ಹೊಂಡಾ  

(Search results - 69)
 • Honda car

  Automobile24, Feb 2020, 6:05 PM IST

  ಬ್ರಿಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬರುತ್ತಿದೆ ಹೊಂಡಾ ಕಾರು!

  ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಇತರೆಲ್ಲಾ ಕಾರುಗಳಿಗಿಂತ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಪ್ರತಿ ಕಾರು ಕಂಪನಿಗಳು SUV ಸೆಗ್ಮೆಂಟ್  ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಕಾರು ಹೆಚ್ಚಿನ ಯಶಸ್ಸು ಸಾಧಿಸಿದೆ. ಇದೀಗ ಈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಹೊಸ ಕಾರು ಬಿಡುಗಡೆ ಮಾಡುತ್ತಿದೆ. 

 • Honda shine 125cc

  Automobile23, Feb 2020, 6:25 PM IST

  BS6 ಹೊಂಡಾ ಶೈನ್ 125 ಸಿಸಿ ಬೈಕ್ ಲಾಂಚ್, ಬೆಲೆ 67 ಸಾವಿರ!

  ನವದೆಹಲಿ(ಫೆ.23): ಹೊಂಡಾ ಮೋಟರ್‌ಸೈಕಲ್ ನೂತನ BS6  ಶೈನ್ 125 ಸಿಸಿ ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ 67, 857 ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಶೈನ್ ಬೈಕ್‌ಗಿಂತ ಮೈಲೇಜ್ ಕೂಡ ಹೆಚ್ಚು ನೀಡುತ್ತಿದೆ. ಹಲವು ಹೊಸ ಫೀಚರ್ಸ್ ಹೊಂದಿರುವ ನೂತನ ಶೈನ್ ಬೈಕ್ ಹೆಚ್ಚಿನ ವಿವರ ಇಲ್ಲಿದೆ.

 • Honda Dio

  Automobile10, Feb 2020, 6:45 PM IST

  ಹೊಂಡಾ ಡಿಯೋ BS6 ಸ್ಕೂಟರ್ ಲಾಂಚ್; ವಿನ್ಯಾಸದಲ್ಲೂ ಬದಲಾವಣೆ!

  ಸುಪ್ರೀಂ ಕೋರ್ಟ್ ಆದೇಶದಂತೆ ಭಾರತದಲ್ಲಿ BS6 ಎಂಜಿನ್ ಗಡವು ಸಮೀಪಿಸುತ್ತಿದೆ. ಎಪ್ರಿಲ್ 1 ರಿಂದ ನೂತನ ವಾಹನಗಳೆಲ್ಲಾ BS6 ಎಂಜಿನ್ ಹೊಂದಿರಬೇಕು. ಹೀಗಾಗಿ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು  BS6 ಎಂಜಿನ್ ಪರಿವರ್ತಿಸಿ ಬಿಡುಗಡೆ ಮಾಡುತ್ತಿದೆ. ಇದೀಗ ಹೊಂಡಾ ಡಿಯೋ ಬಿಡುಗಡೆಯಾಗಿದೆ. ವಿಶೇಷ ಅಂದರೆ ನೂತನ ಡಿಯೋ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. 
   

 • coronavirus honda

  Automobile3, Feb 2020, 4:12 PM IST

  ಕೊರೊನಾ ವೈರಸ್ ಬೆನ್ನಲ್ಲೇ ಚೀನಾಗೆ ಮತ್ತೊಂದು ಹೊಡೆತ; ಹೊಂಡಾ ಘಟಕ ಸ್ಥಗಿತ!

  ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ರೋಗಾಣುವಿನಿಂದ ಜನರನ್ನು ರಕ್ಷಿಸಲು ಚೀನಾ ಸರ್ಕಾರ ಹರಸಾಹಸ ಪಡುತ್ತಿದೆ. ಕೊರೊನಾ ವೈರಸ್ ಚೀನಾ ಆರ್ಥಿಕತೆ ಮೇಲೆ ತೀವ್ರ ಹೊಡೆತ ನೀಡಿದೆ. ಹಲವು ಕಂಪನಿಗಳು ಬಾಗಿಲು ಮುಚ್ಚಿದೆ. ಇದೀಗ ಹೊಂಡಾ ಕಾರು ಘಟಕಕ್ಕೆ ಕೊರೊನಾ ವೈರಸ್ ಇನ್ನಿಲ್ಲದ ಸಂಕಷ್ಟ ತಂದಿದೆ

 • undefined

  Automobile29, Jan 2020, 7:03 PM IST

  BS6 ಹೊಂಡಾ ಅಮೇಜ್ ಬಿಡುಗಡೆ; ಬೆಲೆ 6.10 ಲಕ್ಷ ರೂ!

