ಹೆಣ್ಣುಮಗು  

(Search results - 9)
 • burka

  Karnataka Districts22, Jan 2020, 11:27 AM

  ಆಲಮಟ್ಟಿ: ನದಿಗೆ ಹಾರಿದ ಮಹಿಳೆ, ಬುರ್ಖಾ​ದಿಂದ ಸಾವಿನ ದವಡೆಯಿಂದ ಪಾರು!

  ಇಲ್ಲಿನ ಪಾರ್ವತಿ ಕಟ್ಟಾರೈಲ್ವೆ ಸೇತುವೆ ಮೇಲಿಂದ ಚಲಿಸುತ್ತಿರುವ ರೈಲಿನಿಂದ ಕೃಷ್ಣಾ ನದಿಗೆ ಹಾರಿದ ಬುರ್ಖಾ​ಧಾರಿ ಮಹಿಳೆಯೊಬ್ಬಳು ಸಿನಿ​ಮೀಯ ರೀತಿ​ಯಲ್ಲಿ ಬದು​ಕು​ಳಿದ ಘಟನೆ ಮಂಗಳವಾರ ನಡೆದಿದೆ. ಆದರೆ ಅದೇ ಸಂದ​ರ್ಭ​ದಲ್ಲಿ ಆಕೆ ಎಸೆದ ತನ್ನ ಐದಾರು ವರ್ಷದ ಹೆಣ್ಣುಮಗು ಮೃತ​ಪ​ಟ್ಟಿದೆ.
   

 • Delivery

  Karnataka Districts3, Dec 2019, 2:33 PM

  ಯಾದಗಿರಿ: ಚಲಿಸುತ್ತಿರುವ ಬಸ್‌ನಲ್ಲಿಯೇ ನಡೆಯಿತು ಹೆರಿಗೆ..!

  ಚಲಿಸುತ್ತಿರುವ ಬಸ್‌ನಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಚಲಿಸುತ್ತಿರುಉವ ಬಸ್‌ನಲ್ಲಿಯೇ ಮಹಿಳೆ ಹೆರಿಗೆಯಾಗಿದ್ದು, ಹೆಣ್ಣು ಮಗು ಸುರಕ್ಷಿತವಾಗಿದೆ.

 • High court

  NEWS13, Aug 2019, 11:22 AM

  ಹೆಣ್ಣು, ಗಂಡು ಸಾವಿಗೆ ಸಮಾನ ಪರಿಹಾರ, ತಾರತಮ್ಯ ಸಲ್ಲದು: ಹೈಕೋರ್ಟ್

  ಹೆಣ್ಣುಮಗು, ಗಂಡುಮಗು ಸಾವಿಗೆ ಸಮಾನ ಪರಿಹಾರ| ಅಪಘಾತದಲ್ಲಿ ಮಕ್ಕಳು ಸಾವನ್ನಪ್ಪಿದರೆ ಪರಿಹಾರ ನೀಡುವಾಗ ತಾರತಮ್ಯ ಸಲ್ಲದು| ಹೆಣ್ಣುಮಗುವಿನ ಸಾವಿನ ಪ್ರಕರಣದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಹೈಕೋರ್ಟ್

 • IRIS

  NEWS24, Jul 2019, 7:54 PM

  ಮಹಿಳೆಗೆ ಮುದ್ದಾದ ಕೂಸು: ಮೂವರೆಂದರು ನಾನೇ ಬಾಸು!

  ಮಹಿಳೆಯೋರ್ವಳು ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ತಾನೇ ಮಗುವಿನ ನಿಜವಾದ ತಂದೆ ಎಂದು ಮೂವರು ವ್ಯಕ್ತಿಗಳು ಪ್ರತಿಪಾದಿಸಿದ ವಿಚಿತ್ರ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

 • school uniform

  NEWS4, Jul 2019, 9:22 AM

  ಹೆಣ್ಣುಮಗು ಶಾಲೆಗೆ ಸೇರಿದರೆ ಸರ್ಕಾರ ಹಣ ಕೊಡುತ್ತೆ!

