುವ ಆಹಾರಕ್ಕೂ ಹ್ಯಾಂಗ್‍ಓವರ್‍ಗೂ ಸಂಬಂಧವಿದೆ ಎಂದಿದೆ.