ಹೋರಿ  

(Search results - 24)
 • bull

  Karnataka Districts5, Mar 2020, 12:27 PM IST

  ಹೋರಿ ಬಾಯಲ್ಲಿ ಸ್ಫೋಟಕ ಬ್ಲಾಸ್ಟ್‌: ಮೂಕಪ್ರಾಣಿಯ ಬಾಯಿ ಛಿದ್ರ ಛಿದ್ರ

  ಕಾಡು ಹಂದಿ ಬೇಟೆಗೆ ಬಳಸಲಾಗುತ್ತಿದ್ದ ಸ್ಫೋಟಕದ ಉಂಡೆ ಸಿಡಿದು ’ಹೋರಿ’ ಬಾಯಿ ಸಂಪೂರ್ಣ ಹರಿದು ಹೋದ ಹೃದಯ ವಿದ್ರಾವಕ ಪ್ರಸಂಗ ಕಲಬುರಗಿ- ಕಮಲಾಪುರ ರಸ್ತೆಯಲ್ಲಿ ಬರುವ ಉಪಳಾಂವ್ ಗುಡ್ಡದ ತಿರುವಿನ ಬಳಿ ಬುಧವಾರ ಸಂಭವಿಸಿದೆ. 
   

 • Murder
  Video Icon

  CRIME28, Jan 2020, 4:19 PM IST

  ಚಿತ್ರದುರ್ಗದ 70ರ ಅಜ್ಜನಿಗೆ ಎಳೆ ಕನ್ಯೆ ಬೇಕಿತ್ತು, ಮದುವೆಯಾಗಲು ಹೋದವ ಮಸಣ ಸೇರಿದ!

  ಅಪರಾಧ ಜಗತ್ತಿನ ಸುದ್ದಿಗಳೇ ಹಾಗೇ ಬಲು ರೋಚಕ. ಇದೊಂದು ಅಜ್ಜನ ಮದುವೆ ಕತೆ. ಮುದಿ ಹೋರಿಯ ಮದುವೆಯ ಕತೆ.. ಹಾಗಾದರೆ ಏನಿದು ಅಜ್ಜ ಕನ್ಯೆ ನೋಡಲು ಹೋದ ಕತೆ. 70ರ ಅಜ್ಜ ಕನ್ಯೆ ನೋಡಲು ಹೊರಟ.. ಅಜ್ಜನ ಖಜಾನೆ ಮೇಲೆ ಅವರ ಕಣ್ಣು. ಹಾಗಾದರೆ ಏನಿದು ಚಿತ್ರದುರ್ಗ ಜಿಲ್ಲೆಯ ಅಪರಾಧ ವರದಿ.. ಅಜ್ಜನ ಮದುವೆ ಕತೆ ಸಂಪೂರ್ಣ ನೋಡಿಕೊಂಡು ಬನ್ನಿ..

 • undefined

  Karnataka Districts30, Nov 2019, 1:17 PM IST

  'ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ದೀಪ ಹಚ್ಚಲು ಯಾವ ನಾಯಕರು ಇರೋದಿಲ್ಲ'

  ಕಾಂಗ್ರೆಸ್ ನವರು ಕನಸು ನರಿ ಹೋರಿಯನ್ನ ಬೆನ್ನಟ್ಟಿದ ಹಾಗೆ ಆಗಿದೆ, ಯಾರು ಏನೇ ಮಾಡಿದ್ರು ಬಿ.ಎಸ್. ಯಡಿಯೂರಪ್ಪ ಅವರು ಇನ್ನೂ ಮೂರುವರೆ ವರ್ಷ ಸಿಎಂ ಆಗಿರುತ್ತಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ನವರು ಹಗಲುಗಣಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನ ಓಟ್ ಬ್ಯಾಂಕ್ ದಲಿತರು ಈಗ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
   

 • mla

  Karnataka Districts28, Nov 2019, 11:05 AM IST

  'ಅನರ್ಹ ಶಾಸಕ ಕುಮಟಳ್ಳಿ ಆಕಳ ಮುಖ, ಹೋರಿ ಗುಣ ಇರೋ ವ್ಯಕ್ತಿ'

  ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ಟಾಕ್ ವಾರ್ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ಧ ಮಾಜಿ ಸಚಿವ ಎಂ ಬಿ ಪಾಟೀಲ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 
   

