ಹೊಸ ಲುಕ್

(Search results - 59)

Pooja Hegde

Video Icon

Cine World15, Oct 2020, 5:42 PM

ರಾಧೆ ಶ್ಯಾಮ್: ಪ್ರಭಾಸ್ ಜೋಡಿಯಾಗಲಿರೋ ಪೂಜಾ ಹೊಸ ಲುಕ್ ಇದು

ಪೂಜಾ ಹೆಗ್ಡೆ ನ್ಯೂ ಲುಕ್ ರಿವೀಲ್ ಆಗಿದೆ. ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ಸಿನಿಮಾ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಸಿನಿಮಾದ ಪೋಸ್ಟರ್ ಕೂಡಾ ಅಟ್ರಾಕ್ಟಿವ್ ಆಗಿ ಮೂಡಿ ಬಂದಿದೆ.

09 top10 stories

News9, Oct 2020, 5:10 PM

ಮಕ್ಕಳನ್ನು ಪಾಸ್ ಮಾಡಿ ಎಂದ ಸಿದ್ದು, ಟೀಕಾಕಾರರಿಗೆ ಗೌಡರ ಗುದ್ದು: ಅ.9ರ ಟಾಪ್ 10 ಸುದ್ದಿ!

ವಿಕಿರಣ ವಿರೋಧಿ ಕ್ಷಿಪಣಿ ರುದ್ರಂ-1 ಪರೀಕ್ಷೆ ಯಶಸ್ವಿಯಾಗಿದ್ದು, ಇದೀಗ ವಿರೋಧಿಗಳಿಗೆ ನಡುಕು ಶುರುವಾಗಿದೆ. ಈ ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಯನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ವೆರ್ನಾನ್ ಫಿಲಾಂಡರ್ ಅವರ ಸೋದರರನ್ನು ಹತ್ಯೆ ಮಾಡಲಾಗಿದೆ. ತಪ್ಪು ಹುಡುಕೋದೇ ನನ್ನ ಕೆಲಸವಲ್ಲ ಎಂದು ಟೀಕಾಕಾರಿಗೆ ದೇವೇಗೌಡ ತಿರುಗೇಟು, ಕಿಚ್ಚ ಸುದೀಪ್ ಹೊಸ ಲುಕ್ ಸೇರಿದಂತೆ ಅಕ್ಟೋಬರ್ 9ರ ಟಾಪ್ 10 ಸುದ್ದಿ ಇಲ್ಲಿವೆ.

Karunya ram

Video Icon

Sandalwood9, Oct 2020, 4:44 PM

ಸಿನಿಮಾ ಹಂಗಾಮ ವಿತ್ ಕಾರುಣ್ಯ ರಾಮ್; ಹೊಸ ಲುಕ್ ಫೋಟೋ ವೈರಲ್!

ಸ್ಯಾಂಡಲ್‌ವುಡ್‌ ಮುದ್ದು ಮುಖದ ಚೆಲುವೆ ಕಾರುಣ್ಯ ರಾಮ್‌ ಲೈಫ್‌ನಲ್ಲಿ ಏನಾಗುತ್ತಿದೆ ಎಂಬ ಕುತೂಹಲ ಅಭಿಮಾನಿಗಳಿಲ್ಲಿ ತುಂಬಾನೇ ಕಾಮನ್. ಆಗಾಗ ವಿಭಿನ್ನ ಫೋಟೋಶೋಟ್‌ಗಳಲ್ಲಿ ಭಾಗಿಯಾಗುವ ಜೊತೆ ಚಿತ್ರಕಥೆಗಳನ್ನು ಕೇಳುತ್ತಾ ಬಿಗ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಾರೆ ಈ ನಟಿ. ಇತ್ತೀಚಿಗೆ ಮಾಡಿಸಿದ ಫೋಟೋ ಶೂಟ್ ಹಾಗೂ ಸಿನಿಮಾ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರಗಳು...

ನಿಮಗೆ ಗೊತ್ತಿರದ ರಾಧಿಕಾ ನಾರಾಯಣ್ ಇವರು.

Sandalwood5, Oct 2020, 5:23 PM

ನಿಮಗೆ ಗೊತ್ತಿರದ ರಾಧಿಕಾ ನಾರಾಯಣ್ ಇನ್ನೊಂದು ಮುಖ; ಬರ್ತಡೇ ಗರ್ಲ್‌ ಹೊಸ ಲುಕ್!

