ಹೆದ್ದಾರಿ  

(Search results - 138)
 • Ashwath Narayan
  Video Icon

  Karnataka Districts20, Sep 2019, 2:31 PM IST

  ಮೈಸೂರು: ಉಪಮುಖ್ಯಮಂತ್ರಿಗೆ ಅದ್ಧೂರಿ ಸ್ವಾಗತ, ಹೆದ್ದಾರಿ ಬಂದ್..!

  ಡಾ. ಅಶ್ವಥ್ ನಾರಾಯಣ ಅವರು ಉಪಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಇಂದು (ಶುಕ್ರವಾರ) ಮೈಸೂರಿಗೆ ಆಗಮಿಸಿದರು. ಈ ವೇಳೆ ಅಶ್ವಥ್ ನಾರಾಯಣ ಅವರನ್ನು ಸ್ವಾಗತಿಸಲು ಕಿಕ್ಕಿರಿದು ಜನ ಸೇರಿದ್ದು, ವಾಹನ ಸವಾರರು ಹರಸಾಹಸಪಟ್ಟರು. ಇದೇ ವೇಳೆ ಪೊಲೀಸರ  ಪಿಕಲಾಟದ ಒಂದು ಝಲಕ್ ವಿಡಿಯೋನಲ್ಲಿ ನೋಡಿ

 • Mumbai

  NEWS12, Sep 2019, 4:09 PM IST

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಸಾವು, 15 ಮಂದಿಗೆ ಗಾಯ!

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ| ಮುಂಬೈನಿಂದ ಬೆಳಗಾವಿಗೆ ಬರುತ್ತಿದ್ದ ಬಸ್, ಟ್ರಕ್‌ಗೆ ಡಿಕ್ಕಿ| ಬಸ್ ಚಾಲಕ ಸೇರಿ 6 ಮಂದಿ ಸಾವು

 • cow

  Karnataka Districts9, Sep 2019, 7:34 PM IST

  ಚಿತ್ರದುರ್ಗ:  35 ಅಡಿ ಬಾವಿಗೆ ಬಿದ್ದ ಹಸು ರಕ್ಷಿಸಿದ ಯುವಕರಿಗೊಂದು ಸಲಾಂ!

  ಪ್ರವಾಹದಲ್ಲಿ ಸಿಕ್ಕಿದ್ದ ಪ್ರಾಣಿಯನ್ನು. ಹಸುವನ್ನು ರಕ್ಷಣೆ ಮಾಡಿದರು ಎಂಬ ಸುದ್ದಿಗಳನ್ನು ಕೇಳುತ್ತ ಇರುತ್ತವೆ.  ಇಲ್ಲೊಂದಿಷ್ಟು ಜನರು 35 ಅಡಿ ಪಾಳು ಬಾವಿಗೆ ಬಿದ್ದು ದಿಕ್ಕು ಕಾಣದಾಗಿದ್ದ ಹಸುವನ್ನು ರಕ್ಷಣೆ ಮಾಡಿದ್ದಾರೆ.  

 • rain

  Karnataka Districts9, Sep 2019, 11:50 AM IST

  ಭಾರೀ ಮಳೆ : ಗೋವಾ ಹೆದ್ದಾರಿ ಸಂಚಾರ ಅಸ್ತವ್ಯಸ್ತ

  ಉತ್ತರದ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಬೆಳಗಾವಿ ಹಾಗೂ ಗೋವಾ ನಡುವಿನ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. 

 • Karnataka Districts6, Sep 2019, 1:19 PM IST

  ಡಿಕೆಶಿ ಅರೆಸ್ಟ್ : 20 ಕಾಂಗ್ರೆಸಿಗರಿಗೆ ಎದುರಾಯ್ತು ಸಂಕಷ್ಟ

  ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಬೆನ್ನಲ್ಲೇ ಇದೀಗ 20 ಕಾಂಗ್ರೆಸಿಗರಿಗೆ ಸಂಕಷ್ಟ ಎದುರಾಗಿದೆ. ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು ಈ ನಿಟ್ಟಿನಲ್ಲಿ ಕೇಸ್ ದಾಖಲು ಮಾಡಲಾಗಿದೆ. 

 • WASTE

  Karnataka Districts6, Sep 2019, 10:58 AM IST

  ಹೆದ್ದಾರಿಯಲ್ಲಿ ಎಸೆದವರಿಂದಲೇ ಕಸ ಹೆಕ್ಕಿಸಿದ ‘ಸ್ವಚ್ಛ ಸುಳ್ಯ’ ತಂಡ!

  ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆಯಬಾರದೆಂದು ಎಷ್ಟೇ ಹೇಳಿದರೂ, ಎಷ್ಟೇ ಡಸ್ಟ್‌ಬಿನ್‌ಗಳನ್ನಿರಿಸಿದರೂ ಜನ ಅದನ್ನು ಬಳಸುವುದು ವಿರಳ. ಹೆದ್ದಾರಿಯಲ್ಲಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವವರ ಮೇಲೆ ನಿಗಾ ಇರಿಸಿ ಎಸೆದವರಿಂದಲೇ ಕಸ ಹೆಕ್ಕಿಸಲಾಗಿದೆ.

