ಹೆಲ್ಮೆಟ್  

(Search results - 93)
 • Top 10 News

  News9, Feb 2020, 5:30 PM IST

  ಶಿಲ್ಪ ಪತಿ ವಿರುದ್ಧ ಪೂನಂ ಆಕ್ರೋಶ,ಹೆಲ್ಮೆಟ್ ನೋಡಿ ಬೆಚ್ಚಿ ಬಿದ್ದ ಶಿಕ್ಷಕ; ಫೆ.9 ಟಾಪ್ 10 ಸುದ್ದಿ!

  ಶಿಲ್ಪ ಶೆಟ್ಟಿ ಪತಿ ವಿರುದ್ಧ ಬಿಚ್ಚಮ್ಮ ಪೂನಂ ಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಟ್ ವಿಡಿಯೋಗಾಗಿ ಪೂನಂ ಪಾಂಡೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಆಪ್ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಜಾರಕಿಹೊಳಿ ಡಿಕೆಶಿಗೆ ಧನ್ಯವಾದ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹೆಲ್ಮೆಟ್ ನೋಡಿ ಬೆಚ್ಚಿ ಬಿದ್ದ ಶಿಕ್ಷಕ, ನಿಖಿಲ್ ನಿಶ್ಚಿತಾರ್ಥ ಸೇರಿದಂತೆ ಫೆಬ್ರವರಿ ಟಾಪ್ 10 ಸುದ್ದಿ ಇಲ್ಲಿವೆ.

 • feher helmet

  Automobile9, Feb 2020, 4:20 PM IST

  11 ಕಿ.ಮೀ ರೈಡ್ ಬಳಿಕ ಹೆಲ್ಮೆಟ್ ತೆಗೆದಾಗ ಬೆಚ್ಚಿ ಬಿದ್ದ ಶಿಕ್ಷಕ; ಆಸ್ಪತ್ರೆಗೆ ದಾಖಲು!

  ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ಹೆಚ್ಚಿನವರು ಹೆಲ್ಮೆಟ್ ಮರಯದೆ ತೆಗೆದುಕೊಳ್ಳುತ್ತಾರೆ. ಹೀಗೆ ಸಂಸ್ಕೃತ ಶಿಕ್ಷಕ ಹೆಲ್ಮೆಟ್ ಧರಿಸಿ ಶಾಲೆಗೆ ತೆರಳಿದ್ದಾರೆ. ಸ್ಕೂಲ್‌ನಲ್ಲಿ ಬೈಕ್ ಪಾರ್ಕ್ ಮಾಡುವಾಗ ಹೆಲ್ಮೆಟ್ ತೆಗೆದಾಗ ಶಿಕ್ಷಕ ಬೆಚ್ಚಿ ಬಿದ್ದಿದ್ದಾನೆ. ಇಷ್ಟೇ ಅಲ್ಲ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತ ರೋಚಕ ಘಟನೆ ಇಲ್ಲಿದೆ.

 • ak47

  India8, Feb 2020, 2:27 PM IST

  ಎಕೆ-47 ಬುಲೆಟ್ ತಡೆಯಬಲ್ಲ ಜಾಕೆಟ್ ಆವಿಷ್ಕರಿಸಿದ ಭಾರತೀಯ ಸೇನಾಧಿಕಾರಿ!

  ಭಾರತೀಯ ಸೇನೆ ಮೇಜರ್ ದರ್ಜೆಯ ಅಧಿಕಾರಿಯೊಬ್ಬರು ಎಕೆ-47 ಬಂದೂಕಿನ ಬುಲೆಟ್‌ನ್ನು ತಡೆಯಬಲ್ಲ ಸಾಮರ್ಥ್ಯವುಳ್ಳ ತಲೆಗವಚ ಹಾಗೂ ಜಾಕಟ್'ನ್ನು ಆವಿಷ್ಕರಿಸಿದ್ದಾರೆ. ಮೇಜರ್ ಅನೂಪ್ ಮಿಶ್ರಾ ಈ ವಿನೂತನ ಜಾಕೆಟ್ ಹಾಗೂ ಹೆಲ್ಮೆಟ್ ಆವಿಷ್ಕರಿಸಿದ್ದಾರೆ.

 • Dog

  Automobile1, Feb 2020, 3:55 PM IST

  ನಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದ ಮಾಲೀಕನಿಗೆ ಬಿತ್ತು ದುಬಾರಿ ದಂಡ!