ಬ್ಯೂಟಿ ವಿತ್ ಬ್ರೈನ್, ಟ್ಯಾಲೆಂಟ್‌ ವಿತ್ ಹೈಟ್‌ ಅಂದ್ರೆ ನಟಿ ರಾಧಿಕಾ ನಾರಾಯಣ್. ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಈ ಚೆಲುವೆ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು ಇಲ್ಲಿವೆ ನೋಡಿ...

d boss 1

Video Icon

Sandalwood23, Sep 2020, 2:20 PM

ಡಿ ಬಾಸ್ ಹೊಸ ಲುಕ್ ವೈರಲ್..! ಏನಿದರ ಸೀಕ್ರೇಟ್

ಡಿ ಬಾಸ್ ದರ್ಶನ್ ಹೊಸ ಲುಕ್ ನೋಡಿದ್ರಾ..? ಸೋಷಿಯಲ್ ಮೀಡಿಯಾದಲ್ಲಂತೂ ದರ್ಶನ್ ಲುಕ್ ವೈರಲ್ ಆಗಿದೆ. ದರ್ಶನ್ ಗಡ್ಡ, ಮೀಸೆ ತೆಗೆಸಿ ನಿಟಾಗಿ ಶೇರ್ ಮಾಡಿಕೊಂಡಿರುವ ನಟ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

MS Dhoni IPL 2020

IPL20, Sep 2020, 6:46 PM

IPL 2020: ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿಗೆ ಸಿಂಗಂ ಹೆಸರಿಟ್ಟ ಫ್ಯಾನ್ಸ್!

ಪ್ರತಿ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹೊಸ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಂಗ್ ಹೇರ್‌, ಸ್ಪೈಕ್, ಮೊಹವಕ್ ಸೇರಿದಂತೆ ಹಲವು ಅವತಾರಗಳಲ್ಲಿ ಧೋನಿ ಮಿಂಚಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹೇರ್‌ಸ್ಟೈಲ್ ಬದಲು ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ. ಧೋನಿ ಸ್ಟೈಲ್ ನೋಡಿದ ಅಭಿಮಾನಿಗಳ ತಲೈವಾ ಧೋನಿಗೆ ಸಿಂಗಂ ಧೋನಿ ಎಂದು ಹೆಸರಿಟ್ಟಿದ್ದಾರೆ.

ಕಮಲ್ ಹಾಸನ ಹೊಸ ಲುಕ್ ಇದು..

Cine World20, Aug 2020, 6:03 PM

ಹೊಸ ಲುಕ್‌ನಲ್ಲಿ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ !

ಕಮಲ್ ಹಾಸನ್ ಭಾರತೀಯ ಚಿತ್ರರಂಗದ ಚಿರಪರಿಚಿತ ಹೆಸರು. ನಟ, ನರ್ತಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತ ರಚನೆಕಾರ ಮತ್ತು ರಾಜಕಾರಣಿ. ಹೀಗೆ ಹಲವು ಟ್ಯಾಲೆಂಟ್‌ಗಳ ಸಂಗ್ರಹವೇ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುವ ಕಮಲ್‌ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಕಮಲ್‌ರ ಹೊಸ ಲುಕ್‌ ಸಖತ್‌ ವೈರಲ್‌ ಆಗಿದೆ. ನಿಮಗೂ ಇಷ್ಟವಾಗಬಹುದು, ನೋಡಿ...

yash

Video Icon

Cine World19, Aug 2020, 11:19 AM

ಈ ಬಾರಿ ಹೀರೋ ಅಲ್ಲ, ವಿಲನ್ ಎಂಟ್ರಿ ಎಂದ ಯಶ್..! ರಾಕಿಂಗ್ ಸ್ಟಾರ್ ಹೀಗಂದಿದ್ದೇಕೆ

ರಾಕಿ ಭಾಯ್ ಯಶ್ ಈಗ ನಾನು ಹೀರೋ ಅಲ್ಲ ನಾನು ವಿಲನ್ ಎಂದಿದ್ದಾರೆ. ಹೊಸ ಲುಕ್‌ನಲ್ಲಿ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ.

