ಹೆಣ್ಣು ಶಿಶು  

(Search results - 5)
 • newly born baby

  Karnataka Districts19, Jan 2020, 10:44 AM IST

  ಹೆಣ್ಣು ಕೂಸು ಮಾರಾಟ : ಹೆತ್ತವರೂ ಸೇರಿ 7 ಜನ ಬಂಧನ

  6 ತಿಂಗಳ ಹೆಣ್ಣು ಶಿಶು ಒಂದನ್ನು ಮಾರಾಟ ಮಾಡಿದ್ದ ಮಗುವಿನ ಹೆತ್ತವರು ಸೇರಿ 7 ಮಂದಿಯನ್ನು ಬಂಧಿಸಿರುವ ಘಟನೆಯೊಂದು ನಡೆದಿದೆ. 

 • child

  CRIME1, Dec 2019, 8:36 AM IST

  ಹೆಣ್ಣು ಶಿಶು ಎಂದು 8 ದಿನದ ಹಸುಳೆಯನ್ನೇ ಭೀಕರವಾಗಿ ಕೊಂದ ಅಜ್ಜಿ!

  ಹೆಣ್ಣೆಂದು 8 ದಿನದ ಹಸುಗೂಸನ್ನು ಮನೆಯಿಂದ ಹೊರಕ್ಕೆ ಎಸೆದು ಅಜ್ಜಿಯೇ ಭೀಕರವಾಗಿ ಕೊಂದ ಘಟನೆ ನಡೆದಿದೆ. 

 • undefined

  NEWS6, May 2019, 8:20 AM IST

  ಹೆಣ್ಣು ಶಿಶು ಬಿಟ್ಟು ತಾಯಿ ಪರಾರಿ

  ನವಜಾತ ಹೆಣ್ಣು ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು  ತಾಯಿ ಪರಾರಿಯಾದ ಘಟನೆ ನಡೆದಿದ್ದು, ತಾಯಿಯಾಗಿ ಪೊಲೀಸರು ಶೋಧ ನಡೆಸಿದ್ದಾರೆ. 

 • undefined

  state21, Mar 2019, 7:19 PM IST

  ಬಾತ್ ರೂಮ್ ಗೆ ಹೋಗಿ ಬರ್ತಿನಿ ಅಂತಾ ಮಗು ಕೊಟ್ಟು ಮಹಿಳೆ ಪರಾರಿ!

  ಬಾತ್ ರೂಮ್ ಗೆ ಹೋಗಿ ಬರುವದಾಗಿ ಹೇಳಿ ಬೇರೊಬ್ಬರ ಕೈಗೆ ನವಜಾತ ಹೆಣ್ಣು ಶಿಶು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ರೈಲು ನಿಲ್ದಾಣದಲ್ಲಿ ನಡೆದಿದೆ. ಮೂರು ದಿನಗಳ ನವಜಾತ ಹೆಣ್ಣು ಶಿಶುವನ್ನು ಎತ್ತಿಕೊಂಡು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯೊಬ್ಬಳು, ಬಾತ್ ರೂಂ ಹೋಗಿ ಬರೋದಾಗಿ ಹೇಳಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಕೈಗೆ ಮಗುವನ್ನು ಕೊಟ್ಟು ಹೋಗಿದ್ದಾಳೆ.

 • China Baby

  5, Jun 2018, 4:41 PM IST

  ಆರು ಅಡಿ ಎತ್ತರದಿಂದ ಎಸೆದ ನವಜಾತ ಹೆಣ್ಣು ಮಗುವಿನ ರಕ್ಷಣೆ

   ಒಂದೇ ಮಗುವಿನ ನೀತಿ ತೆಗೆದರೂ, ಚೀನಾದಲ್ಲಿ ಮಗುವನ್ನು ಹೆರುವುದೇ ಒಂದು ಸಂಭ್ರಮ. ಇಂಥ ಪರಿಸ್ಥಿತಿ ಇರುವ ಚೀನಾದ ಕಸದ ತೊಟ್ಟಿಯಲ್ಲೊಂದು ನವ ಜಾತ ಹೆಣ್ಣು ಶಿಶು ಸಿಕ್ಕಿದೆ. ಸುಮಾರು ಆರು ಆಡಿ ಎತ್ತರದಿಂದ ಎಸೆದ ಈ ಮಗುವಿನ ಹೊಕ್ಕಳು ಬಳಿಯೂ ಹಾಗೆಯೇ ಇತ್ತು. ತುಸು ಪೆಟ್ಟಾಗಿದ್ದರೂ, ಅದೃಷ್ಟವಶಾತ್ ಮಗು ಬದುಕಿದೆ. ಚೀನಾದ ಪುಟ್ಟ  ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.