 • M P Renukacharya
  Video Icon

  Politics23, Nov 2019, 8:26 PM IST

  Video: 2 ಬಾರಿ ಹೋರಿಯಿಂದ ಜಸ್ಟ್ ಮಿಸ್ ಆಗಿರುವ ರೇಣುಕಾಚಾರ್ಯ ಮತ್ತೊಮ್ಮೆ ಸುದ್ದಿಯಲ್ಲಿ

   ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತಾನೇ  ಇರ್ತಾರೆ. ಒಂದ್ಸಲ ಕನಿಷ್ಠ ಮೊಣಕಿನವರೆಗೂ ನೀರಿಲ್ಲದ ಜಾಗದಲ್ಲಿ ದೋಣಿ ನಡೆಸಲು ಹೋಗಿ ನಗೆಪಾಟಲಾಗಿದ್ದರು. ಇದಾದ ಬಳಿಕ ಏಕಾಏಕಿ ಬಂದ ಹೋರಿಯೊಂದು ಗುಂಪಿನತ್ತ ನುಗ್ಗಿದ ಪರಿಣಾಮ ರೇಣುಕಾಚಾರ್ಯ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಈ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸಲ  ಹೋರಿ ಏಕಾ ಏಕಿ ಬೆದರಿ ಚಂಗನೆ ನೆಗೆಯಿತು, ಆಗ ಸ್ವಲ್ಪದರಲ್ಲೇ  ಅಪಾಯಾದಿಂದ ಪಾರಾಗಿದ್ರೂ. ಈ ಬಾರಿ ಪಾನ್ ಬೀಡ ಮೂಲಕ ಸುದ್ದಿಯಾಗಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ

 • Renukacharya

  Politics20, Nov 2019, 4:52 PM IST

  ಹೋರಿ ಜೊತೆ ಎಚ್ಚರ: ರೇಣುಗೆ ಸಿಎಂ ಯಡಿಯೂರಪ್ಪ ಸೂಚನೆ!

  ಹೋರಿ ಜೊತೆ ಎಚ್ಚರ, ಏನಾದರೂ ಅಪಾಯವಾದರೆ ಏನು ಕತೆ? ರೇಣುಗೆ ಸಿಎಂ ಸೂಚನೆ!| ಆನೆ ನಡೆದದ್ದೇ ದಾರಿ ಎಂಬಂತೆ ನನಗೆ ನನ್ನ ಕ್ಷೇತ್ರದ ಮತದಾರರೇ ಮುಖ್ಯ: ರೇಣುಕಾಚಾರ್ಯ

 • bull1

  Karnataka Districts19, Nov 2019, 9:58 AM IST

  ಶಾಸಕರನ್ನೇ ತಿವಿಯಲು ಬಂತಲ್ಲಾ ಹೋರಿ, ರೆಬೆಲ್‌ ಸ್ಟಾರ್‌, ಸಾಹಸಸಿಂಹ ಎತ್ತುಗಳು!

  ಮೊನ್ನೆಯಿಡೀ ಶಾಸಕ ರೇಣುಕಾಚಾರ್ಯ ಹೋರಿ ಬೆದರಿಸುವ ಕ್ರೀಡೆಯಲ್ಲಿ ಹೋರಿಯಿಂದ ಬಚಾವಾದದ್ದೇ ಸುದ್ದಿ. ಆ ಬಗ್ಗೆ ಸಾಕಷ್ಟುಟ್ರೋಲ್‌ಗಳು ಇನ್ನೂ ಹರಿದಾಡ್ತಿವೆ. ಅಷ್ಟಕ್ಕೂ ಉತ್ತರ ಕರ್ನಾಟಕದ ಹೋರಿ ಬೆದರಿಸುವ ಕ್ರೀಡೆ ಹೇಗಿರುತ್ತೆ, ಅದರ ವಿಶೇಷತೆ ಏನು.. ಇಲ್ಲಿದೆ ಆ ಡೀಟೈಲ್‌.

 • Renukacharya
  Video Icon

  Karnataka Districts16, Nov 2019, 7:13 PM IST

  ರೇಣುಕಾಗೆ ಮತ್ತೆ ಗುಮ್ಮಿದ ಹೋರಿ...ಈ ಬಾರಿಯೂ ಜಸ್ಟ್ ಮಿಸ್- ವಿಡಿಯೋ

  ಹೊನ್ನಾಳಿ[ನ. 16] ಹೊನ್ನಾಳಿ ಹುಲಿಗೂ-ಹೋರಿಗೂ ಆಗಿ ಬರೋದಿಲ್ಲ ಅಂಥ ಕಾಣುತ್ತದೆ. ಮೊನ್ನೆ ಮೊನ್ನೆಯಷ್ಟೇ ಹೋರಿಯಿಂದ ಗುದ್ದಿಸಿಕೊಂಡಿದ್ದ ರೇಣುಕಾಚಾರ್ಯ ಮೇಲೆ ಈಗ ಬೇರೊಂದು ಹೋರಿ ಎಗರಿದೆ.

  ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಹಿಡಿಯಲು ಹೋಗಿ ಜಸ್ಟ್ ಮಿಸ್ ಆಗಿದ್ದಾರೆ ರೇಣುಕಾಚಾರ್ಯ. ಹಾಗಾದರೆ  ಘಟನೆಯಲ್ಲಿ ಏನಾಯ್ತು? ನೀವೇ ನೋಡಿಕೊಂಡು ಬನ್ನಿ...

 • undefined

  Haveri13, Nov 2019, 8:09 AM IST

  ಹಾವೇರಿ: ಗಮನ ಸೆಳೆದ ಗುತ್ತಲದ ಹೋರಿ ಬೆದರಿಸುವ ಸ್ಪರ್ಧೆ

  ಮೈನವಿರೇಳಿಸುವಂತಹ  ರೋಮಾಂಚನಕಾರಿ ಅಪ್ಪಟ ಗ್ರಾಮೀಣ ಸೊಗಡಿನ ಹೋರಿ ಬೆದರಿಸುವ ಸ್ಪರ್ಧೆ ಸಮೀಪದ ಬಸಾಪುರ ಗ್ರಾಮದಲ್ಲಿ ಮಂಗಳವಾರ ಜರಗಿತು. ಪ್ರತಿ ವರ್ಷದಂತೆ ಗೌರಿ ಹುಣ್ಣಿಮೆಯ ದಿನದಂದು ಬೆಳಗ್ಗೆಯಿಂದ ಆರಂಭವಾದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತಾಲೂಕು ಸೇರಿದಂತೆ ವಿವಿಧ ತಾಲೂಕಿನ ಅನೇಕ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 

 • renukacharya gooli attack
  Video Icon

  Politics5, Nov 2019, 6:14 PM IST

  ಹೋರಿಯಿಂದ ಗುದ್ದಿಸ್ಕೊಂಡ ರೇಣುಕಾಚಾರ್ಯಗೆ ತಿವಿದ ಬಿಎಸ್‌ವೈ!

  ಮೊನ್ನೆಯಷ್ಟೇ ಹೋರಿಯಿಂದ ಗುದ್ದಿಸ್ಕೊಂಡಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಇವತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಿನಲ್ಲೇ ತಿವಿದರು! ರೇಣುಕಾಚಾರ್ಯ ಹೋರಿಯಿಂದ ತಿವಿಸಿಕೊಂಡ ಸುದ್ದಿ ಸಿಎಂಗೂ ಮುಟ್ಟಿದೆ! ಸಿಎಂಗೆ ಕೊಡಲು ಹೂಗುಚ್ಛ ಹಿಡಿದು ನಿಂತಿದ್ದ ರೇಣುಕಾಚಾರ್ಯಗೆ ಬಿಎಸ್‌ವೈ ಏನು ಹೇಳಿದ್ರು ನೋಡಿ....  

 • undefined

  Haveri2, Nov 2019, 10:31 AM IST

  ಹಾವೇರಿ: ಹೋರಿ ತಿವಿದು ಯುವಕ ಸಾವು, ಸಂಘಟಕರ ಮೇಲಿಲ್ಲ ಕ್ರಮ!

  ದೀಪಾವಳಿಯಿಂದ ಸಂಕ್ರಾಂತಿವರೆಗೂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೊಬ್ಬರಿ ಹೋರಿ ಸ್ಪರ್ಧೆಯದ್ದೇ ಮಾತು. ಜಲ್ಲಿಕಟ್ಟು, ಕಂಬಳ ಇತ್ಯಾದಿ ಗ್ರಾಮೀಣ ಕ್ರೀಡೆಗಳಂತೆ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಗೆ ಸಾಂಸ್ಕೃತಿಕ ಮಹತ್ವವಿದೆ. ಆದರೆ, ಇದರಲ್ಲಿ ಅಮಾಯಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಪೊಲೀಸ್ ಇಲಾಖೆ ಮೌನವಹಿಸುತ್ತಿದೆ. ಅಲ್ಲದೇ ಇದನ್ನು ಮರೆಮಾಚಿ ಎಫ್‌ಐಆರ್ ದಾಖಲಿಸುತ್ತಿದೆ. 
   

 • undefined
  Video Icon

  Davanagere1, Nov 2019, 5:01 PM IST

  ‘ಹೊನ್ನಾಳಿ ಹುಲಿ’ಗೆ ತಿವಿದ ಹೋರಿ; ಶಾಸಕ ರೇಣುಕಾಚಾರ್ಯ ಗಲಿಬಿಲಿ!