 • tomato

  Karnataka Districts27, Aug 2019, 2:34 PM IST

  ಕೋಲಾರ : ಟೈರ್ ಸ್ಫೋಟಗೊಂಡು ಉರುಳಿದ ಲಾರಿ - ರಸ್ತೆ ಪಾಲಾದ ಟೊಮೆಟೊ

  ಲಾರಿ ಟೈರ್ ಸ್ಫೋಟಗೊಂಡು ಟೊಮೆಟೋ ತುಂಬಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಉರುಳಿದ ಘಟನೆ ಕೋಲಾರದಲ್ಲಿ ನಡೆದಿದೆ. 

 • Samara Bhairavi

  Karnataka Districts25, Aug 2019, 12:01 PM IST

  ನೆಹರು ಕುರಿತ ಹೇಳಿಕೆ : ನನ್ನ ಮಾತಿಗೆ ಈಗಲೂ ಬದ್ಧವೆಂದ ಸಂತೋಷ್

  ಭಾರತೀಯ ಸೈನಿಕರಲ್ಲಿ ಕಂಡು ಬರುವ ಧೈರ್ಯವನ್ನು ಜಗತ್ತಿನ ಯಾವ ದೇಶದ ಸೈನಿಕರಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ಹೇಳಿದರು.

 • Bandipur - Tiger Park

  NEWS25, Aug 2019, 11:05 AM IST

  ಬಂಡೀಪುರ ರಾತ್ರಿ ಸಂಚಾರಕ್ಕೆ ಮತ್ತೆ ಕೇರಳ ಸರ್ಕಾರ ಕ್ಯಾತೆ!

  ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪುನಾರಂಭ ಪರ ಭರ್ಜರಿ ಲಾಬಿ ನಡೆಸಿ ವಿಫಲವಾಗಿರುವ ಕೇರಳ ಈಗ ಮತ್ತೊಂದು ಪ್ರಸ್ತಾವ ಇಟ್ಟಿದೆ. ಕರ್ನಾಟಕದ ಮೈಸೂರು ಹಾಗೂ ಕೇರಳದ ವಯನಾಡು ಜಿಲ್ಲೆಗಳನ್ನು ಬೆಸೆಯುವ ಬಂಡೀಪುರದಲ್ಲಿ ಎಲೆವೇಟೆಡ್‌ ಹೆದ್ದಾರಿ ನಿರ್ಮಾಣ ಪ್ರಸ್ತಾಪವನ್ನು ಮತ್ತೆ ಮಂಡಿಸಿದೆ. 

 • Accident
  Video Icon

  Karnataka Districts16, Aug 2019, 9:27 PM IST

  ಎಣ್ಣೆ ಏಟಲ್ಲಿ ರೋಡೆಲ್ಲಾ ನಂದೆ..ಕಲಬುರಗಿ ಯುವಕನ ಹುಚ್ಚಾಟ.. ವಿಡಿಯೋ ವೈರಲ್

  ಕುಡಿದ ನಶೆಯಲ್ಲಿ ರಸ್ತೆಯೆಲ್ಲಾ ನನ್ನದೇ ಎನ್ನುವಂತೆ ಅಡ್ಡಾದಿಡ್ಡಿಯಾಗಿ ಬೈಕ್ ಡ್ರೈವ್ ಮಾಡುತ್ತಿದ್ದ ಯುವಕನೊಬ್ಬ ಎದುರಿನಿಂದ ಬಂದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದಾನೆ.  ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಮರೆಪ್ಪ ಅಣದಿ ಎನ್ನುವಾತನೇ ನಶೆಯಲ್ಲಿ ಅಡ್ಡಾ ದಿಡ್ಡಿಯಾಗಿ ಬೈಕ್ ಚಾಲನೆ ಮಾಡಿ ಅಪಘಾತಕ್ಕೊಳಗಾದ ಯುವಕ. ಜೇವರ್ಗಿ - ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಡೀ ರಸ್ತೆ ತನ್ನದೇ ಎನ್ನುವಂತೆ ಮೂರ್ನಾಲ್ಕು ಕಿಲೋ ಮೀಟರ್ ವರೆಗೆ ಅಡ್ಡಾ ದಿಡ್ಡಿಯಾಗಿ ಬೈಕ್ ಚಾಲನೆ ಮಾಡಿದ್ದಾನೆ.. ಈತನ ಹಿಂದೆ ವಾಹನದಲ್ಲಿ ಬರುತ್ತಿದ್ದರು ಬುದ್ಧಿ ಹೇಳಿದ್ರೂ ಕೇಳಿಲ್ಲ ನೋಡ ನೋಡುತ್ತಿದ್ದಂತೆಯೇ ಎದುರಿನಿಂದ ಬಂದ ಬುಲೆರೋ ವಾಹನಕ್ಕೆ ಗುದ್ದಿದ್ದಾನೆ. ಜೇವರ್ಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದ್ದು ನಶೆಯ ವಿಡಿಯೋ ವೈರಲ್ ಆಗುತ್ತಿದೆ.

