ಹೈದರಾಬಾದ್  

(Search results - 163)
 • Lift

  News20, Oct 2019, 8:58 AM IST

  ಲಿಫ್ಟ್‌ ಕಿಂಡಿಯಲ್ಲಿ ಕಾಲು ಸಿಲುಕಿ 9ರ ಬಾಲಕಿ ಸಾವು!

  ಲಿಫ್ಟ್‌ ಕಿಂಡಿಯಲ್ಲಿ ಕಾಲು ಸಿಲುಕಿ 9ರ ಬಾಲಕಿ ಸಾವು!| ಹೈದರಾಬಾದ್‌ನ ದಾರುಣ ಘಟನೆ| ಹಸ್ತಿನಾಪುರಂ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಘಟನೆ 

 • Hyderabad Nijama

  News4, Oct 2019, 10:52 AM IST

  ಜಾಕ್ ಪಾಟ್! ನಿಜಾಮನ 305 ಕೋಟಿ ರೂ 120 ಮಂದಿಗೆ ಹಂಚಿಕೆ

  ಬ್ರಿಟನ್‌ನ ನಾಟ್‌ವೆಸ್ಟ್‌ ಬ್ಯಾಂಕ್‌ನಲ್ಲಿರುವ ಹೈದರಾಬಾದ್‌ ನಿಜಾಮರಿಗೆ ಸೇರಿದ 305 ಕೋಟಿ ರು. ಯಾರಿಗೆಲ್ಲಾ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ಭಾರತ ಸರ್ಕಾರ ಮತ್ತು ನಿಜಾಮ ವಂಶಸ್ಥರ ನಡುವೆ ರಹಸ್ಯ ಒಪ್ಪಂದ ಏರ್ಪಟ್ಟಿತ್ತು ಎಂಬ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಆದರೆ, ಈ ಪ್ರಕಾರ ಭಾರತ ಸರ್ಕಾರಕ್ಕೆ ಎಷ್ಟುಪಾಲು ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. 

 • Mohammad Azharuddin

  SPORTS27, Sep 2019, 8:22 PM IST

  ಮೊಹಮ್ಮದ್ ಅಜರುದ್ದೀನ್‌ಗೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಪಟ್ಟ!

  ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

 • Hyderabad karnataka

  Karnataka Districts9, Sep 2019, 10:00 PM IST

  ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಬಂದ್..ಕಲ್ಯಾಣ ಕರ್ನಾಟಕವೇ ಎಲ್ಲ

  ಹೈದರಾಬಾದ್ ಕರ್ನಾಟಕಕ್ಕೆ ಹೊಸ ಹೆಸರು ನಾಮಕರಣ ಮಾಡಿದ್ದ ರಾಜ್ಯ ಸರ್ಕಾರದಿಂದ ಮತ್ತೊಂದು ಆದೇಶ/  ಹೈದರಾಬಾದ್ ಕರ್ನಾಟಕ  ವಿಮೋಚನಾ ದಿನ ಇನ್ನು ಮುಂದೆ ಕಲ್ಯಾಣ ಕಲ್ಯಾಣ ಕರ್ನಾಟಕ ವಿಮೋಚನಾ ದಿನ

 • Hyderabad karnataka

  NEWS6, Sep 2019, 9:43 PM IST

  ನೆನಪಿರಲಿ: ಹೈದರಾಬಾದ್ ಕರ್ನಾಟಕಕ್ಕೆ ಹೊಸ ಹೆಸರು ನಾಮಕರಣ ಮಾಡಿದ ರಾಜ್ಯ ಸರ್ಕಾರ

  ಹೈದರಾಬಾದ್ -ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಇನ್ನು ಮುಂದೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

 • Ambati rayudu

  SPORTS30, Aug 2019, 3:11 PM IST

  ವಿದಾಯ ನಿರ್ಧಾರ ಬದಲು; 2 ತಿಂಗಳ ಬಳಿಕ U ಟರ್ನ್ ಹೊಡೆದ ರಾಯುಡು!

  ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಅಂಬಾಟಿ ರಾಯುಡು ಟ್ವೀಟ್ ಮೂಲಕ ವಿಶ್ವದ ಗಮನಸೆಳೆದಿದ್ದರು. ಇದೇ ಟ್ವೀಟ್ ಟ್ರೋಲ್ ಆಗಿ ರಾಯುಡು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆಯ್ಕೆ ಸಮಿತಿಯಿಂದ ಕಡೆಗಣಿಸಲ್ಪಟ್ಟ ರಾಯುಡು ದಿಢೀರ್ ವಿದಾಯ ಹೇಳಿ ಶಾಕ್ ನೀಡಿದ್ದರು. ಇದೀಗ ರಾಯುಡು ಯು ಟರ್ನ್ ಹೊಡೆದಿದ್ದಾರೆ. 