  ಬಿಜೆಪಿ ಶಾಸಕರ ಪೈಕಿ ಎಂ.ಪಿ. ರೇಣುಕಾಚಾರ್ಯ ಯಾವಾಗಲೂ ಡಿಫರೆಂಟ್ ಕಾರಣಗಳಿಗೆ ಸುದ್ದಿಯಲ್ಲಿರುವವರು. ಕೆಲವೊಮ್ಮೆ ನೀರಿಲ್ಲದ ಕಡೆ ಹುಟ್ಟು ಹಾಕಿದರೆ, ಮತ್ತೊಮ್ಮೆ ಲಾರಿ ಓಡಿಸ್ತಾರೆ. ಆದರೆ ಈ ಬಾರಿ ರೇಣುಕಾಚಾರ್ಯರನ್ನು ಸುದ್ದಿಗೆ ತಂದಿರುವುದು ಒಂದು ಹೋರಿ! ಹೌದು,  ದಾವಣಗೆರೆ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ರೇಣುಕಾಚಾರ್ಯಗೆ ಹೋರಿ‌ಯೊಂದು ತಿವಿದಿದೆ.

 • Cow
  Video Icon

  Karnataka Districts1, Oct 2019, 12:02 AM IST

  ಮಡಿಕೇರಿಯಲ್ಲೊಂದು ಮನ ಕಲಕುವ ಸ್ಟೋರಿ.. ಸತ್ತ ಹಸುವಿಗೆ ಮಿಡಿದ ಮೂಕ ಮನ

  ಇದೊಂದು ಹೃದಯವನ್ನು ಹಿಂಡುವ ಕತೆ. ಮಡಿಕೇರಿಯ ರಸ್ತೆ ಬದಿಯಲ್ಲಿ ಹಸು ಹೃದಯಾಘಾತದಿಂದ ಮೃತಪಟ್ಟಿತ್ತು. ಆದರೆ ಇದನ್ನು ಕಂಡ ಹೋರಿ ಮಾತ್ರ ಹಸುವನ್ನು ೆಎತ್ತಿ ನಿಲ್ಲಿಸಲು ತನ್ನದೇ ಆದ ಭಾಷೆಯಲ್ಲಿ ಪ್ರಯತ್ನ ಮಾಡುತ್ತಲೇ ಇತ್ತು.

 • Srirama

  Karnataka Districts20, Jul 2019, 10:33 AM IST

  ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದ ಶ್ರೀರಾಮ ಆಕಸ್ಮಿಕ ಸಾವು

  ಹೋರಿ ಬೆದರಿಸುವ ಹಬ್ಬದಲ್ಲಿ ಗಮನ ಸೆಳೆದು, ಹೆಸರು ಮಾಡಿ ಸಾಕಷ್ಟುಬಹುಮಾನ ಪಡೆದಿದ್ದ ಮುತ್ತಿಗೆ ಗ್ರಾಮದ ಶ್ರೀರಾಮ ಹೋರಿ ಗುರುವಾರ ಆಕಸ್ಮಿಕವಾಗಿ ಮರಣ ಹೊಂದಿದೆ. ಶ್ರೀರಾಮ ಬಂಗಾರದ ಚೈನುಗಳು, ಟಿವಿ, 10ಕ್ಕೂ ಹೆಚ್ಚು ರೆಫ್ರೀಜಿರೇಟರ್‌, ಬೀರುಗಳು, ಲಕ್ಷಾಂತರ ರು. ನಗದು ಹಣ ಸೇರಿ ಸಾಕಷ್ಟುಬಹುಮಾನ ಗಳಿಸಿ ಮನೆಯವರ ಪ್ರೀತಿ ಯೊಂದಿಗೆ ಗ್ರಾಮಸ್ಥರ ಪ್ರೀತಿಗಳಿಸಿತ್ತು.

 • Ox

  Travel25, Feb 2019, 11:12 AM IST

  ಭಾರತದ ಏಕೈಕ ಸುಲ್ತಾನ ಈ ಹೋರಿ!

  ಒಂದು ಹೋರಿ ಅಬ್ಬಬ್ಬಾ ಎಂದರೆ ಎಷ್ಟು ಭಾರ ತೂಗಬಹುದು? 100-200 ಕೆಜಿ ಹೋಗ್ಲಿ 500 ಕೆಜಿ? ಹೆಚ್ಚೆಂದರೇ 800 ಕೆಜಿ. ಆದರೇ ಇಲ್ಲೊಂದು ಹೋರಿ ಇದೆ, ಅದು ಬರೋಬ್ಬರಿ 1462 ಕೆಜಿ ತೂಕ ಇದೆ, 6.2 ಅಡಿ ಎತ್ತರ, 8.2 ಅಡಿ ಉದ್ದವಿದೆ. ಇದು ಭಾರತ ಅತೀದೊಡ್ಡ ಹೋರಿ. ಇದಕ್ಕೊಂದು ಚೆಂದದ ಸುಲ್ತಾನ್ ಎಂಬ ಹೆಸರಿದೆ.