  ಈಗಾಗಲೇ ಬೈಕ್ ಹಿಂದೆ ನಾಯಿ ಕೂರಿಸಿಕೊಂಡು ತಿರುಗಾಡಿದ ಹಲವು ವಿಡಿಯೋಗಳು ವೈರಲ್ ಆಗಿದೆ. ನಾಯಿಗೆ ಹೆಲ್ಮೆಟ್ ಹಾಕಿ ಬೈಕ್ ಮೇಲೆ ತಿರುಗಾಡಿಸಿದ ವಿಡಿಯೋ ಕೂಡ ಸಂಚಲನ ಮೂಡಿಸಿತ್ತು. ಸಾರ್ವಜನಿಕ ರಸ್ತೆಯಲ್ಲಿ ನಾಯಿಯನ್ನು ಬೈಕ್ ಅಥವಾ ದ್ವಿಚಕ್ರ ವಾಹನದಲ್ಲಿ ಕೂರಿಸಿ ತಿರುಗಾಡಿಸುವವರಿಗೆ ಬಿಗ್ ಶಾಕ್ ಕಾದಿದೆ. ಇಲ್ಲಿದೆ ಹೆಚ್ಚಿನ ವಿವರ. 

 • Dog
  Video Icon

  LIFESTYLE23, Jan 2020, 10:18 PM IST

  ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!

  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶ್ವಾನ ಪ್ರಿಯರಿಗೇನು ಕಡಿಮೆ ಇಲ್ಲ...ತಾವು ಸಾಕಿರೋ ನಾಯಿ ಅಂದ್ರೆ ಅವರೆಗೆ ಅಚ್ಚುಮೆಚ್ಚು , ಬೆಳಗ್ಗೆ ಸಂಜೆ ಎನ್ನದ್ದೇ ನಾಯಿಗಳನ್ನ ವಾಕ್ ಗೆ ಕರೆದುಕೊಂಡು ಹೋಗುವುದು ವಾಡಿಕೆ ಅವರಿಗೆ..ಆದ್ರೆ ಇತ್ತೀಚಿಗೆ  ನಾಯಿಗಳನ್ನ ಲಾಂಗ್ ಡ್ರೈವ್  ಕರೆದುಕೊಂಡು ಹೋಗೊದ್ ಒಂದು ಫ್ಯಾಷನ್ ಆಗ್ತಿದೆ....ತಮ್ಮ  ನೆಚ್ಚಿನ ನಾಯಿಗಳನ್ನ ಕಾರುಗಳನ್ನ‌ ಲಾಂಗ್ ಡ್ರೈವ್ ಕರೆದುಕೊಂಡು ಹೋಗೊದು ಇದೀಗ ಫ್ಯಾಷನ್ ಇದ್ರ ಜೊತೆಗೆ ಈಗ ಮತ್ತೊಂದು ಫ್ಯಾಷನ್ ಸೇರ್ಪಡೆಯಾಗಿದೆ ಅದು ತಮ್ಮ ಬೈಕ್ ನಲ್ಲಿ ಹಿಂಬದಿಯಲ್ಲಿ ನಾಯಿಗಳನ್ನ ಕುರಿಸಿಕೊಂಡು ಲಾಂಗ್ ಡ್ರೈವ್  ಹೋಗುತ್ತಾರೆ.

 • Steelbird helmet

  Automobile19, Jan 2020, 6:59 PM IST

  ಸ್ಟೀಲ್‌ಬರ್ಡ್ ಎಸ್‌ಬಿಹೆಚ್ ZIP, ಎಸ್‌ಬಿಹೆಚ್ 21 WIZ ಹೆಲ್ಮೆಟ್ ಬಿಡುಗಡೆ; ಬೆಲೆ ಕೇವಲ 849!

  ಭಾರತದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರನಿಗೆ ಹೆಲ್ಮೆಟ್ ಕಡ್ಡಾಯ. ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಕೆಲವರು ಹೆಲ್ಮೆಟ್‌ನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಲಕ್ಷ ಲಕ್ಷ ರೂಪಾಯಿ ಬೈಕ್ ಖರೀದಿಸುವಾಗ, ಸಾವಿರ ರೂಪಾಯಿ ಹೆಲ್ಮೆಟ್ ಖರೀದಿಗೆ ಹಿಂದೇಟು ಹಾಕುತ್ತಾರೆ. ಇದೀಗ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಹೆಲ್ಮೆಟ್ ಬಿಡುಗಡೆಯಾಗಿದೆ. 

 • Helmet

  India18, Jan 2020, 4:05 PM IST

  ಹೆಲ್ಮೆಟ್‌ ಧರಿಸದಿದ್ರೆ 100 ಪದಗಳ ಪ್ರಬಂಧ ಬರೆಯುವ ಶಿಕ್ಷೆ!

