ಹೊಸ ವರ್ಷ  

(Search results - 337)
 • astrology

  Astrology25, Mar 2020, 11:20 AM

  ಹೊಸ ವರ್ಷದಾರಂಭ: ಹೇಗಿದೆ ನಿಮ್ಮ ಭವಿಷ್ಯ? ಯಾರಿಗೆ ಸಿಹಿ, ಯಾರಿಗೆ ಕಹಿ?

  ವಿಕಾರಿ ನಾಮ ಸಂವತ್ಸರ ಆರಂಭವಾಗಿದೆ. ಹೀಗಿರುವಾಗ ನಿಮ್ಮ ರಾಶಿ ಫಲ ಹೇಗಿದೆ? ಯಾರಗೆ ಈ ವರ್ಷ ಲಾಭದಾಯಕ? ಇಲ್ಲಿದೆ ಫಲಾಫಲ

 • Here are the six ingredients used during the preparation of Bevu-Bella
  Video Icon

  Festivals25, Mar 2020, 8:54 AM

  ಶಾರ್ವರಿ ಸಂವತ್ಸರದ ಮಹತ್ವ, ಯುಗಾದಿ ಆಚರಣೆ ಹೇಗಿರಬೇಕು?

  ಶುಭೋದಯ ಓದುಗರೇ. ಹೊಸ ವರ್ಷದ, ಯುಗಾದಿ ಹಬ್ಬದ ಶುಭಾಶಯಗಳು. ನಮ್ಮ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಶಾರ್ವರಿ ನಾಮ ಸಂವತ್ಸರಕ್ಕೆ ಇಂದು ಕಾಲಿಡುತ್ತಿದ್ದೇವೆ. ಯುಗಾದಿಯನ್ನು ಹೇಗೆ ಆಚರಿಸಬೇಕು? ಏನೆಲ್ಲಾ ಮಾಡಿದರೆ ಒಳ್ಳೆಯದು? ಇವೆಲ್ಲವುಗಳ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ. ಇಲ್ಲಿದೆ ನೋಡಿ!

 • Classic 500 Tribute black

  Automobile2, Mar 2020, 7:42 PM

  ತೀವ್ರ ಪೈಪೋಟಿ ನಡುವೆ ಮೈಕೊಡವಿ ನಿಂತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್!

  ಚೆನ್ನೈ(ಮಾ.02): ಹೊಸ ವರ್ಷ ಭಾರತೀಯ ಆಟೋಮೇಕರ್‌ಗಳಿಗೆ ಸಂತಸ ತರಲಿಲ್ಲ. ಕುಸಿದ ಮಾರುಕಟ್ಟೆಯಿಂದ ಚೇತರಿಕೆ ಕಾಣುವಷ್ಟರಲ್ಲೇ ಕೊರೊನಾ ವೈರಸ್ ವಾಹನ ಮಾರುಕಟ್ಟೆಗೆ ತೀವ್ರ ಹೊಡೆತ ನೀಡಿದೆ. ಕಳದೆ ಫೆಬ್ರವರಿಯಲ್ಲಿ ಭಾರತದ ಬೈಕ್ ಕಂಪನಿಗಳು ಮಾರಾಟ ಕುಸಿತ ಕಂಡಿದೆ. ಆದರೆ ತೀವ್ರ ಪೈಪೋಟಿ ನೀಡುವೆಯೂ ರಾಯಲ್ ಎನ್‌ಫೀಲ್ಡ್ ಮೈಕೊಡವಿ ನಿಂತಿದೆ.
   

 • coronavirus

  state10, Feb 2020, 7:49 AM

  ಕೊರೋನಾದಿಂದ ಕನ್ನಡಿಗರ ಪಾರು ಮಾಡಿದ ಚೀನಾ ಹೊಸವರ್ಷ!

  ಕೊರೋನಾದಿಂದ ಬಹುತೇಕ ಕನ್ನಡಿಗರ ಪಾರು ಮಾಡಿದ ಚೀನಾ ಹೊಸವರ್ಷ!| ಬಚಾವ್‌ ಆದೆವೆಂದು ನಿಟ್ಟುಸಿರು ಬಿಟ್ಟಕನ್ನಡಿಗರು| ವೈರಸ್‌ ಬಾಧೆ ತಗ್ಗಿದ ಬಳಿಕ ವಾಪಸ್‌ಗೆ ನಿರ್ಧಾರ

 • automobile

  Automobile2, Feb 2020, 7:44 PM

  ಬಜೆಟ್ ಬೆನ್ನಲ್ಲೇ ಮತ್ತೊಂದು ಶಾಕ್; ಆಟೋಮೊಬೈಲ್ ಮಾರಾಟ ಕುಸಿತ!