  ಹೊಂಡಾ ಮೋಟಾರ್ ಎಂಟ್ರಿ ಲೆವೆಲ್ ಹಾಗೂ ಅತ್ಯಂತ ಜನಪ್ರಿಯ ಕಾರಾಗಿರುವ ಅಮೇಜ್ ಇದೀಗ BS6 ಎಂಜಿನ್ ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ 6.10 ಲಕ್ಷ ರೂಪಾಯಿ. BS6 ಹೊಂಡಾ ಅಮೇಜ್  ಕಾರಿನ ವಿಶೇಷತೆ, ಫೀಚರ್ಸ್ ಇಲ್ಲಿದೆ.

 • undefined

  Automobile16, Jan 2020, 5:35 PM IST

  ಹೊಂಡಾ ಆ್ಯಕ್ಟೀವಾ 6G ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!

  ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಗರಿಷ್ಠ ಮಾರಾಟವಾದ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಹೊಂಡಾ ಆ್ಯಕ್ಟೀವಾ ಪಾತ್ರವಾಗಿದೆ. ಆ್ಯಕ್ಟೀವಾ ಸ್ಕೂಟರ್ ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್ ಆಗುತ್ತಾ ಬಂದಿದೆ. ಇದೀಗ 6ನೇ ಪೀಳಿಗೆಯ ಆ್ಯಕ್ಟೀವಾ ಸ್ಕೂಟರ್ ಬಿಡುಗಡೆಯಾಗಿದೆ. ಹೊಂಡಾ ಆ್ಯಕ್ಟೀವಾ 6G ಸ್ಕೂಸ್ಕೂಟರ್ ಬೆಲೆ ಎಷ್ಟು? ವಿಶೇಷತೆ ಏನು? ಇಲ್ಲಿದೆ ವಿವರ.

 • undefined

  Automobile1, Jan 2020, 5:48 PM IST

  ಬರುತ್ತಿದೆ ನೂತನ ಹೊಂಡಾ ಆಕ್ಟಿವಾ 6G ಸ್ಕೂಟರ್; ಜ.15ಕ್ಕೆ ಬಿಡುಗಡೆ!

  ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಸ್ಕೂಟರ್ ಪೈಕಿ ಹೊಂಡಾ ಆಕ್ಟೀವಾ ಮೊದಲ ಸ್ಥಾನದಲ್ಲಿದೆ. ಸದ್ಯ ಹೊಂಡಾ ಆಕ್ಟೀವಾ 4G ಸ್ಕೂಟರ್ ಮಾರುಕಟ್ಟೆಯಲ್ಲಿದೆ. ಇದೀಗ ಹೊಂಡಾ ಆಕ್ಟೀವಾ 6G ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ನೂತನ ಸ್ಕೂಟರ್ ವಿಶೇಷತೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • Honda Gold Wing triker 2

  Automobile3, Dec 2019, 1:39 PM IST

  60 ಲಕ್ಷದ ಬೈಕ್‌ಗೆ 42 ಲಕ್ಷ ರೂ ದಂಡ; ವಾಹನಕ್ಕಾಗಿ 14 ತಿಂಗಳು ಕಾನೂನು ಹೋರಾಟ!

