ಹೆರಿಗೆ  

(Search results - 81)
 • monkey

  Karnataka Districts14, Feb 2020, 3:37 PM IST

  ಆಡುತ್ತಿದ್ದ ಮಗುವಿನ ಮೇಲೆ ಮಂಗಗಳ ದಾಳಿ

  ಮಕ್ಕಳ ಮೇಲೆ ಮಂಗಗಳು ಪದೇ ಪದೇ ದಾಳಿ ಮಾಡುತ್ತಿರುವ ಘಟನೆ ಗದಗದಲ್ಲಿ ನಡೆಯುತ್ತಿದೆ. ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೇಲೆ ಮಂಗ ದಾಳಿ ಮಾಡಿದೆ.

 • Delivery

  Karnataka Districts8, Feb 2020, 10:23 AM IST

  ಮಂಗಳೂರು: ದಾರಿ ಮಧ್ಯೆ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ

  ತುಂಬು ಗರ್ಭಿಣಿಯೊಬ್ಬರನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಹಿಳೆ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಪಣಂಬೂರು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

 • Baby

  Karnataka Districts30, Jan 2020, 11:24 AM IST

  ಕ್ಯಾನ್ಸರ್‌ನಿಂದ ಬಳಸುತ್ತಿದ್ದ ಮಹಿಳೆಗೆ ಯಶಸ್ವಿ ಹೆರಿಗೆ

  ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಮಹಿಳೆಯೋರ್ವರು ಸುಸೂತ್ರವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ.

 • Pregnant

  International25, Jan 2020, 8:54 AM IST

  ಹೆರಿಗೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳುವವರಿಗೆ ಬ್ರೇಕ್!

  ಹೆರಿಗೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳುವ ಗರ್ಭಿಣಿಯರಿಗೆ ವೀಸಾ ಇಲ್ಲ| ಟ್ರಂಪ್‌ ಹೊಸ ಕ್ರಮ| ನಿನ್ನೆಯಿಂದಲೇ ಜಾರಿ| ಬರ್ತ್ ಟೂರಿಸಂ ದಂಧೆ ಮೇಲೆ ಗದಾಪ್ರಹಾರ

 • Kolar
  Video Icon

  state24, Jan 2020, 12:08 PM IST

  ಕೋಲಾರದಲ್ಲೊಂದು ಅತ್ಯಾಧುನಿಕ ಆಸ್ಪತ್ರೆ; 4 ತಿಂಗಳಾದ್ರೂ ಉದ್ಘಾಟನಾ ಭಾಗ್ಯವೇ ಇಲ್ಲ..!

  ಕೋಲಾರದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ ಇರುವ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸಲಾಗಿದ್ದು ರಾಜಕೀಯ ನಾಯಕರ ಸ್ವ ಪ್ರತಿಷ್ಠೆಯಿಂದಾಗಿ ಉದ್ಘಾಟನಾ ಭಾಗ್ಯವೇ ಸಿಕ್ಕಿಲ್ಲ.  ರೋಗಿಗಳ ಅನುಕೂಲಕ್ಕೆ ಬರದೇ ಆಸ್ಪತ್ರೆ ಧೂಳು ಹಿಡಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಏನಂತಾರೆ? ಸಾರ್ವಜನಿಕರು ಏನಂತಾರೆ? ಇಚ್ಛಾಶಕ್ತಿಯ ಕೊರತೆ ಯಾಕಾಗಿ ಆಗುತ್ತಿದೆ? ಬಿಗ್‌ 3 ಯಲ್ಲಿ ನೋಡಿ..! 
   

 • baby girl

  Karnataka Districts24, Jan 2020, 8:40 AM IST

  ನಾರ್ಮಲ್ ಹೆರಿಗೆಗೆ ಫೇಮಸ್‌ ಇಲ್ಲಿನ ಸರ್ಕಾರಿ ಆಸ್ಪತ್ರೆ..!

  ಹೆರಿಗೆ ವಿಚಾರ ಬಂದಾಗ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುವವರೇ ಜಾಸ್ತಿ. ಆದರೆ ಕೋಲಾರದಲ್ಲಿ ಜನ ಹೆರಿಗೆ ಅಂದ್ರೆ ಸಾಕು ಸರ್ಕಾರಿ ಆಸ್ಪತ್ರೆಗೇ ಹೋಗುತ್ತಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಹೆರಿಗೆ ಮಾಡ್ಸೋದಕ್ಕೇ ಫೇಮಸ್ಸ್.