MS Dhoni makes rare appearance in a video, shares new look for fans The former India captain still has the black beard but has got his hair trimmed. Dhoni looks much younger in his new look

Cricket17, Jul 2020, 9:37 PM

ಹೊಸ ಲುಕ್‌ನಲ್ಲಿ MS ಧೋನಿ ಪ್ರತ್ಯಕ್ಷ; ಚಾಂಪಿಯನ್ ನಗುವಿಗೆ ಮನಸೋತ ಫ್ಯಾನ್ಸ್!

ಎಂ.ಎಸ್.ಧೋನಿ ಕ್ರಿಕೆಟ್‌ನಿಂದ ದೂರ ಉಳಿದ ಒಂದು ವರ್ಷಗಳೇ ಉರುಳಿದೆ. ಐಪಿಎಲ್ ಟೂರ್ನಿಯಲ್ಲಿ ಧೋನಿ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಕೊರೋನಾ ಹೊಡೆತ ನೀಡಿತು. ಹೀಗಾಗಿ ಕಳೆದೊಂದು ವರ್ಷದಿಂದ ಧೋನಿಯನ್ನು ಮೈದಾನದಲ್ಲಿ ನೋಡದೆ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಧೋನಿ ದರ್ಶನ ನೀಡಿದ್ದಾರೆ.

Vedavyas

Karnataka Districts5, Jul 2020, 10:39 AM

ಶಾಸಕರ ನೆರವಿಂದ ದುರಸ್ತಿಯಾಯ್ತು ಬಡ ವೃದ್ಧೆಯ ಮನೆ..! ಹಳೆ ಮನೆಗೆ ಹೊಸ ಲುಕ್

ಬಡ ವೃದ್ಧೆಯ ಹದೆಗೆಟ್ಟ ಮನೆಯನ್ನು ದುರಸ್ತಿಗೊಳಿಸಿ, ಸುಣ್ಣ ಬಣ್ಣ ಬಳಿದು ವಾಸಕ್ಕೆ ಯೋಗ್ಯ ಮಾಡಿಕೊಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮನೆ ದುರಸ್ತಿ ಮಾಡಲಾಗಿದೆ. ಇಲ್ಲಿವೆ ಫೋಟೋಸ್

• undefined
Video Icon

Sandalwood15, Jun 2020, 4:37 PM

ಕಿಚ್ಚನಿಗೆ ಹೊಸ ಲುಕ್‌ ಕೊಟ್ಟ ಅನಿಮೇಟರ್‌; ಇದು ಫ್ಯಾನ್ಸ್ ಡಿಮ್ಯಾಂಡ್‌ ಆಗಿತ್ತು!

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಅನಿಮೇಷನ್‌ ಪೋಸ್ಟರ್‌ಗಳಲ್ಲಿ ನಟ ಕಿಚ್ಚ ಸುದೀಪ್‌ ಪೊಸ್ಟರ್ ತುಂಬಾನೇ ವೈರಲ್ ಆಗುತ್ತಿದೆ. ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್‌ ಸಿನಿಮಾಗಳನ್ನು ನೋಡಿ ಫಿದಾ ಆಗಿರುವ ಮುಂಬೈನ ಸ್ವಪ್ನಿಲ್  ಲಾಕ್‌ಡೌನ್‌ ಸಮಯದಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಎಲ್ಲಾ ಕ್ಷೇತ್ರದ ಸ್ಟಾರ್‌ಗಳ ಪೋಸ್ಟರ್‌ ಮಾಡುವಾಗ ಕನ್ನಡಿಗರಲ್ಲಿ ಕಿಚ್ಚನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ  ಸುದೀಪ್‌ ವಾರಿಯರ್‌ ಲುಕ್‌ ಹೇಗಿದೆ ನೋಡಿ.....

• kiccha sudeep kotigobba 3
Video Icon

Sandalwood22, Apr 2020, 3:05 PM

ಲೌಕ್‌ಡೌನ್ ಅಬ್ಬರದಲ್ಲೂ ದಾಖಲೆ ಬರೆದ ಕಿಚ್ಚ ಸುದೀಪ್ ಚಿತ್ರ ಕೋಟಿಗೊಬ್ಬ3, ಏನದು?