  ಕೇಂದ್ರ ಸರ್ಕಾರ 2020ರ ಸಾಲಿನ ಬಜೆಟ್ ಮಂಡಿಸಿದೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ನಿರಾಸೆಯಾಗಿತ್ತು. ಕಾರಣ GST(ತೆರಿಗೆ) ಕಡಿತ ಸೇರಿದಂತೆ ಹಲವು ಘೋಷಣೆ ಹುಸಿಯಾಯಿತು. ಇದರ ಬೆನ್ನಲ್ಲೇ ಹೊಸ ವರ್ಷದ ಸೇಲ್ಸ್ ರಿಪೋರ್ಟ್ ಬಹಿರಂಗವಾಗಿದ್ದು, ಮತ್ತೊಂದು ಆಘಾತವಾಗಿದೆ. 

 • police

  Karnataka Districts23, Jan 2020, 8:43 AM

  ಬೆಳಗಾವಿ: ಮಕ್ಕಳಿಗೆ ತೆರೆದ ಮನೆಯಂತಾದ ಪೊಲೀಸ್‌ ಠಾಣೆಗಳು!

  ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬೆಳಗಾವಿ ಜಿಲ್ಲಾ ಪೊಲೀಸ್‌ ಇಲಾಖೆ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಈ ಮೂಲಕ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿ ಬೆಳಗಾವಿ ಜಿಲ್ಲೆಯ ಠಾಣೆಗಳಲ್ಲಿ ಹೊಸ ವರ್ಷದಿಂದ ’ತೆರೆದ ಮನೆ’ ಎಂಬ ನೂತನ ಕಾರ್ಯಕ್ರಮ ಶುರುವಾಗಿದೆ. ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ಚಿಗುರಿನಲ್ಲೇ ಚಿವುಟಿ ಹಾಕುವ ಮಹತ್ವದ ಕಾರ್ಯಕ್ರಮ ಇದಾಗಿದೆ.
   

 • shanvi Srivastava
  Video Icon

  Sandalwood14, Jan 2020, 5:11 PM

  ಶಾನ್ವಿ ವಿತ್ ಸುವರ್ಣ; ಹೊಸ ವರ್ಷದ ಸೆಲಬ್ರೇಶನ್‌ಗೆ ತುಂಬಿದ್ರು ಒಂದಷ್ಟು ಬಣ್ಣ!

  ರಕ್ಷಿತ್ ಶೆಟ್ಟಿ -ಶಾನ್ವಿ ಶ್ರೀವಾಸ್ತವ್ ಅವನೇ ಶ್ರೀಮನ್ನರಾಯಣ ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರದ ಸಿಗ್ನೇಚರ್ ಸ್ಟೆಪ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಶಾನ್ವಿ ಶ್ರೀವಾಸ್ತವ್ ನಟನೆಗೆ ಜನ ಭೇಷ್ ಎಂದಿದ್ದಾರೆ. 

  ಶಾನ್ವಿ ಶ್ರೀವಾಸ್ತವ್ ಶ್ರೀಮನ್ನಾರಾಯಣ ಸಕ್ಸಸ್ ಹಾಗೂ ನ್ಯೂ ಇಯರ್ ಸೆಲಬ್ರೇಶನ್‌ನನ್ನು ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಒಂದಷ್ಟು ಫನ್ನಿ ಗೇಮನ್ನು ಆಡಿದ್ದಾರೆ. ಹೊಸ ವರ್ಷಕ್ಕೆ ಹೊಸ ರೆಸಲ್ಯೂಶನ್‌ನ್ನು ತೆಗೆದುಕೊಂಡಿದ್ದಾರೆ.  ಶಾನ್ವಿ ಏನೆಲ್ಲಾ ಮಾಡಿದ್ದಾರೆ ಇಲ್ಲಿದೆ ನೋಡಿ! 

 • Yadgir1

  Karnataka Districts13, Jan 2020, 1:43 PM

  ಬಾದಾಮಿ ಬನಶಂಕರಿ ಜಾತ್ರೆಯಲ್ಲೂ ಸದ್ದು ಮಾಡ್ತಿದೆ 'ಹೌದ್ದ ಹುಲಿಯಾ' ನಾಟಕ!

