ಹೊಸ ವರ್ಷ 2020  

(Search results - 27)
 • apps

  Mobiles11, Jan 2020, 5:28 PM IST

  ಹೊಸ ವರ್ಷದ ರೆಸೆಲ್ಯೂಷನ್‌ ಜಾರಿಯಲ್ಲಿಡುವ ಆ್ಯಪ್‌ಗಳು

  ಹೊಸ ವರ್ಷದ ರೆಸಲ್ಯೂಷನ್‌ಗಳು ಜಾರಿಯಲ್ಲಿರಲು ಸಹಾಯ ಮಾಡುವಂತಹ ಕೆಲವು ಆ್ಯಪ್‌ಗಳಿವೆ. ಅದನ್ನು ಆದಷ್ಟು ಬೇಗ ಡೌನ್‌ಲೋಡ್‌ ಮಾಡಿಕೊಂಡು ಒಳ್ಳೆಯ ಕೆಲಸಗಳನ್ನು ಮುಂದುವರಿಸಿ.
   

 • singer

  International7, Jan 2020, 10:55 AM IST

  5600 ಬಿಲ್‌ಗೆ 1.45 ಲಕ್ಷ ರೂ. ಟಿಫ್ಸ್‌ ಕೊಟ್ಟು ಹೊಸ ವರ್ಷಾಚರಿಸಿದ ಸ್ಟಾರ್‌!

  5600 ಬಿಲ್‌ಗೆ 1.45 ಲಕ್ಷ ರೂ.!| ಹೊಸ ವರ್ಷಾಚರಿಸಿದ ಸ್ಟಾರ್‌!

 • undefined

  CRIME6, Jan 2020, 12:14 AM IST

  ಹೊಸ ವರ್ಷದ ದಿನ ಖಿನ್ನ ಯುವಕ ಬೇರೆಯವರ ಮನೆ ಒಳಸೇರಿದ್ದ

  ಗೊತ್ತಾಗದೆ ಬೇರೆಯವರ ಮನೆಗೆ ನುಗ್ಗಿದ್ದ ಮಾನಸಿಕ ಖಿನ್ನ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ. ಹಾಗಾದರೆ ಬೆಂಗಳೂರಿನಲ್ಲಿ ಹೊಸವರ್ಷದ ದಿನ ನಡೆದ ಆ ಘಟನೆ ಏನು?

 • virat kohli anushka sharma holiday
  Video Icon

  Cricket2, Jan 2020, 7:13 PM IST

  ಕೊಹ್ಲಿ to ರಾಹುಲ್: ಟೀಂ ಇಂಡಿಯಾ ಕ್ರಿಕೆಟಿಗರ ಹೊಸ ವರ್ಷ ಸಂಭ್ರಮ!

  2020ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಂಡಾಗಿದೆ. ಎಲ್ಲರನ್ನು ತಮ್ಮ ತಮ್ಮ ಕೈಲಾದಷ್ಟು ಎಂಜಾಯ್ ಮಾಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು ಕೂಡ ನ್ಯೂ ಇಯರ್ ಸೆಲೆಬ್ರೇಷನ್ ಅದ್ದೂರಿಯಾಗಿ ಮಾಡಿದ್ದಾರೆ.

   

 • Darshan

  Entertainment1, Jan 2020, 8:56 PM IST

  ಅರ್ಥಪೂರ್ಣವಾಗಿ ನ್ಯೂ ಇಯರ್‌ ಬರಮಾಡಿಕೊಂಡ 'ಡಿ'ಬಾಸ್, ಎಲ್ಲರಿಗೂ ಸ್ಫೂರ್ತಿ!

  2019ಕ್ಕೆ ಬೈ ಹೇಳಿ 2020ಕ್ಕೆ ಕಾಲಿಟ್ಟಿದ್ದೇವೆ.ಹೊಸ ವರ್ಷದ ಮೊದಲ ದಿನವನ್ನು ಅನೇಕರು ಮೋಜು ಮಸ್ತಿ ಮಾಡಿ ಕಾಲ ಕಳೆಯುತ್ತಾರೆ. ಆದರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌  2020ರ  ನ್ಯೂ ಇಯರ್‌ ಅನ್ನು ಅರ್ಥಪೂರ್ಣವಾಗಿ ಬರಮಾಡಿಕೊಂಡಿದ್ದಾರೆ. ಅನೇಕರಿಗೆ ಇದು ಮಾದರಿ ಕೂಡ ಹೌದು.. ಹಾಗಾದ್ರೆ ಬಿ ಬಾಸ್ ಅಂತದ್ದೇನು ಮಾಡಿದ್ದಾರೆ..? ಚಿತ್ರಗಳಲ್ಲಿ ನೋಡಿ...
   

