ಹೇರ್ ಕೇರ್  

(Search results - 7)
 • Hair care Yoga

  LIFESTYLE16, Aug 2019, 4:20 PM IST

  ಕಪ್ಪು ಕೂದಲಿಗೂ ಉಂಟು ಯೋಗ..

  ಅನಾದಿಕಾಲದಿಂದಲೂ ಭಾರತೀಯರಿಗೆ ವರದಾನವಾಗಿರುವ ಯೋಗ ಅಭ್ಯಾಸ ಮಾಡಿದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಪ್ರತಿಯೊಂದೂ ಅನಾರೋಗ್ಯಕ್ಕೆ ತನ್ನದೇ ಆಸನಗಳಿವೆ ಯೋಗದಲ್ಲಿ. ಆ ನೋವು, ಈ ನೋವು ಮಾತ್ರವಲ್ಲ, ಕೂದಲು ಬೆಳ್ಳಗಾಗುವುದನ್ನು ತಡೆದು, ಕಪ್ಪನೇ ಕೂದಲು ಹೊಂದಲೂ ಯೋಗದಿಂದ ಸಾಧ್ಯ!

 • hair care 2

  LIFESTYLE22, Jul 2019, 2:57 PM IST

  ಬ್ಯೂಟಿಯ ಸಮಸ್ಯೆಗಳು ಮತ್ತು ಸ್ವೀಟಿಯ ಪರಿಹಾರ!

  ಚೆನ್ನಾಗಿ ಕಾಣೋದು, ಆರೋಗ್ಯವಾಗಿರೋದು ಎಲ್ಲರ ಆಸೆ. ಆದರೆ ಇದಕ್ಕೆ ಅಡ್ಡಿಗಳು ಅನೇಕ. ಮುಖ್ಯವಾಗಿ ಕೂದಲಿನ ಸೌಂದರ್ಯದ ಬಗ್ಗೆ ಕಾಳಜಿಯೂ ಸಮಸ್ಯೆಯೂ ಇತ್ತೀಚೆಗೆ ಹೆಚ್ಚಾಗ್ತಿದೆ. ಇದಕ್ಕೆ ಸರಳ ಪರಿಹಾರ ಇಲ್ಲಿದೆ. ಇವುಗಳ ಬಳಕೆಯಿಂದ ಸೈಡ್‌ಎಫೆಕ್ಟ್ ಇರಲ್ಲ. 

 • Hair

  LIFESTYLE15, Jul 2019, 1:50 PM IST

  ಸೌಂದರ್ಯಕ್ಕೆ ಅಂಟುವಾಳ ಕಾಯಿ ಎಂಬ ನೈಸರ್ಗಿಕ ಶ್ಯಾಂಪೂ...

  ಅಂಟುವಾಳಕಾಯಿ ಗೊತ್ತಿದೆ ಅಲ್ವಾ? ಇದರಿಂದ ವಸ್ತುಗಳನ್ನು ಕ್ಲೀನ್ ಮಾಡೋದು ಮಾತ್ರವಲ್ಲ, ಸೌಂದರ್ಯ ವರ್ಧಕವೂ ಹೌದು. ಹೇಗೆ ಅನ್ನೋದನ್ನು ನೋಡಿ... 

 • hair apply these mango mask

  LIFESTYLE15, Jul 2019, 9:55 AM IST

  ಮ್ಯಾಂಗೋ ಮಾಸ್ಕ್ ಎಂಬ ಕೇಶ ಆರೋಗ್ಯ ವರ್ಧಕ!

  ಮಾವಿನ ಹಣ್ಣು ಅಂದ್ರೆ ಎಲ್ಲರಿಗೂ ಇಷ್ಟ. ಈ ರುಚಿಯಾದ ಹಣ್ಣು ತಿನ್ನೋದನ್ನು ಮಾತ್ರ ನೀವು ತಿಳಿದಿದ್ದೀರಿ. ಆದರೆ ಇದನ್ನು ಹೇರ್ ಪ್ಯಾಕ್ ಆಗಿ ಬಳಸಬಹುದು ಅನ್ನೋದು ಗೊತ್ತಾ?
   

