ಹೆಣ್ಣು
(Search results - 412)Small ScreenJan 15, 2021, 11:13 PM IST
ಹೆಣ್ಣು ಮಗುವಿಗೆ ತಾಯಾದ ಅಕ್ಷತಾ... ಹೆಸರು ಆಗಲೆ ಇಟ್ಟಾಗಿದೆ!
ಬೆಂಗಳೂರು (ಜ. 15)ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಅಕ್ಷತಾ ಪಾಂಡವಪುರ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದು ಹೆಣ್ಣು ಮಗುವಿನ ಆಶೀರ್ವಾದ ಎಂದಿದ್ದಾರೆ.
CricketJan 13, 2021, 5:15 PM IST
ವಿರುಷ್ಕಾ ದಂಪತಿ ಹೆಣ್ಣುಮಗುವಿನ ಫೋಟೋ ವೈರಲ್! ಫೇಕ್ ಯಾ ರಿಯಲ್?
ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಜನವರಿ 11ರ ಮಧ್ಯಾಹ್ನ ಹೆಣ್ಣು ಮಗು ಜನಿಸಿರುವ ಸಿಹಿ ಸುದ್ದಿಯನ್ನು ವಿರಾಟ್ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಹೊಸ ಅತಿಥಿ ಆಗಮನಕ್ಕಾಗಿ ಈ ಕಪಲ್ಗೆ ಸೆಲೆಬ್ರೆಟಿಗಳಿಂದ ಶುಭಾಶಯಗಳು ಹರಿದು ಬರುತ್ತಿವೆ. ಈ ಸಂದರ್ಭದಲ್ಲಿ ವಿರಾಟ್ ಅನುಷ್ಕಾರ ಮಗುವಿನ ಪೋಟೋ ಕೂಡ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಫೋಟೋ ರಿಯಲ್ ಅಥವಾ ಫೇಕ್ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
CricketJan 11, 2021, 6:25 PM IST
ಡೆಲಿವರಿಗೂ ಮುನ್ನ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡಿದ್ದ ಅನುಷ್ಕಾ!
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವನ್ನು ಬರ ಮಾಡಿ ಕೊಂಡಿದ್ದಾರೆ. ಈ ವಿಷಯವನ್ನು ಕೋಹ್ಲಿ ಟ್ವೀಟ್ ಮಾಡುವ ಮೂಲಕ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಅನುಷ್ಕಾ ಪ್ರೆಗ್ನೆಂಸಿಯ ಕೊನೆಯ ದಿನಗಳನ್ನು ಸ್ಪೇಷಲ್ ಸಿಂಧಿ ಊಟಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಅದಕ್ಕಾಗಿ ಅನುಷ್ಕಾರ ಫ್ರೆಂಡ್ ಅವರಿಗಾಗಿ ಸಿಂಧಿ ಬ್ರಂಚ್ ಮಾಡಿದರು. ಈ ಫೊಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು ನಟಿ. ಅನುಷ್ಕಾರ ಈ ಫೊಸ್ಟ್ ಸಖತ್ ವೈರಲ್ ಆಗಿತ್ತು.
NewsJan 11, 2021, 5:01 PM IST
ಹೆಣ್ಣು ಮಗು ಸ್ವಾಗತಿಸಿದ ವಿರುಷ್ಕಾ, ಕೇಂದ್ರಕ್ಕೆ ಕೃಷಿ ಕಾಯ್ದೆ ಸಂಕಷ್ಟ; ಜ.11ರ ಟಾಪ್ 10 ಸುದ್ದಿ!
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ಕುರಿತು ಸುಪ್ರೀಂ ಕೋರ್ಟ್ ಕೆಲ ಮಹತ್ವದ ವಿಚಾರಗಳನ್ನು ಪ್ರಕಟಿಸಿದೆ. ಚೀನಾದಲ್ಲಿ ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನಿಂದ ಪಾರಾಗಿದೆ. ಮೌನಿ ರಾಯ್ ಹಾಟ್ ಫೋಟೋ, ಕುಮಾರಸ್ವಾಮಿ 3 ಕೋಟಿ ಆಫರ್ ಬಾಂಬ್ ಸೇರಿದಂತೆ ಜನವರಿ 11ರ ಟಾಪ್ 10 ಸುದ್ದಿ ವಿವರ ಇಲ್ಲಿದೆ
CricketJan 11, 2021, 4:32 PM IST
ಹೆಣ್ಣು ಮಗುವನ್ನು ಸ್ವಾಗತಿಸಿದ ವಿರುಷ್ಕಾ ದಂಪತಿ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ನೀವೆಲ್ಲರೂ ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
EducationJan 9, 2021, 3:53 PM IST
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಲಂಚ ಇಲ್ಲದೇ ಕೆಲಸವೇ ಆಗಲ್ಲ...!
ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಯಾವ ರೀತಿ ಇದೆ ಅನ್ನೋದಕ್ಕೆ ಇದೇ ಉದಾಹರಣೆ ನೋಡಿ. ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಹೆಣ್ಣು ಮಗಳೊಬ್ಬಳು ಕೌಟುಂಬಿಕ ಕಾರಣಕ್ಕಾಗಿ ಮತ್ತೊಂದು ಕಡೆ ವರ್ಗಾವಣೆಗೆ ಕೇಳುತ್ತಾಳೆ.
