ಹೆಣ್ಣು ಕರು  

(Search results - 4)
 • <p>cow</p>

  stateNov 21, 2020, 10:55 AM IST

  ಹೆಣ್ಣು ಕರುವಿಗೆ ಮಾತ್ರ ಜನ್ಮ ನೀಡುವ ಜೈವಿಕ ತಂತ್ರಜ್ಞಾನ

  ಕರ್ನಾಟಕದ ಜೈವಿಕ ಆರ್ಥಿಕತೆ (ಬಯೋ ಎಕಾನಮಿ) ವಹಿವಾಟನ್ನು 5000 ಕೋಟಿ ಡಾಲರ್‌ ಗಳಿಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಈ ದಿಸೆಯಲ್ಲಿ ಲಸಿಕೆ, ಕೃಷಿ ತಾಂತ್ರಿಕತೆ, ಸಾಗರ ಸಂಬಂಧಿ ಜೈವಿಕ ತಾಂತ್ರಿಕತೆಯಲ್ಲಿ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದರು

 • Nelamangala Cow
  Video Icon

  Bengaluru RuralJan 19, 2020, 12:57 PM IST

  ಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆ; ಇಲ್ಲಿದೆ ವಿಡಿಯೋ..!

  ನೆಲಮಂಗಲ (ಜ. 19): ಎರಡು ಹೆಣ್ಣು ಕರುಗಳಿಗೆ ಹಸು ಜನ್ಮ ನೀಡಿದ ಅಪರೂಪದ ಘಟನೆ ಇಲ್ಲಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಯಶೋಧಮ್ಮ ಎಂಬುವರ ಹಸು ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಕರುಗಳನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ! 

 • Twin Calves

  Karnataka DistrictsAug 6, 2019, 11:12 AM IST

  ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ‘ಭೂಮಿಕಾ’

  ಕುಂದಾಪುರದಲ್ಲಿ ಭೂಮಿಕಾ ಎಂಬ ಜೆರ್ಸಿ ಹಸು ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಕರುಗಳಿಗೆ ಗಂಗೆ, ಗೌರಿ ಎಂದು ನಾಮಕರಣ ಮಾಡಲಾಗಿದ್ದು, ಮುದ್ದಾದ ಕರುಗಳು ಜನಾಕರ್ಷಣೆಯ ಕೆಂದ್ರವಾಗಿದೆ.

 • undefined

  NEWSAug 25, 2018, 1:36 PM IST

  ಇಲ್ಲಿ ಜನಿಸೋದು ಕೇವಲ ಹೆಣ್ಣು ಕರು : ಯಾಕೆ ..?

  ಮಧ್ಯ ಪ್ರದೇಶದಲ್ಲಿ ಇನ್ನು ಮುಂದೆ ಗಂಡು ಕರುಗಳೇ ಹುಟ್ಟೋದಿಲ್ಲ. ಯಾಕೆ ಗೊತ್ತಾ ಇಲ್ಲಿ ಸರ್ಕಾರ ವೀರ್ಯ ವಿಂಗಡಣಾ ತಂತ್ರವನ್ನು ಅನುಸರಿಸಲು ಸಜ್ಜಾಗಿದೆ.  ಇದರಿಂದ ಹಸುಗಳಿಗೆ ಕೇವಲ ಹೆಣ್ಣು ಕರುಗಳಿಗೆ ಮಾತ್ರವೇ ಜನ್ಮ ನೀಡುತ್ತವೆ.