ಹೊಟ್ಟೆ  

(Search results - 145)
 • rahul Modi

  News14, Oct 2019, 8:22 AM IST

  ಉದ್ಯೋಗ ಕೇಳುವವರಿಗೆ ಚಂದ್ರನ ತೋರಿಸುವ ಮೋದಿ: ರಾಹುಲ್‌ ವಾಗ್ದಾಳಿ

  ಚಂದ್ರಯಾನದಿಂದ ಬಡವರ ಹೊಟ್ಟೆತುಂಬಲ್ಲ: ರಾಹುಲ್‌| ಉದ್ಯೋಗ ಕೇಳುವವರಿಗೆ ಚಂದ್ರನ ತೋರಿಸುವ ಮೋದಿ: ರಾಗಾ ವಾಗ್ದಾಳಿ

 • Dry Mouth

  Health7, Oct 2019, 2:00 PM IST

  ಪದೇ ಪದೇ ಬಾಯಿ ಒಣಗೋದು ಯಾಕೆ?

  ಆಗಾಗ ಬಾಯಿ ಒಣಗುತ್ತಿದ್ದರೆ ಹೆಚ್ಚೆಚ್ಚು ನೀರು ಕುಡಿದರೆ, ಆಗಾಗ ಬಾಯಿ ಮುಕ್ಕಳಿಸುತ್ತಿದ್ದರೆ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಪ್ರತೀದಿನ ಒಂದು ಲೋಟ ನೀರಿಗೆ ನಿಂಬೆ ರಸ ಹಾಕಿ, ಜೇನುತುಪ್ಪ ಹಾಕಿ ಖಾಲಿ ಹೊಟ್ಟೆಗೆ ಕುಡಿಯೋದೂ ಒಳ್ಳೆಯದು.

 • Elephant

  Karnataka Districts7, Oct 2019, 9:50 AM IST

  ಜಂಬೂಸವಾರಿಯಲ್ಲಿ ಆನೆಗಳಿಗೆ ಕುಸುರೆ ಆಹಾರ

  ಆನೆಗಳ ದೇಹದಷ್ಟೇ ಹೊಟ್ಟೆಸಹ ದೊಡ್ಡದಾಗಿದ್ದು, ಅವುಗಳ ಹಸಿವು ನೀಗಿಸುವುದು ಕಷ್ಟಕರ. ಆದರೂ, ಆನೆಗಳ ಪೂರ್ತಿ ಹೊಟ್ಟೆಸಂಪೂರ್ಣ ತುಂಬಿಸಲು ಸಾಧ್ಯವಾಗದಿದ್ದರೂ ಹಸಿವು ನೀಗಿಸುವ ಪ್ರಯತ್ನವನ್ನು ಅರಣ್ಯ ಇಲಾಖೆಯವರು ಪ್ರತಿ ವರ್ಷ ಜಂಬೂಸವಾರಿ ಮಾಡಿಕೊಂಡು ಬರುತ್ತಿದ್ದಾರೆ.

 • Fishing

  Karnataka Districts6, Oct 2019, 1:09 PM IST

  ಬುಲ್ ಟ್ರಾಲ್ ಫಿಶಿಂಗ್, ನಾಡ ದೋಣಿ ಮೀನುಗಾರರಿಗೆ ಬರೆ..!

  ನಿಷೇಧಿತ ಬುಲ್ ಟ್ರಾಲ್ ಮೀನುಗಾರಿಕೆಯಿಂದಾಗಿ ನಾಡ ದೋಣಿ ಮೀನುಗಾರರ ಹೊಟ್ಟೆಗೆ ಬರೆ ಬಿದ್ದಿದೆ. ಬುಲ್ ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳವಂತೆ ನಾಡದೋಣಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.