 • Infant mortality

  Karnataka Districts16, Jan 2020, 3:31 PM IST

  ಶಿಶು ಮರಣ: ಒಂಭತ್ತು ತಿಂಗಳಲ್ಲಿ ಕೊಡಗಿನಲ್ಲಿ 41 ಪ್ರಕರಣ

  ಕೊಡಗು ಜಿಲ್ಲೆಯಲ್ಲಿ 2019ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಮೂರು ತ್ರೈಮಾಸಿಕ ಅವ​ಧಿಯಲ್ಲಿ 41 ಶಿಶುಗಳ ಮರಣವಾಗಿದೆ. ಹೆರಿಗೆ ಸಂದರ್ಭದಲ್ಲಿ 1 ತಾಯಿ ಮರಣವಾಗಿದೆ. 47 ನಿರ್ಜೀವ ಮಕ್ಕಳ ಜನನವಾಗಿದೆ. ಜಿಲ್ಲೆಯಲ್ಲಿ ಇದೇ ಅವ​ಧಿಯಲ್ಲಿ ಒಟ್ಟು 4,588 ಜೀವಂತ ಜನನ ಆಗಿತ್ತು.

 • Child kids weight loss

  Karnataka Districts9, Jan 2020, 8:07 AM IST

  ಪಿಂಕ್‌ ಬೇಬಿ ಆಯ್ಕೆಗೆ ಮಾನದಂಡ : 1 ಲಕ್ಷ ರು. ನೀಡಲು ಯೋಜನೆ

  ಬೆಂಗಳೂರಿನ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ನೀಡುವ ಪಿಂಕ್ ಬೇಬಿ ಸೌಲಭ್ಯವನ್ನು ಇದೀಗ ವಿಸ್ತರಣೆ ಮಾಡಲಾಗಿದೆ. ಇದರಲ್ಲಿ ಕೆಲ ಹೊಸ ಮಾನದಂಡಗಳನ್ನು ರೂಪಿಸಲಾಗಿದೆ. 

 • मेरे हाथ में दर्द हो रहा था लेकिन मरते हुए बच्चों को देख दिल बैठा जा रहा था तो मैं बच्चे में सांसे फूंकती रही। सुबह जब हमने ऑक्सीजन सिलेंडर लगाने के लिए कहा तो डॉक्टर ने बच्चे को जांच कर कहा कि इसे ले जाओ, ये तो खत्म हो गया, जाओ दफना दो।
  Video Icon

  Kodagu7, Jan 2020, 11:25 AM IST

  ವೈದ್ಯರೇ ತಲೆತಗ್ಗಿಸುವ ಘಟನೆ; ಸರ್ಕಾರಿ ವೈದ್ಯ ದಂಪತಿ ಮಾಡಿದ ಐನಾತಿ ಕೆಲಸವಿದು!

  ಇದು ವೈದ್ಯರೇ ತಲೆ ತಗ್ಗಿಸುವಂತಹ ಪ್ರಕರಣ. ಮಡಿಕೇರಿ ಸರ್ಕಾರಿ ದಂಪತಿ ಮಾಡಿದ ಐನಾತಿ ಕೆಲಸವಿದು. ಅಪ್ರಾಪ್ತ ಗರ್ಭಿಣಿಯ ಹೆರಿಗೆ ಮಾಡಿಸಿ ಮಗು ಮಾರಾಟ ಮಾಡಿದ್ದಾರೆ ವೈದ್ಯರು. ಆಗಸ್ಟ್ 2019 ರಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 1.5 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದರು ವೈದ್ಯರು. ಕೈತುಂಬಾ ಹಣವಿದ್ದರೂ ಇಂತಹ ಕೆಲಸಕ್ಕೆ ಇಳಿದು ಅವರ ವೃತ್ತಿಯ ಘನತೆಗೆ ಮಸಿ ಬಳಿದಿದ್ದಾರೆ. 

 • infant feet
  Video Icon

  Chikkamagalur5, Jan 2020, 2:17 PM IST

  ನರ್ಸ್‌ ವೇಷದಲ್ಲಿ ಮಗುವನ್ನು ಕದ್ದೊಯ್ದ ಖತರ್ನಾಕ್ ಕಳ್ಳಿ!