ಕೊರೋನಾ ಇರಲಿ, ಲಾಕ್‌ಡೌನ್ ಇರಲಿ, ಕಿಚ್ಚ ಸುದೀಪ್ ಕೋಟಿಗೊಬ್ಬ- 3 ಗೆ ಮಾತ್ರ ಯಾವುದರ ಎಫೆಕ್ಟ್ ತಾಗಿಲ್ಲ. ಕೋಟಿಗೊಬ್ಬ-3 ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟು ಹಾಕಿದೆ. ಈ ಚಿತ್ರ ರಿಲೀಸ್‌ಗೆ ಕಾಯುತ್ತಿದ್ದು, ರಿಲೀಸ್‌ಗೂ ಮುನ್ನವೇ ಭಾರೀ ದಾಖಲೆ ಮಾಡಿದೆ. ಕಿಚ್ಚನ ಹೊಸ ಲುಕ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಿಲೀಸ್‌ಗೂ ಮುನ್ನ ಕೋಟಿಗೊಬ್ಬ - 3 ದಾಖಲೆ ಬರೆದಿದೆ. ಏನದು ದಾಖಲೆ? ಇಲ್ಲಿದೆ ನೋಡಿ!

• Yash
Video Icon

Sandalwood13, Mar 2020, 3:58 PM

ಹೊಸ ಲುಕ್ ನಲ್ಲಿ ರಾಕಿಭಾಯ್‌; ಬಿಯರ್ಡ್ ನೋಡಿ ಬಿದ್ದೇ ಹೋದ ಅಭಿಮಾನಿಗಳು!

ನ್ಯಾಷನಲ್ ಸ್ಟಾರ್ ಆಗಿದ್ದ ರಾಕಿ ಬಾಯ್ ಈಗ ಹಾಲಿವುಡ್ ಸ್ಟಾರ್ ಆಗಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಲುಕ್ ನಲ್ಲಿ ರಾಕಿ ಪ್ರೇಕ್ಷಕರ ಮುಂದೆ ಬಂದಿದ್ದು ರಾಕಿಂಗ್ ಸ್ಟಾರ್ ನ ಕಿಲ್ಲಿಂಗ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ನ ನೋಡಿದವ್ರೆಲ್ಲಾ ಹಲೋ ಬಿಯರ್ಡ್‌ ಅಂತಿದ್ದಾರೆ. ಹೀಗಿದೆ ನೋಡಿ ಯಶ್ ಲುಕ್!

• guru
Video Icon

Karnataka Districts24, Feb 2020, 12:46 PM

ಹಳೆ ಶಾಲೆಗಳ ರೂಪ ಬದಲಿಸಿ ಹೊಸ ಖದರ್ ಕೊಟ್ಟ ಗುರು ಟೀಂ

ಹಳೇ ಶಾಲೆಗಳಿಗೆ ಹೊಸ ಲುಕ್ ನೀಡಿ  ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದೆ ಗುರು ಮತ್ತು ಮತ್ತವರ Makesome Smile team. ಈ ಟೀಂ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿದೆ. ಈ ತಂಡದಲ್ಲಿ 80 ಕ್ಕೂ ಹೆಚ್ಚು ಯುವಕರಿದ್ದಾರೆ. ಈ ಟೀಂ ಕಳೆದ ಮೂರು ವರ್ಷಗಳಿಂದ ಶಾಲೆಗಳಿಗೆ ಪೇಯಿಂಟ್ ಮಾಡಿಕೊಂಡು ಬರುತ್ತಿದೆ. ಇವರ ಸಾಮಾಜಿಕ ಕೆಲಸಕ್ಕೆ ಶಹಬ್ಬಾಸ್ ಎನ್ನಲೇಬೇಕು..!

• pavitra gowda
Video Icon

Sandalwood24, Feb 2020, 11:38 AM

ಸೆಲಬ್ರಿಟಿ ಸ್ಟೈಲಿಸ್ಟ್ ಪವಿತ್ರಾ ಗೌಡ 'ಭಜರಂಗಿ' ಲೋಕಿಗೆ ಕೊಟ್ಟ ಹೊಸ ಲುಕ್ ಹೀಗಿದೆ ನೋಡಿ!

ಸ್ಯಾಂಡಲ್‌ವುಡ್ ಹೆಸರಾಂತ ನಟ-ನಟಿಯರಿಗೆ ವಸ್ತ್ರ ವಿನ್ಯಾಸ ಮಾಡುವ ಪವಿತ್ರಾ ಗೌಡ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.