ಹೊನ್ನಾಳಿ  

(Search results - 54)
 • Video Icon

  Karnataka Districts23, Jun 2020, 2:42 PM

  ಆಶಾ ಕಾರ್ಯಕರ್ತೆಯರ ಜೊತೆ ಊಟ ಮಾಡಿದ ಎಂಪಿ..!

  ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ಸೈನಿಕರಂತೆ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸವನ್ನು ಎಂಪಿ ರೇಣುಕಾಚಾರ್ಯ ಶ್ಲಾಘಿಸಿದ್ದಾರೆ.  3 ಸಾವಿರ ರೂ ಚೆಕ್ ವಿತರಣೆ ಮಾಡಿ ಊಟವನ್ನೂ ಬಡಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಶಹಬ್ಭಾಸ್‌ಗಿರಿ ನೀಡಿದ್ದಾರೆ. 

 • Karnataka Districts18, Jun 2020, 1:57 PM

  ಮೆಕ್ಕೆಜೋಳ ಬೆಳೆದ ಪ್ರತಿ ರೈತರಿಗೆ 5 ಸಾವಿರ ರುಪಾಯಿ ಪೋತ್ಸಾಹ ಧನ: ರೇಣುಕಾಚಾರ್ಯ

  ತೋಟಗಾರಿಕೆ ಇಲಾಖೆಯಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲಿ ಸ್ವಯಂ ಘೋಷಣ ಪತ್ರ ಪಡೆದು ಜಂಟಿ ಖಾತೆ ಇರುವ ರೈತರಿಗೆ ಕೂಡ 5ಸಾವಿರ ಪೋತ್ಸಾಹ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

 • Karnataka Districts10, Jun 2020, 11:33 AM

  ಲಾಕ್‌ಡೌನ್ ವೇಳೆ ಹೊನ್ನಾಳಿ ಶಾಸಕರಿಂದ ಜನರಿಗೆ ತಪ್ಪು ಸಂದೇಶ; ಕಾಂಗ್ರೆಸ್ ಆರೋಪ

  ಹೊನ್ನಾಳಿ ಕ್ಷೇತ್ರದ ಗ್ರಾಮಗಳಲ್ಲಿ ಶಾಸಕರು ಬಂದಿದ್ದಾರೆ. ಎಲ್ಲರೂ ಗ್ರಾಮದ ದೇವಸ್ಥಾನ ಬಳಿ ಬನ್ನಿ ಎಂಬುದಾಗಿ ಹೇಳಿ, ಜನರ ಗುಂಪು ಸೇರಿಸಿ, ಸಾಮಾನ್ಯ ಜ್ಞಾನವೇ ಇಲ್ಲದವರಂತೆ ವರ್ತಿಸುತ್ತಿರುವುದು ಬಿಜೆಪಿಯವರು. ಕೊರೋನಾ ಜಾಗೃತಿ ಮೂಡಿಸುವ ಬದಲಿಗೆ ಸಂಕಷ್ಟದ ಪರಿಸ್ಥಿತಿಯಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.

 • Karnataka Districts6, Jun 2020, 9:26 AM

  ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ: ರೇಣುಕಾಚಾರ್ಯ ಸ್ಪಷ್ಟನೆ

  ಬಿಜೆಪಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಾಗಲೀ, ಭಿನ್ನಾಭಿಪ್ರಾಯವಾಗಲೀ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಭ್ರಮನಿರಸನರಾಗಿ ಮಾತನಾಡುತ್ತಿದ್ದಾರಷ್ಟೇ- ಎಂ ಪಿ ರೇಣುಕಾಚಾರ್ಯ

 • <p>Davanagere </p>
  Video Icon

  Karnataka Districts16, May 2020, 3:23 PM

  ಮದುವೆಗೆ ಹೋಗಿ ಶುಭ ಹಾರೈಸಿದ MLA: ನವ ದಂಪತಿಗೆ ಮಾಸ್ಕ್‌ ಹಾಕಿಸಿದ ರೇಣುಕಾಚಾರ್ಯ

  ಕೊರೋನಾ ಆತಂಕದ ಮಧ್ಯೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಮದುವೆಯಲ್ಲಿ ಶಾಸಕ ರೇಣುಕಾಚಾರ್ಯ ಅವರು ಪಾಲ್ಗೊಂಡಿದ್ದರು. ಈ ವೇಳೆ ನವದಂಪತಿಗೆ ಶುಭ ಕೋರಿದ ರೇಣುಕಾಚಾರ್ಯ ವಧು ವರರಿಗೆ ಮಾಸ್ಕ್‌ ಹಾಕಿಸುವ ಮೂಲಕ ಮಾರಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. 
   