Karnataka DistrictsDec 27, 2020, 12:27 PM IST
ಯಾರ ನೆರವಿಲ್ಲದೇ ಮತ ಚಲಾಯಿಸಿದ ವಿಶೇಷ ಚೇತನ ಹೆಣ್ಣು ಮಗಳು!
2 ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಇಂದು ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಇಲ್ಲಿನ ಕೂಡ್ಲಿಗಿ ತಾಲೂಕಿನ ಗುಂಡುಮೊಣಗು ಗ್ರಾಮದ ಬೂತ್ ನಂಬರ್ 47 ರಲ್ಲಿ ವಿಶೇಷಚೇತನ ಲಕ್ಷ್ಮೀದೇವಿ ಎನ್ನುವವರು ಯಾರ ಸಹಾಯವೂ ಇಲ್ಲದೇ ಮತದಾನ ಮಾಡಿದ್ದಾರೆ.
CRIMEDec 25, 2020, 3:27 PM IST
ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ
ಕಳೆದ ಆರೇಳು ದಿನಗಳಿಂದ ಕಾಣೆಯಾಗಿದ್ದ ಮಲ್ಲಾಪುರದ ಗ್ರಾಮದ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಗ್ರಾಮದ ಕೆರೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.
Small ScreenDec 22, 2020, 11:25 AM IST
ಮೂವರು ಹೆಣ್ಣು ಮಕ್ಕಳ ತಂದೆಯಾದ ಕಿರತೆರೆ ನಟ; ಫೋಟೋ ವೈರಲ್!
ಕಿರುತೆರೆಯ ಜನ ಮೆಚ್ಚಿದ ಜೋಡಿ ಕರಣ್ವೀರ್ ಹಾಗೂ ಪತ್ನಿ ತೀಜಯ್ ಸಿಧು ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕುಟುಂಬದ ಫೋಟೋ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ....
Karnataka DistrictsDec 21, 2020, 9:57 AM IST
ಆ್ಯಂಬುಲೆನ್ಸ್ನಲ್ಲೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ
ತಾಲೂಕಿನ ಹುರುಳಿಹಾಳ್ ಮ್ಯಾಸರಹಟ್ಟಿ ಗ್ರಾಮದ ಗರ್ಭಿಣಿ ಹೆರಿಗೆಗೆಂದು ಆಸ್ಪತ್ರೆಗೆ ತೆರಳುತ್ತಿದ್ದಾಗ ಆ್ಯಂಬುಲೆನ್ಸ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
Karnataka DistrictsDec 20, 2020, 2:02 PM IST
ಆಂಬುಲೆನ್ಸಲ್ಲೇ ಮಹಿಳೆಗೆ ಹೆರಿಗೆ : ಹೆಣ್ಣು ಮಗು ಜನನ
ಆಂಬುಲೆನ್ಸ್ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ.
stateDec 16, 2020, 1:32 PM IST
ಕರ್ನಾಟಕದ ಶೇ.21ರಷ್ಟು ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ!
ಕರ್ನಾಟಕದ ಶೇ.21ರಷ್ಟು ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ| ಬಿಹಾರ, ಪಶ್ಚಿಮ ಬಂಗಾಳ, ತ್ರಿಪುರ ನಂ.1
IndiaNov 26, 2020, 9:26 AM IST
ವಯಸ್ಸಿಗೆ ಬಂದ ಹೆಣ್ಣು ತನಗಿಷ್ಟವಾದ ಹುಡುಗನೊಂದಿಗೆ ಇರಬಹುದು: ಹೈಕೋರ್ಟ್ ಮಹತ್ವದ ತೀರ್ಪು!
ಅಲಹಾಬಾದ್ ಕೋರ್ಟ್ ನೀಡಿದ್ದ ತೀರ್ಪಿನ ಬೆನ್ನಲ್ಲೇ ಚರ್ಚೆಗೆ ಗ್ರಾಸವಾಯ್ತು ದೆಹಲಿ ಕೋರ್ಟ್ ತೀರ್ಪು| ವಯಸ್ಸಿಗೆ ಇರಬಂದ ಹೆಣ್ಮಗಳು ತನ್ನಿಷ್ಟದಂತೆ ಇರಬಹುದೆಂದ ಕೋರ್ಟ್
Karnataka DistrictsNov 23, 2020, 5:38 PM IST
ರಸ್ತೆ ಬದಿ ಪೇರಲೆ ಹಣ್ಣು ಖರೀದಿಸಿದ ಡಿಕೆಶಿ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ರಸ್ತೆ ಬದಿ ಡಿಕೆ ಶಿವಕುಮಾರ್ ಪೇರಲೇ ಹೆಣ್ಣು ಖರೀದಿಸಿದ್ದಾರೆ.
Karnataka DistrictsNov 23, 2020, 10:50 AM IST
ಮೂರನೆಯದು ಹೆಣ್ಣೆಂದು ಗರ್ಭಪಾತ ಮಾಡಿ ಪ್ರಾಣವನ್ನು ತೆಗೆದರು : ಜೈಲು ಸೇರಿದರು
ಮೂರನೆಯದೂ ಹೆಣ್ಣು ಮಗು ಎಂದು ಆಕೆಗೆ ಗರ್ಭಪಾತ ಮಾಡಿ ಆಕೆಯ ಸಾವಿಗೆ ಕಾರಣವಾಗಿದ್ದ ಮೂವರನ್ನು ಅರೆಸ್ಟ್ ಮಾಡಲಾಗಿದೆ