  ನರ್ಸ್ ವೇಷದಲ್ಲಿ ಮಗುವನ್ನು ಖತರ್ನಾಕ್ ಕಳ್ಳಿಯೊಬ್ಬಳು ಕದ್ದೊಯ್ದಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಂಜಲಿ- ಸುನೀಲ್ ದಂಪತಿ ಮಗುವನ್ನು ಕಳೆದುಕೊಂಡವರು. ನಾಲ್ಕನೇ ದಿನಕ್ಕೆ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಣ್ಣೀರಿಡುತ್ತಿದ್ದಾರೆ. ಸಿಸಿಟಿಯೂ ವರ್ಕ್ ಆಗದೇ ಇರುವುದು ತಲೆನೋವಾಗಿದೆ. 

 • Nidagundi
  Video Icon

  Karnataka Districts1, Jan 2020, 4:20 PM IST

  ಆರೋಗ್ಯ ಸಚಿವರೇ ಇಲ್ನೋಡಿ, ಹೆರಿಗೆಗೆ ಬಸ್‌ ನಿಲ್ದಾಣವೇ ಗತಿ!?

  ಬಸ್‌ಗಾಗಿ ಕಾಯುವಾಗ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪಾರಿಣಾಮ ನಿಲ್ದಾಣದಲ್ಲೇ ಹೆರಿಗೆಯಾದ ಘಟನೆ ಜಿಲ್ಲೆ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು(ಬುಧವಾರ) ನಡೆದದೆ. ಬಸವನ ಬಾಗೇವಾಡಿಯ ಮಹಾದೇವಿ ಹಣಮಂತ ವಡ್ಡರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಹೋಗಲು ನಿಡಗುಂದಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. 
   

 • Train Baby

  Karnataka Districts10, Dec 2019, 2:59 PM IST

  ಯಾದಗಿರಿ: ಓಡುವ ರೈಲಿನಲ್ಲೇ ನಡೆಯಿತು ಹೆರಿಗೆ..!

  ಚಲಿಸುತ್ತಿರುವ ಬಸ್, ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆ ನಡೆಯುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಚಲಿಸುತ್ತಿರುವ ರೈಲಿನಲ್ಲಿ, ಅದೂ ಬೆಳಗಿನ ಮೂರು ಗಂಟೆಗೆ ಹೆರಿಗೆಯಾಗಿರುವ ಘಟನರ ನಡೆದಿದೆ.

 • Delivery

  Karnataka Districts3, Dec 2019, 2:33 PM IST

  ಯಾದಗಿರಿ: ಚಲಿಸುತ್ತಿರುವ ಬಸ್‌ನಲ್ಲಿಯೇ ನಡೆಯಿತು ಹೆರಿಗೆ..!

  ಚಲಿಸುತ್ತಿರುವ ಬಸ್‌ನಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಚಲಿಸುತ್ತಿರುಉವ ಬಸ್‌ನಲ್ಲಿಯೇ ಮಹಿಳೆ ಹೆರಿಗೆಯಾಗಿದ್ದು, ಹೆಣ್ಣು ಮಗು ಸುರಕ್ಷಿತವಾಗಿದೆ.

 • Kidnap

  Karnataka Districts23, Nov 2019, 9:09 AM IST

  ಕಂಪ್ಲಿ: ನಾಪತ್ತೆಯಾಗಿದ್ದ ಮಗು ಬರೋಬ್ಬರಿ 3 ವರ್ಷಗಳ ಬಳಿಕ ಪ್ರತ್ಯಕ್ಷ!

  ತಾಯಿ ತವರು ಮನೆಗೆ ಹೆರಿಗೆಗೆ ಹೋದ ಸಂದರ್ಭದಲ್ಲಿ ತಾಯಿಯ ಜೊತೆಯೇ ತೆರಳಿದ್ದ 2 ವರ್ಷದ ಮಗು ದಿಢೀರನೆ ನಾಪತ್ತೆಯಾಗಿದ್ದು, ಮೂರು ವರ್ಷದ ಬಳಿಕ ಗುರುವಾರ ಸಂಜೆ ಪತ್ತೆಯಾಗಿದ್ದಾಳೆ.
   

 • newborn baby

  Bagalkot16, Nov 2019, 3:03 PM IST

  ಬಾಗಲಕೋಟೆ: ಗದ್ದೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

  ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ಕಬ್ಬಿನ ಗದ್ದೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಹೊಲದಲ್ಲಿ ಕಬ್ಬು ಕೊರೆಯೋ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.