Search results - 75 Results
 • No Alliagation Against BJP Says HD Devegowda

  NEWS12, Sep 2018, 1:09 PM IST

  ಬಿಜೆಪಿಯನ್ನು ನಾನು ದೂಷಿಸುವುದಿಲ್ಲ : ದೇವೇಗೌಡ

  ರಾಜ್ಯದಲ್ಲಿರುವ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿದೆ ಎನ್ನುವ ಬಗ್ಗೆ ತಾವು ಯಾರನ್ನೂ ಕೂಡ ದೂರುವುದಿಲ್ಲ ಎಂದು ಜೆಡಿಎಸ್ ಹಿರಿಯ ನಾಯಕ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. 

 • HD Devegowda Hits Out At PM Modi

  NEWS11, Sep 2018, 5:32 PM IST

  ನಿಮ್ಮ ಸಾಧನೆ ಏನು..? ಮೋದಿಗೆ ದೇವೇಗೌಡ ತಿರುಗೇಟು

  ನಾನು ಪ್ರಧಾನಿಯಾಗಿದ್ದಾಗ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದಿತ್ತು. ಆಗ ಯಾವುದೇ ರಕ್ತಪಾತ ನಡೆದಿರಲಿಲ್ಲ. ಇಂದು ಅಲ್ಲಿ ಚುನಾವಣೆ ಆದ್ರೆ ರಕ್ತಪಾತ ನಡೆಯುತ್ತೆ. ಪ್ರಧಾನಿಯಾಗಿ ಮೋದಿಯ ಸಾಧನೆ ಏನು ಎಂದು ಎಚ್’ಡಿಡಿ ಗುಡುಗಿದ್ದಾರೆ.

 • Mysuru Readers Letter for Change T Narasipura Constituency

  Mysuru8, Sep 2018, 8:31 PM IST

  ಹೊಳೆನರಸೀಪುರ, ಟಿ. ನರಸೀಪುರ ಎರಡೇಕೆ, ಒಂದನ್ನು ತಲಕಾಡಾಗಿಸಿ

  ಎರಡು ಕಡೆ ನರಸೀಪುರ ಎಂದು ಹೆಸರಿದೆ. ಆದ್ದರಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹೆಸರನ್ನು ಉಳಿಸಿಕೊಂಡು ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಹೆಸರನ್ನು ಬದಲಿಸುವುದು ಸೂಕ್ತವಲ್ಲವೇ?

 • No Salary For Teacher From 6 Month

  NEWS5, Sep 2018, 7:10 AM IST

  ಶಿಕ್ಷಕರಿಗೆ 6 ತಿಂಗಳಿನಿಂದ ವೇತನ ಇಲ್ಲ!

  ಹಣಕಾಸು ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರುಗಳ (ಡಿಡಿಪಿಐ) ಎಡವಟ್ಟಿನಿಂದ ಹಲವು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಸ್‌ಎಂಎ) ಶಾಲೆ ಶಿಕ್ಷಕರು ಕಳೆದ ಆರು ತಿಂಗಳಿನಿಂದ ವೇತನವಿಲ್ಲದೆ ತೊಂದರೆಯಲ್ಲಿ ಸಿಲುಕಿದ್ದಾರೆ. 

 • Local body election Jds dominate again in hasan

  NEWS3, Sep 2018, 4:58 PM IST

  ಹಾಸನ ಜಿಲ್ಲೆಯಲ್ಲಿ ಮತ್ತಷ್ಟು ಭದ್ರವಾಯ್ತು ಜೆಡಿಎಸ್ ​​ ಕೋಟೆ

  ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಫಲಿತಾಂಶ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖದಲ್ಲಿ ನಗು ಅರಳಿಸಿದೆ. ಹಾಸನ ಜಿಲ್ಲೆಯ 135 ವಾರ್ಡ್‌ಗಳಲ್ಲಿ 91 ವಾರ್ಡ್‌ಗಳಲ್ಲಿ ಗೆಲುವು ಸಾಧಿಸೋ ಮೂಲಕ ತೆನೆ ಹೊತ್ತ ಮಹಿಳೆ ಗಟ್ಟಿಯಾಗಿ ನೆಲೆಯೂರಿದ್ದಾಳೆ.