 • MP Renukacharya
  Video Icon

  state26, Apr 2020, 1:34 PM

  ರೇಣುಕಾಚಾರ್ಯ ಹೊಸ ಅವತಾರ; ಗುದ್ದಲಿ ಹಿಡಿದ ಹೊನ್ನಾಳಿ ಶಾಸಕ

  ಶವ ಸಂಸ್ಕಾರಕ್ಕೆ ಆಂಬ್ಯುಲೆನ್ಸ್‌ನಲ್ಲಿ ತೆರಳುತ್ತಿದ್ದ 50 ಜನರನ್ನ ಪೊಲೀಸರು ಬಂಧಿಸಿದ ಘಟನೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. 
   

 • <p>HDK</p>

  Karnataka Districts25, Apr 2020, 11:57 AM

  ಆರೋಪಿಗಳನ್ನು ಕುಮಾರಸ್ವಾಮಿ ಮನೆಯಲ್ಲಿಡ್ಬೇಕಾ: ರೇಣು ವ್ಯಂಗ್ಯ

  ರಾಮನಗರಕ್ಕೆ ಕೊರೋನಾ ಸೋಂಕು ಹರಡಲು ಸರ್ಕಾರವೇ ಕಾರಣವೆಂದು ಆರೋಪಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮನೆಯಲ್ಲಿ ಪಾದರಾಯನಪುರದ ಆರೋಪಿಗಳನ್ನು ಇಡಬೇಕಿತ್ತಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

 • assembly sweeper work

  Karnataka Districts22, Apr 2020, 1:53 PM

  10 ತಿಂಗಳಿಂದ ಸಂಬಳವಿಲ್ಲದೇ ದುಡಿಯುತ್ತಿರುವ ಕೊರೋನಾ ವಾರಿಯರ್ಸ್‌..!

  ಕೊರೊನಾ ಮಹಾಮಾರಿ ನಿಯಂತ್ರಣದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವವರಿಗೆ ಇಡೀ ದೇಶವೇ ಚಪ್ಪಾಳೆ ತಟ್ಟಿ ಅಭಿನಂದಿಸುತ್ತಿದೆ. ಆದರೆ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ತಿಂಗಳುಗಳಿಂದ ವೇತನವಿಲ್ಲದೇ ದುಡಿಯುತ್ತಿರುವ ದಿನಗೂಲಿ ನೌಕರರನ್ನು ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ.
   

 • BJP MLA MP Renukacharya took a dig at her as soon her account was activated. Renukacharya wrote, "Social media chief @divyaspandana had disappeared for a long time. She has silently activated her Twitter account. Let's see if she heaps praise on PM Modi's way of tackling this situation."

  Karnataka Districts21, Apr 2020, 10:19 AM

  ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌: ರೇಣು

  ‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು, ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌’ ಹೀದೆಂದು ಹೊನ್ನಾಳಿ ಕ್ಷೇತ್ರ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟ್ವಿಟರ್‌, ವಾಟ್ಸಪ್‌ ವಿಡಿಯೋದಲ್ಲಿ ಗುಡುಗಿದ್ದಾರೆ.

   

 • Medicine

  Karnataka Districts16, Apr 2020, 10:11 AM

  ಮುಂಬೈನಿಂದ ಔಷಧಿ ತರಿಸಿಕೊಡಿ: ಸಿಎಂಗೆ ವಿಡಿಯೋ ಮೂಲಕ ಮನವಿ

  ಫ್ಯಾಂಕ್ರಿಯಾಸ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಂದೆಗೆ ಮುಂಬೈನಿಂದ ಬರಬೇಕಾದ ಔಷಧಿ ಅಗತ್ಯವಿತ್ತು. ಆದರೆ, ಕೊರೋನಾ ವೈರಸ್‌ ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಔಷಧಿ ಲಭ್ಯವಾಗಿಲ್ಲ. ಕೂಡಲೇ ಈ ಔಷಧಿ ತರಿಸಿಕೊಡುವಂತೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರಿನ ಯುವತಿ ನಿಖಿತಾ ಮುಖ್ಯಮಂತ್ರಿ ಅವರಿಗೆ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.
   