 • Mother hair care

  LIFESTYLE29, Jun 2019, 9:40 AM IST

  ದಪ್ಪನೆಯ ಕೂದಲು ಹೊಂದಲು ಇಲ್ಲಿವೆ ಉಪಾಯ!

  ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ದಿಂಬಿನಲ್ಲೇ ಪ್ರಾಣಬಿಟ್ಟು ಪವಡಿಸಿದ ಕೂದಲುಗಳನ್ನು ನೋಡುವುದು ದುಃಖಕರ ವಿಷಯ. ಬಾಚಣಿಕೆಯಲ್ಲಿ, ಬಾತ್‌ರೂಂನಲ್ಲಿ, ಕಡೆಗೆ ತಿನ್ನುವ ಅನ್ನದಲ್ಲೂ ಕೂದಲು ಕಾಣುತ್ತಿದ್ದರೆ ಭಯಪಡಲೇಬೇಕು. ಈ ಉದುರುವ ಕೂದಲಿಗೆ ಒಂದು ಪರಿಹಾರ ಹುಡುಕಲೇಬೇಕು.

 • Hair Growth after Chemotherapy

  LIFESTYLE15, Jun 2019, 9:51 AM IST

  Cancer ರೋಗಿಗಿಳಿಗೆ....ಕೆಮೋಯಿಂದ ಕೂದಲುದುರಿದರೆ ಮದ್ದು!

  ಕ್ಯಾನ್ಸರ್ ಪೇಶಂಟ್‌ ಎಂದರೆ ದೈಹಿಕ ನೋವಿನೊಂದಿಗೆ ಮಾನಸಿಕ ತಲ್ಲಣಗಳನ್ನೂ ಅನುಭವಿಸುತ್ತಿರುತ್ತಾರೆ. ಅದರ ಚಿಕಿತ್ಸೆಯಲ್ಲಿ ಬಹುಮುಖ್ಯವಾದುದು ಕೀಮೋಥೆರಪಿ. ಈ ಚಿಕಿತ್ಸೆ ಕಾಯಿಲೆಯಿಂದ ದೂರ ಮಾಡಲು ಉತ್ತಮ ಪರಿಣಾಮಗಳನ್ನು ಬೀರುತ್ತದೆಯಾದರೂ, ತಲೆಕೂದಲು ಉದುರಿ ಬೋಳಾಗುವುದು, ಕೇಮೋಥೆರಪಿ ಪಡೆವ ರೋಗಿಯ ದೊಡ್ಡ ತಲೆಬಿಸಿ. ಹೀಗೆ ಉದುರಿದ ಕೂದಲು ಬೇಗ ಬರಬೇಕೆಂದರೆ ಏನು ಮಾಡಬೇಕು?

 • Hair scalp

  LIFESTYLE10, Jun 2019, 11:54 AM IST

  ಸುಮ್ ಸುಮ್ನೆ ತುರಿಸೋ ತಲೆಗೆ ಇಲ್ಲಿದೆ ಮನೆ ಮದ್ದು....

  ತಲೆ ತುರಿಕೆ ಎಂದರೆ ಅದೊಂದು ಇರಿಟೇಟಿಂಗ್ ಸಮಸ್ಯೆ. ಅದು ಒಣ ಚರ್ಮದಿಂದ, ಎಣ್ಣೆ ಚರ್ಮದಿಂದ, ತಲೆಯಲ್ಲಿ ಹೊಟ್ಟು ಇದ್ದರೆ ಹೀಗೆ ಹಲವಾರು ಕಾರಣದಿಂದ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಹೇಗೆ ಬರುತ್ತೆ, ಇದನ್ನು ಕಡಿಮೆ ಮಾಡಲು ಏನು ಮಾಡಬೇಕು ಅನ್ನೋದನ್ನು ನೋಡೋಣ...