  ಹೆಲ್ಮೆಟ್‌ ಧರಿಸದವರಿಗೆ ಪ್ರಬಂಧ ಬರೆವ ಶಿಕ್ಷೆ!| ಬರೋಬ್ಬರಿ 100 ಪದಗಳ ಪ್ರಬಂಧ ಬರೆಯುವ ಶಿಕ್ಷೆ! ತಮಾಷೆಯಲ್ಲ.... ಇಲ್ಲಿದೆ ಸುದ್ದಿ

 • activa fine

  Automobile16, Jan 2020, 6:14 PM IST

  ಹೆಲ್ಮೆಟ್ ಧರಿಸಿದ್ದರೆ 26 ಸಾವಿರ ರೂ ಉಳಿಯುತ್ತಿತ್ತು, ಅಪ್ಪ-ಮಗನಿಗೆ ಎದುರಾಯ್ತು ಸಂಕಷ್ಠ!

  ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ  ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸಿದರೆ ಅಪಘಾತ, ವಾಹನ ಸ್ಕಿಡ್ ಸೇರಿದಂತೆ ಯಾವುದೇ ಅವಘಡಗಳಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಹೆಲ್ಮೆಟ್ ಉಪಯೋಗ ಇಷ್ಟು ಮಾತ್ರವಲ್ಲ, ಪೊಲೀಸರಿಂದಲೂ ಎಸ್ಕೇಪ್ ಆಗಬಹುದು. ಹೀಗೆ  ಅಪ್ಪ-ಮಗ ಹೆಲ್ಮೆಟ್ ಧರಿಸಿದ ಕಾರಣ, ತೀವ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

 • students in bike

  Karnataka Districts13, Jan 2020, 10:05 AM IST

  ಮಂಡ್ಯ : ವಾಹನ ಸವಾರರೇ ಗಮನಿಸಿ - ಇನ್ಮುಂದೆ ಕಡ್ಡಾಯ ನಿಯಮ

  ಮೂವರು ಕುಳಿತು ಪ್ರಯಾಣಿಸಿದರೆ ನಿಮ್ಮ ವಾಹನ ಜಪ್ತಿ ಆಗಲಿದೆ. ಅಲ್ಲದೇ ಹೆಲ್ಮೆಟ್ ಹಾಕದೇ ಪ್ರಯಾಣಿಸಿದರೆ ಭಾರೀ ಪ್ರಮಾಣದಲ್ಲಿ ದಂಡ ಬೀಳಲಿದೆ. 

 • accident india

  India11, Jan 2020, 4:47 PM IST

  ಬೀದಿ ಪ್ರಾಣಿಗಳಿಂದಾಗುವ ಅಪಘಾತಕ್ಕೆ ಸರ್ಕಾರ ಹೊಣೆಯಲ್ಲ, ಪರಿಹಾರವೂ ಇಲ್ಲ!

  ಬೀದಿ ಪ್ರಾಣಿಗಳಿಂದಾಗುವ ಅಪಘಾತಕ್ಕೆ ಸರ್ಕಾರ ಹೊಣೆಯಲ್ಲ| ಬೀದಿ ಪ್ರಾಣಿಗಳಿಂದ ಜನರೇ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು| ಖಾಸಗೀ ರಸ್ತೆಗಳ ನಿರ್ವಹಣೆ ಸರ್ಕಾರದ್ದಲ್ಲ

 • अलगाववादियों की सुरक्षा वापस ली: मोदी सरकार ने अपने पहले कार्यकाल के अंतिम दिनों में अलगाववादियों और घाटी के अन्य नेताओं का सुरक्षा कवर हटाने का फैसला किया था। पुलवामा में आतंकी हमले के बाद प्रशासन ने पूर्व मुख्यमंत्री महबूबा मुफ्ती के करीबी वाहिद मुफ्ती और पूर्व आईएएस अधिकारी शाह फैसल, मौलवी अब्बास अंसारी और आगा सैयद मोस्वी की सुरक्षा वापस ली।

  Karnataka Districts30, Dec 2019, 10:35 AM IST

  ವಾಹನ ಸವಾರರೇ ಎಚ್ಚರ ! ನಂಬರ್ ಪ್ಲೇಟ್ ಮೇಲೂ ಬಿದ್ದಿದೆ ಪೊಲೀಸ್ ಕಣ್ಣು!

  ಕುಡಿದ್ರೆ, ಹೆಲ್ಮೆಟ್ ಇಲ್ಲದಿದ್ದರೆ ಭಾರೀ ದಂಡ ವಿಧಿಸುತ್ತಿದ್ದ ಪೊಲೀಸರ ಕಣ್ಣು ಇದೀಗ ವಾಹನಗಳ ನಂಬರ್ ಪ್ಲೇಟ್ ಮೇಲೂ ಕೂಡ ಬಿದ್ದಿದೆ. ವಾಹನ ಸವಾರರೇ ಎಚ್ಚರ!