 • Karnataka Local Body Election 2018; Here is comprehensive report

  NEWS3, Sep 2018, 1:57 PM IST

  ಸ್ಥಳೀಯ ಸಂಸ್ಥೆ ಚುನಾವಣೆ 2018 : ಇಲ್ಲಿದೆ ಸೋಲು-ಗೆಲುವಿನ ಲೆಕ್ಕಾಚಾರ

  ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು. ಕೆಲವು ಕಡೆ ನಿರೀಕ್ಷೆಯಂತೆ ಫಲಿತಾಂಶ ಬಂದರೆ ಇನ್ನು ಕೆಲವು ಕಡೆ ಲೆಕ್ಕಾಚಾರ ತಲೆ ಕೆಳಗಾಗಿದೆ. ಎಲ್ಲೆಲ್ಲಿ ಏನೇನು ನಡೆದಿದೆ ಇಲ್ಲಿದೆ ಸಮಗ್ರ ಚಿತ್ರಣ. 
   

 • Karnataka Urban Local Body Election Result 2018

  NEWS3, Sep 2018, 7:50 AM IST

  Live Updates - ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ

  ರಾಜ್ಯದ 22 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.  ಮೂರೂ ಪಕ್ಷಗಳಿಗೆ ಲೋಕಲ್ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 
   

 • Karnataka Local Body Election Bride walks into Polling booth in Hassan

  NEWS31, Aug 2018, 7:06 PM IST

  ಹಸೆಮಣೆಯಿಂದ ಮತಗಟ್ಟೆಗೆ ಬಂದು ವೋಟ್ ಮಾಡಿದ ವದುವಣಗಿತ್ತಿ

  ಹೊಳೆನರಸೀಪುರ ಚನ್ನಾಂಬಿಕಾ ಕಲ್ಯಾಣ ಮಂಟಪದಲ್ಲಿ ಇಂದು ಪೂಜಾ- ಕಾರ್ತಿಕ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವಿವಾಹವಾದ ಬಳಿಕ ನೇರವಾಗಿ ಮತಗಟ್ಟೆಗೆ ತೆರಳಿದ ಪೂಜಾ ನಗರ ಸ್ಥಳೀಯಾಡಳಿತ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

 • Siddaramaiah Wants To Be Karnataka CM Again

  NEWS25, Aug 2018, 7:57 AM IST

  ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ : ಮತ್ತೆ ಸಿಎಂ ಆಗ್ತಾರ?

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.  ಅವರು ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸು ಬಿಚ್ಚಿಟ್ಟಿದ್ದಾರೆ. ‘ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್‌ವೊಂದನ್ನು ಅವರು ಸಿಡಿಸಿದ್ದಾರೆ.

 • Former CM Siddaramaiah Hopes to Become Chief Minister again

  NEWS24, Aug 2018, 4:57 PM IST

  ನಾನು ಇನ್ನೊಂದು ಸಲ ಸಿಎಂ ಆಗ್ತೀನಿ : ಮೇಲೆ ಇರುವವರು ಕೆಳಗೆ ಬರಲೇಬೇಕು

  ರಾಜಕಾರಣ ಎಂದೂ ನಿಂತ ನೀರು ಅಲ್ಲ ಕೆರೆ ನೀರು ಅಲ್ಲ ಅದು ಹರಿಯುವ ನೀರು. ರಾಜಕಾರಣದಲ್ಲಿ ಬದಲಾವಣೆ ಆಗಲೇಬೇಕು. ಬದಲಾವಣೆ ಆಗುತ್ತೆ. ಚಕ್ರ ಉರುಳಿದರೆ ಮೇಲುಗಡೆ ಇರುವವರು ಕೆಳಗಡೆ ಬರಲೇಬೇಕು. ಕೆಳಗಡೆ ಇರುವವರು ಮೇಲುಗಡೆ ಬರಬೇಕು - ಸಿದ್ದರಾಮಯ್ಯ

