ಹೈನೆಸ್

(Search results - 5)

honda

BikesJan 9, 2021, 4:34 PM IST

ಹೋಂಡಾ ಹೈನೆಸ್ ಬೆಲೆ 2,500 ರೂ. ಹೆಚ್ಚಳ

ಹೋಂಡಾ ದ್ವಿಚಕ್ರ ವಾಹನ ಕಂಪನಿಯ ಪ್ರೀಮಿಯಂ ಮೋಟಾರ್ ಸೈಕಲ್ ಹೈನೆಸ್ ಬೆಲೆಯಲ್ಲಿ ಇದೀಗ ಏರಿಕೆಯಾಗಿದೆ. ಹಬ್ಬದ ವೇಳೆ, ಉಳಿತಾಯದ ಆಫರ್ ಘೋಷಿಸಿದ್ದ ಕಂಪನಿ ಇದೀಗ, ಸದ್ದಿಲ್ಲದೇ ಸುಮಾರು 2,500 ರೂ.ನಷ್ಟ ಹೆಚ್ಚಳ ಮಾಡಿದೆ. ಹಾಗಾದರೆ, ಬೈಕ್ ಒಟ್ಟು ಬೆಲೆ ಎಷ್ಟು?

Honda H ness cb 350

AutomobileNov 13, 2020, 2:21 PM IST

20 ದಿನದಲ್ಲಿ ದಾಖಲೆ ಬರೆದ ಹೊಂಡಾ H’ness ಬೈಕ್!

ರಾಯಲ್ ಎನ್‌ಫೀಲ್ಡ್, ಜಾವಾ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ 350 ಸಿಸಿ ಬೈಕ್ ಬಿಡುಗಡೆ ಮಾಡಿದ ಹೊಂಡಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್ ಹೊಂದಿರು ಹೊಂಡಾ  H’ness- CB350 ಬೈಕ್ ಕೇವಲ 20 ದಿನದಲ್ಲಿ ಹೊಸ ದಾಖಲೆ ಬರೆದಿದೆ.

hONDA hness cb350

BikesNov 5, 2020, 4:02 PM IST

ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!

ಹಬ್ಬದ ಹಿನ್ನೆಲೆಯಲ್ಲಿ ಹೋಂಡಾ ಕಂಪನಿ ತನ್ನ ಹೈನೆಸ್ ಬೈಕ್ ಖರೀದಿಯ ಮೇಲೆ ಬೃಹತ್ ಆಫರ್‌ಗಳನ್ನು ನೀಡುತ್ತಿದೆ. ಆಸಕ್ತ ಬೈಕ್ ಗ್ರಾಹಕರು ಈ ಬಗ್ಗೆ ಆಫರ್‌ಗಳ ಲಾಭವನ್ನು ಪಡೆದುಕೊಳ್ಳಬಹುದು.

H nesss 350 bike honda

AutomobileOct 22, 2020, 8:02 PM IST

ಭಾರತದ ರಸ್ತೆಗಿಳಿದ H Ness-CB350, ವಿತರಣೆ ಆರಂಭಿಸಿದ ಹೊಂಡಾ!

• ಭಾರತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುತ್ತಮ ದರ್ಜೆಯ H Ness-CB350 ಘರ್ಜನೆ ಆರಂಭ
• ಮಧ್ಯಮ ಗಾತ್ರದ 350 ರಿಂದ 500 ಸಿಸಿ ಸಾಮಥ್ರ್ಯದ ಮೋಟರ್ ಸೈಕಲ್ ವಿಭಾಗದಲ್ಲಿನ ಭಾರತದ ಮೊದಲ ವಾಹನ

ബൈക്കിന്‍റെ സിലിണ്ടറില്‍ സ്ഥാപിച്ചിട്ടുള്ള പ്രധാന ഷാഫ്റ്റ് കോആക്‌സിയല്‍ ബാലന്‍സര്‍ പ്രൈമറി, സെക്കണ്ടറി വൈബറേഷന്‍ ഇല്ലാതാക്കുന്നു. ദീര്‍ഘ ദൂര യാത്രകളില്‍ റൈഡര്‍ക്ക് ഇത് സുഖം പകരുന്നു.

BikesOct 3, 2020, 3:17 PM IST

350 ಸಿಸಿಯ ಹೋಂಡಾ ಹೈನೆಸ್‌ ಬಂತು ದಾರಿಬಿಡಿ!

ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಲಾಂಗ್ ರೈಡ್, ವೀಕೆಂಡ್ ಟ್ರಿಪ್ ಮತ್ತೆ ಆರಂಭಗೊಂಡಿದೆ. ಇಷ್ಟೇ ಅಲ್ಲ ಹೆಚ್ಚಿನವರು ತಮ್ಮ ಒತ್ತಡದ ಬದುಕಿನಿಂದ ಮುಕ್ತರಾದಲು ಬೈಕ್ ಟ್ರಿಪ್ ಆಯೋಜಿಸುವುದು ಸಾಮಾನ್ಯ. ಇದೀಗ ಹೀಗೆ ಟ್ರಿಪ್ ಮಾತ್ರವಲ್ಲ, ಕಚೇರಿ, ದಿನನಿತ್ಯದ ಬಳಕೆಗೂ ಉಪಯುಕ್ತವಾಗುವ 250 ಸಿಸಿಯ ಹೊಂಡಾ ಹೈನೆಸ್ ಬೈಕ್ ಬಿಡುಗಡೆಯಾಗಿದೆ