 • app

  Whats New1, Jan 2020, 4:57 PM IST

  ದಶಕದ ನೆನಪು: ಹತ್ತಿರವಾಯ್ತು ಕ್ಯಾಬ್, ಮನೆಗೇ ಬರುತ್ತೆ ಬಯಸಿದ ತಿನಿಸು!

  ದಶಕವೊಂದು ಸದ್ದಿಲ್ಲದೇ ಸರಿದಿದೆ. ನಾವೆಲ್ಲರೂ 2020ನ್ನು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದೇವೆ. ಕಳೆದು ಹೋದ ದಶಕದ ಆರಂಭದಲ್ಲಿ ಮನೆಗೊಂದೇ ಫೋನ್, ತಿಂಡಿ ತಿನ್ನಲು ಗ್ರಾಹಕರೇ ಹೋಟೇಲ್‌ಗೆ ಹೋಗಬೇಕಿತ್ತು. ಟ್ಯಾಕ್ಸಿ ಎಲ್ಲಾ ಅಷ್ಟೊಂದು ಫೇಮಸ್ ಅಲ್ಲ. ದೂರದೂರಿನಲ್ಲಿದ್ದ ಕುಟುಂಬ ಸದಸ್ಯರು, ಗೆಳೆಯರ ಸಂಪರ್ಕ ಕೂಡಾ ಕಷ್ಟ ಸಾಧ್ಯ. ನೋಡಬೇಕೆಂದರೆ ಅವರು ಮರಳಿ ಊರಿಗೆ ಬರುವವರೆಗೆ ಕಾಯಬೇಕಿತ್ತು. ಹೀಗಿರುವಾಗ ಕಳೆದ ದಶಕದಲ್ಲಿ ಅನೇಕ ಆ್ಯಪ್‌ಗಳು ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿವೆ. ಇಂತಹ 4 ಆ್ಯಪ್‌ಗಳು ಇಲ್ಲಿವೆ

 • 01 top10 stories

  India1, Jan 2020, 4:49 PM IST

  ಹೊಸ ವರ್ಷದ ಮೊದಲ ದಿನ ಸಂಚಲನ ಮೂಡಿಸಿದ ಟಾಪ್ 10 ಸುದ್ದಿ!

  2020ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ. ಈ ವೇಳೆ ಪ್ರಧಾನಿ ಮೋದಿ ಸಂದೇಶ ರವಾನಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಕಿಚ್ಚ ಸುದೀಪ್, ರಾಕಿ ಬಾಯ್ ಯಶ್,  ನ್ಯೂ ಇಯರ್ ಪಾರ್ಟಿಯಲ್ಲಿ ಸಚಿವರ ಡ್ಯಾನ್ಸ್, ಒಂದೇ ದಿನ 70 ಕೋಟಿ ಮದ್ಯ ಮಾರಾಟ ಸೇರಿದಂತೆ ಜನವರಿ 1ರ ಟಾಪ್ 10 ಸುದ್ದಿ ಇಲ್ಲಿವೆ.
   

 • kp package5

  BUSINESS1, Jan 2020, 4:34 PM IST

  ದಶಕದ ನೆನಪು: ಆರ್ಥಿಕತೆ, ಬಜೆಟ್, ಚಿನ್ನ, ಬೆಳ್ಳಿ.. ಆಗ ಎಷ್ಟಿತ್ತು? ಈಗ ಎಷ್ಟಾಯ್ತು?

  ವ್ಯಕ್ತಿ, ರಾಜ್ಯ, ದೇಶ, ವಿಶ್ವದ ಪಾಲಿಗೆ ಒಂದು ದಶಕ ಸಣ್ಣ ಮೈಲುಗಲ್ಲಿನ ಅವಧಿ. 10 ವರ್ಷಗಳ ಈ ಅವಧಿ ನಮಗೆ ಅರಿವಿಲ್ಲದಂತೆಯೇ ನಾನಾ ರೀತಿಯ ಬದಲಾವಣೆಗೆ ಸಾಕ್ಷಿಯಾಗಿ ಹೋಗಿರುತ್ತದೆ. ನಮಗೆ ಅರಿವಿಲ್ಲದೇ ಸಾಗಿಹೋದ ಒಂದು ದಶಕದ ಕುರಿತು ಹಿಂತಿರುಗಿ ನೋಡಿದಾಗ ಹುಟ್ಟುವುದು ಅಚ್ಚರಿ, ಆತಂಕ, ಸಂಭ್ರಮ. 2020ಕ್ಕೆ ನಾವು ಕಾಲಿಡುತ್ತಿರುವ ಸಂದರ್ಭದಲ್ಲಿ ಕಳೆದೊಂದು ದಶಕದಲ್ಲಿ ಯಾವುದು ಎಷ್ಟಿತ್ತು, ಎಷ್ಟಾಯ್ತು ಎಂಬುದರ ಚಿತ್ರಣ ಇಲ್ಲಿದೆ.