 • MP Renukacharya

  Karnataka Districts12, Apr 2020, 11:42 AM

  ಹೊನ್ನಾಳಿ ಶಾಸಕರ ವಿರುದ್ಧ ಕೇಸು ದಾಖಲು

  ಕೊರೋನಾ ವೈರಸ್‌ ಹರಡುವವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಮುಖಂಡ ಎಂ.ಟಿ.ಸುಭಾಶ್ಚಂದ್ರ ಇಲ್ಲಿನ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 • tablighi-jamaa

  Karnataka Districts9, Apr 2020, 2:46 PM

  ತಬ್ಲೀಖ್‌ ಸಂಘಟನೆ ನಿಷೇಧ: ಪ್ರಧಾನಿಗೆ ಶಾಸಕ ಪತ್ರ

  ತಬ್ಲೀಖ್‌ ಸಂಘಟನೆ ದೇಶಕ್ಕೆ ಮಾರಕವಾಗಿದ್ದು, ಇಂತಹ ಸಂಘಟನೆಯನ್ನು ಮೊದಲು ಬ್ಯಾನ್‌ ಮಾಡಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಳೆಯೇ ಪತ್ರ ಬರೆದು, ಒತ್ತಾಯಿಸುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

 • Renuka
  Video Icon

  Coronavirus Karnataka6, Apr 2020, 10:01 PM

  ರೇಣುಕಾಚಾರ್ಯ ಗಮ್ಮತ್ತೇ ಬೇರೆ;   ಸೋಶಿಯಲ್ ಡಿಸ್ಟಂಸಿಂಗ್‌ಗೆ ಕಿಮ್ಮತ್ತೇ ಇಲ್ಲ!

   ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಒಂದೆಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದ್ದಾರೆ.  ಲಾಕ್ ಡೌನ್ ಇದ್ದರೂ ಕ್ಯಾರೇ ಎನ್ನದ ಓಡಾಡುತ್ತಿದ್ದ ರೇಣುಕಾಚಾರ್ಯ ಈ ಬಾರಿ ಬಿಜೆಪಿ ಸಂಸ್ಥಾಪನಾ ದಿನ ಎಂದು ಜನರನ್ನು ಒಂದುಗೂಡಿಸಿ ಸಾಮಾಜಿಕ ಅಂತರ ಮೀರಿದ್ದಾರೆ.

 • Renu

  Coronavirus Karnataka4, Apr 2020, 9:56 AM

  ಎಲುಬಿಲ್ಲದ ನಾಲಿಗೆಯ ಜಮೀರ್‌: ರೇಣುಕಾಚಾರ್ಯ ಆಕ್ರೋಶ

  ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲುಬಿಲ್ಲದ ನಾಲಿಗೆಯ ಜಮೀರ್‌ ಅಹಮ್ಮದ್‌ ನಿನ್ನೆಯೊಂದು, ಇವತ್ತು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

 • Zameer
  Video Icon

  Coronavirus Karnataka31, Mar 2020, 6:20 PM

  ನಾನೇ ಬೇರೆ, ನನ್ನ ಸ್ಟೈಲೇ ಬೇರೆ, ಕೊರೋನಾ ಕಾಲದಲ್ಲೂ ಜಮೀರ್ ಅವತಾರ!

  ಕೊರೋನಾ ಲಾಕ್ ಡೌನ್ ನಡುವೆಯೂ ಮನೆ ಮನೆಗೆ ತೆರಳಿ ಎಡವಟ್ಟು ಮಾಡಿಕೊಂಡು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸುದ್ದಿಗೆ ಗ್ರಾಸವಾಗಿದ್ದರು. ಈಗ ಚಾಮರಾಜಪೇಟೆ ಶಾಸಕರ ಸರದಿ.