 • Satish Jarakiholi

  Karnataka Districts6, Oct 2019, 12:23 PM IST

  'ಕೇಂದ್ರದ ಅನುದಾನ ಅನುದಾನ ಏತಕ್ಕೂ ಸಾಲಲ್ಲ ಎಂದ ಶಾಸಕ'

  ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. 
   

 • Bagalkot flood

  Karnataka Districts6, Oct 2019, 11:53 AM IST

  ಬಾಗಲಕೋಟೆ ಜಿಲ್ಲೆಯಲ್ಲಿ ನಷ್ಟವಾಗಿದ್ದು 2543 ಕೋಟಿ, ಕೇಳಿದ್ದು 420 ಕೋಟಿ!

  ಜಿಲ್ಲೆಯ ನೆರೆ ಪರಿಹಾರಕ್ಕೆ ಸಿಕ್ಕ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪ್ರವಾಹದಿಂದ ಒಟ್ಟು 2543 ಕೋಟಿ ಹಣದಷ್ಟು ವಿವಿಧ ಬಗೆಯ ಹಾನಿ ಸಂಭವಿಸಿದೆ. ಅದಕ್ಕೆ ಜಿಲ್ಲಾಡಳಿತ ಪರಿಹಾರದ ಬೇಡಿಕೆ ಇಟ್ಟಿದ್ದು, ಕೇವಲ 420 ಕೋಟಿ ಮಾತ್ರ. ಇದಕ್ಕೆ ಪ್ರಮುಖ ಕಾರಣ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿನ ಕನಿಷ್ಠ ಪರಿಹಾರದ ಸೂತ್ರಗಳು. ಇದರಿಂದ ಸಂತ್ರಸ್ತರಲ್ಲಿ ನಮಗೆ ಪರಿಹಾರ ದೊರೆಯುತ್ತದೆಯೋ ಇಲ್ಲ ಎಂಬ ಆತಂಕ ಮನೆ ಮಾಡಿದೆ.
   

 • News6, Oct 2019, 11:25 AM IST

  'ಕೇಂದ್ರದ ನೆರೆ ಪರಿಹಾರ ಯಾವುದಕ್ಕೂ ಸಾಲದು'

  ಕೇಂದ್ರದ ಅನುದಾನ ಏತಕ್ಕೂ ಸಾಲದು| ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಹ ನೆರೆ ಪರಿಹಾರ: ಸತೀಶ ಲೇವಡಿ

 • student

  Karnataka Districts2, Oct 2019, 7:53 AM IST

  ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡ ಬಾಲಕನಿಗೆ ಹೀಗ್ ಹೊಡೆಯೋದಾ!

  ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡ ಹಾಸ್ಟೆಲ್‌ ವಿದ್ಯಾರ್ಥಿಯ ಹೊಟ್ಟೆಗೆ ವಾರ್ಡನ್‌ ಬಲವಾಗಿ ಒದ್ದ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಾಯಾಳು ಬಾಲಕ ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಇಲ್ಲಿನ ನೇಕಾರನಗರದ ನಿವಾಸಿ ವಿಜಯ ಮೃತ್ಯುಂಜಯ ಹಿರೇಮಠ (9) ಗಂಭೀರವಾಗಿ ಗಾಯಗೊಂಡ ಬಾಲಕ.
   

 • Onion demand

  Karnataka Districts29, Sep 2019, 7:55 AM IST

  ಹೆಚ್ಚಿದ ಬೆಲೆ: ಈರುಳ್ಳಿ ಕೊಳ್ಳುವಾಗ ಕಣ್ಣೀರು ಬರೋದು ಗ್ಯಾರಂಟಿ!

  ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಕಳೆದ ವಾರಕ್ಕೆ ಹೋಲಿಸಿದಲ್ಲಿ ಬೆಲೆ ಕೊಂಚ ತಗ್ಗಿದ್ದರೂ ದೀಪಾವಳಿಗೆ ಮುನ್ನವೆ ಈರುಳ್ಳಿ ಕೊಳ್ಳುವಾಗ ಕಣ್ಣೀರು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್ ಮೊದಲೆರಡು ವಾರ ಸುರಿದ ಮಳೆ ಈರುಳ್ಳಿ ರೈತನ ಹೊಟ್ಟೆ ಮೇಲೆ ಹೊಡೆದಿದೆ. ಅದರ ಪರಿಣಾಮವೀಗ ಗ್ರಾಹಕರ ಮೇಲಾಗುತ್ತಿದೆ. 
   

 • Hotels

  LIFESTYLE23, Sep 2019, 4:59 PM IST

  ಏರ್‌ಪೋರ್ಟ್‌ ಹೋಟೆಲಿಗೆ ಹೋಗೋ ಮುನ್ನ ಪರ್ಸ್‌ ನೋಡಿಕೊಳ್ಳಿ!

  ಏರ್‌ಪೋರ್ಟ್‌ಗಳು ನಗರದಲ್ಲಿನ ಮಾಲ್‌ಗಿಂತ ಏನು ಕಡಿಮೆ ಇಲ್ಲ. ಅಟ್‌ಲೀಸ್ಟ್‌ ಮಾಲ್‌ಗಳಾದರೂ ಬೇಕು ಏರ್‌ಪೋರ್ಟ್‌ ಬೇಡ. ಹೊಟ್ಟೆಗೆ ಬಿಟ್ಟುಕೊಳ್ಳಲು ಹೋಟೆಲ್‌ಗೇನಾದರೂ ಹೋದರೆ ಒಂದು ನಿಮ್ಮ ಪರ್ಸ್‌ನಲ್ಲಿ ದುಡ್ಡು ಇರಬೇಕು, ಇಲ್ಲ ಫ್ಲೈಟ್‌ನಲ್ಲಿ ಸಿಗುವ ಇನ್‌ಸ್ಟೆಂಟ್‌ ಫುಡ್‌ ತಿನ್ನಬೇಕು. ಅದೂ ಬೇಡ ಎಂದರೆ ಹಸಿದುಕೊಂಡು ಹಾಗೇ ಇರಬೇಕು. ವನ್‌ ಟು ತ್ರಿಬಲ್‌ ಬೆಲೆ ನಿಗದಿಸುವ ಈ ಏರ್‌ಪೋರ್ಟ್‌ಗಳಲ್ಲಿ ಅಂತಹ ವೈಶಿಷ್ಟ್ಯವೇನೂ ಇರೋದಿಲ್ಲ.

 • ಬೀಚ್‌ನಲ್ಲಿ ಮಾದಕ ಪೋಸ್

  LIFESTYLE23, Sep 2019, 1:50 PM IST

  ಶಿಲ್ಪಾ ಶೆಟ್ಟಿ ಹೊಟ್ಟೆಪಾಡು ಹೇಗೆ?

  ಶಿಲ್ಪಾಶೆಟ್ಟಿ ಫುಡ್ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಕನ್ವಿನ್ಸ್ ಆಗೋದಿಲ್ಲ. ಆಲಿವ್ ಆಯಿಲ್‌ನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನೇ ಸೇವಿಸೋದು. ವರ್ಕೌಟ್ ಮಾಡಿದ ನಂತರ ಪ್ರೋಟಿನ್ ಶೇಕ್, ಎರಡು ಡೇಟ್ಸ್ ಇತ್ಯಾದಿ ತಿನ್ನುವ ರೂಢಿ.

