ಹೋಂ ಕ್ವಾರಂಟೈನ್

(Search results - 85)
• Karnataka Districts11, Jul 2020, 5:11 PM

ಹೋಂ ಕ್ವಾರಂಟೈನ್ ಆಗಿರುವ BSYಗೆ  ಕುಮಾರಸ್ವಾಮಿ ಪೋನ್ ಕಾಲ್

ಮನೆಯಲ್ಲೇ ಕ್ವಾರಂಟೈನ್ ಆಗಿರುವ ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.  ಕಾರು ಚಾಲಕನಿಗೆ ಕೊರೋನಾ ಕಾಣಿಸಿಕೊಂಡ ನಂತರ ಯಡಿಯೂರಪ್ಪ ಮುಂಜಾಗೃತಾ ಕ್ರಮ ತೆಗೆದುಕೊಂಡಿದ್ದರು.

Coronavirus

Karnataka Districts7, Jul 2020, 8:51 AM

ಕೋಟೆ ನಾಡಲ್ಲಿ 6 ಮಂದಿಗೆ ಕೊರೋನಾ ಪಾಸಿಟಿವ್

ಸದ್ಯ ಜಿಲ್ಲೆಯಲ್ಲಿ ಒಟ್ಟು 20 ಕಂಟೈನ್ಮೆಂಟ್‌ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1619 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ. ಈವರೆಗೆ ಐಎಲ್‌ಐ, ಯುಆರ್‌ಐನ ಒಟ್ಟು 2373 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

quarantine

state6, Jul 2020, 4:41 PM

ಕರ್ನಾಟಕದಲ್ಲಿ ಹೋಂ ಕ್ವಾರಂಟೈನ್ ನಿಯಮ ಬದಲಿಸಿದ ಸರ್ಕಾರ

ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.

• Karnataka Districts5, Jul 2020, 3:17 PM

ಮುಧೋಳ: DCM ಗೋವಿಂದ ಕಾರಜೋಳ ಆಪ್ತ ಸಹಾಯಕನಿಗೂ ಕ್ವಾರಂಟೈನ್‌

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಆಪ್ತ ಸಹಾಯಕನಾಗಿ ಸ್ವಕ್ಷೇತ್ರ ಮುಧೋಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

• Karnataka Districts5, Jul 2020, 8:03 AM

ಉಡುಪಿಯಲ್ಲಿ 1547 ಮಂದಿ ಹೋಂ ಕ್ವಾರಂಟೈನ್ ಉಲ್ಲಂಘನೆ

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1547 ಮಂದಿ ಹೋಂ ಕ್ವಾರಂಟೈನ್‌ ಉಲ್ಲಂಘಿಸಿದ್ದು, ಅದರಲ್ಲಿ 1236 ಮಂದಿಗೆ ಎಚ್ಚರಿಕೆ ನೀಡಲಾಗಿದೆ. 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದ್ದಾರೆ.

• Home Quarantine

Karnataka Districts2, Jul 2020, 9:40 AM

ಬೆಳಗಾವಿ: ಹೋಂ ಕ್ವಾರಂಟೈನ್‌ ಉಲ್ಲಂಘನೆ, 573 ಮಂದಿಯ ವಿರುದ್ಧ ಕೇಸ್‌

ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ವೃದ್ಧನೋರ್ವ ಬಲಿಯಾಗುವ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಏರಿದಂತಾಗಿದೆ. ನಗರದ ನ್ಯೂ ಗೂಡ್‌ಶೆಡ್‌ ರೋಡ್‌ನ ಶಾಸ್ತ್ರಿ ನಗರದ 72 ವರ್ಷದ ವೃದ್ಧ (ಪಿ.15272) ಬುಧವಾರ ಮಹಾಮಾರಿಗೆ ಬಲಿಯಾಗಿದ್ದಾನೆ.