  ಬನಶಂಕರಿ ದೇವಿ ಜಾತ್ರೆ ರಂಗಭೂಮಿ ಕಲಾವಿದರಿಗೆ ತವರೂರು ಇದ್ದಂತೆ. ಹೊಸ ವರ್ಷದ ಆರಂಭದಲ್ಲಿಯೇ ಈ ಜಾತ್ರೆ ಇರುವುದರಿಂದ ಈ ಜಾತ್ರೆಯಲ್ಲಿ ತಿಂಗಳು ಗಟ್ಟಲೆ ಬೀಡು ಬಿಟ್ಟು ನಾಟಕಗಳನ್ನು ಪ್ರದರ್ಶಿಸಿ ರಂಗಭೂಮಿ ಕಲೆಯನ್ನು ಆಸಕ್ತರಿಗೆ ಉಣ ಬಡಿಸುತ್ತಾರೆ. 

 • apps

  Mobiles11, Jan 2020, 5:28 PM

  ಹೊಸ ವರ್ಷದ ರೆಸೆಲ್ಯೂಷನ್‌ ಜಾರಿಯಲ್ಲಿಡುವ ಆ್ಯಪ್‌ಗಳು

  ಹೊಸ ವರ್ಷದ ರೆಸಲ್ಯೂಷನ್‌ಗಳು ಜಾರಿಯಲ್ಲಿರಲು ಸಹಾಯ ಮಾಡುವಂತಹ ಕೆಲವು ಆ್ಯಪ್‌ಗಳಿವೆ. ಅದನ್ನು ಆದಷ್ಟು ಬೇಗ ಡೌನ್‌ಲೋಡ್‌ ಮಾಡಿಕೊಂಡು ಒಳ್ಳೆಯ ಕೆಲಸಗಳನ್ನು ಮುಂದುವರಿಸಿ.
   

 • lunar eclipse
  Video Icon

  Astrology10, Jan 2020, 2:17 PM

  ರಾಹುಗ್ರಸ್ತ ಚಂದ್ರ ಗ್ರಹಣ : ಕಾದಿದೆಯಾ ಭೀಕರ ಗಂಡಾಂತರ

  ದೇಶದಲ್ಲಿ ಮೊದಲ ಹೊಸ ವರ್ಷದಿಂದ ಮೊದಲ ಬಾರಿಗೆ ಚಂದ್ರ ಗ್ರಹಣವಾಗುತ್ತಿದೆ. ಈ ಗ್ರಹಣದಿಂದ ಭೂಮಿಗೆ ಕಾದಿದೆಯಾ ಭೀಕರ ಗಂಡಾಂತರ. ಹೀಗೊಂದು ಆತಂಕ ಎಲ್ಲೆಡೆ ಮನೆ ಮಾಡಿದೆ. 

  ಕರ್ನಾಟಕದಲ್ಲಿ ಈ ಗ್ರಹಣ ಗೋಚರ ಇಲ್ಲದಿದ್ದರೂ ಸಹ ಕೆಲವೊಂದು ಆತಂಕಗಳು ಮಾತ್ರ ಜನರನ್ನು ಕಾಡುತ್ತಿವೆ. ಕಳೆದ ವರ್ಷ ಭೀಕರ ನೆರೆ ಹಾಗೂ ವಿವಿಧ ಅನಾಹುತಗಳು ಸಂಭವಿಸಿತ್ತು. ಆದರೆ ಈ ಬಾರಿಯೂ ಇಂತಹ ದುರಂತಗಳು ಸಂಭವಿಸಲಿವೆಯಾ ಎನ್ನುವ ಆತಂಕ ಕಾಡುತ್ತಿದೆ. ಈ ಗ್ರಹಣದಿಂದ ಏನಾಗುತ್ತೋ ಎಂದು ಭಯದಲ್ಲಿ ನಡುಗುವಂತಾಗಿದೆ.

 • lunar eclipse of july 2109
  Video Icon

  Astrology10, Jan 2020, 1:09 PM

  ಚಂದ್ರ ಗ್ರಹಣ ಗ್ರಹಾಚಾರ : ಯಾವ ರಾಶಿಯವರು ಏನು ಮಾಡಬೇಕು?

  ಸೂರ್ಯ ಗ್ರಹಣ ಸಂಭವಿಸಿದ ಬೆನ್ನಲ್ಲೇ ಹೊಸ ವರ್ಷದ ಮೊದಲ ಚಂದ್ರ ಗ್ರಹಣ ಆಗುತ್ತಿದೆ. ಶುಕ್ರವಾರ ರಾತ್ರಿ 4 ಗಂಟೆಗಳ ದೀರ್ಘ ಗ್ರಹಣ ಸಂಭವಿಸಲಿದ್ದು, ಈ ವೇಳೆ ಗ್ರಹಣ ಗ್ರಹಚಾರ ಹೇಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. 