 • transgenders
  Video Icon

  CRIME1, Jan 2020, 3:42 PM IST

  Video:ಬ್ರಿಗೇಡ್ ರಸ್ತೆಯಲ್ಲಿ ಮಂಗಳಮುಖಿಯರ ರಂಪಾಟ, ಬಟ್ಟೆ ಬಿಚ್ಚಲು ಯತ್ನ

  ಬ್ರಿಗೇಡ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಮಂಗಳಮುಖಿಯರು ರಂಪಾಟ ನಡೆಸಿರುವ ಘಟನೆ ನಡೆದಿದೆ. ಪ್ರತಿವರ್ಷವೂ ಸಹ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು ಈ ಬಾರಿ ಸಾಕಷ್ಟು ಪುಲ್ ಭದ್ರತೆ ಕೈಗೊಂಡಿದ್ದರು. ಆದ್ರೂ ಮಂಗಳಮುಖಿಯರು ರಂಪಾಟ ಮಾಡಿದ್ದಾರೆ.

 • vij

  Karnataka Districts1, Jan 2020, 1:34 PM IST

  ಬೆತ್ತಲೆಯಾಗಿ ಕುಣಿದ ಭೂಪ: ವಾಯು ವಿಹಾರಿಗಳಿಗೆ ಶಾಕ್!

  ಹೊಸ ವರ್ಷದ ಎಫೆಕ್ಟ್, ಬೆತ್ತಲೆಯಾಗಿ ಕುಣಿದ ಭೂಪ| ಬೆಳ್ಳೆಂಬೆಳಗ್ಗೆ ವಾಯು ವಿಹಾರಿಗಳಿಗಳಿಗೆ ಶಾಕ್ ಕೊಟ್ಟ ಅನಾಮಿಕ| ವಿಜಯಪುರ ಜಿಲ್ಲಾಡಳಿತದ ಕಚೇರಿ‌ ಮುಂಭಾಗದ ರಸ್ತೆಯಲ್ಲಿ  ಬೆತ್ತಲೆ ಓಡಾಡಿದ ವ್ಯಕ್ತಿ| ಬೆಳಗಿನ ಜಾವದಲ್ಲಿ ರಸ್ತೆಮೇಲೆ ಬೆತ್ತಲೆಯಾಗಿ ಕುಣಿದ ಭೂಪ.

 • kp package3

  International1, Jan 2020, 11:51 AM IST

  ದಶಕ ಉರುಳಿದರೂ, ಅಚ್ಚಳಿಯದೆ ಮನದಲ್ಲಿ ಅಚ್ಚೊತ್ತಿದ 7 ಚಿತ್ರಗಳು!

  ಹೊಸ ವರ್ಷವೊಂದು ಆರಂಭವಾಗಿದೆ. ಜೊತೆಗೆ ಕಾತರದಿಂದ ಕಾಯುತ್ತಿದ್ದ ದಶಕತ ಶುರುವಾತು. ಹೀಗಿರುವಾಗ ಒಂದು ಬಾರಿ ಹಿಂದಿರುಗಿ ನೋಡಿದರೆ 2010 ರಿಂದ 2020ರವರೆಗೆ ನಡೆದ ಹಲವಾರು ಘಟನೆಗಳು ಮನದಲ್ಲಿ ಫಿಲಂ ರೀಲ್‌ನಂತೆ ಹಾದು ಹೋಗುತ್ತವೆ. ಅದರಲ್ಲೂ ಈ ದಶಕದಲ್ಲಿ ಇಂಟರ್ನೆಟ್‌ನಲ್ಲಿ ವೈರಲ್ ಆದ 7 ಫೋಟೋಗಳು ಇಡೀ ವಿಶ್ವದಲ್ಲೇ ಸದ್ದು ಮಾಡಿವೆ. ಕೆಲ ಚಿತ್ರಗಳು ಮನ ಕಲಕಿದರೆ, ಮತ್ತೆ ಕೆಲವು ಮುಖದಲ್ಲೊಂದು ನಗು ತರಿಸಿತ್ತು. ಇಂತಹ 7 ಚಿತ್ರಗಳು ಇಲ್ಲಿವೆ ನೋಡಿ

   

   

 • KP Pkg

  India1, Jan 2020, 10:45 AM IST

  ದಶಕದ ನೆನಪು- ಕಾಯಿನ್ ಬೂತ್ ಸಂಪೂರ್ಣ ಮಾಯ: ನೋಟುಗಳ ಗಾತ್ರ ಚಿಕ್ಕ!