 • PV Sindhu

  SPORTS27, Aug 2019, 8:05 PM IST

  ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

  ಬ್ಯಾಡ್ಮಿಂಟನ್‌ ಅಂದರೆ ಸಾಕು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತೆ. ಇದಕ್ಕೆ ಕಾರಣ ಚಾಂಪಿಯನ್ ಕೋಚ್ ಪುಲ್ಲೇಲ ಗೋಪಿಚಂದ್. ಹೈದರಾಬಾದ್ ಭಾರತದ ಬ್ಯಾಡ್ಮಿಂಟನ್ ರಾಜಧಾನಿಯನ್ನಾಗಿಸಿದ ಕೀರ್ತಿ ಇದೇ ಪುಲ್ಲೇಲ ಗೋಪಿಚಂದ್‌ಗೆ ಸಲ್ಲಲಿದೆ.  ಗೋಪಿಚಂದ್ ಗರಡಿಯಲ್ಲಿ ಪಳಗಿದ ಪಿವಿ ಸಿಂಧು ಇದೀಗ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್. ಸಿಂಧು ಮಾತ್ರವಲ್ಲ, ಸೈನಾ ನೆಹ್ವಾಲ್, ಪಿ ಕಶ್ಯಪ್, ಕಿಡಂಬಿ ಶ್ರೀಕಾಂತ್ ಸೇರಿದಂತೆ ಚಾಂಪಿಯನ್ ಶಟ್ಲರ್‌ಗಳಿಗೆ ಗೋಪಿಚಂದ್ ಕೋಚ್. ಶಿಷ್ಯರಿಗೆ ಬಂಗಾರದ ಕಿರೀಟ ತೊಡಿಸುತ್ತಿರುವ ಈ ಬಂಗಾರದ ಮನುಷ್ಯನ ರೋಚಕ ಜರ್ನಿ ಇಲ್ಲಿದೆ. 

 • Kalaburgi Airport

  NEWS25, Aug 2019, 9:14 AM IST

  ಹೈಕಗೆ ಇನ್ನಷ್ಟು ಬಲ;ಕಲಬುರಗಿ ಏರ್ಪೋರ್ಟ್ ರೆಡಿ

  ರಾಜ್ಯ ಸರ್ಕಾರ ಕಲಬುರಗಿಯಲ್ಲಿ .181 ಕೊಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಿಮಾನ ನಿಲ್ದಾಣವನ್ನು ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಶನಿವಾರ ಹಸ್ತಾಂತರ ಮಾಡುವ ಮೂಲಕ ಹಿಂದುಳಿದ ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಿದೆ.

 • kamalnath son in law arrested

  NEWS24, Aug 2019, 4:00 PM IST

  ಬರೋಬ್ಬರಿ 600 ಯುವತಿಯರ ಬಟ್ಟೆ ಬಿಚ್ಚಿಸಿದ್ದ: ಸಿಕ್ಕಿಬಿದ್ದು ಪೊಲೀಸರ ಒದೆ ತಿಂದ!

  ಕೆಲಸ ಕೊಡಿಸುವ ನೆಪದಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 600 ಯುವತಿಯರನ್ನು ಯಾಮಾರಿಸಿ ಅಶ್ಲೀಲ ಫೋಟೋ ಮತ್ತು ವಿಡಿಯೋ ಮಾಡಿದ್ದ ಟೆಕ್ಕಿಯೋರ್ವನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

 • Hyderabad Police

  AUTOMOBILE31, Jul 2019, 4:02 PM IST

  ರಸ್ತೆ ನಿಯಮ ಪಾಲಿಸಿದರೆ ಪೊಲೀಸರಿಂದ ಭರ್ಜರಿ ಗಿಫ್ಟ್!