 • Karnataka Districts14, Aug 2019, 9:07 PM IST

  ಇನ್ನೊಂದು ತಿಂಗಳು ಚಾರ್ಮಾಡಿ ಘಾಟ್ ಬಂದ್, ಪರ್ಯಾಯ ಮಾರ್ಗ ಯಾವುದು ?

  ರಾಜ್ಯದಲ್ಲಿನ ಮಳೆ ಆಘಾತ ಮನೆ -ಮಂದಿರಗಳನ್ನು ತನ್ನ ಜತೆ ತೆಗೆದುಕೊಂಡು ಹೋಗಿದೆ. ಹೆದ್ದಾರಿ, ರಾಜ್ಯ ಹೆದ್ದಾರಿ ಎಂಬ ತಾರತಮ್ಯವಿಲ್ಲದೆ ಗುಡ್ಡ ಕುಸಿತವಾಗಿದೆ. ಪರಿಣಾಮ ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗವನ್ನು ಒಂದು ತಿಂಗಳ ಕಾಲ ಬಂದ್ ಮಾಡಲಾಗಿದೆ.

 • Kodagu land slide

  NEWS13, Aug 2019, 10:57 AM IST

  ರಾಜ್ಯದ ಅನೇಕ ಹೆದ್ದಾರಿಗಳ ಸಂಚಾರ ಪುನಾರಂಭ

  ರಾಜ್ಯದಲ್ಲಿ ಭಾರೀ ಮಳೆಯಿಂದ ಕಡಿತಗೊಂಡಿದ್ದ ರಸ್ತೆ ಸಂಪರ್ಕ ಇದೀಗ ಮತ್ತೆ ಆರಂಭವಾಗಿದೆ. ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಶುರುವಾಗಿದೆ. 

 • Karnataka Districts11, Aug 2019, 10:29 AM IST

  ಶಿವಮೊಗ್ಗ, ರಾಣೇಬೆನ್ನೂರು-ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌

  ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ಸುರಿದ ಮಹಾ ಮಳೆಗೆ ರಾಣೇಬೆನ್ನೂರು ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ನಿಟ್ಟೂರು ಸಮೀಪದ ಮಡೋಡಿ ಸೇತುವೆಯ ಸುಮಾರು 60 ಮೀಟರ್‌ ದಂಡೆ ಕೊಚ್ಚಿ ಹೋಗಿದೆ. ಇದರಿಂದ ರಾಣೇಬೆನ್ನೂರು - ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ.

 • heavy rain
  Video Icon

  Karnataka Districts10, Aug 2019, 1:52 PM IST

  ಉತ್ತರ ಕನ್ನಡದಲ್ಲಿ ಹೆದ್ದಾರಿ ಸಂಪರ್ಕ ಬಂದ್ : ಅತಂತ್ರವಾದ ಜನರ ಬದುಕು

  ರಾಜ್ಯದಲ್ಲಿ ವರುಣ ಆರ್ಭಟ ಮುಂದುವರಿದಿದೆ. ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ಉತ್ತರ ಕನ್ನಡದಲ್ಲಿ ಹೆದ್ದಾರಿ ಸಂಪರ್ಕ ಬಂದ್ ಆಗಿದೆ. ಹಲವು ಜಿಲ್ಲೆಗಳ ಜನರು ಬದುಕು ದುಸ್ಥರವಾಗಿದೆ.

 • वहीं, गुजरात में भी भारी बारिश से जीवन अस्त-व्यस्त है। शुक्रवार को तीन मंजिला इमारत धंस गई है। इसके धंसने से 4 लोगों की मौत हो गई। साथ ही 10 लोगों के दबे होने की आशंका जताई गई है। स्थानीय प्रशासन और दमकल की टीम बचाव नमें जुटी हुई है।

  Karnataka Districts10, Aug 2019, 12:19 PM IST

  ಧಾರಕಾರ ಮಳೆ: ಶಿಕಾರಿಪುರ​-ಆನಂದಪುರ ರಸ್ತೆ ಬಂದ್‌

  ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿವಮೊಗ್ಗದಲ್ಲಿ ಶಿಕಾರಿಪುರ ಹಾಗೂ ಆನಂದಪುರ ನಡುವೆ ಸಂಚಾರ ಸ್ಥಗಿತಗೊಂಡಿದೆ. ಧಾರಕಾರ ಮಳೆಯಿಂದಾಗಿ ಶಿಕಾರಿಪುರ-ಆನಂದಪುರ ಹೆದ್ದಾರಿಯಲ್ಲಿ 3 ಅಡಿಗೂ ಹೆಚ್ಚು ನೀರು ರಸ್ತೆ ಮೇಲೆ ನಿಂತಿದ್ದು ಜನರು ಹಾಗೂ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.