 • health

  LIFESTYLE23, Sep 2019, 1:43 PM IST

  ಗ್ಯಾಸ್ಟ್ರಿಕ್‌ಗೆ ಶುಂಠಿ- ಬೆಳ್ಳುಳ್ಳಿ ಬೆಸ್ಟ್ ಮೆಡಿಸಿನ್

  ಇತ್ತೀಚೆಗಂತೂ ಕಾಲೇಜ್ ಹುಡುಗರಿಂದ ಹಿಡಿದು ವಯಸ್ಸಾದರಿಗೂ ಗ್ಯಾಸ್ಟ್ರಿಕ್ ಎನ್ನುವುದು ಮಾಮೂಲಾಗಿದೆ. ಇದಕ್ಕೆ ಮನೆಯಲ್ಲಿ ಸರಳವಾಗಿ ಒಂದು ಚಾಕೋಲೆಟ್ ಗಾತ್ರದ ಶುಂಠಿ ಅಥವಾ ಒಂದು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ತಿಂಡಿಗೂ ಮೊದಲು ಸೇವಿಸಬೇಕು. ದಿನವೂ ಹೀಗೆ ಮಾಡಿದ್ದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೋಗುತ್ತೆ.  

 • Fish

  Health22, Sep 2019, 5:33 PM IST

  1 ಗ್ರಾಂ ಮೀನು, 40 ನಿಮಿಷ ಆಪರೇಶನ್, 8 ಸಾವಿರ ಖರ್ಚು: ಜಗತ್ತಿನ ಅತೀ ಚಿಕ್ಕ ರೋಗಿ!

  ಇಂಗ್ಲೆಂಡ್’ನ ಬ್ರಿಸ್ಟಸ್’ನ ವೈದ್ಯೆ ಸೋನ್ಯಾ ಮೈಲ್ಸ್ ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಶಸ್ತ್ರ ಚಿಕಿತ್ಸೆ ಮಾಡಿ ಮನೆ ಮಾತಾಗಿದ್ದಾರೆ. 1 ಗ್ರಾಂ ತೂಕದ ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ ಟ್ಯೂಮರ್’ನ್ನು ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ತೆಗೆದಿದ್ದು, ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

 • anand mahindra twitter old lady

  BUSINESS13, Sep 2019, 5:45 PM IST

  1 ರೂ. ಇಡ್ಲಿ ಕೊಡೋ ಅಜ್ಜಿಯ ಅದೃಷ್ಟ ಬದಲಾಯಿಸಿದ ಮಹೀಂದ್ರ ಟ್ವೀಟ್!

  1 ರೂಪಾಯಿಗೆ ಇಡ್ಲಿ, ಹಸಿದವರ ಹೊಟ್ಟೆ ತುಂಬಿಸಿದ ಅಜ್ಜಿ| ಆನಂದ್ ಮಹೀಂದ್ರಾರ ಒಂದು ಟ್ವೀಟ್‌ನಿಂದ ಬದಲಾಯ್ತು ಅದೃಷ್ಟ| ಏನದು ಟ್ವೀಟ್? ಇಲ್ಲಿದೆ ನೋಡಿ ವಿವರ

 • Double Chin

  LIFESTYLE9, Sep 2019, 4:45 PM IST

  ಗಲ್ಲದ ಕೆಳಗಿನ ಮತ್ತೊಂದು ಲೇಯರ್ ಮಾಯ ಮಾಡುವ ಮಂತ್ರ!

  ತೂಕ ಹೆಚ್ಚಾದಾಗ ಡಬ್ಬಲ್ ಚಿನ್ ಕಾಣಿಸಿಕೊಳ್ಳೋದು ಸಾಮಾನ್ಯ. ಸೊಂಟದಲ್ಲಿ, ಹೊಟ್ಟೆ, ಕತ್ತಿನ ಭಾಗದಲ್ಲಿ ಬೊಜ್ಜು ಕಂಡು ಬರುವಷ್ಟೇ ಸಾಮಾನ್ಯವಾಗಿ ಗಲ್ಲದ ಕೆಳಗೂ ಬೊಜ್ಜು ಬರುತ್ತೆ. ಇದನ್ನು  ಮಾಯ ಮಾಡುವ ಟಿಪ್ಸ್ ಇಲ್ಲಿದೆ .