ಹೋಂ ಗಾರ್ಡ್ಸ್  

(Search results - 2)
 • undefined

  NEWS14, Aug 2019, 1:28 PM

  ರಾಷ್ಟ್ರಪತಿ ಪ್ರಶಸ್ತಿ: ಕರುನಾಡಿಗೆ ಗೌರವ ತಂದವರು..

  2018-19ನೇ ಸಾಲಿನ ರಾಷ್ಟ್ರಪ್ರಶಸ್ತಿ ಪದಕ ಘೋಷಿಸಲಾಗಿದ್ದು, ಅಗ್ನಶಾಮಕ ದಳ ಮತ್ತು ಹೋಂ ಗಾರ್ಡ್ಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಪದಕ ಘೋಷಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಮತ್ತು ಹೋಂ ಗಾರ್ಡ್ಸ್ ನಲ್ಲಿ ಕರ್ನಾಟಕದ ಒಟ್ಟು 9  ಅಧಿಕಾರಿಗಳು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 • D.Roopa
  Video Icon

  LIFESTYLE22, Aug 2018, 5:56 PM

  ಭ್ರಷ್ಟರ ಪಾಲಿನ ಕಾಳಿ: ಡಿ.ರೂಪಾ ಮನದಾಳದ ಮಾತು ಕೇಳಿ!

  ಡಿ. ರೂಪಾ ಅಂದಾಕ್ಷಣ ಭ್ರಷ್ಟರ ಎದೆ ನಡುಗುತ್ತದೆ. ಖಾಕಿ ಬಟ್ಟೆಯಲ್ಲಿ ಈ ಮಹಿಳೆಯನ್ನೊಮ್ಮೆ ನೋಡಿದಾಕ್ಷಣ ನಮ್ಮ ಕೈಗಳು ತಾನೇ ತಾನಾಗಿ ಸೆಲ್ಯೂಟ್ ಹೊಡೆಯುತ್ತವೆ. ಸದ್ಯ ಹೋಂ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್ ಐಜಿಪಿಯಾಗಿರುವ ಡಿ.ರೂಪಾ, ತಮ್ಮ ಐಪಿಎಸ್ ದಾರಿಯನ್ನು ಸುವರ್ಣನ್ಯೂಸ್ ಜೊತೆಗೆ ಹಂಚಿಕೊಂಡಿದ್ದಾರೆ.