ಹೆಬ್ಬೆರಳು  

(Search results - 2)
  • Kodi Sri

    NEWS21, Sep 2019, 8:03 AM IST

    ಕೋಡಿಶ್ರೀ ಭವಿಷ್ಯ ನಿಜವಾದರೆ ಹೆಬ್ಬೆರಳು ತುಂಡರಿಸಿ ಕೊಡುವೆ!

    ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 3 ತಿಂಗಳಲ್ಲಿ ಪತನಗೊಂಡರೆ ತಮ್ಮ ಹೆಬ್ಬೆರಳು ತುಂಡರಿಸಿ ಕೋಡಿ ಶ್ರೀಗಳಿಗೆ ಅರ್ಪಿಸುವುದಾಗಿ ಶುಕ್ರವಾರ ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಸವಾಲು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಪತನಗೊಳ್ಳುವುದಿಲ್ಲ. ಅವಧಿ ಪೂರ್ಣಗೊಳ್ಳುತ್ತದೆ.

  • Finger ring

    LIFESTYLE21, Jun 2018, 4:09 PM IST

    ಉಂಗುರ ಧರಿಸುವ ಬೆರಳ ಅರ್ಥವೆನು ?

    ಉಂಗುರ ತೊಡುವುದು ಪುರಾತನ ಸಂಪ್ರದಾಯವಾದರೂ, ಇದು ವಿವಿಧ ಮಜಲುಗಳನ್ನು ಪಡೆದು, ಆಧುನೀಕತೆ ಹೆಸರಿಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಸಂಪ್ರದಾವಯೇ ಆಧುನಿಕ ಬಣ್ಣ ಪಡೆದುಕೊಂಡಿದ್ದು, ಪ್ರತಿಯೊಂದೂ ಬೆರಳಿಗೂ ತೊಡುವ ಉಂಗುರಗಳು ಇದೀಗ ಫ್ಯಾಷನ್ ಜಗತ್ತಿನಲ್ಲಿ ಲಭ್ಯ. ಅಷ್ಟಕ್ಕೂ ಯಾವ ಬೆರಳಿಗೆ, ಎಂಥ ಉಂಗುರ ತೊಟ್ಟರೆ ಏನರ್ಥ?