  ರಸ್ತೆ ನಿಯಮ ಪಾಲನೆ ಹಾಗೂ ನಿಯಂತ್ರಣ ಪೊಲೀಸರಿಗೆ ಸವಾಲು. ನಿಯಮ ಉಲ್ಲಂಘನೆಯಿಂದ ಅಪಘಾತ, ಅನಾಹುತಗಳು ಸಂಭವಿಸುತ್ತಿವೆ. ಇದಕ್ಕಾಗಿ ಪೊಲೀಸರು ನಿಯಮ ಪಾಲನೆಗೆ ಹೊಸ ಆಫರ್ ನೀಡಿದ್ದಾರೆ. ರಸ್ತೆ ನಿಯಮ ಪಾಲನೆ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ. ಪೊಲೀಸರ ನೂತನ ಯೋಜನೆ  ಕುರಿತ ಮಾಹಿತಿ ಇಲ್ಲಿದೆ.

 • venugopal rao

  SPORTS31, Jul 2019, 10:50 AM IST

  ಕ್ರಿಕೆಟ್‌ಗೆ ವಿದಾಯ ಹೇಳಿದ ವೇಣುಗೋಪಾಲ್‌ ರಾವ್‌

  ಟೀಂ ಇಂಡಿಯಾ ಕ್ರಿಕೆಟಿಗ ವೇಣುಗೋಪಾಲ್ ರಾವ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೈದರಾಬಾದ್ ಮೂಲದ ಈ ಆಲ್ರೌಂಡರ್ ಐಪಿಎಲ್ ಟೂರ್ನಿಯಲ್ಲೂ ಮಿಂಚಿದ್ದರು.

 • Kohli kabaddi

  SPORTS28, Jul 2019, 1:26 PM IST

  Photo Gallery: ಪ್ರೋ ಕಬಡ್ಡಿಯಲ್ಲಿ ಮಿಂಚಿದ ನಾಯಕ ವಿರಾಟ್ ಕೊಹ್ಲಿ!

  ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಹೈದರಾಬಾದ್‌ನಲ್ಲಿ ಆರಂಭಗೊಂಡ ಈ ಬಾರಿಯ ಟೂರ್ನಿ ಸದ್ಯ ಮುಂಬೈಗೆ ಶಿಫ್ಟ್ ಆಗಿದೆ. ಮುಂಬೈ ಚರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಮಿಸಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ರಾಷ್ಟ್ರ ಗೀತೆ ಹಾಡಿದರು. ಬಳಿಕ ತಂಡಗಳಿಗೆ ಶುಭಕೋರಿದರು.

 • സെറ്റിംഗ് ടാബില്‍ ക്ലിക്ക് ചെയ്ത ശേഷം അവിടുന്ന് അക്കൗണ്ട് ടാബ് എടുക്കുക

  TECHNOLOGY28, Jul 2019, 9:09 AM IST

  ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಡುಕರ ವಾಟ್ಸಾಪ್‌ ಗ್ರೂಪ್‌!

  ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಡುಕರ ವಾಟ್ಸಾಪ್‌ ಗ್ರೂಪ್‌!| ಹೈದರಾಬಾದ್‌ನಲ್ಲಿ ಸೂಪರ್‌ಹಿಟ್‌

 • Up Yoddha vs Gujarat Fortunegaints

  SPORTS26, Jul 2019, 8:55 PM IST

  PKL 7: ಗುಜರಾತ್‌ ಆರ್ಭಟಕ್ಕೆ ಮಂಕಾಯ್ತು ಯುಪಿ ಯೋಧ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಅಬ್ಬರಕ್ಕೆ ಯುಪಿ ಯೋಧ ಹೀನಾಯ ಸೋಲು ಕಂಡಿದೆ. ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಭರ್ಜರಿ ಗೆಲುವಿನ ನಗೆ ಬೀರಿದೆ. ಹೀನಾಯ ಸೋಲಿನಿಂದ ಯುಪಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

 • Swati

  NEWS24, Jul 2019, 9:38 AM IST

  ಹಳೆ ರೇಪ್‌ ವಿಡಿಯೋ ಪೋಸ್ಟ್‌: ಮಹಿಳಾ ಆಯೋಗ ಮುಖ್ಯಸ್ಥೆ ಎಡವಟ್ಟು

  ಹಳೆಯ ರೇಪ್‌ ವಿಡಿಯೋ ಪೋಸ್ಟ್‌: ಮಹಿಳಾ ಆಯೋಗ ಮುಖ್ಯಸ್ಥೆ ಎಡವಟ್ಟು| ಮೂರು ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಘಟನೆಯನ್ನು ದೆಹಲಿಯಲ್ಲಿ ನಡೆದಿದೆ ಎಂದು ಬಿಂಬಿಸಿ ಪೋಸ್ಟ್‌