ಹೆಚ್ಪಿ
(Search results - 7)GADGETDec 21, 2020, 10:24 PM IST
ಸುಲಭ ಬಳಕೆ ಮಾಡಬಹುದಾದ HP ಪ್ರೋಬುಕ್ ನೋಟ್ ಬುಕ್ ಬಿಡುಗಡೆ!
ಸುಲಭ ಮತ್ತು ಎಲ್ಲಿ ಬೇಕಾದರೂ ಬಳಕೆ ಮಾಡಲು ಸಾಧ್ಯವಾಗುವಂತಹ ಹೊಸ ಶ್ರೇಣಿಯ HP ಪ್ರೋಬುಕ್ ನೋಟ್ ಬುಕ್ ಗಳನ್ನು ಬಿಡುಗಡೆ ಮಾಡಿದೆ. ಹೊಸ ಎಚ್ ಪಿ ಪ್ರೋಬುಕ್ 635 ಏರೋ ಜಿ7 ರಿಮೋಟ್ ವರ್ಕಿಂಗ್ ನ ಅಗತ್ಯತೆಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ನೂತನ ನೋಟ್ಬುಕ್ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
GADGETDec 5, 2020, 7:41 PM IST
ಕೈಗೆಟುಕುವ ದರದಲ್ಲಿ ಮನೆಗೆ, ಪುಟ್ಟಆಫೀಸಿಗೆ ಅಚ್ಚುಕಟ್ಟು ಪ್ರಿಂಟರ್!
HP ಹೊಚ್ಚ ಹೊಸ ಪ್ರಿಂಟರ್ ಬಿಡುಗಡೆ ಮಾಡಿದೆ. ವೈರ್ಲೆಸ್, ಆಲ್ ಇನ್ ವನ್ ಮಲ್ಟಿಫಂಕ್ಷನ್ ಪ್ರಿಂಟರ್ ಇದಾಗಿದ್ದು, ಹಲವು ವಿಶೇಷತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
Whats NewNov 3, 2020, 3:40 PM IST
ವಿದ್ಯಾರ್ಥಿಗಳಿಗಾಗಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ HP ಪ್ರಿಂಟ್ ಲರ್ನ್ ಸೆಂಟರ್ ಆರಂಭ!
ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಲರ್ನಿಂಗ್ ಮಾಡ್ಯೂಲ್ ಗಳು ಲಭ್ಯ/ ಸಂಪೂರ್ಣ ಉಚಿತವಾಗಿ ಆನ್ ಲೈನ್ ಮೂಲಕ ಕಂಟೆಂಟ್ ಗಳನ್ನು ಪಡೆಯಲು ಅವಕಾಶ / ವೆಬ್ ಸೈಟ್ ನಲ್ಲಿ 60 ದಿನಗಳ ಕಲಿಕಾ ಸಾಮಗ್ರಿ
GADGETOct 13, 2020, 8:34 PM IST
ನಕಲಿ ಉತ್ಪನ್ನ ಮಾರಾಟಗಾರರಿಂದ ಗ್ರಾಹಕರ ರಕ್ಷಣೆಗೆ ಮುಂದಾದ HP!
HPಯಿಂದ ನಕಲಿ ಮತ್ತು ವಂಚನೆ ವಿರೋಧಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ನಕಲಿ HP ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 10,000 ಕ್ಕೂ ಅಧಿಕ ವೆಬ್ ಸೈಟ್ ಗಳ ಪತ್ತೆ ಮಾಡಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
GADGETSep 24, 2020, 2:44 PM IST
HPಯಿಂದ ವಿದ್ಯಾಭ್ಯಾಸ,ಕಚೇರಿ ಕೆಲಸ ಸುಲಭವಾಗಿಸುವ ಆಲ್ ಇನ್ ಒನ್ ಪಿಸಿ ಬಿಡುಗಡೆ!
- HPಪೆವಿಲಿಯನ್ 27 ಇಂಚು ಮತ್ತು HP AIO 24 ವಿನ್ಯಾಸದ ಡಿವೈಸ್ ಗಳು
- ದೀರ್ಘಾವಧಿಯ ಕೆಲಸ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲ
GADGETJan 13, 2020, 9:00 PM IST
HP ಅಪ್ಡೇಟೆಡ್ ವರ್ಶನ್ ಸ್ಪೆಕ್ಟರ್ 360* 13 ಲ್ಯಾಪ್ಟಾಪ್ ಬಿಡುಗಡೆ!
HP ಹೊಸ ಲ್ಯಾಪ್ಟಾಪ್ ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್, ಇಂಟೆಲ್ ಕೋರ್ 10 ಪ್ರೊಸೆಸರ್ ಸೇರಿದಂತೆ ಹಲವು ವಿಶೇಷತೆಗಳ ಮುಂದಿನ ಪೀಳಿಗೆಯ ಅಪ್ಡೇಟೆಡ್ ವರ್ಶನ್ನ ಸ್ಪೆಕ್ಟರ್ 360* 13 ಕನ್ವರ್ಟೆಬಲ್ ಲ್ಯಾಪ್ಟಾಪ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
AutomobilesJul 24, 2018, 6:13 PM IST
ಈ ಕಾರಿನ ಬೆಲೆ 211 ಕೋಟಿ-ಇದು ವಿಶ್ವದ ಅತ್ಯಂತ ದುಬಾರಿ ಕಾರು!
ವಿಶ್ವದ ಅತ್ಯಂತ ದುಬಾರಿ ಕಾರಿನ ಬೆಲೆ ಬರೋಬ್ಬರಿ 211 ಕೋಟಿ. ಇಟಲಿ ಮೂಲದ ಈ ಕಾರಿನ ವಿಶೇಷತೆ ಏನು? ಇತರ ಲಕ್ಸುರಿ ಕಾರುಗಳಿಗೂ ಈ ಕಾರಿಗೂ ಇರೋ ವತ್ಯಾಸವೇನು? ಇಲ್ಲಿದೆ ವಿವರ.