• rice

Karnataka Districts28, Jun 2020, 10:05 AM

ಹೋಂ ಕ್ವಾರಂಟೈನ್‌; ಊಟಕ್ಕೂ ಪರ​ದಾಟ

ಕೊ​ರೋನಾ ಪಾಸಿ​ಟಿವ್‌ ಬಂದಿದ್ದ ಹಿನ್ನೆ​ಲೆ​ಯಲ್ಲಿ ತಾಲೂಕು ಆಡ​ಳಿ​ತ​ದಿಂದ ಕಂಟೈ​ನ್‌​ಮೆಂಟ್‌ ಝೋನ್‌​ಗ​ಳನ್ನು ಸೀಲ್‌ಡೌನ್‌ ಮಾಡ​ಲಾ​ಗಿದ್ದು, ಸೋಂಕಿ​ತರ ಸಂಪ​ಕ​ರ್‍ದಲ್ಲಿದ್ದವರನ್ನು ಈಗಾ​ಗಲೇ ಗೃಹ ಬಂಧ​ನ​ಲ್ಲಿ​ಡ​ಲಾ​ಗಿ​ದೆ. ​ಇ​ದ​ರಿಂದ ಒಪ್ಪ​ತ್ತಿನ ಊಟಕ್ಕೂ ಪರ​ದಾಡುವ ಸ್ಥಿತಿ ನಿಮಾ​ರ್‍ಣವಾ​ಗಿದೆ. ​ತಾಲೂಕು ಆಡ​ಳಿತ ಸ್ಪಂದಿ​ಸು​ತ್ತಿ​ಲ್ಲ​ವೆಂದು ಕ್ವಾರಂಟೈ​ನ​ಲ್ಲಿದ್ದ ಹಲ​ವಾರು ಬಡ ಕುಟುಂಬ​ದ ಸದಸ್ಯರು ಅಳಲು ತೋಡಿ​ಕೊಂಡಿ​ದ್ದಾ​ರೆ.

• Sandalwood25, Jun 2020, 11:10 AM

ಡಾ.ವಿಠ್ಠಲ್ ರಾವ್‌ ಫ್ಯಾಮಿಲಿಗೆ ಹೋಂ ಕ್ವಾರಂಟೈನ್‌; ಎದುರು ಮನೆ ಅವ್ರಿಗೆ ಕೊರೋನಾ!

ಬೆಂಗಳೂರಿನಲ್ಲಿ ಹೆಚ್ಚಾದ ಕೋವಿಡ್‌19, ಕುಟುಂಬ ಸಮೇತ ಹೋಂ ಕ್ವಾರಂಟೈನ್‌ಗೆ ಒಳಗಾದ ನಟ ರವಿಶಂಕರ್ ಗೌಡ.

Quarantine

state19, Jun 2020, 8:12 AM

ಕ್ವಾರಂಟೈನ್‌ನಲ್ಲಿ ಇರುವವರ ಕಣ್ಗಾವಲಿಗೆ ತಂಡ: ನಿಯಮ ಉಲ್ಲಂಘಿಸಿದ್ರೆ FIR

ವಿದೇಶ ಮತ್ತು ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿ ‘ಹೋಂ ಕ್ವಾರಂಟೈನ್‌’ನಲ್ಲಿ ಇರುವವರ ಮೇಲೆ ನಿಗಾ ವಹಿಸಲು ವಿಧಾನಸಭಾ ಕ್ಷೇತ್ರವಾರು ತಲಾ ಒಂದು ಕಣ್ಗಾವಲು ತಂಡದಂತೆ 28 ತಂಡಗಳನ್ನು ಬಿಬಿಎಂಪಿ ರಚಿಸಿದೆ.

SN Mulubagilu

Video Icon

Karnataka Districts16, Jun 2020, 3:25 PM

ಆರೋಪಿಗೆ ಸೋಂಕು, ಖಾಕಿ ಪಡೆಗೆ ಶಾಕ್; ಪೊಲೀಸ್‌ ಠಾಣೆ ಸೀಲ್‌ಡೌನ್

ಮುಳುಬಾಗಿಲು ಪೊಲೀಸ್ ಠಾಣೆಯಲ್ಲಿ ಒಬ್ಬ ಆರೋಪಿಗೆ ಕೊರೊನಾ ಪಾಸಿಟೀವ್ ಬಂದಿದ್ದು, DYSP, ಎಸ್‌ಐ ಸೇರಿ 22 ಸಿಬ್ಬಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. 3 ದಿನ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.