 • Virat kohli audi car

  Automobile23, Dec 2019, 8:31 PM IST

  ವಿರಾಟ್ ಕೊಹ್ಲಿ ಆಡಿ ಕಾರು ನಿಮ್ಮದಾಗಿಸಿಕೊಳ್ಳಲು ಇದೆ ಅವಕಾಶ!

  ಸ್ಟಾರ್ ಕ್ರಿಕೆಟಿಗರು ಹಲವು ಬಾರಿ ತಮ್ಮ ಜರ್ಸಿ, ಬ್ಯಾಟ್, ಹೆಲ್ಮೆಟ್, ಬಾಲ್, ಗ್ಲೌಸ್ ಸೇರಿದಂತೆ ಹಲವು ವಸ್ತುಗಳನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಕ್ರಿಕೆಟಿಗರು ಬಳಸಿದ ವಸ್ತುಗಳನ್ನು ಅಭಿಮಾನಿಗಳಿಗೆ ತಮ್ಮ ಮನೆಯಲ್ಲಿಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಆಡಿ A8L ಕಾರು ನಿಮ್ಮದಾಗಿಸಿಕೊಳ್ಳಲು ಅತ್ಯುತ್ತಮ ಅವಕಾಶ ಒಂದು ಒದಗಿ ಬಂದಿದೆ. 

 • Bluarmar Helmet

  Bikes17, Dec 2019, 1:29 PM IST

  ಹೆಲ್ಮೆಟ್ ಕಿರಿಕಿರಿಗೆ ಸಿಕ್ತು ಮುಕ್ತಿ; ಟೆಕ್ಕಿ ಕಂಡು ಹಿಡಿದ್ರು ಕೂಲರ್ ಹೆಲ್ಮೆಟ್!

  13 ನೌಕರಿಗೆ ರಾಜೀನಾಮೆ ನೀಡಿ 'ಬ್ಲೂ ಆರ್ಮರ್' ಎಂಬ ಕಂಪನಿಯನ್ನ  ಹುಟ್ಟು ಹಾಕಿದ ಸುಂದರ್ ರಾಜನ್‌, ಈ-20 ಹೆಸರಿನ ಹೊಸ ಕೂಲಿಂಗ್ ಸಾಧನವನ್ನು ತಯಾರಿಸಿದ್ದಾರೆ. ಹೆಲ್ಮೆಟ್‌ಗೆ ಆಳುವಡಿಸುವ ಈ ಸಾಧನ ಹೆಲ್ಮೆಟ್ ಒಳಗಿನ ತಾಪಮಾನವನ್ನು 15 ಡಿಗ್ರಿ ಸೆಲ್ಸಿಯಸ್‌ ವರೆಗೆ ಕಡಿಮೆ ಮಾಡುತ್ತದೆ. ಇದರುಂದ ಕಾರಿನಲ್ಲಿ ಪ್ರಯಾಣಿಸಿದ ಅದೇ ಅನುಭವ ಪಡೆಯಬಹುದು ಎನ್ನತ್ತಾರೆ ಸುಂದರ್. ಇವರ ಅಪರೂಪದ ಸಾಧನೆ ಕುರಿತು ಹಿಸ್ಟರಿ ಟಿವಿ ಕಾರ್ಯಕ್ರಮ ಪ್ರಸಾರ ಮಾಡಿತ್ತು.

 • helmet

  Automobile6, Dec 2019, 9:44 PM IST

  ನಗರಗಳಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ; ಸಾರಿಗೆ ಸಚಿವರಿಂದ ಬಂಪರ್ ಆಫರ್!

  ನಗರ ಪ್ರದೇಶಗಳಲ್ಲಿನ ದ್ವಿಚಕ್ರ ವಾಹನ ಸವಾರರಿಗೆ ಬಂಪರ್ ಆಫರ್. ನಗರದಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ. ಹೊಸ ಘೋಷಣೆ ಮಾಡಿದ ಸಾರಿಗೆ ಸಚಿವ.  ದ್ವಿಚಕ್ರ ವಾಹನ ಸವಾರರ ಮುಖದಲ್ಲಿ ಸಂತಸ.

 • ani

  India5, Dec 2019, 4:09 PM IST

  ಮಗನ ತಿಥಿಯ ದಿನ 51 ಹೆಲ್ಮೆಟ್‌ ದಾನ ಮಾಡಿದ ತಂದೆ

  ಮಗನ ತಿಥಿಯ ದಿನ 51 ಹೆಲ್ಮೆಟ್‌ ದಾನ ಮಾಡಿದ ತಂದೆ| ಯುವಕರು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಹೆಲ್ಮೆಟ್ ವಿತರಣೆ