  ದಶಕದ ನೆನಪು... ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ 2020 ಬಂದೇ ಬಿಟ್ಟಿದೆ. 2019ಕ್ಕೆ ಗುಡ್‌ಬೈ ಹೇಳಿ, ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಿದ್ದೇವೆ. ಆದರೆ ಇದು ಬರಿಯ ಹೊಸ ವರ್ಷದ ಆರಂಭವಲ್ಲ. ದಶದಶಮಾನಗಳಿಂದ ನಿರೀಕ್ಷಿಸುತ್ತಿದ್ದ ದಶಕದ ಶುರುವಾತು. 2010 ರಿಂದ 2020 ತಲುಪುವಷ್ಟರಲ್ಲಿ ಹಲವಾರು ವಿಚಾರಗಳು ಬಂದು ಮರೆಯಾಗಿವೆ. ಕಾಯಿನ್ ಫೋನ್‌ಗಳು ಮಾಯವಾಗಿವೆ. ಬಸ್‌ಗಳು ಹೊಸ ರೂಪ ಪಡೆದಿವೆ. ಕೀ ಪ್ಯಾಡ್ ಮೊಬೈಲ್‌ಗಳು ಕಾಣುವುದೇ ಅಪರೂಪ. ನೋಟುಗಳ ಸೈಜೂ ಬದಲಾಗಿದೆ. ಹಾಗಾದ್ರೆ 2010ರ ಆರಂಭದಲ್ಲಿ ಹೇಗಿತ್ತು? ಈಗ ಹೇಗಾಗಿದೆ? ಇಲ್ಲಿದೆ ಚಿತ್ರ ನೋಟ

 • 2020

  India1, Jan 2020, 9:14 AM IST

  ಭಾರತ- ಏನಾಗಿತ್ತು? ಏನಾಗಿದೆ?: ಗುರಿ ಸಾಧನೆಯ ಇಣುಕು ನೋಟ!

  ಅಭಿವೃದ್ಧಿ, ಬಡತನ ನಿರ್ಮೂಲನೆ, ಆಹಾರ ಹೀಗೆ ವಿವಿಧ 10 ಕ್ಷೇತ್ರಗಳಲ್ಲಿ ಭಾರತದ ಸ್ಥಿತಿ ಹೇಗಿತ್ತು? ಈಗ ಹೇಗಿದೆ?| ಇಲ್ಲಿದೆ ಗಿರಿ ಸಾಧನೆಯ ಒಂದು ಇಣುಕು ನೋಟ

 • liquor

  state1, Jan 2020, 8:21 AM IST

  ನಿನ್ನೆ ಒಂದೇ ದಿನ 70 ಕೋಟಿ ಮದ್ಯ ಮಾರಾಟ!

  ಹೊಸ ವರ್ಷ 2020ರ ಸ್ವಾಗತ ಹಾಗೂ ಸಂಭ್ರಮಾಚರಣೆಯಲ್ಲಿ ಯಾವ ವ್ಯಾಪಾರ, ವಹಿವಾಟು ಕಡಿಮೆಯಾಗಿದೆಯೋ ಏನೋ ಗೊತ್ತಿಲ್ಲ. ಆದರೆ, ಮದ್ಯದ ಗಮ್ಮತ್ತೇನೂ ಕಡಿಮೆಯಾಗಿಲ್ಲ. ಡಿ.31ರ ಒಂದೇ ದಿನ ಬರೋಬ್ಬರಿ .70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.

 • Daily Horoscope

  Astrology1, Jan 2020, 7:34 AM IST

  ಹೊಸ ವರ್ಷ 2020: ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ? ಇಲ್ಲಿದೆ ವಾರ್ಷಿಕ ರಾಶಿ ಫಲ

  ಹೊಸ ವರ್ಷ 2020 ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಹೀಗಿರುವಾಗ ಈ ವರ್ಷ ಯಾರಿಗೆ ಶುಭವಾಗುತ್ತೆ? ಯಾರಿಗೆ ಕಂಟಕ? ಇಲ್ಲಿದೆ ಈ ವರ್ಷದ ಭವಿಷ್ಯ