  ವಿಶ್ವದ ಅತ್ಯಂತ ದುಬಾರಿ ಬೈಕ್ ಅನ್ನೋ ಹೆಗ್ಗಳಿಕೆಗೆ ಹೊಂಡಾ ಗೋಲ್ಡ್ ವಿಂಗ್ ಪಾತ್ರವಾಗಿದೆ. ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಇದರ ಬೆಲೆ ಬರೋಬ್ಬರಿ 60 ಲಕ್ಷ ರೂಪಾಯಿ.  ದುಬೈನಲ್ಲಿ ಉದ್ಯಮಿಯಾಗಿರುವ ಭಾರತದ ಬಾಬು ಜಾನ್ ಈ ಬೈಕ್ ಖರೀದಿಸಿದ್ದಾರೆ. ಆದರೆ ಭಾರತಕ್ಕೆ ಬಂದಾಗ ಕಸ್ಟಮ್ ಅಧಿಕಾರಿಗಳು ಬೈಕ್ ಹಿಡಿದಿಟ್ಟು 42 ಲಕ್ಷ ರೂಪಾಯಿ ಕಟ್ಟಲು ಸೂಚಿಸಿದ್ದಾರೆ. ಇದಕ್ಕಾಗಿ ಮಾಲೀಕ 14 ತಿಂಗಳು ಕಾನೂನು ಹೋರಾಟ ನಡೆಸಿದ ರೋಚಕ ವಿವರ ಇಲ್ಲಿದೆ.

 • Honda rebel

  Automobile6, Nov 2019, 10:22 PM IST

  ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ ರೆಬೆಲ್ ಬೈಕ್ ಅನಾವರಣ!

  ಹೊಂಡಾ ನೂತನ 2 ಬೈಕ್ ಅನಾವರಣ ಮಾಡಿದೆ. ರೆಬೆಲ್ 300 ಹಾಗೂ ರೆಬಲ್ 500 ಬೈಕ್ ಹೊಸ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್ ಹೊಂದಿದೆ. ರೆಬೆಲ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • Honda jazz3

  Automobile2, Nov 2019, 6:16 PM IST

  ಆಕರ್ಷಕ ಲುಕ್ ಹಾಗೂ ವಿನ್ಯಾಸ, ಹೊಸ ಅವತಾರದಲ್ಲಿ ಹೊಂಡಾ ಜಾಝ್!

  ಹೊಂಡಾ ಜಾಝ್ ಕಾರು ಹೊಸ ಲುಕ್, ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನಗಳಲ್ಲಿ ಅನಾವರಣ ಗೊಂಡಿದೆ. ನೂತನ ಕಾರು ಆಕರ್ಷಕವಾಗಿದ್ದು, ಮೊದಲ ನೋಟದಲ್ಲಿ ಗಮನಸೆಳೆಯುತ್ತಿದೆ. ನೂತನ ಕಾರಿನ ವಿವರ ಇಲ್ಲಿದೆ.
   

 • Maruti Ciaz

  Automobile9, Oct 2019, 7:56 PM IST

  ವರ್ನಾ, ಹೊಂಡಾ ಸಿಟಿ ಹಿಂದಿಕ್ಕಿ ದಾಖಲೆ ಬರೆದ ಮಾರುತಿ ಸಿಯಾಝ್!

  ಮಾರುತಿ ಸುಜುಕಿ ಸಿಯಾಝ್ ಕಾರು ಹೊಸ ದಾಖಲೆ ಬರೆದಿದೆ. ಬಿಡುಗಡೆಯಾಗಿ ಇದೀಗ 5 ವರ್ಷ ಪೂರೈಸಿರುವ ಸಿಯಾಝ್ ಪ್ರತಿಸ್ಫರ್ಧಿಗಳಾದ ಹ್ಯುಂಡೈ ವರ್ನಾ, ಹೊಂಡಾ ಸಿಟಿ ಕಾರುಗಳನ್ನು ಹಿಂದಿಕ್ಕಿದೆ.

 • undefined

  AUTOMOBILE31, Jul 2019, 1:32 PM IST

  ಕಟ್ಟುಪಾಡು ಮುರಿದು ಬೈಕ್ ಸವಾರಿ; ಇಲ್ಲಿದೆ ರೋಶನಿ ಮಿಸ್ಬಾ ರೋಚಕ ಸ್ಟೋರಿ!