 • CM Kumaraswamy New Farm Loan Waiver Plan

  NEWS14, Aug 2018, 7:38 AM IST

  ಮತ್ತೆ ರೈತರಿಗೆ ರಾಜ್ಯ ಸರ್ಕಾರದ ಬಂಪರ್ ಸಾಲ ಮನ್ನಾ ಆಫರ್

  ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಇದೀಗ ರೈತರಿಗೆ ಮತ್ತೊಂದು ಬಂಪರ್ ಆಫರ್ ನೀಡುತ್ತಿದೆ.  ಸಹಕಾರಿ ಕ್ಷೇತ್ರದ ಬ್ಯಾಂಕ್ ಗಳ ಸಾಲ ಮಾಡಿದ್ದ ಸರ್ಕಾರ ಇದೀಗ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವನ್ನೂ ಮನ್ನಾ ಮಾಡಲಿದೆ. 

 • 93 prisoners to release from jail

  NEWS10, Aug 2018, 7:39 AM IST

  93 ಸನ್ನಡತೆ ಕೈದಿಗಳ ಬಿಡುಗಡೆಗೆ ನಿರ್ಧಾರ

  ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸನ್ನಡತೆ ಆಧಾರದ ಮೇಲೆ 93 ಮಂದಿ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದ್ದಾರೆ.

 • Case Against Revanna Son Inspector Transferred

  NEWS18, Jul 2018, 8:55 AM IST

  ಎಚ್.ಡಿ ರೇವಣ್ಣ ಪುತ್ರನ ವಿರುದ್ಧ ದೂರು : ಇನ್ಸ್ ಪೆಕ್ಟರ್ ಎತ್ತಂಗಡಿ

  ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಚಿವ ಎಚ್.ಡಿ. ರೇವಣ್ಣ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಚನ್ನರಾಯಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಂ.ಹರೀಶ್ ಬಾಬು ಎಂಬುವರನ್ನು ಒಂದು ವರ್ಷ ಪೂರ್ತಿಗೊಳಿ ಸುವ ಮುನ್ನವೇ ಎತ್ತಂಗಡಿ ಮಾಡಲಾಗಿದೆ. 

 • HD Revanna Stay In Holenarasipura

  NEWS4, Jul 2018, 7:40 AM IST

  ನಿತ್ಯ 170 ಕಿ.ಮೀ ಪ್ರಯಾಣಿಸಿ ತಂಗುವ ರೇವಣ್ಣ : ಬೆಳಗಾದಾಗ ಮಾತ್ರ ಬೆಂಗಳೂರಿಗೆ

  ರಾಜಧಾನಿ ಬೆಂಗಳೂರಿನಲ್ಲಿ ಮನೆ ಇದ್ದರೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು ಪ್ರತಿನಿತ್ಯ 170 ಕಿ.ಮೀ ಹೋಗಿ ಬೆಳಗಾಗುತ್ತಿದ್ದಂತೆ ಬೆಂಗಳೂರಿಗೆ ವಾಪಸಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

 • Doctor mistakes patient performs wrong surgery

  NEWS22, Jun 2018, 6:14 PM IST

  ಆಪರೇಷನ್ ಟೈಮಲ್ಲಿ ತಲೆ ಚಿಪ್ಪು ಮಿಸ್ ಮಾಡಿದ ವೈದ್ಯ

  • ನಿವೃತ್ತ ಕೆಪಿಟಿಸಿಎಲ್ ಉದ್ಯೋಗಿ  ಬ್ರೈನ್ ಹ್ಯಾಮರೇಜ್'ನಿಂದ ಹಾಸನದ ಬಿ.ಎಂ. ರಸ್ತೆಯಲ್ಲಿರುವ ಎನ್.ಡಿ.ಆರ್.ಕೆ. ಖಾಸಗಿ ಆಸ್ಪತ್ರೆಗೆ ದಾಖಲು
  • ತಲೆಯ ಎಡಭಾಗದ ಚಿಪ್ಪು ತೆಗೆದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಚಿಪ್ಪನ್ನೇ ಮಿಸ್ ಮಾಡಿದ್ದಾರೆ
  • ವೈದ್ಯರ ತಪ್ಪಿನಿಂದ ರಾಜು ಅವರ ಪ್ರಾಣಕ್ಕೆ ಅಪಾಯ ಎದುರಾಗಿದೆ.