Quarantine

Karnataka Districts10, Jun 2020, 7:28 AM

ವಿದೇಶ, ಹೊರರಾಜ್ಯಳಿಂದ ಬಂದವರಿಗೆ ಹೋಂ ಕ್ವಾರಂಟೈನ್‌

ಮಹಾಮಾರಿ ಕೊರೋನಾ ನಿಯಂತ್ರಣ ಮಾಡುವಲ್ಲಿ ಶ್ರಮ ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ವಿಶೇಷವಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು.

• Sriramulu

Karnataka Districts9, Jun 2020, 1:48 PM

ಕ್ವಾರೆಂಟೈನ್ ಕ್ಯಾನ್ಸಲ್, ಮಹಾರಾಷ್ಟ್ರದಿಂದ ಬಂದವರ ಮನೆಯೇ ಸೀಲ್‌ಡೌನ್: ಹೀಗಿದೆ ಹೊಸ ರೂಲ್ಸ್

ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಪಡಿಸಿ, ಪ್ರತಿ ವ್ಯಕ್ತಿಗೂ ಅವರವರ ಮನೆಯಲ್ಲಿಯೇ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.

Shashikala Jolle

Karnataka Districts4, Jun 2020, 12:36 PM

ಕೊರೋನಾ ಕಾಟ: 'ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಮತ್ತಷ್ಟು ಬಿಗಿ'

ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಹೊರ ರಾಜ್ಯಗಳಿಂದ ಆಗಮಿಸಿದವರನ್ನು ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.

corona virus

Karnataka Districts4, Jun 2020, 10:54 AM

ಹೋಂ ಕ್ವಾರಂಟೈನ್‌ನಲ್ಲಿದ್ದ ತಾಯಿ, ಮಗಳಿಗೆ ಸೋಂಕು

ಹೋಂ ಕ್ವಾರಂಟೈನ್‌ನಲ್ಲಿದ್ದ ತಾಯಿ ಮತ್ತು ಗರ್ಭಿಣಿಯಾಗಿದ್ದ ಮಗಳಿಗೂ ಕೊರೋನಾ ಸೋಂಕು ತಗುಲಿದ್ದು, ರಾಮಕಷ್ಣನಗರ ಜಿ.ಬ್ಲಾಕ್‌ನ 7ನೇ ಕ್ರಾಸ್‌ ಅನ್ನು ಈಗ ಸೀಲ್ಡೌನ್‌ ಮಾಡಲಾಗಿದೆ.

• state4, Jun 2020, 7:33 AM

ಇನ್ಮುಂದೆ ಸೋಂಕಿತರ ಮನೆ ಮಾತ್ರ ಸೀಲ್‌ಡೌನ್!

ಸೋಂಕಿತರ ಮನೆ ಮಾತ್ರ ಸೀಲ್‌ಡೌನ್‌| ಮನೆ ಇರುವ ರಸ್ತೆ ಕಂಟೈನ್ಮೆಂಟ್‌| ಶೀಘ್ರ ನಿರ್ಧಾರ-ಸಚಿವ ಸುಧಾಕರ್‌| ಸೀಲ್‌ಡೌನ್‌ ಮನೆಗೆ ಸರ್ಕಾರದಿಂದಲೇ ಅಗತ್ಯ ವಸ್ತು| ಸಾಂಸ್ಥಿಕ ಕ್ವಾರಂಟೈನ್‌ ಅವಧಿ 7 ದಿನಕ್ಕೆ ಮೊಟಕು| ಹೋಂ ಕ್ವಾರಂಟೈನ್‌ಗೆ ಆದ್ಯತೆ| ಗ್ರಾಮಾಂತರದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಿ ಕಣ್ಗಾವಲು| ನಗರ ಪ್ರದೇಶದಲ್ಲಿ ವಾರ್ಡ್‌, ಬೂತ್‌ವಾರ್‌ ಸಮಿತಿ ರಚನೆ