  ಹೆಣ್ಣುಮಗು ಶಾಲೆಗೆ ಸೇರಿದರೆ ಸರ್ಕಾರ ಹಣ ಕೊಡುತ್ತೆ!| ವಹಲೆ ಧೀಕರಿ ಎಂಬ ಯೋಜನೆಯಡಿಯಲ್ಲಿ ಸಹಾಯಧನ

 • little girl rape by gang

  Mandya29, Jan 2019, 9:53 AM

  ಮೂರು ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ

  ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣುಮಗುವಿನ ಮೇಲೆ 16 ವರ್ಷದ ಬಾಲಕನೊಬ್ಬ ಅತ್ಯಾಚಾರ ವೆಸಗಿರುವ ಘಟನೆ ಮಂಡ್ಯದ ಚಿಂದರದೊಡ್ಡಿಯಲ್ಲಿ ನಡೆದಿದೆ. 

 • baby

  NEWS22, Oct 2018, 2:12 PM

  ಹೆಣ್ಣು ಮಗುವಿನ ತಂದೆಯಾಗಲಿದ್ದಾರೆ ರಾಜ

  ಹೆಣ್ಣುಮಗುವಿನ ತಂದೆಯಾಗಲಿರುವುದಾಗಿ ಭರವಸೆ ಹೊಂದಿದ್ದಾಗಿ ಮಹರಾಜ ಹೇಳಿಕೊಂಡಿದ್ದಾರೆ. ಅಲ್ಲದೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ತಾವು ಅತ್ಯಂತ ಸಂತೋಷದಿಂದ ಇರುವುದಾಗಿ ಹೇಳಿದ್ದಾರೆ.

 • Luciana Castillo

  NEWS21, Aug 2018, 12:41 PM

  ಸಮಯ 18:18, ದಿನಾಂಕ 18-8-18 ಈ ಕೂಸು ವರ್ಲ್ಡ್ ಫೇಮಸ್ಸು!

  ಕೆಲವರು ಹಾಗೆನೆ. ವಿಶೇಷವಾದ ಎಫರ್ಟ್ ಇಲ್ಲದೆಯೇ ಖ್ಯಾತಿ ಗಳಿಸಿಬಿಡುತ್ತಾರೆ. ಹೆಚ್ಚಿನ ಪರಿಶ್ರಮವಿಲ್ಲದೇ ಜಗತ್ತನ ಗಮನಸೆಳೆದುಬಿಡುತ್ತಾರೆ. ಈಗಷ್ಟೇ ಕಣ್ಣು ಬಿಟ್ಟು ಜಗತ್ತು ನೋಡುತ್ತಿರುವ ಲೂಸಿಯಾನಾ ಕ್ಯಾಸ್ಟಿಲೋ ಎಂಬ ಮುದ್ದಾದ ಹೆಣ್ಣುಮಗು ಕೂಡ ಇದೇ ಸಾಲಿಗೆ ಸೇರುತ್ತಾಳೆ. 

 • undefined

  14, May 2018, 8:50 PM

  ಆಶ್ಚರ್ಯ ಉಂಟು ಮಾಡಿದ ಮಾಜಿ ಪೋರ್ನ್ ನಟಿಯ ನಡೆ

  ಅವಳಿ ಮಕ್ಕಳಾದ ಅಶೆರ್ ಹಾಗೂ ನೊಹ್'ರೊಂದಿಗೆ ಭಾರತದಲ್ಲಿ ಬಂದಿಳಿದಿದ್ದಾರೆ. ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಾರ್ಚ್ 5ರಂದು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಇದಕ್ಕೂ ಮೊದಲು ನಿಶಾ ಎಂಬ 21 ತಿಂಗಳ ಹೆಣ್ಣುಮಗುವನ್ನು ದತ್ತು ಪಡೆದುಕೊಂಡಿದ್ದರು. ಡೇನಿಯಲ್ ನನ್ನು ವಿವಾಹವಾಗಿದ್ದು ಹಾಗೂ ನಿಶಾ ಮತ್ತು ಅವಳಿ ಮಕ್ಕಳು ಜನಿಸಿದ್ದು ಸನ್ನಿಗೆ ಪವಾಡದ ಘಟನೆಗಳಾಗಿವೆ.