  ದೆಹಲಿ(ಜು.31): ಸ್ಪೋರ್ಟ್ಸ್ ಬೈಕ್, ಬುಲೆಟ್ ಸೇರಿದಂತೆ ಹೆವಿ ಬೈಕ್‌ ಏರಿ ಸವಾರಿ ಮಾಡೋದು ಈಗ ಬಹುತೇಕ ಯುವ ಜನತೆಯ ಹವ್ಯಾಸ. ಇದಕ್ಕೆ ಹುಡುಗಿಯರು ಹೊರತಾಗಿಲ್ಲ. ಸಂಪ್ರದಾಯ, ಕಟ್ಟುಪಾಡು ಮುರಿದು ದಿಟ್ಟ ಹೆಜ್ಜೆ ಇಡೋ ಮೂಲಕ ರೋಶನಿ ಮಿಸ್ಬಾ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.  ಕುಟುಂಬದ ಆಪ್ತರ ತೀವ್ರ ವಿರೋಧದ ನಡುವೆಯೂ ಹೊಂಡಾ CBR 250, ರಾಯಲ್ ಎನ್‌ಫೀಲ್ಡ್ 500, ಬಜಾಜ್ ಅವೆಂಜರ್ ಸೇರಿದಂತೆ ಹಲವು ಸ್ಪೋರ್ಟ್ಸ್ ಬೈಕ್ ರೈಡ್ ಮೂಲಕ ರೋಶನಿ ಗಮನ ಸೆಳಿದಿದ್ದಾರೆ. ದೆಹಲಿ ಮೂಲದ ರೋಶನಿ ಮಿಸ್ಬಾ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೆಟಿಯಾಗಿದ್ದಾರೆ. ರೋಶನಿ ಬೈಕ್ ಜರ್ನಿಯ ರೋಚಕ ಸ್ಟೋರಿ ಇಲ್ಲಿದೆ.

 • hero splendor

  AUTOMOBILE28, Jul 2019, 12:43 PM IST

  ಆ್ಯಕ್ಟೀವಾ ಅಲ್ಲ, ಹೀರೋ ಸ್ಪ್ಲೆಂಡರ್ ಭಾರತದ ನಂ.1 ದ್ವಿಚಕ್ರ ವಾಹನ!

  2019ರ ಜೂನ್ ತಿಂಗಳ ಬೈಕ್ ಸ್ಕೂಟರ್ ಮಾರಾಟ ಅಂಕಿ ಅಂಶ ಪ್ರಕಟಗೊಂಡಿದೆ. ಗರಿಷ್ಠ ಮಾರಾಟ ದಾಖಲೆಯಲ್ಲಿ ಹೊಂಡಾ ಆ್ಯಕ್ಟೀವಾ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನಕ್ಕೇರಿದೆ.
   

 • Snake scooter

  AUTOMOBILE21, Jun 2019, 9:59 PM IST

  ಸ್ಕೂಟರ್ ಒಳಗಡೆ ನಾಗಣ್ಣ- ಹಾವಿನ ರಕ್ಷಣೆಗಾಗಿ ವಾಹನ ಬಿಚ್ಚಿದ ಮಾಲೀಕ!

  ಹೊಂಡಾ ಆಕ್ಟೀವಾ ಸ್ಕೂಟರ್ ಒಳಗಡೆ ಸೇರಿಕೊಂಡ  ನಾಗರ ಹಾವನ್ನು ಹೊರತೆಗೆಯಲು ಮಾಲೀಕ ಸ್ಕೂಟರ್‌ನ್ನೇ ಬಿಚ್ಚಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನಾಗರ ಹಾವಿನ ಸ್ಕೂಟರ್ ಸವಾರಿ ಹೇಗಿತ್ತು? ಇಲ್ಲಿದೆ ವಿವರ.

 • Scooter snake

  AUTOMOBILE17, Jun 2019, 9:18 PM IST

  ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

  ಸ್ಕೂಟರ್, ಬೈಕ್ ಅಥವಾ ಯಾವುದೇ ವಾಹನ ಸ್ಟಾರ್ಟ್ ಮಾಡುವಾಗ ಪರಿಶೀಲಿಸುವುದು ಸೂಕ್ತ. ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚು. ಇದೀಗ ಹೊಂಡಾ ಆಕ್ಟೀವಾ ಮಾಲೀಕ ಅರ್ಧ ದಾರಿ ತಲುಪಿದಾಗ ಸ್ಕೂಟರ್ ಒಳಗಿಂದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ನಡೆದಿದೆ.