ಹೆರಿಗೆ ಆಸ್ಪತ್ರೆ  

(Search results - 11)
 • wedding 4 days 2 months pregnent

  state24, Jul 2020, 7:40 AM

  ಕೊರೋನಾ ಎಫೆಕ್ಟ್: ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ಭಾರೀ ಬೇಡಿಕೆ!

  ಕೊರೋನಾ ಸೋಂಕಿನ ಭೀತಿಯಿಂದಾಗಿ ನಗರದ ಖಾಸಗಿ ಆಸ್ಪತ್ರೆಗಳು ಮುಚ್ಚಿದ ಪರಿಣಾಮ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೆರಿಗೆ ಸಂಖ್ಯೆ ತಿಂಗಳಿಗೆ ಸುಮಾರು 700 ರಿಂದ 1500ಕ್ಕೆ ಏರಿಕೆಯಾಗಿದೆ.
   

 • <p><strong>कानपुर (Uttar Pradesh) ।</strong> कानपुर संवासिनी गृह में सात नाबालिग लड़कियों के प्रेग्नेंट होने और यहां 57 लड़कियों के कोरोना पॉजिटिव पाए जाने से हड़कंप मचा हआ है। प्रेग्नेंट किशोरियों को  हैलट के जच्चा-बच्चा अस्पताल भर्ती किया गया है। जहां जांच में एक एचआईवी संक्रमित मिली तो दूसरी को हेपेटाइटिस सी का संक्रमण है। इसके चलते उन्हें विशेष निगरानी में रखा गया है। वहीं, डीएम ने ट्वीट कर हकीकत के बारे में जानकारी दिया है। </p>

  Karnataka Districts1, Jul 2020, 8:59 AM

  ಗದಗ: 'ಹೆರಿಗೆ ಆಸ್ಪತ್ರೆ ಗರ್ಭಿಣಿಯರಿಗೆ ಮಾತ್ರ ಬಳಸಿ, ಕೋವಿಡ್‌ ರೋಗಿಗಳಿಗಲ್ಲ'

  ನಗರದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದು ಆಶ್ರಯ ಹಿತರಕ್ಷಣಾ ಸೇವಾ ಸಮಿತಿ ತಿಳಿಸಿದ್ದಾರೆ. 
   

 • Karnataka Districts4, Jun 2020, 8:59 AM

  ಗದಗ: ಚರಂಡಿ ಪಕ್ಕದಲ್ಲಿ ನವಜಾತ ಶಿಶು ಶವ ಪತ್ತೆ

  ಇಲ್ಲಿಯ ಕೆ.ಸಿ. ರಾಣಿ ರಸ್ತೆಯಲ್ಲಿರುವ ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆ ಕೂಗಳತೆ ದೂರದಲ್ಲಿ ಕೆ.ಸಿ. ರಾಣಿ ರಸ್ತೆಗೆ ಹೊಂದಿಕೊಂಡಿರುವ ಭಂಗಿ ರಸ್ತೆಯ ಚರಂಡಿ ಪಕ್ಕದಲ್ಲಿ ನವಜಾತಾ ಗಂಡು ಶಿಶುವಿನ ಶವ ಬುಧವಾರ ದೊರೆತಿದೆ. 
   

 • <p>Vani Vilasa Hospital </p>
  Video Icon

  state9, May 2020, 12:19 PM

  ಸೋಂಕಿತ ಗರ್ಭಿಣಿಗೆ ವಾಣಿ ವಿಲಾಸ್‌ನಲ್ಲಿ ಹೆರಿಗೆ; ಆಸ್ಪತ್ರೆ ಸಿಬ್ಬಂದಿ ಆಕ್ರೋಶ

  ಕೊರೊನಾ ಸೋಂಕಿತ ಗರ್ಭಿಣಿಗೆ ವಾಣಿ ವಿಲಾಸದಲ್ಲಿ ಹೆರಿಗೆಯಾಗಿದೆ. ವಾಣಿ ವಿಲಾಸ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. 'ನಾವ್ ಕೆಲಸ ಮಾಡಲ್ಲ' ಅಂತ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.  ಸೋಂಕಿತ ಮಹಿಳೆ, ಸಂಬಂಧಿಕರು ಆಸ್ಪತ್ರೆ ತುಂಬೆಲ್ಲಾ ಓಡಾಡಿದ್ದಾರೆ. ನಮಗೂ ಕರ್ತವ್ಯ ನಿರ್ವಹಿಸಲು ಭಯವಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

 • monkey

  Karnataka Districts14, Feb 2020, 3:37 PM

  ಆಡುತ್ತಿದ್ದ ಮಗುವಿನ ಮೇಲೆ ಮಂಗಗಳ ದಾಳಿ

  ಮಕ್ಕಳ ಮೇಲೆ ಮಂಗಗಳು ಪದೇ ಪದೇ ದಾಳಿ ಮಾಡುತ್ತಿರುವ ಘಟನೆ ಗದಗದಲ್ಲಿ ನಡೆಯುತ್ತಿದೆ. ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೇಲೆ ಮಂಗ ದಾಳಿ ಮಾಡಿದೆ.

 • Kolar
  Video Icon

  state24, Jan 2020, 12:08 PM

  ಕೋಲಾರದಲ್ಲೊಂದು ಅತ್ಯಾಧುನಿಕ ಆಸ್ಪತ್ರೆ; 4 ತಿಂಗಳಾದ್ರೂ ಉದ್ಘಾಟನಾ ಭಾಗ್ಯವೇ ಇಲ್ಲ..!

  ಕೋಲಾರದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ ಇರುವ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸಲಾಗಿದ್ದು ರಾಜಕೀಯ ನಾಯಕರ ಸ್ವ ಪ್ರತಿಷ್ಠೆಯಿಂದಾಗಿ ಉದ್ಘಾಟನಾ ಭಾಗ್ಯವೇ ಸಿಕ್ಕಿಲ್ಲ.  ರೋಗಿಗಳ ಅನುಕೂಲಕ್ಕೆ ಬರದೇ ಆಸ್ಪತ್ರೆ ಧೂಳು ಹಿಡಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಏನಂತಾರೆ? ಸಾರ್ವಜನಿಕರು ಏನಂತಾರೆ? ಇಚ್ಛಾಶಕ್ತಿಯ ಕೊರತೆ ಯಾಕಾಗಿ ಆಗುತ್ತಿದೆ? ಬಿಗ್‌ 3 ಯಲ್ಲಿ ನೋಡಿ..! 
   

 • Child kids weight loss

  Karnataka Districts9, Jan 2020, 8:07 AM

  ಪಿಂಕ್‌ ಬೇಬಿ ಆಯ್ಕೆಗೆ ಮಾನದಂಡ : 1 ಲಕ್ಷ ರು. ನೀಡಲು ಯೋಜನೆ

  ಬೆಂಗಳೂರಿನ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ನೀಡುವ ಪಿಂಕ್ ಬೇಬಿ ಸೌಲಭ್ಯವನ್ನು ಇದೀಗ ವಿಸ್ತರಣೆ ಮಾಡಲಾಗಿದೆ. ಇದರಲ್ಲಿ ಕೆಲ ಹೊಸ ಮಾನದಂಡಗಳನ್ನು ರೂಪಿಸಲಾಗಿದೆ. 

 • infant feet
  Video Icon

  Chikkamagalur5, Jan 2020, 2:17 PM

  ನರ್ಸ್‌ ವೇಷದಲ್ಲಿ ಮಗುವನ್ನು ಕದ್ದೊಯ್ದ ಖತರ್ನಾಕ್ ಕಳ್ಳಿ!

  ನರ್ಸ್ ವೇಷದಲ್ಲಿ ಮಗುವನ್ನು ಖತರ್ನಾಕ್ ಕಳ್ಳಿಯೊಬ್ಬಳು ಕದ್ದೊಯ್ದಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಂಜಲಿ- ಸುನೀಲ್ ದಂಪತಿ ಮಗುವನ್ನು ಕಳೆದುಕೊಂಡವರು. ನಾಲ್ಕನೇ ದಿನಕ್ಕೆ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಣ್ಣೀರಿಡುತ್ತಿದ್ದಾರೆ. ಸಿಸಿಟಿಯೂ ವರ್ಕ್ ಆಗದೇ ಇರುವುದು ತಲೆನೋವಾಗಿದೆ. 

 • Video Icon

  Bengaluru-Urban7, Nov 2019, 8:25 PM

  ಹಾಲಿನಂತ ಯೋಚನೆ! ಬಾಣಂತಿಯರಿಗಾಗಿ ಬರುತಿದೆ ಹೊಸ ಯೋಜನೆ

  ಬಾಣಂತಿಯರ ಆರೋಗ್ಯ ಕಾಪಾಡಲು BBMP ಮುಂದಾಗಿದೆ. ಬಾಣಂತಿಯರಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸಲು BBMP ಹೆರಿಗೆ ಆಸ್ಪತ್ರೆಗಳಲ್ಲಿ ಸದ್ಯದಲ್ಲೆ ಹಾಲು ವಿತರಣೆಗೆ ಚಾಲನೆ ನೀಡಲಿದೆ. ಒಟ್ಟು 32 ಹೆರಿಗೆ ಆಸ್ಪತ್ರೆಗಳಲ್ಲಿ ಬಾಣಂತಿಯರಿಗೆ ಹಾಲು ನೀಡಲು ಯೋಜನೆಯನ್ನು BBMP ಆರೋಗ್ಯ ಇಲಾಖೆ ಹಾಕಿಕೊಂಡಿದ್ದು,  ದಿನಕ್ಕೆ ಎರಡು ಬಾರಿ ಬಾಣಂತಿಯರಿಗೆ ಹಾಲು ನೀಡುವ ಯೋಚನೆ ಇದೆ. 

 • Baby

  NEWS27, Dec 2018, 9:50 AM

  ಹೊಸ ವರ್ಷ ಜನಿಸಿದ 24 ಹೆಣ್ಣು ಮಗುವಿಗೆ ತಲಾ 5 ಲಕ್ಷ ಗಿಫ್ಟ್‌!

  2019ರ ಜನವರಿ 1 ರಂದು (ಡಿಸೆಂಬರ್‌ 31ರ ಮಧ್ಯರಾತ್ರಿ 12ರ ನಂತರ) ಬಿಬಿಎಂಪಿಯ 24 ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸಿದ ಮೊದಲ ಹೆಣ್ಣುಮಕ್ಕಳಿಗೆ ತಲಾ 5 ಲಕ್ಷ ಠೇವಣಿ ಇಡಲಾಗುವುದು ಎಂದು ಮೇಯರ್ ಘೋಷಿಸಿದ್ದಾರೆ.