 • fire

  Karnataka Districts10, Jan 2020, 12:15 PM

  PSI ನಿಂದಿಸಿದ ಮಾಜಿ ಶಾಸಕನ ಸಹೋದರರ ವಿರುದ್ಧ FIR

  ಪಿಎಸ್‌ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕರ ಇಬ್ಬರು ಸಹೋದರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಹೊಸ ವರ್ಷದ ಸಂದರ್ಭ ಮಾಜಿ ಶಾಸಕರ ಸಹೋದರರು ಪಿಎಸ್‌ಐ ಅವರನ್ನು ನಿಂದಿಸಿದ್ದರು.

 • ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.

  Karnataka Districts8, Jan 2020, 9:52 PM

  ಹೊಸ ವರ್ಷದ ಆರಂಭದಲ್ಲಿಯೇ ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟ BMRCL

  ಮೆಟ್ರೋ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬುಧವಾರ(ಜ.1)ದಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಅರ್ಧಗಂಟೆ ಕಾಲ ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿತ್ತು. ಆದ್ರೆ, ಇದೀಗ ಅದೇ ಮೆಟ್ರೋ ಪ್ರಯಾಣಿಕರಿಗೆ 2020 ಹೊಸ ವರ್ಷದ ಆರಂಭದಲ್ಲಿಯೇ ಶಾಕ್ ಕೊಟ್ಟಿದೆ.

 • మూడేళ్లలో నంబర్ వన్ స్థానానికి జియో వాణిజ్యపరంగా 2016 సెప్టెంబరులో కార్యకలాపాలు ప్రారంభించిన ఈ కంపెనీ భారత్‌ను డేటా వినియోగంలో నెంబర్‌ 1 స్థానంలో నిలిచేలా చేసింది. వేగంగా వినియోగదార్ల సంఖ్యను పెంచుకోవడంలో రికార్డు సృష్టించింది కూడా. ఇది ప్రారంభం మాత్రమే ఇంకా చేయాల్సింది చాలా ఉందన్న ముకేశ్‌.. ఆప్టికల్‌ ఫైబర్‌నూ తీసుకొస్తున్నారు. అంతే కాదు ఇంట్లో ప్రతి వస్తువును నియంత్రించే ఐఓటీ పరిజ్ఞానాన్ని కూడా అందించనున్నారు.

  Whats New8, Jan 2020, 7:37 PM

  ಹೊಸ ವರ್ಷಕ್ಕೆ ಜಿಯೋ ಧಮಾಕಾ; ಹೊಸ ಸೇವೆ, ಹೊಸ ಸೌಲಭ್ಯ, ಬಿಲ್‌ಕುಲ್ ಉಚಿತ!

  • ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವೈ-ಫೈ ಮೂಲಕ ಸ್ಪಷ್ಟ ಆಡಿಯೋ ಮತ್ತು ವೀಡಿಯೊ ಕರೆ
  •  ಬಳಕೆದಾರರಿಗೆ ಆಡಿಯೋ ಮತ್ತು ವೀಡಿಯೊ WI-FI ಕರೆ ಮಾಡುವ ಅವಕಾಶ ಮಾಡಿಕೊಟ್ಟ ಜಿಯೋ
  • ಭಾರತದ ಯಾವ ಭಾಗದಲ್ಲಾದರೂ,  ಯಾವುದೇ ವೈ-ಫೈನಲ್ಲಿಯೂ ಕಾರ್ಯನಿರ್ವಹಣೆ
  • 150 ಕ್ಕೂ ಹೆಚ್ಚು ಹ್ಯಾಂಡ್‌ಸೆಟ್ ಗಳಲ್ಲಿ ಕಾರ್ಯನಿರ್ವಹಣೆ
 • singer

  International7, Jan 2020, 10:55 AM

  5600 ಬಿಲ್‌ಗೆ 1.45 ಲಕ್ಷ ರೂ. ಟಿಫ್ಸ್‌ ಕೊಟ್ಟು ಹೊಸ ವರ್ಷಾಚರಿಸಿದ ಸ್ಟಾರ್‌!

  5600 ಬಿಲ್‌ಗೆ 1.45 ಲಕ್ಷ ರೂ.!| ಹೊಸ ವರ್ಷಾಚರಿಸಿದ ಸ್ಟಾರ್‌!